alex Certify benefits | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಳನೀರು ಕುಡಿದು ಅದರಲ್ಲಿರುವ ತಿರುಳು ಬಿಸಾಡಬೇಡಿ…..!

ಎಳನೀರು ಬೇಸಿಗೆಯಲ್ಲಿ ಅಮೃತವಿದ್ದಂತೆ. ಬೇರೆ ಋತುಗಳಲ್ಲಿಯೂ ಎಳನೀರನ್ನು ಸೇವನೆ ಮಾಡಬಹುದು. ದೇಹವನ್ನು ಹೈಡ್ರೇಟ್‌ ಆಗಿಡುವ ಎಳನೀರಿನಲ್ಲಿ ಅನೇಕ ಪೋಷಕಾಂಶಗಳಿವೆ. ಇದರ ರುಚಿ ಕೂಡ ನಮ್ಮನ್ನು ಆಕರ್ಷಿಸುತ್ತದೆ. ಹೆಚ್ಚಿನ ಜನರು Read more…

ಹೊಕ್ಕಳಿಗೆ ಸುಗಂಧ ಹಾಕುವುದ್ರಿಂದ ಪ್ರಾಪ್ತವಾಗುತ್ತೆ ಶುಭ ಲಾಭ

ವ್ಯಕ್ತಿಯ ಜಾತಕದಲ್ಲಿರುವ ಗ್ರಹಗಳ ಪ್ರಭಾವ ವ್ಯಕ್ತಿ ಜೀವನದ ಮೇಲಾಗುತ್ತದೆ. ಗ್ರಹಗಳು ದುರ್ಬಲವಾಗಿದ್ದರೆ ವ್ಯಕ್ತಿ, ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹಗಳು ಬಲವಾಗಿದ್ದರೆ ಶುಭ ಫಲ, ಅದೃಷ್ಟ ಪ್ರಾಪ್ತಿಯಾಗುತ್ತದೆ. ಯಾರ Read more…

ʼದೇವಸ್ಥಾನʼಕ್ಕೆ ತೆರಳಿ ದೇವರ ದರ್ಶನ ಪಡೆಯುವುದರಿಂದ ಏನೆಲ್ಲ ಲಾಭವಿದೆ ಗೊತ್ತಾ….?

ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಭಾರತೀಯರ ಸಂಪ್ರದಾಯ ಈಗಿನದಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದ್ರ ಹಿಂದೆ ಧಾರ್ಮಿಕ ಕಾರಣದ ಜೊತೆ ವೈಜ್ಞಾನಿಕ ಕಾರಣವೂ ಅಡಗಿದೆ. ದೇವಸ್ಥಾನಗಳಿಗೆ ಹೋಗುವುದ್ರಿಂದ ಅನೇಕ Read more…

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ……? ನಿಮಗೆ ತಿಳಿದಿರಲಿ ಈ ಸಂಗತಿ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಕೆಲವರು ಬೆಳಿಗ್ಗೆ ಹಾಲು ಕುಡಿದು ದಿನ ಶುರು ಮಾಡಿದ್ರೆ ಮತ್ತೆ ಕೆಲವರು ರಾತ್ರಿ ಮಲಗುವ ವೇಳೆ ಹಾಲು ಕುಡಿಯುತ್ತಾರೆ. ಬೆಳಿಗ್ಗೆ ಹಾಗೂ ರಾತ್ರಿ ಹಾಲು Read more…

ಪೋಷಕಾಂಶಗಳ ಆಗರ ‘ಮೊಳಕೆ’ ಕಾಳು

ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ ಅಗತ್ಯ ಪೋಷಣೆಯನ್ನು ನೀಡುತ್ತವೆ. ಮೊಳಕೆ ಕಾಳುಗಳಿಂದ ಉತ್ತಮ ವಿಟಮಿನ್‌ ಗಳು ದೊರೆಯುತ್ತವೆ. Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ʼಜ್ಯೂಸ್ʼ ಸೇವನೆ ಮಾಡಿದ್ರೆ ಇದೆ ಇಷ್ಟೆಲ್ಲಾ ಪ್ರಯೋಜನ

ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ. ಸೋರೆಕಾಯಿ ಪಲ್ಯ ಮಾಡಿ Read more…

ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ರೀತಿ ಬಳಸಿ ʼಹಸಿ ಹಾಲುʼ

ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಬೇಕು ಹಸಿ ಹಾಲು. ಇದು ಯಾವುದೇ Read more…

ಹೊಕ್ಕಳಿಗೆ ಇಂಗು ಹಚ್ಚಿಕೊಂಡರೆ ಪರಿಹಾರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ…..!

ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಇಂಗನ್ನು ಬಳಸ್ತಾರೆ. ರಸಂ, ಸಾಂಬಾರ್‌ ನಂತಹ ಪದಾರ್ಥಗಳಿಗೆ ಇಂಗು ಹಾಕದೇ ಇದ್ದರೆ ರುಚಿಯೇ ಇರುವುದಿಲ್ಲ. ಪರಿಮಳದ ಜೊತೆಗೆ ತಿನಿಸುಗಳ ರುಚಿ ಹೆಚ್ಚಿಸುವ ಇಂಗು ಆರೋಗ್ಯಕ್ಕೂ Read more…

ಚಳಿಗಾಲದಲ್ಲಿ ಪ್ರತಿದಿನ ತಪ್ಪದೇ ಒಂದು ಬಾಳೆಹಣ್ಣು ತಿನ್ನಿ; ನಿಮಗೇ ಅಚ್ಚರಿ ಮೂಡಿಸುತ್ತೆ ಇದರ ಫಲಿತಾಂಶ….!

ಬಾಳೆಹಣ್ಣಿನಲ್ಲಿರೋ ಸತ್ವಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಚಳಿಗಾಲದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ವಿಶೇಷ ಪ್ರಯೋಜನಗಳಿವೆ. ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ಚರ್ಮಕ್ಕೂ ಇದರಿಂದ ಸಾಕಷ್ಟು ಲಾಭಗಳಿವೆ. ಚಳಿಗಾಲದಲ್ಲಿ ಚರ್ಮವು Read more…

ಚಳಿಗಾಲದಲ್ಲಿ ದೇಹಕ್ಕೆ ಬೇಕು ಎಳ್ಳೆಣ್ಣೆಯ ಮಸಾಜ್‌; ಒತ್ತಡದಿಂದ್ಲೂ ಸಿಗುತ್ತದೆ ಮುಕ್ತಿ….!

ಪೂಜೆಗೆ ಕಪ್ಪು ಎಳ್ಳನ್ನು ಬಳಸುತ್ತಾರೆ. ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವ ಸಂಪ್ರದಾಯ ಕೂಡ ಬಹಳ ಹಳೆಯದು. ಆದರೆ ಚಳಿಗಾಲದಲ್ಲಿ ಕಪ್ಪು ಎಳ್ಳಿನ ಎಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅನ್ನೋದು Read more…

ತೆಂಗಿನಕಾಯಿ ಸಿಪ್ಪೆ ಬಿಸಾಡದೆ ಅದರಲ್ಲಿರೋ ಪ್ರಯೋಜನಗಳ ಪಡೆಯಲು ಹೀಗೆ ಬಳಸಿ

ತೆಂಗಿನಕಾಯಿ ಆರೋಗ್ಯದ ಖಜಾನೆಯಿದ್ದಂತೆ. ಇದರಲ್ಲಿರೋ ಪ್ರಯೋಜನಗಳು ಹತ್ತಾರು. ಕೂದಲು ಮತ್ತು ಚರ್ಮದ ರಕ್ಷಣೆಯ ಜೊತೆಗೆ ಇನ್ನೂ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ತೆಂಗಿನಕಾಯಿ ಮಾತ್ರವಲ್ಲ, ಅದರ ಸಿಪ್ಪೆಯಲ್ಲಿರೋ ಆರೋಗ್ಯಕಾರಿ Read more…

ಪೋಷಕಾಂಶಗಳ ನಿಧಿ ಕಪ್ಪು ಒಣದ್ರಾಕ್ಷಿ: ಈ ರೀತಿ ಬಳಸಿದ್ರೆ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ

