alex Certify ಭಾರತ | Kannada Dunia | Kannada News | Karnataka News | India News - Part 88
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 64 ದಿನ ಹಾಡಿ ಸಂಕಷ್ಟದಲ್ಲಿರುವ ಸಹೋದ್ಯೋಗಿಗಳ ನೆರವಿಗೆ ನಿಂತ ಗಾಯಕ

ದೇಶಾದ್ಯಂತ ಕೋವಿಡ್-19 ಸಂಕಷ್ಟ ಇರುವ ಈ ಸಂದರ್ಭದಲ್ಲಿ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅನೇಕರು ಒದ್ದಾಡುತ್ತಿದ್ದಾರೆ. ಇಂಥವರ ನೆರವಿಗೆ ಬಂದಿರುವ ಚೆನ್ನೈ ಮೂಲದ ಹಿನ್ನೆಲೆ ಗಾಯಕರೊಬ್ಬರು ಸತತ 64 ದಿನಗಳಿಂದ Read more…

ಊಹಾಪೋಹಗಳಿಗೆ ಕಾರಣವಾಗಿದೆ LPG ಸಿಲಿಂಡರ್ ದಾಸ್ತಾನಿಗೆ ಸರ್ಕಾರ ನೀಡಿರುವ ಸೂಚನೆ

ಜಮ್ಮು-ಕಾಶ್ಮೀರದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಅಡುಗೆ ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿ ಇರಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಲಡಾಕ್ ನ Read more…

ಚೀನಾ ಉತ್ಪನ್ನ ಬಹಿಷ್ಕಾರ ಕರೆಗೆ ಏನಂತಾರೆ ಕಂಗನಾ…?

ಗಲ್ವಾನ್ ಗದ್ದಲದ ಬಳಿಕ ಚೀನಾ ವಿರೋಧಿ ಅಲೆಗಳು ದೇಶದಲ್ಲಿ ದೊಡ್ಡದಾಗಿ ಎದ್ದಿದ್ದು, ಚೀನೀ ನಿರ್ಮಿತ ವಸ್ತುಗಳ ಬಳಕೆಯನ್ನು ನಿಲ್ಲಿಸಲು ದೇಶವಾಸಿಗಳಲ್ಲಿ ಭಾರೀ ಕೂಗು ಕೇಳಿಸಲು ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ‘ಕೊರೊನಾ’ ನಿಯಂತ್ರಣದಲ್ಲಿ ಉತ್ತಮ ಸ್ಥಾನದಲ್ಲಿದೆ ಅಂದ್ರು ಪ್ರಧಾನಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಮಹಾಮಾರಿ ಕೊರೊನಾ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ರೋಗಕ್ಕೆ ವಿಶ್ವದಾದ್ಯಂತ ಈಗಾಗಲೇ 4.98 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 99 Read more…

BIG NEWS: 2013 ರ ಬಳಿಕ ಇದೇ ಮೊದಲ ಬಾರಿ ಮುಂಚಿತವಾಗಿಯೇ ಇಡೀ ದೇಶ ವ್ಯಾಪಿಸಿದ ‘ಮಾನ್ಸೂನ್’

ಪುಣೆ/ನವದೆಹಲಿ: ನೈರುತ್ಯ ಮಾನ್ಸೂನ್ ಯಾವುದೇ ಅಬ್ಬರವಿಲ್ಲದೇ ಈ ಬಾರಿ ನಿಧಾನ ಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ಸಾಮಾನ್ಯವಾಗಿ ಜುಲೈ 8ರಂದು ದೇಶವನ್ನು ತಲುಪುತ್ತಿತ್ತು. ಈ ವರ್ಷ ಸಾಮಾನ್ಯಕ್ಕಿಂತ 12 Read more…

BIG NEWS: ಭಾರತಕ್ಕೆ ಆನೆಬಲ, ಚೀನಾ ಬಗ್ಗುಬಡಿಯಲು ಬಂತು ಅಮೆರಿಕ ಸೇನೆ

ವಾಷಿಂಗ್ಟನ್: ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಬೆಂಬಲ ನೀಡುವ ಸಲುವಾಗಿ ಅಮೆರಿಕ ಸೇನೆ ರವಾನೆ ಮಾಡಲಾಗುವುದು. ಈಗಾಗಲೇ 3 ಯುದ್ಧನೌಕೆಗಳನ್ನು ಕಳುಹಿಸಿದ ಅಮೆರಿಕ ಭಾರತ ಬೆಂಬಲಕ್ಕೆ Read more…

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ನಡೆದ ಸರ್ವ ಪಕ್ಷ Read more…

BIG SHOCKING: ಲಾಗ್ವನ್ ಗಡಿ ನಂತರ ಮತ್ತೊಂದು ಪ್ರಮುಖ ದಾಳಿಗೆ ಚೀನಾ ಸಂಚು, ಸಿಂಗಾಪುರ ಕಂಪನಿ ಆಘಾತಕಾರಿ ಮಾಹಿತಿ

