alex Certify ಮಹಿಳೆ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಮುಖಂಡನಿಂದ ಅತ್ಯಾಚಾರ, ಮಹಿಳೆಯ ಮಗಳಿಗೂ ಕಿರುಕುಳ ಆರೋಪ

ಜೋಧ್‌ಪುರ(ರಾಜಸ್ಥಾನ): ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಆಕೆಯ ಹದಿಹರೆಯದ ಮಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ ಹಲವರ ವಿರುದ್ಧ ರಾಜಸ್ಥಾನದ ಪಾಲಿ ಪೊಲೀಸರು Read more…

ಕೆಲಸ ಮಾಡದೆ ಮನೆಯಲ್ಲೇ ಕುಳಿತಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೊಲೀಸರ ಅತಿಥಿಯಾದ ಮಹಿಳೆ

ಬೆಂಗಳೂರು: ಕೆಲಸ ಇಲ್ಲದೇ ಮನೆಯಲ್ಲಿಯೇ ಖಾಲಿ ಕುಳಿತಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋದ ಪತ್ನಿ ಪೊಲೀಸರ ಅತಿಥಿಯಾದ ವಿಚಿತ್ರ ಘಟನೆ ನಡೆದಿದೆ. ಎಷ್ಟೇ ಬುದ್ಧಿ ಹೇಳಿದರೂ ಪತಿ ಕೆಲಸಕ್ಕೆ Read more…

ಪ್ರಸಾದ ಕೊಡುವ ನೆಪದಲ್ಲಿ ಮನೆಗೆ ಬಂದ ಕಂಡಕ್ಟರ್; ಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್

ನವದೆಹಲಿ: ಪರಿಚಿತ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಓರ್ವ ಅತ್ಯಾಚಾರವೆಸಗಿರುವ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಸಾದ ಕೊಡುವ ನೆಪದಲ್ಲಿ ಮನೆಗೆ ಬಂದ ಬಸ್ ಕಂಡಕ್ಟರ್, ಮಹಿಳೆಯ ಮೇಲೆ Read more…

BIG NEWS: ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಮಹಿಳೆ; ರಸ್ತೆ ಮಧ್ಯೆಯೇ ಹೈಡ್ರಾಮಾ

ಉಡುಪಿ: ಮಹಿಳೆಯೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ, ರಸ್ತೆಯಲ್ಲಿಯೇ ಹೈಡ್ರಾಮಾ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ. ಕೋಟೇಶ್ವರ ಮುಖ್ಯ ರಸ್ತೆಯಲ್ಲಿ ಸರೋಜಾ ದಾಸ್ Read more…

‘ಶಕ್ತಿ’ ಯೋಜನೆ ಸ್ಥಗಿತ ವದಂತಿ; ಸಾರಿಗೆ ಸಚಿವರಿಂದ ಮಹತ್ವದ ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆ ಕುರಿತಂತೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು Read more…

ವಾಟ್ಸಾಪ್ ನಲ್ಲಿ ಶೇರ್ ಆಯ್ತು ಮಹಿಳೆ ಸ್ನಾನದ ದೃಶ್ಯದ ವಿಡಿಯೋ: ದೂರು

ರಾಮನಗರ: ಮಹಿಳೆಯ ಸ್ನಾನದ ದೃಶ್ಯದ ವಿಡಿಯೋವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಲಾಗಿದ್ದು, ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರತಿಬಂಧಕ ಹೆಸರಿನ ವಾಟ್ಸಾಪ್ ಗ್ರೂಪ್ Read more…

ಪುರುಷರು ಮಾಡುವ ಈ ಕೆಲಸದಿಂದ ಘಾಸಿಗೊಳ್ಳುತ್ತೆ ಮಹಿಳೆ ಮನಸ್ಸು

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. Read more…

ಡ್ರಗ್ಸ್‌ ಚಟಕ್ಕೆ ಬಿದ್ದ ಪೋರ್ನ್‌ ಸ್ಟಾರ್‌ ಮಾಡಿದ್ದಾಳೆ ಇಂಥಾ ಕೆಲಸ….!

