alex Certify ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕಪ್ಪನ ಶರ್ಟ್ ಧರಿಸಿ ಮಾರುಕಟ್ಟೆಗೆ ಹೋದ ಯುವಕನಿಗೆ ಗುಂಡಿಕ್ಕಿ ಹತ್ಯೆ

ಪಾಟ್ನಾ: ಬಿಹಾರದ ಸಮಷ್ಟಿಪುರ ಜಿಲ್ಲೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗಧಹಿ ಪ್ರದೇಶದ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಸಂಜೆ 18 ವರ್ಷದ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಂದ Read more…

ಬರೋಬ್ಬರಿ 11 ಕೋಟಿ ಮೌಲ್ಯದ ಮಾದಕ ವಸ್ತು ಸಾಗಾಟ: ಗೋವಾ ಪೊಲೀಸರಿಂದ ಬೆಂಗಳೂರು ಮೂಲದ ಯುವಕ ಅರೆಸ್ಟ್

ಪಣಜಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೆಂಗ್ಳೂರು ಮೂಲದ ಯುವಕನನ್ನು ಗೋವಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. 23 ವರ್ಷದ ಬೆಂಗಳೂರು ಮೂಲದ ಯುವಕ ನೇಪಾಳದಿಂದ ಮಾದಕ ವಸ್ತುಗಳನ್ನು Read more…

‘ಅಸಭ್ಯ’ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ವೃದ್ಧನಿಂದ ದೊಣ್ಣೆ ಏಟು, ವಿಡಿಯೋ ವೈರಲ್ | Watch

ಜನನಿಬಿಡ ರಸ್ತೆಯಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕನಿಗೆ ವೃದ್ಧರೊಬ್ಬರು ದೊಣ್ಣೆಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಳಕೆದಾರರು ವೃದ್ಧರ ಈ ಕೃತ್ಯವನ್ನು ಬೆಂಬಲಿಸಿದ್ದು, ಜನರು ವಿಡಿಯೋ Read more…

SHOCKING NEWS: ತಂದೆ-ತಾಯಿ ಹಾಗೂ ತಂಗಿಯನ್ನೇ ಹತ್ಯೆಗೈದ ಯುವಕ!

ಕೇರಳದಲ್ಲಿ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಓಡಿಶಾದಲ್ಲಿ ಇಂತದ್ದೇ ಮತ್ತೊಂದು ಘಟನೆ ನಡೆದಿದೆ. ಯುವಕನೊಬ್ಬ ತನ್ನ Read more…

BREAKING NEWS: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಗೆ ಅಶ್ಲೀಲ ಸನ್ನೆ ಮಾಡಿದ್ದ ಯುವಕ ಅರೆಸ್ಟ್

ಬೆಂಗಳೂರು: ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಅವರಿಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಅಶ್ಲೀಲ ಸನ್ನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರುಚಾಲಕ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವ Read more…

ಜೀವನ್ ಸಾಥಿ ವೆಬ್ ಸೈಟ್ ನಲ್ಲಿ ಪರಿಚಯನಾದ ಯುವಕ: ಯುವತಿಗೆ 60 ಲಕ್ಷ ವಂಚಿಸಿ ಎಸ್ಕೇಪ್

ಬೆಂಗಳೂರು: ಜೀವನ್ ಸಾಥಿ ವೆಬ್ ಸೈಟ್ ಮೂಲಕ ಯುವತಿಗೆ ಪರಿಚಯನಾದ ಯುವಕನೊಬ್ಬ ಬರೀಬ್ಬರಿ 60 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಶಿವಲಿಂಗೇಶ್ ಎಂಬ Read more…

BREAKING NEWS: ಕೇರಳದಲ್ಲಿ ಘೋರ ಹತ್ಯಾಕಾಂಡ: ಯುವಕನಿಂದ ಕುಟುಂಬದ 6 ಮಂದಿ ಸಾಮೂಹಿಕ ಹತ್ಯೆ

ಕೇರಳದ ತಿರುವನಂತಪುರದಲ್ಲಿ ಸೋಮವಾರ 23 ವರ್ಷದ ಯುವಕನೊಬ್ಬ ಪೊಲೀಸ್ ಠಾಣೆಗೆ ಹೋಗಿ ತನ್ನ ತಾಯಿ, ಹದಿಹರೆಯದ ಸಹೋದರ ಮತ್ತು ಗೆಳತಿ ಸೇರಿದಂತೆ ಆರು ಜನರನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದು, ಪೊಲೀಸರು Read more…

ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡುವಾಗ ಆಯತಪ್ಪಿ ಬಿದ್ದ ಯುವಕ

 ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ರೀಲ್ಸ್ ಮಾಡಲು ಹೋದಾಗ ಯುವಕನೊಬ್ಬ ಆಯತಪ್ಪಿ ಬೆಟ್ಟದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಶೀದ್(18) ಗಾಯಗೊಂಡ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೊಂದಿಗೆ Read more…

ಗೆಳತಿಯನ್ನು ಭೇಟಿಯಾದ ಯುವಕನ ಕೊಲೆ; ಆರೋಪಿ ಮನೆ ಮುಂದೆ ಸಂತ್ರಸ್ಥನ ಅಂತ್ಯಕ್ರಿಯೆ

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಆಘಾತಕಾರಿ ಘಟನೆಯಲ್ಲಿ, 20 ವರ್ಷದ ಯುವಕನೊಬ್ಬನನ್ನು ತನ್ನ ಗೆಳತಿಯನ್ನು ಭೇಟಿಯಾದ ಕಾರಣಕ್ಕೆ ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆ. ಫೆಬ್ರವರಿ 18 ರಂದು ಕಲಾಪಾನಿ Read more…

ಬೈಕ್ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಕೆಳಗೆ ಬಿದ್ದ ಯುವಕ: ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಇನ್ಸ್ ಪೆಕ್ಟರ್!

ಹುಬ್ಬಳ್ಳಿ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಏಕಾಏಕಿ ಹೃದಯಾಘಾತದಿಂದ ಕೆಳಗೆ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಕಿಮ್ಸ್ ಆಸ್ಪತ್ರೆ ಬಳಿಯೇ ಈ ಘಟನೆ ನಡೆದಿದೆ. ಮುಸ್ತಾಕ್ Read more…

BIG NEWS: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಹೃದಯಾಘಾತದಿಂದ ಯುವಕ ಸಾವು

ಬೆಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದೆ. ಯುವಕ ಪಾರ್ಕ್ ಮಾಡಿದ್ದ ತನ್ನ ಗ್ರ್ಯಾಂಡ್ ಐಟೆನ್ Read more…

ಮದ್ಯದ ಅಮಲಿನಲ್ಲಿ ಯುವಕನಿಂದ ಸರಣಿ ಅಪಘಾತ: ಎಂಟು ಬೈಕ್‌ಗಳಿಗೆ ಡಿಕ್ಕಿ | Watch Video

ಹೈದರಾಬಾದ್‌ನ ಸೂರ್ಯಪೇಟೆ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದ್ಯದ ಅಮಲಿನಲ್ಲಿ ವೇಗವಾಗಿ ಚಲಾಯಿಸುತ್ತಿದ್ದ ಕಾರೊಂದು ಎಂಟು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಈ ಘಟನೆಯು Read more…

BREAKING NEWS: ಹಳಿ ದಾಟುವಾಗ ಏಕಾಏಕಿ ಬಂದ ರೈಲು; ಯುವಕನ ಕಾಲು ಕಟ್!

ಬೆಂಗಳೂರು: ರೈಲುಬರುವ ಸಮಯವನ್ನೂ ಗಮನಿಸದೇ ರೈಲ್ವೆ ಹಳಿ ದಾಟಲು ಹೋಗಿ ಯುವಕ ತನ್ನ ಒಂದು ಕಾಲು ಕಳೆದುಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಹೇಮಂತ್ ಕುಮಾರ್ Read more…

ʼಪ್ರೇಮ ನಿವೇದನೆʼ ತಿರಸ್ಕರಿಸಿದ್ದಕ್ಕೆ ಯುವತಿ ಮೇಲೆ ಕೇಕ್ ಎಸೆದ ಯುವಕ | Shocking Video

ಪ್ರೇಮಿಗಳ ದಿನ ಹತ್ತಿರವಿರುವ ಕಾರಣ ಪ್ರೇಮ ನಿವೇದನೆಗಳು ಹೆಚ್ಚಾಗುತ್ತಿವೆ. ಕೆಲವರು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದರೆ, ಇನ್ನು ಕೆಲವರು ನೇರವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇಂತಹ ಸಮಯದಲ್ಲಿ ಕೆಲವೊಮ್ಮೆ Read more…

ಸೆಲ್ಪಿ ಹುಚ್ಚಿಗೆ ಮತ್ತೊಂದು ಬಲಿ; ರೈಲು ಡಿಕ್ಕಿ ಹೊಡೆದು 24 ವರ್ಷದ ಯುವಕ ಸಾವು

ರೈಲ್ವೆ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ 24 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಈ ದುರಂತ ಮಂಗಳವಾರ ಸಂಜೆ ಥಾಣೆ ಜಿಲ್ಲೆಯ ಅಮರ್‌ನಾಥ್ ಮತ್ತು ಬದ್ಲಾಪುರ ನಿಲ್ದಾಣಗಳ ನಡುವೆ ನಡೆದಿದೆ. Read more…