ಒಣದ್ರಾಕ್ಷಿ ಬಹು ಉಪಯೋಗಿ ಡ್ರೈಫ್ರೂಟ್‌ಗಳಲ್ಲೊಂದು. ರುಚಿಯನ್ನು ಹೆಚ್ಚಿಸಲು ಇದನ್ನು ಪಾಯಸ, ಸಿಹಿತಿಂಡಿಗಳು ಮತ್ತು ಇತರ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ನೆನೆಸಿ ಪ್ರತಿದಿನ ಬೆಳಿಗ್ಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. Read more…

ʼಸೌಂದರ್ಯʼ ವೃದ್ಧಿಸುತ್ತೆ ಆಲೂಗಡ್ಡೆ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

ಕೆಲವೊಮ್ಮೆ ಅಳುವುದರಿಂದಲೂ ಇದೆ ಆರೋಗ್ಯಕ್ಕೆ ಅನೇಕ ಪ್ರಯೋಜನ

ಇಂದಿನ ಕಾಲದಲ್ಲಿ ಎಲ್ಲರೂ ಉತ್ತಮ ಆರೋಗ್ಯವನ್ನು ಬಯಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಪ್ರಯತ್ನಿಸುತ್ತಾರೆ. ಉತ್ತಮ ಆರೋಗ್ಯಕ್ಕೆ ನಗು ಬಹಳ ಮುಖ್ಯ. ಆದರೆ ಅಳುವುದರಿಂದ ಹೆಚ್ಚಿನ ಪ್ರಯೋಜನವಿದೆ ಎಂಬುದೂ Read more…

ʼಅನಾನಸ್ʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಪೈನಾಪಲ್ ಪೋಷಕಾಂಶಗಳ ಆಗರ. ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು. ಜೊತೆಗೆ ಪೈನಾಪಲ್ ಅನ್ನು ಹಾಗೇ ತಿನ್ನುವ ಬದಲು ಕರಿ ಮೆಣಸಿನ Read more…

ಮೂಲಂಗಿಯಲ್ಲಿ ಅಡಗಿದೆ 7 ರೋಗಕ್ಕೆ ಮದ್ದು

ಚಳಿಗಾಲ ಆರಂಭವಾಗಿದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಅನೇಕ ಜಾತಿಯ ಸೊಪ್ಪುಗಳು, ತರಕಾರಿಗಳು ಸಿಗುತ್ತವೆ. ಸೊಪ್ಪು ತಿಂದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂದು ಜನರು ಹೆಚ್ಚು ಹೆಚ್ಚು ಸೊಪ್ಪುಗಳನ್ನು ಕೊಳ್ಳುತ್ತಾರೆ. Read more…

ಈ ಆಹಾರಗಳನ್ನು ಸೇವಿಸಿದ್ರೆ ಸುಲಭವಾಗುತ್ತೆ ʼಜೀರ್ಣಕ್ರಿಯೆʼ

ಬದಲಾದ ಜೀವನ ಶೈಲಿಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಮಲಬದ್ಧತೆಯಿಂದ ಬಳಲುತ್ತಿದ್ದರೆ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚೆಚ್ಚು ಸೇವನೆ ಮಾಡಿ. ಇದ್ರಲ್ಲಿರುವ ಫೈಬರ್ ನಮ್ಮ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹೊಟ್ಟೆಯಲ್ಲಿ Read more…

ಇಲ್ಲಿದೆ ಅಜೀರ್ಣ, ಮಲಬದ್ಧತೆಗೆ ‘ಮನೆ ಮದ್ದು’

ನೆಲ್ಲಿಕಾಯಿ ಪೋಷಕಾಂಶಗಳ ಆಗರ. ಸಿಹಿ, ಹುಳಿ, ಕಹಿಯ ಸುವಾಸನೆ ಹಾಗೂ ಕಟುವಾದ ಅಂಶ ಅದರಲ್ಲಿದೆ. ನೆಲ್ಲಿಕಾಯಿಯ ಜ್ಯೂಸ್ ಮಾಡಿ ಕುಡಿಯಬಹುದು, ಹಸಿಯಾಗಿಯೇ ತಿನ್ನಬಹುದು ಅಥವಾ ಪೌಡರ್ ಮಾಡಿಟ್ಟುಕೊಂಡು ಕೂಡ Read more…

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿ, ನಿಬ್ಬೆರಗಾಗಿಸುತ್ತೆ ಕೇವಲ 20 ನಿಮಿಷಗಳ ಈ ದಿನಚರಿ…..!