ಪೋರ್ನ್ ತಾರೆಯೊಬ್ಬಳು ತನ್ನ ಕೊಕೇನ್ ಚಟಕ್ಕಾಗಿ ಕಳ್ಳತನಕ್ಕಿಳಿದು ಸಿಕ್ಕಿಬಿದ್ದಿದ್ದಾಳೆ. ವಿವಿಧ ಅಂಗಡಿಗಳಿಂದ ಮಾಲುಗಳನ್ನು ಕದ್ದ ಈಕೆ, ಆಭರಣ ಅಂಗಡಿಯಿಂದ ಸುಮಾರು 2.5 ಲಕ್ಷ ಮೌಲ್ಯದ ಉಂಗುರವನ್ನೇ ಎಗರಿಸಿದ್ದಳು. ವಜ್ರದ Read more…

ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಜೀವಂತವಾಗಿ ತಿಂದ ಮೊಸಳೆ; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿರುಪಾ: ನದಿಯಲ್ಲಿ ಮೊಸಳೆಯೊಂದು ಮಹಿಳೆಯೊಬ್ಬರನ್ನು ಜೀವಂತವಾಗಿ ತಿಂದ ಆಘಾತಕಾರಿ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಪಲತ್‌ಪುರ್ ಗ್ರಾಮದಲ್ಲಿ 35 ವರ್ಷದ ಮಹಿಳೆಯು ಬಟ್ಟೆ ತೊಳೆದ ನಂತರ Read more…

11.81 ಇಂಚು ಉದ್ದದ ಗಡ್ಡ ಬಿಟ್ಟ ಮಹಿಳೆ..! ಗಿನ್ನಿಸ್ ದಾಖಲೆ

ಅಮೆರಿಕಾದ ಮಹಿಳೆಯೊಬ್ಬಳು ತನ್ನ ಅಸಾಧಾರಣ ಮುಖದ ಕೂದಲಿನ ಬೆಳವಣಿಗೆಯಿಂದ ಗಮನ ಸೆಳೆದಿದ್ದು, ವಿಶ್ವದ ಮಹಿಳೆಯೊಬ್ಬಳ ಅತಿ ಉದ್ದದ ಗಡ್ಡ ಹೊಂದಿರುವ ದಾಖಲೆಯನ್ನು ಮುರಿದಿದ್ದಾಳೆ. ಹಾರ್ಮೋನುಗಳ ಸಮತೋಲನವನ್ನು ಭಂಗಗೊಳಿಸುವ ಮತ್ತು Read more…

ಹೆರಿಗೆಯ ಬಳಿಕ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರವಾಗುತ್ತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್. ವಾಲ್ನಟ್ಸ್ ಆಂಟಿ Read more…

ಅಕ್ರಮ ಸಂಬಂಧ ಬಹಿರಂಗಪಡಿಸುತ್ತಾನೆಂದು ಮಗನನ್ನೇ ಕೊಂದ ಮಹಿಳೆಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನು ಬಾವಿಗೆ ದೂಡಿ ಕೊಲೆ ಮಾಡಿದ ಮಹಿಳೆಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 7,000 Read more…

ಬನ್ನೇರುಘಟ್ಟದ ನಿರ್ಜನ ಪ್ರದೇಶದಲ್ಲಿ ಮಹಿಳೆ ಶವವಾಗಿ ಪತ್ತೆ

ಬೆಂಗಳೂರು: ಬನ್ನೇರುಘಟ್ಟದ ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬ್ಯಾಟರಾಯನದೊಡ್ಡಿ ನಿವಾಸಿ 38 ವರ್ಷದ ಮಹಿಳೆ ಮುನಿರತ್ನಮ್ಮ ಮೃತ ಮಹಿಳೆ. ತಂಗಿಯ ಮಗನನ್ನು ನಿನ್ನೆ ಸಂಜೆ Read more…

ಅಚ್ಚರಿಯಾದ್ರೂ ನಿಜ…! `11.8 ಇಂಚು ಉದ್ದದ ಗಡ್ಡ’ ಬೆಳೆಸಿ `ಗಿನ್ನಿಸ್ ದಾಖಲೆ’ ಬರೆದ ಮಹಿಳೆ!

