alex Certify beauty | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಅಂಡರ್ ಅರ್ಮ್ಸ್ ಕಪ್ಪಾಗಿದೆಯಾ…?

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಇದನ್ನೊಮ್ಮೆ ಓದಿ…..!

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಆರೋಗ್ಯದೊಂದಿಗೆ ಸೌಂದರ್ಯ ಹೆಚ್ಚಿಸುವ ನಗು

ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ನಗು ನಿಮ್ಮ ಸೌಂದರ್ಯಕ್ಕೆ ಪೂರಕವಾಗಿದೆ. ನಗುವ ಗಂಡಸರನ್ನು, ಅಳುವ ಹೆಂಗಸರನ್ನು ನಂಬಬಾರದು ಎಂದೆಲ್ಲಾ ಹೇಳುತ್ತಾರೆ. ಆದರೆ, ಆ ಮಾತೆಲ್ಲಾ ಹಳೆದಾಯ್ತು. Read more…

ಡ್ರೈ ಪ್ರೂಟ್ಸ್ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ

ಡ್ರೈ ಪ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ಇದರಿಂದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹೌದು, ಡ್ರೈ ಪ್ರೂಟ್ಸ್ ಗಳನ್ನು ನಿಯಮಿತವಾಗಿ ಸೇವಿಸಿದರೆ Read more…

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ Read more…

ನಿಮ್ಮ ಮುಪ್ಪನ್ನು ಮುಚ್ಚಿಡುತ್ತೆ ʼಟೀ ಸೊಪ್ಪುʼ

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

‘ಸೌಂದರ್ಯ ವರ್ಧಕ’ ಹೂವುಗಳು

ಪ್ರತಿ ಹೂವು ಅದರದೆ ಆದ ಪರಿಮಳ ಹೊಂದಿರುತ್ತದೆ. ಪ್ರತಿನಿತ್ಯ ಹೂವುಗಳನ್ನ ಅಲಂಕಾರಕ್ಕೆ, ಮುಡಿಯಲು ಬಳಸ್ತಾರೆ. ಆದರೆ ಹೂವು ಕೇವಲ ಅಲಂಕಾರಕ್ಕೆ, ಪರಿಮಳಕ್ಕಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಸೌಂದರ್ಯ ವರ್ಧಕವಾಗಿ Read more…

ಬೇಸಿಗೆಯಲ್ಲಿ ʼಚರ್ಮದ ಕಾಂತಿʼ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ Read more…

ಬೇಡದ ಕೂದಲ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಮಹಿಳೆಯರೇ ಕಾಸ್ಮೆಟಿಕ್‌ ಬಳಸುವ ಮುನ್ನ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ತ್ವಚೆಯ ಸೌಂದರ್ಯಕ್ಕೆ ಸಹಾಯಕ ‘ಮೆಂತ್ಯೆ’

ಎಲ್ಲರ ಮನೆ ಅಡುಗೆ ಮನೆಯಲ್ಲೂ ಸರ್ವೇಸಾಮಾನ್ಯವಾಗಿ ಕಂಡು ಬರುವಂತಹ ಪದಾರ್ಥ ಈ ಮೆಂತ್ಯೆ. ಅಡುಗೆ ಭಕ್ಷ್ಯಗಳಿಗೆ ವಿಭಿನ್ನ ರೀತಿಯ ರುಚಿಯನ್ನು ನೀಡುವುದಷ್ಟೇ ಅಲ್ಲದೇ ಇದರಿಂದ ತ್ವಚೆಯ ಆರೋಗ್ಯ ಹಾಗೂ Read more…

‘ಆಕರ್ಷಕ’ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು ಸುಂದರವಾಗಿ ಕಾಣ್ತಾಳೆ. ಸೀರೆ ಉಡುವ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಚೆಂದದ ಹೊಕ್ಕಳು Read more…

ಇಲ್ಲಿದೆ ಭಂಗು ನಿವಾರಣೆಗೆ ಸುಲಭ ಉಪಾಯ….!

ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ನಂತರ ಈ ಭಂಗು ಕಾಣಿಸಿಕೊಳ್ಳುತ್ತದೆ. ಕೆಲ Read more…

ಚರ್ಮದ ಸೌಂದರ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ‘ಹೆಸರುಬೇಳೆ’

ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more…

ಅಕ್ಕಿಯಿಂದಾಗುವ ಹಲವು ಪ್ರಯೋಜನಗಳು

ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ. ಈ ಅಕ್ಕಿಯಿಂದ ಕೆಲವು ಇನ್ನಿತರ ಸ್ವಾರಸ್ಯಕರ ಪ್ರಯೋಜನಗಳು ಇಲ್ಲಿವೆ. * ಬೆಳ್ಳಿ Read more…

ʼವ್ಯಾಕ್ಸಿಂಗ್ʼ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಸುಂದರ ಹಾಗೂ ಸೆಕ್ಸಿ ಲುಕ್ ಗಾಗಿ ಅನೇಕರು ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ವ್ಯಾಕ್ಸಿಂಗ್ ಮಾದಕತೆಯನ್ನು ಹೆಚ್ಚಿಸುತ್ತದೆ. ಸ್ಲಿವ್ಲೆಸ್ ಟಾಪ್ ಹಾಗೂ ಸ್ಕರ್ಟ್ ಧರಿಸುವ ಮೊದಲು ವ್ಯಾಕ್ಸಿಂಗ್ ಮಾಡಿದ್ರೆ ಬೆಸ್ಟ್ ಎಂದು Read more…

ಮನೆಯಲ್ಲೇ ಸುಲಭವಾಗಿ ಮಾಡಿ ಪೆಡಿಕ್ಯೂರ್

  ಪಾದಗಳನ್ನು ಸುಂದರಗೊಳಿಸುವ ಪ್ರಕ್ರಿಯೆಯನ್ನು ಪೆಡಿಕ್ಯೂರ್ ಎನ್ನಲಾಗುತ್ತದೆ. ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು. ಇದರಲ್ಲಿ ಪಾದಗಳನ್ನು ಸ್ವಚ್ಛ ಗೊಳಿಸಲಾಗುತ್ತದೆ. ಪಾದಗಳ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲಾಗುತ್ತದೆ. ಉಗುರುಗಳ Read more…

ತಲೆ ಬೊಕ್ಕಾಗುತ್ತಿದೆಯಾ…..? ಇಲ್ಲಿದೆ ಪರಿಹಾರ

ಇಂದು ಹಲವಾರು ಕಾರಣಗಳಿಂದ ತಲೆಯಲ್ಲಿರುವ ಸಮೃದ್ದ ಕೂದಲು ಉದುರುತ್ತಿದ್ದು, ಹದಿಹರೆಯದಲ್ಲಿಯೇ ಬೊಕ್ಕ ತಲೆಯವರಾಗುತ್ತಿದ್ದಾರೆ. ಇಂತವರ ತಲೆಬಿಸಿಯನ್ನು ಕಡಿಮೆ ಮಾಡುವ ತೈಲ ತಮ್ಮದೆಂದು ಪ್ರಚಾರ ಮಾಡುತ್ತಿರುವ ಹಲವಾರು ಕಂಪನಿಗಳು ಕೂದಲ Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼಮೆನಿಕ್ಯೂರ್ʼ

ಮೆನಿಕ್ಯೂರ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಮಸಾಜ್ ಸಮಯದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉಗುರುಗಳು ಮೃದುವಾಗಿ, ಹೊಳೆಯುತ್ತವೆ. ಉಗುರುಗಳು ಮುರಿದು ಹೋಗುವುದಿಲ್ಲ. ಮೆನಿಕ್ಯೂರನ್ನು ಮನೆಯಲ್ಲಿಯೂ ಸುಲಭವಾಗಿ ಮಾಡಬಹುದು. ಮೊದಲು Read more…

ನೀವೂ ಸುಂದರವಾಗಿ ಕಾಣಬೇಕಾ…? ಮೊದಲು ಇವನ್ನೆಲ್ಲ ತಿನ್ನುವುದನ್ನು ಬಿಟ್ಟು ಬಿಡಿ..!

ನಾವು ಸೇವಿಸುವ ಆಹಾರವೇ ನಮ್ಮ ಸೌಂದರ್ಯದ ಗುಟ್ಟು. ದಿನನಿತ್ಯವೂ ನಾವು ನಮ್ಮ ಚರ್ಮಕ್ಕೆ ಹಾನಿ ಮಾಡಬಲ್ಲ ಹಲವು ವಸ್ತುಗಳನ್ನು ಸೇವಿಸುತ್ತೇವೆ. ಅದರಲ್ಲೂ ಯಾವುದೇ ಪದಾರ್ಥದ ಅತಿಯಾದ ಸೇವನೆ ನಿಮ್ಮ Read more…