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಅಂತಾ ಮನೆಯಲ್ಲಿ ಹಿರಿಯರು ಹೇಳೋದನ್ನು ನೀವು ಸಹ ಕೇಳಿರಬಹುದು. ಇಂದಿನ ಯುಗದಲ್ಲಿ ಚಪ್ಪಲಿ, ಬೂಟುಗಳಿಲ್ಲದೆ ಯಾರೂ ಹೊರಗೆ ಕಾಲಿಡುವುದಿಲ್ಲ. ಹಾಗಾಗಿ ಬರಿಗಾಲಿನಲ್ಲಿ Read more…

ಪ್ರತಿನಿತ್ಯ ತಪ್ಪದೇ ದೀರ್ಘವಾಗಿ ಉಸಿರಾಡುವುದರಿಂದ ದೊರೆಯುತ್ತೆ ಅದ್ಭುತ ಪ್ರಯೋಜನಗಳು

ಉಸಿರಾಟ ನಮ್ಮ ಜೀವನದ ಒಂದು ಪ್ರಮುಖ ಪ್ರಕ್ರಿಯೆ. ಹುಟ್ಟಿನಿಂದ ಕೊನೆಯ ಉಸಿರು ಇರುವವರೆಗೂ ಈ ಕೆಲಸ ನಿರಂತರವಾಗಿ ನಡೆಯುತ್ತದೆ. ಉಸಿರಾಟ ನಿಂತರೆ ಅಲ್ಲಿಗೆ ನಮ್ಮ ಬದುಕೇ ಅಂತ್ಯವಾಗಿಬಿಡುತ್ತದೆ. ದೀರ್ಘ Read more…

ಮುತ್ತಿಕ್ಕುವುದರಿಂದ ಇದೆ ಇಷ್ಟೆಲ್ಲಾ ಲಾಭ

  ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮುತ್ತಿನಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಮುತ್ತು ಸಂಗಾತಿಯನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಮುತ್ತು, ಜೋಡಿಯ ಯೌವನದ ಹೊಳಪನ್ನು ಹೆಚ್ಚಿಸುತ್ತದೆ. ಒತ್ತಡದಿಂದಾಗಿ Read more…

ಪ್ರತಿದಿನ ಈ ಜ್ಯೂಸ್‌ ಕುಡಿದ್ರೆ ಸಾಕು ಇಳಿಯುತ್ತೆ ‘ತೂಕ’….!

ಟೊಮೆಟೋ ಇಲ್ಲದೆ ಪ್ರತಿದಿನ ಅಡುಗೆ ಮಾಡೋದೆ ಕಷ್ಟ. ಟೊಮೆಟೋದಲ್ಲಿ ವೆರೈಟಿ ವೆರೈಟಿ ಮೇಲೋಗರ ಮಾಡುವ ನಾವು ಅದರಲ್ಲಿರುವ ಆರೋಗ್ಯಕಾರಿ ಅಂಶಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಟೊಮೆಟೋದಲ್ಲಿ ಅನೇಕ ಬಗೆಯ ಪೋಷಕಾಂಶಗಳಿವೆ. Read more…

ಸ್ನಾನದ ನೀರಿಗೆ ಹಾಲು ಬೆರೆಸಿ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ. ಅವರಂತೆ ನೀವು ಕೂಡ Read more…

ಪ್ರತಿ ದಿನ ಅನುಲೋಮ – ವಿಲೋಮ ಮಾಡುವುದ್ರಿಂದ ಇದೆ ಈ ಲಾಭ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ದಿನ ನಿತ್ಯದ ವ್ಯಾಯಾಮ ಆರೋಗ್ಯ ಸುಧಾರಿಸುತ್ತದೆ. ಪ್ರತಿ ನಿತ್ಯ ಮಾಡುವ ಯೋಗದಿಂದ ಸಾಕಷ್ಟು ಲಾಭವಿದೆ, ಪ್ರತಿ Read more…

‘ಮಾನಸಿಕ’ ಹಾಗೂ ‘ಶಾರೀರಿಕ’ ಆರೋಗ್ಯ ವೃದ್ಧಿಗೆ ಧರಿಸಿ ಈ ಬಣ್ಣದ ಬಳೆ

ಪ್ರಾಚೀನ ಕಾಲದಿಂದಲೂ ಬಳೆ ಮಹಿಳೆಯರ ಸೌಂದರ್ಯ ಹಾಗೂ ಸೌಭಾಗ್ಯವಾಗಿದೆ. ಬಳೆಗಳು ಸೌಂದರ್ಯ ವೃದ್ಧಿಯ ಜೊತೆಗೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ Read more…

‘ಧೂಮಪಾನ’ ತ್ಯಜಿಸುವುದರಿಂದ ಇದೆ ಈ ಆರೋಗ್ಯ ಲಾಭ….!