ಅಮೆರಿಕಾದ ಮಹಿಳೆಯೊಬ್ಬಳು ತನ್ನ ಅಸಾಧಾರಣ ಮುಖದ ಕೂದಲಿನ ಬೆಳವಣಿಗೆಯಿಂದ ಗಮನ ಸೆಳೆದಿದ್ದು, ವಿಶ್ವದ ಮಹಿಳೆಯೊಬ್ಬಳ ಅತಿ ಉದ್ದದ ಗಡ್ಡ ಹೊಂದಿರುವ ದಾಖಲೆಯನ್ನು ಮುರಿದಿದ್ದಾಳೆ. ಹಾರ್ಮೋನುಗಳ ಸಮತೋಲನವನ್ನು ಭಂಗಗೊಳಿಸುವ ಮತ್ತು Read more…

35 ವರ್ಷಗಳ ನಂತರ ಗರ್ಭ ಧರಿಸಿದ್ದೀರಾ……? ಹಾಗಾದ್ರೆ ನಿಮಗಿದು ತಿಳಿದಿರಲಿ

35 ವರ್ಷಗಳ ನಂತರ ಗರ್ಭ ಧರಿಸೋ ಮಹಿಳೆಯರಿಗೆ ಕೆಲವೊಂದು ತೊಡಕುಗಳಿವೆ. 20ರ ಹರೆಯದಲ್ಲಿ ಮಹಿಳೆ ಹೆಚ್ಚು ಫಲವತ್ತಾಗಿರುತ್ತಾಳೆ, 35ರ ನಂತರ ಇದು ಕ್ಷೀಣಿಸಲಾರಂಭಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ Read more…

ಕಣ್ಣಿನ ಊತ ನಿರ್ಲಕ್ಷಿಸಿದ್ದ ಮಹಿಳೆಗೆ ಶಾಕ್‌; ‘ಭಯಾನಕ ಕಾಯಿಲೆ’ ಯಿಂದ ಪ್ರಾಣಕ್ಕೇ ಬಂದಿತ್ತು ಸಂಚಕಾರ….!

ಕೆಲವೊಮ್ಮೆ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಳ್ಳುತ್ತದೆ. ಅದು ಸಾಮಾನ್ಯ ಎಂದುಕೊಂಡು ನಾವು ನಿರ್ಲಕ್ಷಿಸಿಬಿಡುತ್ತೇವೆ. ಆದರೆ ಕಣ್ಣುಗಳಲ್ಲಿನ ಊತ ಕೂಡ ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. 43 ವರ್ಷದ ಸಿಯಾರನ್ ಮೋರ್ಗನ್ Read more…

ಪತ್ನಿ ಪದೇ ಪದೇ ತವರಿಗೆ ಹೋಗುತ್ತಿದ್ದಾಳೆಂದು ಕತ್ತು ಹಿಸುಕಿ ಕೊಂದೇ ಬಿಟ್ಟ ಪತಿ…!

ಶ್ರದ್ಧಾ ಹತ್ಯೆ ಪ್ರಕರಣ ಇನ್ನೂ ಜನರ ಮನಸ್ಸಿನಿಂದ ಮಾಸಿ ಹೋಗಿಲ್ಲ. ಆ ಘಟನೆಯ ನಂತರ ಒಂದಾದ ಮೇಲೆ ಒಂದು ಹೃದಯವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಲೇ ಇವೆ. ಈಗ Read more…