ʼಮೆಟ್ರೋʼ ದಿಂದ ಯುವತಿಯನ್ನು ಹೊರ ತಳ್ಳಿದ ವ್ಯಕ್ತಿ; ಶಾಕಿಂಗ್ ‌ʼವಿಡಿಯೋ ವೈರಲ್ʼ

ದೆಹಲಿ ಮೆಟ್ರೋದಲ್ಲಿ ನಡೆದ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ನಿಂತಿದ್ದ ಯುವತಿಯನ್ನು ಯುವಕನೊಬ್ಬ ಇದ್ದಕ್ಕಿದ್ದಂತೆ ಹೊರಕ್ಕೆ ತಳ್ಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. Read more…

ರಸ್ತೆಯಲ್ಲೇ ರಂಪಾಟ: ಯುವತಿಯಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ | Watch Video

ಉತ್ತರ ಪ್ರದೇಶದ ಜಲೌನ್‌ನ ಕಲ್ಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ನಿಲ್ಲಿಸಿ, ಆತನನ್ನು ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ: ಅನುಮಾನಕ್ಕೆ ಕಾರಣವಾದ ನಡೆ

ವಿಜಯಪುರ: ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೌನೇಶ್ ಅಬ್ಬಿಹಾಳ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲವು ದಿನಗಳ ಹಿಂದೆ Read more…

BREAKING: ಮಹಾರಾಣಿ ಕಾಲೇಜು ಕಟ್ಟಡ ಕುಸಿತ ಕೇಸ್: ಅವಶೇಷಗಳಡಿ ಸಿಲುಕಿದ್ದ ಯುವಕ ಶವವಾಗಿ ಪತ್ತೆ

ಮೈಸೂರು: ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಕಾರ್ಯಾಚರಣೆ ಮುಂದುವರೆದಂತೆ ಮುಂಜಾನೆ ಅವಶೇಷಗಳಡಿ ಸದ್ದಾಂ ಮೃತದೇಹ ಪತ್ತೆಯಾಗಿದೆ. ನಿನ್ನೆ Read more…

SHOCKING: ರಸ್ತೆ ಬದಿ ನಿಲ್ಲಿಸಿದ್ದ ವಾಹನದಲ್ಲಿ ಯುವಕ ಶವವಾಗಿ ಪತ್ತೆ

ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಲ್ಲಿಸಿದ್ದ ಬೊಲೆರೋ ವಾಹನದಲ್ಲಿ ಯುವಕನ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದಲ್ಲಿ ಘಟನೆ ನಡೆದಿದೆ. ಗೌರಿಬಿದನೂರು ನಗರದ ನಿವಾಸಿ ಸಲ್ಮಾನ್ ಮೃತ ದುರ್ದೈವಿ Read more…

BREAKING NEWS: ಬ್ಯಾಂಕ್ ಸಿಬ್ಬಂದಿಯಿಂದ ಮನೆ ಸೀಜ್: ಯುವಕ ಆತ್ಮಹತ್ಯೆಗೆ ಯತ್ನ

ಗದಗ: ರಾಷ್ಟ್ರೀಕೃತ ಬ್ಯಾಂಕ್ ನಿಂದ ಮನೆ ಸೀಜ್ ಮಾಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ರಂಭಾಪುರಿ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ರವಿ ಆತ್ಮಹತ್ಯೆಗೆ ಯತ್ನಿಸಿರುವ Read more…

ಇನ್ ಸ್ಟಾಗ್ರಾಂ ನಲ್ಲಿ ಫೋಟೋಗೆ ಲೈಕ್ ಕೊಟ್ಟಿದ್ದಕ್ಕೆ ಭಾವಿ ಪತ್ನಿಯ ಜಗಳ: ಯುವಕ ಆತ್ಮಹತ್ಯೆ

ಮಂಗಳೂರು: ಇನ್ ಸ್ಟಾ ಗ್ರಾಂ ಫೋಟೋಗೆ ಲೈಕ್ ಕೊಟ್ಟಿದ್ದಕ್ಕೆ ಗೆಳತಿ ತರಾಟೆಗೆ ತೆಗೆದುಕೊಂಡಿದ್ದು, ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆಯಲ್ಲಿ Read more…

ಮೀಟರ್ ಬಡ್ಡಿ ದಂಧೆಗೆ ಯುವಕ ಬಲಿ

ಯಾದಗಿರಿ: ಮೀಟರ್ ಬಡ್ಡಿ ಸಾಲ ಮರುಪಾವತಿ ಮಾಡದ ಕಾರಣಕ್ಕೆ ದುಷ್ಕರ್ಮಿಗಳು ಯುವಕನ ಮೇಲೆ ಮಾರನಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ Read more…