ಧೂಮಪಾನ ಅನ್ನೋದು ತುಂಬಾ ಅಪಾಯಕಾರಿ. ಸಿಗರೇಟ್ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಹಾಗೂ ಶ್ವಾಸಕೋಶದ ಖಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗಕ್ಕೂ ಇದು ಮಾರಕ. ಗಟ್ಟಿ ಮನಸ್ಸು ಮಾಡಿ Read more…

ತೂಕ ಇಳಿಸಿಕೊಳ್ಳಲು 10 ದಿನ ಖಾಲಿ ಹೊಟ್ಟೆಯಲ್ಲಿ ತಿಂದ್ನೋಡಿ ಈ ಪದಾರ್ಥ

ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಜನರು ಹರಸಾಹಸಪಡ್ತಾರೆ. ಬಹುತೇಕರಿಗೆ ನಮ್ಮ ಅಡುಗೆ ಮನೆಯಲ್ಲೇ ಇದಕ್ಕೆ ಮದ್ದಿದೆ ಅನ್ನೋದೇ ಗೊತ್ತಿಲ್ಲ. ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತೆ. ಅನೇಕ ಪದಾರ್ಥಗಳಿಗೆ ಜೀರಿಗೆ Read more…

ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತೆ ಹಸುವಿನ ‘ಹಾಲು’

ಹಸು ದೇವತೆಗೆ ಸಮಾನ ಅನ್ನೋ ಮಾತಿದೆ. ಆದ್ರೆ ಗೋವುಗಳನ್ನು ರಕ್ಷಿಸಬೇಕು ಅನ್ನೋ ಕೂಗು ಕೇಳಿಬರ್ತಾ ಇರೋದಕ್ಕೆ ಇದೊಂದೇ ಕಾರಣವಲ್ಲ. ಹಸುವಿನ ಹಾಲಿನ ಪ್ರಯೋಜನಗಳನ್ನು ಅರಿತರೆ ಪ್ರತಿಯೊಬ್ಬರಿಗೂ ಗೋ ರಕ್ಷಣೆಯ Read more…

ನಿಮ್ಮ ಗಾರ್ಡನ್‌ ನಲ್ಲೇ ಸುಲಭವಾಗಿ ಬೆಳೆಸಿ ನಿತ್ಯ ಉಪಯೋಗಿಸುವ ಈ ಔಷಧೀಯ ಗಿಡ

ಅಜ್ಜ-ಅಜ್ಜಿ ಸಲಹೆ ಮಹಳ ಮಹತ್ವದ್ದು. ಅವ್ರು ಹೇಳಿದಂತೆ ಮನೆ ಮದ್ದು ಮಾಡಿದ್ರೆ ಸಣ್ಣಪುಟ್ಟ ಅನೇಕ ಕಾಯಿಲೆಗಳು ಕೆಲವೇ ದಿನಗಳಲ್ಲಿ ಮಂಗಮಾಯ. ಅಜ್ಜ-ಅಜ್ಜಿ ಸಲಹೆಯಂತೆ ಕಿಚನ್ ಗಾರ್ಡನ್ ನಲ್ಲಿ ಕೆಲವೊಂದು Read more…

ಉತ್ತಮ ‘ಆರೋಗ್ಯ’ಕ್ಕಾಗಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿಯಿರಿ

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಕೆಲವರು ಹಾಲಿನ ಜೊತೆ ಸಕ್ಕರೆ, ಬಾದಾಮಿ ಪೌಡರ್, ಕೇಸರಿ, ಅರಿಶಿನ ಹೀಗೆ ಹಲವು ರೀತಿಯ ಪೌಡರ್ ಗಳನ್ನು ಬೆರೆಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...