ಮಹಿಳೆಯರೇ ವಯಸ್ಸು 30 ಆಗ್ತಿದ್ದಂತೆ ಇರಲಿ ʼಆರೋಗ್ಯʼದ ಬಗ್ಗೆ ಕಾಳಜಿ

ವಯಸ್ಸಾದಂತೆ, ದೇಹದ ಅಗತ್ಯಗಳೂ ಹೆಚ್ಚಾಗುತ್ತವೆ. ವೈದ್ಯರು ಮತ್ತು ಪೌಷ್ಟಿಕ ತಜ್ಞರ ಪ್ರಕಾರ, ಮಹಿಳೆಯರು 30 ವರ್ಷದ ನಂತರ ಕೆಲವು ಪೂರಕಗಳನ್ನು ತೆಗೆದುಕೊಳ್ಳಬೇಕು. ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಲು ಸಮತೋಲಿತ ಆಹಾರವು Read more…

ಬಂಜೆತನಕ್ಕೆ ಕಾರಣವಾಗಬಹುದು ‘ಥೈರಾಯಿಡ್’ ಸಮಸ್ಯೆ

ಥೈರಾಯಿಡ್ ದೇಹ ಕಂಟ್ರೋಲ್ ಮಾಡುವ ಪ್ರಮುಖ ಗ್ರಂಥಿಗಳಲ್ಲಿ ಒಂದಾಗಿದೆ. ಈಗಿನ ಆಧುನಿಕ ಜೀವನಶೈಲಿ, ಆಹಾರ ಕ್ರಮಗಳಿಂದ ಕೆಲವೊಮ್ಮೆ ಅನುವಂಶೀಯವಾಗಿ ಥೈರಾಯಿಡ್ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆಟ, ದೈಹಿಕ ಶ್ರಮದ ಬಗ್ಗೆ Read more…

BIGG NEWS : ಮಣಿಪುರದಲ್ಲಿ ಮತ್ತೊಂದು ಭಯಾನಕ `ಗ್ಯಾಂಗ್ ರೇಪ್’ ಪ್ರಕರಣ ಬೆಳಕಿಗೆ : ಮಹಿಳೆಯಿಂದ ಪೊಲೀಸರಿಗೆ ದೂರು

ಇಂಫಾಲ್: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೊಂದು ಭಯಾನಕ ಅತ್ಯಾಚಾರ ಮತ್ತು ಚಿತ್ರಹಿಂಸೆ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬಳು ತನ್ನ ಮೇಲೆ ಐದರಿಂದ 6 ಜನರಿದ್ದ ಗುಂಪುವೊಂದು ಸಾಮೂಹಿಕ Read more…

BIG NEWS: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ರಾಯಚೂರು: ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದಿದೆ. ಚೌಡಮ್ಮ (34) ಎಂಬ ಮಹಿಳೆ ತನ್ನ ಮಕ್ಕಳಾದ 4 Read more…

ರಸ್ತೆಯಲ್ಲೇ ಉಬೆರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಉಬೆರ್ ಚಾಲಕನೊಬ್ಬ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮಹಿಳೆ ಕ್ಯಾಬ್ ಬುಕ್ ಮಾಡಿದ್ದರು. ಮಹಿಳೆ ಬುಕ್ Read more…

ಮಕ್ಕಳ ಆರೈಕೆಗೆ 2 ವರ್ಷ ರಜೆ: ಮಹಿಳಾ, ಒಂಟಿ ಪುರುಷ ಸರ್ಕಾರಿ ನೌಕರರು ಅರ್ಹರು; ಕೇಂದ್ರದ ಮಾಹಿತಿ

ನವದೆಹಲಿ: ಮಹಿಳಾ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು 730 ದಿನಗಳ ಮಕ್ಕಳ ಆರೈಕೆ ರಜೆಗೆ ಅರ್ಹರು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ Read more…