ಭಾರತದ ಗಡಿಯಲ್ಲಿ ಮೊದಲಿಗೆ ಚೀನಾ ದಾಳಿ ನಡೆಸಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಗಡಿ ದಾಳಿಯ ನಂತರ ಸೈಬರ್ ದಾಳಿಗೆ ಚೀನಾ ಸಂಚು ರೂಪಿಸಿದೆ. ಈ ಕುರಿತಾಗಿ Read more…

ತನ್ನ ಸೈನಿಕರ ಸಾವನ್ನು ಕೊನೆಗೂ ಒಪ್ಪಿಕೊಂಡ ಚೀನಾ…!

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಭಾರತ – ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ Read more…

ಶಾಕಿಂಗ್: ಕೊರೊನಾದಿಂದ ಮೃತಪಟ್ಟ ನೇಪಾಳಿ ವ್ಯಕ್ತಿ ದೇಹ ಭಾರತದಲ್ಲಿ ಸಮಾಧಿ

ಭಾರತ – ನೇಪಾಳದ ಗಡಿಯಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ.‌ ಇತ್ತೀಚೆಗಷ್ಟೇ ಗಡಿಯಲ್ಲಿನ‌ ಕೆಲ ಪ್ರದೇಶಗಳನ್ನ ತಮ್ಮದೆಂದು ಹಕ್ಕು ಸಾಧಿಸಲು ಶುರು ಮಾಡಿರುವ ನೇಪಾಳ, ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. Read more…

BREAKING NEWS: ದೇಶದಲ್ಲಿ ಒಂದೇ ದಿನ ದಾಖಲೆಯ 15,413 ‘ಕೊರೊನಾ’ ಸೋಂಕು ಪ್ರಕರಣಗಳ ಪತ್ತೆ

ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 15,413 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ಅವಧಿಯಲ್ಲಿ 306 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು Read more…

ಮುಂದಿನ ವರ್ಷ ‘ಭಾರತ’ಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, ಮುಂದಿನ ವರ್ಷ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ತಿಳಿದುಬಂದಿದೆ. ದೇಶಗಳ ಹೆಸರಿನ ಆಂಗ್ಲ ವರ್ಣಮಾಲೆ ಆಧಾರದಲ್ಲಿ ಸದಸ್ಯ Read more…

ಚೀನಾ ವಿರುದ್ದ ತಮ್ಮದೇ ಆದ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಭಾರತೀಯರು

ಗಲ್ವಾನ್ ಕಣಿವೆಯ ಗದ್ದಲ ಮುಗಿದು ಮೂರು ದಿನಗಳಾದ ಬಳಿಕ ಚೀನಾ ವಿರುದ್ಧ ಭಾರತೀಯರಿಗೆ ಆಕ್ರೋಶ ಮುಗಿಲುಮುಟ್ಟಿದ್ದು, ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಹಿಂದೆಂದಿಗಿಂತಲೂ ಜೋರಾಗಿದೆ. #HindiCheeniByeBye ಹ್ಯಾಶ್‌ ಟ್ಯಾಗ್ Read more…

ಡಬ್ಲಿನ್ ಏರ್‌ಪೋರ್ಟ್ ಬದಲಿಗೆ ಮುಂಬೈ ಏರ್‌ಪೋರ್ಟ್ ಚಿತ್ರ ಪ್ರಕಟಿಸಿದ ವೃತ್ತಪತ್ರಿಕೆ

ಮುಂಬೈ ವಿಮಾನ ನಿಲ್ದಾಣದ ಚಿತ್ರವೊಂದನ್ನು ಡಬ್ಲಿನ್ ವಿಮಾನ ನಿಲ್ದಾಣದ್ದು ಎಂದು ತಪ್ಪಾಗಿ ತೋರಲಾಗಿದ್ದ ವಿಚಾರವಾಗಿ ಸ್ಪಷ್ಟನೆ ನೀಡಿರುವ ಡಬ್ಲಿನ್ ವಿಮಾನ ನಿಲ್ದಾಣ, ಈ ಕುರಿತು ತನ್ನ ಟ್ವಿಟರ್‌ ಹ್ಯಾಂಡಲ್ Read more…

BIG NEWS: ರಷ್ಯಾದಿಂದ ಯುದ್ಧ ವಿಮಾನ ಖರೀದಿ, ಚೀನಿಯರು ಕಾಲಿಟ್ಟರೆ ದಾಳಿಗೆ ಸೂಚನೆ

 ನವದೆಹಲಿ: ಗಾಲ್ವನ್ ಕಣಿವೆಯಲ್ಲಿ ಸಂಘರ್ಷದ ನಂತರ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಕಂಡುಬರುತ್ತಿದೆ. ಎರಡೂ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಗಡಿಯಲ್ಲಿ ನಿಯೋಜನೆ ಮಾಡಿದ್ದು ಆತಂಕ ಮೂಡಿಸಿದೆ. ಭಾರತೀಯ Read more…

