alex Certify ಮಹಿಳೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಇರಲಿ ಶೀಘ್ರ ಫಲ ನೀಡುವ ಹನುಮಂತನ ಆರಾಧನೆ

ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಶೀಘ್ರ ಫಲ ನೀಡುವ ದೇವರೆಂದು ಪರಿಗಣಿಸಲಾಗಿದೆ. ಚಿರಂಜೀವಿ ದೇವರಾದ ಹನುಮಂತ ಕಲಿಯುಗದಲ್ಲಿಯೂ ಇದ್ದಾನೆಂಬ ನಂಬಿಕೆಯಿದೆ. ಹಾಗಾಗಿಯೇ ಭಕ್ತರು ಶ್ರದ್ಧೆಯಿಂದ ಹನುಮಂತನ Read more…

ರೀಲ್ಸ್ ನಲ್ಲಿ ಪರಿಚಯ: ಮಹಿಳೆಯೊಂದಿಗೆ ಕ್ಯಾಬ್ ಚಾಲಕನ ಪ್ರೀತಿ-ಪ್ರೇಮ-ಮೋಸದಾಟ; ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ

ಬೆಂಗಳೂರು: ಕುಡಕ ಪತಿಯಿಂದ ದೂರವಾಗಿ ಬದುಕು ಕಟ್ಟಿಕೊಂಡಿದ್ದ ಮಹಿಳೆ ರೀಲ್ಸ್ ಹಿಂದೆ ಬಿದ್ದು, ಕ್ಯಾಬ್ ಚಾಲಕನ ಪ್ರೇಮಕ್ಕೆ ಸಿಲುಕಿ ಮೋಸಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಕೆಂಗೇರಿ Read more…

SHOCKING NEWS: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಶಿವಮೊಗ್ಗ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದ ಚಂಪಕಾಪುರದಲ್ಲಿ ನಡೆದಿದೆ. ವಾಣಿ (32) ಎಂಬ ಮಹಿಳೆ Read more…

ಮಹಿಳೆ ತೊಡುವ ʼಬಳೆʼ ಹಿಂದಿದೆ ಈ ಸತ್ಯ

ಬಹುತೇಕ ಮಹಿಳೆಯರು ಬಳೆಯನ್ನು ಅವಶ್ಯಕವಾಗಿ ಧರಿಸ್ತಾರೆ. ಗಾಜಿನ ಬಳೆ ಸುಮಂಗಲಿಯ ಸಂಕೇತ ಎಂದು ನಂಬಲಾಗಿದೆ. ಆದ್ರೆ ಈ ನಂಬಿಕೆ, ಪರಂಪರೆ ಹಿಂದೆ ಅನೇಕ ಲಾಭಗಳಿವೆ. ಪುರುಷರಿಗಿಂತ ಮಹಿಳೆಯರ ದೇಹ Read more…

ರಾತ್ರಿ ಮಲಗುವಾಗ ಬ್ರಾ ತೆಗೆದು ಮಲಗ್ತೀರಾ…..?

ಅನೇಕ ಮಹಿಳೆಯರು ರಾತ್ರಿ ಮಲಗುವಾಗ ಬ್ರಾ ಬಿಚ್ಚಿಟ್ಟು ಮಲಗ್ತಾರೆ. ಮತ್ತೆ ಕೆಲ ಮಹಿಳೆಯರು ಬ್ರಾ ತೊಟ್ಟು ಮಲಗ್ತಾರೆ. ಕೆಲವರಿಗೆ ಇದ್ರಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಇದಕ್ಕೆ Read more…

ವಯನಾಡ್ ಭೂಕುಸಿತ: ಮೊದಲು ಮಾಹಿತಿ ನೀಡಿದ್ದ ಮಹಿಳೆ ದುರಂತದಲ್ಲಿ ಸಾವು

ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿದಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. ವಯನಾಡ್ ನಲ್ಲಿ ಮೊದಲ ಭೂ ಕುಸಿತ ಸಂಭವಿಸಿದಾಗ ಮಹಿಳೆಯೊಬ್ಬರು ರಕ್ಷಣಾ ತಂಡಕ್ಕೆ Read more…

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ವಾಕಿಂಗ್ ಹೋಗುತ್ತಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ

ಬೆಂಗಳೂರು: ಬೆಂಗಳೂರಿನಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯನ್ನು ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿಕೊಂಡು ಚುಂಬಿಸಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 2ರಂದು ಬೆಳಗಿನ Read more…

ತಲೆನೋವು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡಲು ಕಾರಣವೇನು ಗೊತ್ತಾ……?

ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರನ್ನು ತಲೆನೋವು ಹೆಚ್ಚು ಕಾಡುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಹಾರ್ಮೋನು ಬದಲಾವಣೆ ಮಹಿಳೆಯರ ತಲೆನೋವಿಗೆ ಮುಖ್ಯ ಕಾರಣ. ತಲೆನೋವಿಗೆ ನಿಮ್ಮ ಒತ್ತಡ ಕೂಡ ಕಾರಣ. Read more…

ಕುಡಿದ ಅಮಲಿನಲ್ಲಿ ಆಫ್ರಿಕನ್ ಯುವತಿ ರಂಪಾಟ; ವಿಡಿಯೋ ‘ವೈರಲ್’

ಆಫ್ರಿಕನ್ ಮೂಲದ ಮಹಿಳೆಯೊಬ್ಬರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ ನಡೆದಿದ್ದು, ಅದ್ರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ದುಡಿದು ತಿನ್ನಲು ನೆರವು; ‌ʼಹೃದಯವಂತʼ ವ್ಯಕ್ತಿಯ ವಿಡಿಯೋ ವೈರಲ್

ಹೊಟ್ಟೆ, ಬಟ್ಟೆ ಹಾಗೂ ಮಕ್ಕಳು, ಕುಟುಂಬಸ್ಥರಿಗಾಗಿ ಕೆಲವರು ಭಿಕ್ಷೆ ಬೇಡುತ್ತಾರೆ. ಅವರಿಗೆ ಯಾವುದೇ ಕೆಲಸ ಮಾಡಲು ಅಥವಾ ವ್ಯವಹಾರ ನಡೆಸಲು ಹಣವಿರೋದಿಲ್ಲ. ಭಿಕ್ಷೆ ಬೇಡೋದ್ರಿಂದ ಪ್ರತಿ ದಿನ ಹೊಟ್ಟೆ Read more…

ಬಟ್ಟೆ ಹರಿದುಕೊಂಡು ಪುರುಷನ ಜೊತೆ ಜಗಳಕ್ಕಿಳಿದ ಮಹಿಳೆ; ಶಾಕಿಂಗ್ ವಿಡಿಯೋ ವೈರಲ್

ಮಧ್ಯವಯಸ್ಕ ಮಹಿಳೆ ಮತ್ತು ಪುರುಷನ ನಡುವೆ ತೀವ್ರ ಜಗಳ ನಡೆಯುತ್ತಿರುವ ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ಇಬ್ಬರು ಜಗಳವಾಡ್ತಿರೋದನ್ನು ಕಾಣಬಹುದು.  ವೈರಲ್‌ ವಿಡಿಯೋದಲ್ಲಿ Read more…

ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ

ಬೆಳಗಾವಿ: ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಒಬ್ಬರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಚಿಕ್ಕೋಡಿ ತಾಲೂಕಿನ ಖಡಕಲಾಟ ಪೊಲೀಸ್ Read more…

ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. Read more…

ಸಂಶೋಧನೆಯೊಂದರ ಪ್ರಕಾರ ಮಹಿಳೆಯರ ಈ ವಸ್ತು ಹೇಳುತ್ತೆ ಅವ್ರ ʼವ್ಯಕ್ತಿತ್ವʼ

  ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಯಾವಾಗ ಮಹಿಳೆಯರ ಮೂಡ್ ಹೇಗಿರುತ್ತೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ ಎನ್ನಲಾಗುತ್ತದೆ. ಆದ್ರೆ ಮಹಿಳೆಯರ ವ್ಯಕ್ತಿತ್ವ ಎಂತಹದ್ದು ಎನ್ನುವ ಬಗ್ಗೆ ಸಂಶೋಧನೆಯೊಂದು ನಡೆದಿತ್ತು. Read more…

ಮನ ಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ; ವಿಡಿಯೋ ವೈರಲ್ ಆಗುತ್ತಿದ್ದಂತೆ ನೆರವಿಗೆ ಧಾವಿಸಿದ ನೆಟ್ಟಿಗರು…!