ಎಚ್ಚರ….! ಈ ಅಭ್ಯಾಸಗಳೇ ನಿಮ್ಮ ʼಸೌಂದರ್ಯʼವನ್ನು ಹಾಳುಮಾಡುತ್ತಿರಬಹುದು

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಹುಡುಗಿಯರಂತೂ ತಮ್ಮ ಸೌಂದರ್ಯ ವರ್ಧನೆಗೆ ಇನ್ನಿಲ್ಲದ ಕಸರತ್ತು ಮಾಡ್ತಾರೆ. ಇಂತಹ ಕೆಲವೊಂದು ಅಭ್ಯಾಸಗಳು ನಿಮ್ಮ ಅಂದವನ್ನು ಹೆಚ್ಚಿಸುವ ಬದಲು ಸೌಂದರ್ಯಕ್ಕೆ ಕುತ್ತು Read more…

‘ಗುಲಾಬಿ’ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬ ಮಹಿಳೆಯೂ ಸುಂದರ ತುಟಿ ಹೊಂದಲು ಬಯಸ್ತಾಳೆ. ತುಟಿ ಕೋಮಲವಾಗಿ, ಗುಲಾಬಿ ಬಣ್ಣದಲ್ಲಿದ್ದರೆ ಮಹಿಳೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತುಟಿ ಬಣ್ಣ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ಧಕಗಳು ಬಂದಿವೆ. Read more…

ವಯಸ್ಸಾಯಿತಾ….? ಮೇಕಪ್ ಕಡೆಗೂ ಕೊಡಿ ಗಮನ

ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ. ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ Read more…

ತಾಜಾತನ ಬೇಕೆಂದ್ರೆ ರಾತ್ರಿ ಮಲಗುವ ಮೊದಲು ಮಾಡಿ ಈ ಕೆಲಸ

ಯಂಗ್ ಆಗಿ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಅದಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಫಿಟ್ನೆಸ್ ಮೆಂಟೇನ್ ಮಾಡಲು ಸಮಯವಿಲ್ಲದ ಜನರು ಬ್ಯೂಟಿಪಾರ್ಲರ್ ಗೆ ಹೋಗಿ ಬಣ್ಣ ಬಳಿದುಕೊಂಡು Read more…

ಕಾಡುವ ಮೊಡವೆಗೆ ಇಲ್ಲಿದೆ ಮನೆ ಮದ್ದು

ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು. ಮೊಡವೆ Read more…

ತ್ವಚೆಯ ರಕ್ಷಣೆಗೆ ಬೆಸ್ಟ್‌ ಈ ನ್ಯಾಚುರಲ್‌ ಮಾಸ್ಕ್‌

ಬೇಸಿಗೆಯ ಬೇಗೆಗೆ ತ್ವಚೆ ಕಳೆಗುಂದುತ್ತದೆ. ತಾಜಾತನ ಕಳೆದುಕೊಂಡು ಕೆಲವೊಮ್ಮೆ ಕಪ್ಪುಚುಕ್ಕೆ, ಮೊಡವೆಯಂಥ ಸಮಸ್ಯೆ ಕೂಡ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತ್ವಚೆಯ ರಕ್ಷಣೆ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ನೈಸರ್ಗಿಕ ವಿಧಾನಗಳನ್ನು Read more…

ಸೌಂದರ್ಯ ವೃದ್ಧಿಗೆ ಪ್ರತಿ ದಿನ ಸಂಗಾತಿ ಜೊತೆ ಮಾಡಿ ಈ ಕೆಲಸ

ಲೈಂಗಿಕತೆ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮನುಷ್ಯನ ಜೀವನದ ಒಂದು ಭಾಗ. ಸೌಂದರ್ಯ ವರ್ಧನೆಗೆ ನೀವು ಜಿಮ್, ವ್ಯಾಯಾಮ, ಪಾರ್ಲರ್ ಏನೇ ಕಸರತ್ತು ಮಾಡಿ ಸೆಕ್ಸ್ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉಪಯುಕ್ತ ಈ ಬೇವಿನೆಲೆ

ಸಾಮಾನ್ಯವಾಗಿ ಆರೋಗ್ಯ ಮತ್ತು ಸೌಂದರ್ಯವನ್ನು ರಕ್ಷಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತವಾದ ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಮನೆಯಲ್ಲಿಯೇ ದೊರೆಯುವ ನಿಸರ್ಗದತ್ತವಾದ ಎಲೆಗಳನ್ನು ಬಳಸಿ ಆರೋಗ್ಯ ಮತ್ತು ಸೌಂದರ್ಯವನ್ನು Read more…

‘ಮೆಂತೆ’ ಸೊಪ್ಪಿನಲ್ಲಿದೆ ಸೌಂದರ್ಯದ ಕೀಲಿ ಕೈ

ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...