ಚೈನೀಸ್ ಮಾಂಜಾದಿಂದ ಮತ್ತೊಂದು ದುರಂತ; ಗಂಭೀರ ಗಾಯಗೊಂಡ ಯುವಕ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚೈನೀಸ್ ಮಂಜಾ ಕತ್ತರಿಸಿ ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಫಜಲ್‌ಪುರ ನಿವಾಸಿಯಾದ 21 ವರ್ಷದ ಮೊಹಮ್ಮದ್ ಇರ್ಷಾದ್ ಈ ಘಟನೆಯಲ್ಲಿ ಗಾಯಗೊಂಡವರು. ದಂತ Read more…

SHOCKING NEWS: ಆತ್ಮಹತ್ಯೆಗೆ ಶರಣಾದ ಮಗ: ಸುದ್ದಿಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ ತಾಯಿ!

ಕೆಲಸ ಸಿಗುತ್ತಿಲ್ಲ ಎಂದು ಮನನೊಂದಿದ್ದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ Read more…

SHOCKING: ಗೆಳತಿ ಮದುವೆ ನಡೆಯುವಾಗಲೇ ಮಂಟಪದ ಹೊರಗೆ ಕಾರ್ ನಲ್ಲಿ ಸುಟ್ಟು ಕರಕಲಾದ ಪ್ರಿಯಕರ

ನವದೆಹಲಿ: ಪೂರ್ವ ದೆಹಲಿಯ ಘಾಜಿಪುರ ಪ್ರದೇಶದಲ್ಲಿ ಕಾರ್ ನಲ್ಲಿದ್ದ 24 ವರ್ಷದ ಯುವಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಜನವರಿ 18-19ರ ಮಧ್ಯರಾತ್ರಿ ಈ ದುರದೃಷ್ಟಕರ Read more…

BIG NEWS: ಆನ್ ಲೈನ್ ಗೇಮ್ ನಲ್ಲಿ ಹಣ ತೊಡಗಿಸಿ ನಷ್ಟ: ಬುದ್ಧಿವಾದ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

ತುಮಕೂರು: ಆನ್ ಲೈನ್ ಗೇಮ್ ಗೀಳಿಗೆ ಬಿದ್ದಿದ ಯುವಕನೊಬ್ಬ 20 ಸಾವಿರ ರೂಪಾಯಿ ಕಳೆದುಕೊಂಡಿದ್ದು, ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಟಿ.ಎಸ್.ಭರತ್ Read more…

ಓರ್ವಳ ಜೊತೆ ಇಬ್ಬರ ಪ್ರೀತಿ; ಮತ್ತೊಬ್ಬನಿಂದ ಯುವಕನ ಮೇಲೆ ಆಸಿಡ್ ದಾಳಿ

ಬವಾನಾ: ಒಬ್ಬ ಮಹಿಳೆಯನ್ನು ಇಬ್ಬರು ಪ್ರೀತಿಸುತ್ತಿದ್ದರಿಂದ ಉಂಟಾದ ಜಗಳದಲ್ಲಿ 35 ವರ್ಷದ ವ್ಯಕ್ತಿ ಮತ್ತವನ ಇಬ್ಬರು ಸಹಚರರು‌ ನವದೆಹಲಿಯ ಬವಾನಾದಲ್ಲಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ Read more…

BIG NEWS: ಕುಡಿದು ಬಂದಿದ್ದ ಪ್ರಿಯಕರನೊಂದಿಗೆ ಪ್ರಿಯತಮೆ ಜಗಳ: ನೊಂದ ಯುವಕ ಆತ್ಮಹತ್ಯೆ

ಬಾಗಲಕೋಟೆ: ಪ್ರಿಯಕರ ಕುಡಿದು ಬಂದ ವಿಚಾರವಗಿ ಪ್ರಿಯತಮೆ ಜಗಳವಾಡಿದ್ದಕ್ಕೆ ಮನ್ನೊಂದ ಯುವಕ ಆತ್ಮಹತ್ಯೆ ಮಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ. ಅಜಯ್ (24) Read more…

BREAKING: ಮತ್ತೊಂದು ಮಂಗನ ಕಾಯಿಲೆ ಕೇಸ್ ಪತ್ತೆ: ಹೆಚ್ಚಿದ ಆತಂಕ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮತ್ತೊಂದು ಮಂಗನ ಕಾಯಿಲೆ ಕೇಸ್ ಪತ್ತೆಯಾಗಿದೆ. 25 ವರ್ಷದ ಯುವಕನಿಗೆ ಕಾಯಿಲೆ ಇರುವುದು ದೃಢಪಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮತ್ತಿಖಂಡ ಗ್ರಾಮದ ಯುವಕನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...