ಇಂದಿನ ದುಬಾರಿ ದುನಿಯಾದಲ್ಲಿ ಶ್ರೀಸಾಮಾನ್ಯರು ಬದುಕಲು ಪಡಿಪಾಟಲು ಪಡುವಂತಾಗಿದೆ. ಬಡವರಂತೂ ಒಂದು ದಿನದ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇದೆ. ಜೀವನ ನಿರ್ವಹಣೆಗೆ ದೊಡ್ಡ ದೊಡ್ಡ ನಗರಗಳನ್ನು ಅರಸಿ ಹೋಗುವ Read more…

ಶಸ್ತ್ರ ಚಿಕಿತ್ಸೆ ವೇಳೆ ದೇಹದಲ್ಲೇ ಸೂಜಿ ಬಿಟ್ಟ ವೈದ್ಯರು: 20 ವರ್ಷಗಳ ನಂತರ ಮಹಿಳೆಗೆ 5 ಲಕ್ಷ ರೂ. ಪರಿಹಾರ

ಬೆಂಗಳೂರು ಮೂಲದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸುಮಾರು 20 ವರ್ಷಗಳ ನಂತರ ಗ್ರಾಹಕರ ವೇದಿಕೆಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. 3.2 ಸೆಂಟಿಮೀಟರ್ Read more…

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರಿಗಾಗುತ್ತೆ ಈ ಆತಂಕ

ಸಾಮಾನ್ಯವಾಗಿ ಭಾರತದಲ್ಲಿ ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಸಾಮಾನ್ಯವಾಗಿ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚು ಆತಂಕ ಕಾಡುತ್ತದೆ. Read more…

ಪರ್ಫೆಕ್ಟ್ ಮೇಕಪ್ ಗೆ ಬೆಸ್ಟ್ ʼಕನ್ಸೀಲರ್ʼ

  ಮುಖಕ್ಕೆ ಮೇಕಪ್ ಮಾಡುವ ವೇಳೆ ಕನ್ಸೀಲರ್ ಬಳಸ್ತಾರೆ. ಕಾಂತಿ ಕಳೆದುಕೊಂಡಿರುವ ಚರ್ಮಕ್ಕೆ ಇದು ಮೆರಗು ನೀಡುತ್ತದೆ. ಕಪ್ಪು ಕಲೆಗಳು, ಚುಕ್ಕೆಗಳು, ಕೂದಲುಗಳನ್ನು ಮರೆಮಾಚಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. Read more…

ಮಹಿಳೆ ಮೇಲೆ ಆಟೋ ಚಾಲಕ ಸೇರಿ ಮೂವರಿಂದ ಗ್ಯಾಂಗ್ ರೇಪ್

ಹೈದರಾಬಾದ್: ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದ 29 ವರ್ಷದ ಮಹಿಳೆಯೊಬ್ಬರ ಮೇಲೆ ಹೈದರಾಬಾದ್‌ನಲ್ಲಿ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ನ ಚಾಲಕ ಮತ್ತು ಅವರ ಇಬ್ಬರು ಸಹಚರರಿಂದ ಸಾಮೂಹಿಕ Read more…

ಜಮೀನಿನಲ್ಲಿ ಕೆಲಸದ ವೇಳೆ ಹಾವು ಕಡಿದು ಮಹಿಳೆ ಸಾವು

ಶಿವಮೊಗ್ಗ: ಹಾವು ಕಡಿದು ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಶುಂಠಿ ಕೊಪ್ಪ ಗ್ರಾಮದ ಬಳಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು Read more…

ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಗುವಿಗೆ ಕನಿಷ್ಠ 6 ತಿಂಗಳು ತಾಯಿಯ ಎದೆಹಾಲನ್ನೇ ನೀಡುವುದು ಬಹಳ ಮುಖ್ಯ. ಪ್ರತಿದಿನ ಮಗುವಿಗೆ ಹಾಲುಣಿಸುವ ತಾಯಂದಿರು ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಮಗು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. Read more…