6 ವರ್ಷಗಳ ಸಮ್ಮತಿ ಲೈಂಗಿಕತೆ ನಂತರ ಅತ್ಯಾಚಾರದ ಆರೋಪ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಆರು ವರ್ಷಗಳ ಸಮ್ಮತಿಯ ಲೈಂಗಿಕತೆಯ ನಂತರ ಮಹಿಳೆ ಅತ್ಯಾಚಾರದ ಆರೋಪ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾನೂನಿನ ಪ್ರಕ್ರಿಯೆಯ ದುರುಪಯೋಗದ ಬಗ್ಗೆ ವಿವರಣೆಯನ್ನು Read more…

BIGG NEWS : ಮುಂದಿನ ಸಲ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗೋದು ಶತಃಸಿದ್ದ : ಡಾ.ಯಶವಂತ ಗುರೂಜಿ ಸ್ಪೋಟಕ ಭವಿಷ್ಯ!

ತುಮಕೂರು : ರಾಷ್ಟ್ರರಾಜಕಾರಣದ ಕುರಿತಂತೆ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದು, ಮುಂದಿನ ಬಾರಿ ಭಾರತ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. Read more…

ಆಟೋ ಚಾಲಕನಿಗೆ ಬರೋಬ್ಬರಿ 23,400 ರೂ. ವಂಚಿಸಿದ ಖತರ್ನಾಕ್ ಲೇಡಿ…!

ಭಾರತದ ಸಿಲಿಕಾನ್ ವ್ಯಾಲಿ ಎಂದು ಜಗತ್ತಿನಾದ್ಯಂತ ಪ್ರಸಿದ್ಧವಾಗಿರುವ ಐಟಿ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರು ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಇಲ್ಲಿ ಯಾರು ಯಾರನ್ನು ನಂಬಬೇಕೋ, ನಂಬಬಾರದು ಅನ್ನೋದು ತಿಳಿಯುವುದಿಲ್ಲ. Read more…

ಹೊಲದಲ್ಲಿ ಕಳೆ ತೆಗೆಯುವಾಗಲೇ ಚಿರತೆ ದಾಳಿ: ಮಹಿಳೆ ಬಲಿ

ಶಿವಮೊಗ್ಗ: ಮೆಕ್ಕೆಜೋಳದ ಹೊಲಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಶಿವಮೊಗ್ಗ ಸಮೀಪದ ಬಿಕ್ಕೋನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಯಶೋದಮ್ಮ(42) ಮೃತಪಟ್ಟ ಮಹಿಳೆ ಎಂದು Read more…

SHOCKING: ನಡುರಸ್ತೆಯಲ್ಲೇ ಮಹಿಳೆ ಬಟ್ಟೆ ಎಳೆದು ವಿವಸ್ತ್ರಗೊಳಿಸಿದ ಕುಡುಕ: ರಕ್ಷಿಸುವ ಬದಲು ವಿಡಿಯೋ ಮಾಡಿದ ದಾರಿಹೋಕರು

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಹೊರವಲಯದ ಬಾಲಾಜಿ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ರಾಚಕೊಂಡ Read more…

ಪ್ರತಿ ರಾತ್ರಿ ಮರೆಯದೆ ಈ ಕೆಲಸ ಮಾಡಿದ್ರೆ ಸದಾ ಯಂಗ್‌ ಆಗಿರ್ತೀರಾ

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ Read more…

SHOCKING: ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಬಂದವಳು ಮಾಡಿದ್ದೇನು ಗೊತ್ತಾ…?

ಪತ್ತನಂತಿಟ್ಟ: ಕೇರಳ ಆಸ್ಪತ್ರೆಯಲ್ಲಿ ಸ್ನೇಹಿತನ ಹೆಂಡತಿಯನ್ನು ಕೊಲ್ಲಲು ನರ್ಸ್ ರೀತಿ ಬಂದ ಮಹಿಳೆಯನ್ನು ಬಂಧಿಸಲಾಗಿದೆ. ತಿರುವಾಂಕೂರು ಪ್ರದೇಶದ ಪಥನಂತಿಟ್ಟ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ನಂತೆ ಬಂದ ಮಹಿಳೆಯೊಬ್ಬಳು ತನ್ನ ಸ್ನೇಹಿತನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...