BIG NEWS: ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡ ಭಾರತ

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಅರೆಕಾಲಿಕ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಚಲಾವಣೆಯಾದ 192 ಮತಗಳ ಪೈಕಿ ಭಾರತಕ್ಕೆ 184 ಮತಗಳು ಲಭಿಸಿವೆ. ಇದರಿಂದಾಗಿ 5 Read more…

ಗಡಿಯಲ್ಲಿ ಪೈಶಾಚಿಕ ಕೃತ್ಯವೆಸಗಿದ ಚೀನಾ

ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆಯಲ್ಲಿ ತೆಲಂಗಾಣದ ಓರ್ವ ಕರ್ನಲ್ ಹುತಾತ್ಮರಾಗಿದ್ದಾರೆ. ಸೂರ್ಯಪೇಟೆ ನಿವಾಸಿ ಸಂತೋಷ್ ಕುಮಾರ್ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ Read more…

ಇಲ್ಲಿ ನಿತ್ಯ ನಡೆಯುತ್ತೆ ಕೊರೊನಾ ದೇವಿಯ ಪೂಜೆ…!

ದೇಶದೆಲ್ಲೆಡೆ ಕೊರೋನಾ ವೈರಸ್‌ ಅಬ್ಬರ ಮುಂದುವರೆದು ಆರೋಗ್ಯ ಸೇವಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಕ್ಷೇಮಕ್ಕೆ ಕೇರಳದ Read more…

ಕೊರೊನಾ ಟಿವಿಯಲ್ಲಿ ಸೋನು ಸೂದ್ ಗೆ ಕೃತಜ್ಞತೆ ತಿಳಿಸಿದ ಪುಟ್ಟ ಅಂಕರ್ಸ್

ಕೋವಿಡ್-19 ಲಾಕ್‌ ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರ ನೆರವಿಗೆ ಬಂದಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋನುರ ಈ ಹೃದಯವಂತಿಕೆಗೆ ಮೆಚ್ಚುಗೆ Read more…

ಬೆಚ್ಚಿಬೀಳಿಸುವಂತಿದೆ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರಕ್ಕೂ ಅಧಿಕವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 10,956 ಕೊರೊನಾ ಸೋಂಕಿತರು Read more…

‘ಕೊರೊನಾ’ ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ

ಮಹಾಮಾರಿ ಕೊರೊನಾ ಭಾರತದಲ್ಲಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಪ್ರಸ್ತುತ ದೇಶದಲ್ಲಿ 2.97 ಲಕ್ಷ ಮಂದಿ ಸೋಂಕಿತರಿದ್ದು ವಿಶ್ವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಅಲ್ಲದೆ ಸೋಂಕು Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

‘ಕೊರೊನಾ’ ದೇವಿಯ ಮೊರೆ ಹೋದ ಮಹಿಳೆಯರು…!

ಕೊರೊನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಇಡೀ ಜಗತ್ತೇ ಹರಸಾಹಸ ಪಡುತ್ತಿದೆ. ಇದೇ ವೇಳೆ ಭಾರತದಲ್ಲಿ ಈ ಸಾಂಕ್ರಾಮಿಕವು ಅಳಿಯಲಿ ಎಂದು ಕೆಲವೊಂದು ಜನ ದೇವರಿಗೆ ಮೊರೆ ಹೋಗುತ್ತಿದ್ದು Read more…

ಕೇವಲ ಎಂಟು ದಿನದಲ್ಲಿ ರಾಜ್ಯದಲ್ಲಿ ಪತ್ತೆಯಾಗಿವೆ 2 ಸಾವಿರ ಕೊರೊನಾ ಸೋಂಕು ಪ್ರಕರಣಗಳು

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಶುಕ್ರವಾರದಂದು ಬರೋಬ್ಬರಿ 515 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಿಂದಾಗಿ ಕಳೆದ ಎಂಟು ದಿನಗಳ Read more…

ಮದ್ಯದ ದೊರೆ ಸದ್ಯಕ್ಕೆ ಇಂಡಿಯಾಗೆ ಬರೋದು ಡೌಟ್…!

ಮದ್ಯದ ದೊರೆ ವಿಜಯ್ ಮಲ್ಯ ಭಾರತೀಯ ಬ್ಯಾಂಕ್‌ಗಳಲ್ಲಿ ಸುಮಾರು 9000 ಕೋಟಿ ರೂ. ಸಾಲವನ್ನು ಮರು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಯನನ್ನು ಭಾರತಕ್ಕೆ ಕರೆತಂದು ಶಿಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...