SHOCKING: ಈ ಮಕ್ಕಳ ತಂದೆ ನಾನಲ್ಲವೆಂದ ಪತಿ; ಸಿಟ್ಟಿಗೆದ್ದು ನವಜಾತ ಶಿಶುಗಳನ್ನು ಹತ್ಯೆಗೈದ ಪತ್ನಿ

ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದು, ಆದರೆ ಆಕೆಯ ಪತಿ ಈ ಮಕ್ಕಳ ತಂದೆ ನಾನಲ್ಲ ಎಂದು ಹೇಳಿದ Read more…

ಮಹಿಳೆಯರ ಸಮಸ್ಯೆಗೆ ಸಂಜೀವಿನಿ ಬಾಳೆಹೂವು…!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

ಮುಟ್ಟಿನ ಸಮಯದಲ್ಲಿ ಹೊಟ್ಟೆಯಲ್ಲಿ ತೀವ್ರವಾದ ಸೆಳೆತ-ನೋವು ಸಾಮಾನ್ಯವಲ್ಲ; ಅದಕ್ಕಿರಬಹುದು ಇಂಥಾ ಗಂಭೀರ ಕಾರಣ…….!

ಮುಟ್ಟಿನ ನೋವು ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದು ವಿಭಿನ್ನವಾಗಿರುತ್ತದೆ. ಕೆಲವರಿಗೆ ಹೊಟ್ಟೆ ಮುರಿದಂತಾಗುವುದು, ಸೊಂಟದಲ್ಲಿ ಸೆಳೆತ, ಕೈಕಾಲುಗಳಲ್ಲಿ ಸೆಳೆತ ವಿಪರೀತವಾಗಿರುತ್ತದೆ. ನಡೆದಾಡುವುದು ಕೂಡ ಕಷ್ಟವಾಗುತ್ತಿದ್ದರೆ Read more…

ಪ್ರತಿ ದಿನ ಈ ಕೆಲಸ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

  ಅಧ್ಯಯನದ ಪ್ರಕಾರ ಹೃದಯಾಘಾತದ ಪ್ರಮಾಣವನ್ನು ಸಂಭೋಗ ಕಡಿಮೆ ಮಾಡುತ್ತದೆ. ವಾರಕ್ಕೆರಡು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗಿಂತ, ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪುರುಷರಿಗೆ ಹೃದಯಾಘಾತವಾಗುವುದು ಜಾಸ್ತಿ. Read more…

ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಟೈಲರ್

ಶಿವಮೊಗ್ಗ: ತಮಗೆ ದೊರೆತ ಮಾಂಗಲ್ಯ ಸರವನ್ನು ಮಹಿಳೆಗೆ ಮರಳಿಸುವ ಮೂಲಕ ಶಿವಮೊಗ್ಗದ ಬಿಹೆಚ್ ರಸ್ತೆಯ ಸಂಗಮ್ ಟೈಲರ್ ಮಾಲೀಕ ಕುಮಾರ್ ಪ್ರಾಮಾಣಿಕತೆ ಮೆರೆದಿದ್ದಾರೆ. ಶಿವಮೊಗ್ಗದ ಬುದ್ದನಗರ ನಿವಾಸಿ ರಾಜೇಶ್ವರಿ Read more…

ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ: ಆರೋಪಿ ಅರೆಸ್ಟ್

ಮಂಗಳೂರು: ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎರಡು ದಿನಗಳ Read more…

ವಯಸ್ಕರ ನಡುವಿನ ಸಂಬಂಧ ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವುದಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ವಯಸ್ಸಿನಲ್ಲಿರುವ ಗಂಡು ಹೆಣ್ಣಿನ ಸಂಬಂಧ ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಂಗಾತಿಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯವನ್ನು ಅವರಿಬ್ಬರ ನಡುವಿನ ಸಂಬಂಧದ ಕಾರಣದಿಂದಾಗಿ ಸಮರ್ಥಿಸಲಾಗುವುದಿಲ್ಲ Read more…

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ನಾಯಿ

ಮಂಗಳೂರು: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ನಾಯಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ. ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು Read more…

ಡಿಸಿಎಂ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಹೈದರಾಬಾದ್: ಮಹಿಳೆಯೊಬ್ಬರು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಕಚೇರಿ ಎದುರಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಚೇರಿ ಎದುರು ಈ ಘಟನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...