alex Certify ಇನ್ಸ್ಟಾಗ್ರಾಮ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

23 ಮಿಲಿಯನ್ ವೀಕ್ಷಣೆ ಗಳಿಸಿದೆ ಬಾಣಸಿಗ ಸೌತೆಕಾಯಿ ಕತ್ತರಿಸೋ ವಿಡಿಯೋ..! ಅಷ್ಟಕ್ಕೂ ಅದರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಏನಾದ್ರೂ ವಿಶ್ವದಾಖಲೆ ಮಾಡುವುದಕ್ಕಾಗಿ ಹಲವಾರು ಜನರು ತಾವು ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಕೂಡ ಹಾಕುತ್ತಾರೆ. ಆದರೆ, ಒಬ್ಬ ಪ್ರಸಿದ್ಧ ಬಾಣಸಿಗ ನೀರಿನ ಅಡಿಯಲ್ಲಿ Read more…

ಆನೆ ಹಿಂಡನ್ನು ಕಂಡು ಬೆಕ್ಕಿನಂತೆ ಓಡಿದ ಸಿಂಹಗಳು..!

ಕಾಡಿನ ರಾಜ ಎಂದೇ ಕರೆಯಲ್ಪಡುವ ಸಿಂಹವು ಬಹಳ ಶಕ್ತಿಶಾಲಿ ಪ್ರಾಣಿಯಾಗಿದೆ. ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣುಗಿಂತ 50% ಹೆಚ್ಚು ತೂಕವಿರುತ್ತದೆ ಒಂದು ಆನೆಯನ್ನು ಕೊಲ್ಲಲು Read more…

ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..!

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ, ಉಲ್ಲಾಸದ, ಭಯಾನಕ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ Read more…

ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆಯುವವರು ಓದಲೇಬೇಕು ಈ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬ ನಕಲಿ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಮಹಿಳೆಗೆ ಬೆದರಿಕೆ ಹಾಕಲು Read more…

ʼಕಚ್ಚಾ ಬಾದಾಮ್ʼ ನಂತರ ದ್ರಾಕ್ಷಿ ಮಾರಾಟಗಾರನ ಹಾಡಿನ ವಿಡಿಯೋ ವೈರಲ್

ದೇಶದಲ್ಲಿ ಕಚ್ಚಾ ಬಾದಮ್ ಟ್ರೆಂಡ್ ಕ್ರೇಜಿ ವೈರಲ್ ಆದ ನಂತರ, ಅನೇಕ ಜನರು ಹಣ್ಣು ಮಾರಾಟಗಾರರ ಅದೇ ರೀತಿಯ ಆಕರ್ಷಕ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಚ್ಚಾ ಬಾದಮ್ ಹಾಡನ್ನು ಭುವನ್ Read more…

ಕ್ಲಬ್ ಆಗಿ ಮಾರ್ಪಾಡಾಯಿತು ಓಮಿನಿ ಕಾರು…! ಇದನ್ನು ನೋಡಿ ಬೆರಗಾದ್ರು ನೆಟ್ಟಿಗರು

ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬಾರದು ಎಂಬ ಮಾತಿದೆ. ಅದು ಈ ಓಮಿನಿ ಕಾರಿಗೆ ಅಕ್ಷರಶಃ ನಿಜವಾಗಿದೆ. ಮಾರುತಿ ಸುಜುಕಿ ಓಮ್ನಿ (ವ್ಯಾನ್) ಅನ್ನು ಒಳಗಿನಿಂದ ಎಪಿಕ್ ಕ್ಲಬ್ ಶೈಲಿಯ Read more…

ಶುಂಠಿ ಚಹಾ, ಬ್ಲಾಕ್ ಟೀ ಗೊತ್ತು…… ಹಣ್ಣಿನ ಚಹಾ ಸೇವಿಸಿದ್ದೀರಾ..?

ನೀವು ಚಹಾ ಪ್ರಿಯರೇ..? ಹಾಗಿದ್ದರೆ ನೀವು ಯಾವೆಲ್ಲಾ ರೀತಿಯ ಚಹಾ ಸೇವಿಸಲು ಇಷ್ಟಪಡುತ್ತೀರಾ..? ಶುಂಠಿ ಚಹಾ, ಏಲಕ್ಕಿ, ಲವಂಗ, ತುಳಸಿ ಎಲೆ ಚಹಾ, ಅಥವಾ ಬ್ಲಾಕ್ ಟೀ ಮುಂತಾದವನ್ನು Read more…

ಕೊಳದಲ್ಲಿ ಈಜುತ್ತಾ ಆನಂದಿಸಿದ ಕುದುರೆ…! ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು

ನೀವು ಎಂದಾದರೂ ಕುದುರೆ ಈಜುವುದನ್ನು ನೋಡಿದ್ದೀರಾ? ಅರೆ ಕುದುರೆಗಳು ಸಹ ಈಜುತ್ತವೆಯೇ ಅಂತಾ ಆಶ್ಚರ್ಯವಾಗುತ್ತಿದೆಯಾ..? ಹೌದು, ಕುದುರೆಗಳು ಸಹ ಬಹಳ ಚೆನ್ನಾಗಿ ಈಜುತ್ತವೆ. ನಿಜವಾಗಿ ಹೇಳಬೇಕೆಂದರೆ ಅವು ಸಮರ್ಥ Read more…

ʼಕಚಾ ಬಾದಾಮ್ʼ ಹಾಡಿಗೆ ವಿಜಯೋತ್ಸವದ ನೃತ್ಯ ಮಾಡಿದ್ರು ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್..! 

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಗೆದ್ದು ಬೀಗಿರುವುದು ಎಲ್ಲರಿಗೂ ತಿಳಿದಿದ್ದೇ. ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಗವಂತ್ ಮಾನ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಡ್ಯಾನ್ಸ್ ಮಾಡುವ Read more…

ʼಕಚ್ಚಾ ಬಾದಾಮ್ʼ ಹಾಡಿಗೆ ಕುಣಿದ ಪಿ.ವಿ. ಸಿಂಧು; ಬ್ಯಾಡ್ಮಿಂಟನ್ ತಾರೆಯ ಕ್ಯೂಟ್ ವಿಡಿಯೋ ವೈರಲ್…!

ಕಚ್ಚಾ ಬಾದಾಮ್ ಹಾಡು ಇನ್ಸ್ಟಾಗ್ರಾಮ್ ನಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿಸಿತು. ವಿಭಿನ್ನವಾದ ಬೀಟ್ಸ್ ಹಾಗೂ ಹುಕ್ ಸ್ಟೆಪ್ ಗಳಿಂದ ಈ ಟ್ರೆಂಡ್ ಎಲ್ಲೆಡೆ ವೈರಲ್ ಆಯಿತು. ಈ Read more…

ಅಣ್ಣ – ತಂಗಿ ಪ್ರೀತಿಗೆ ಇಲ್ಲಿದೆ ನೋಡಿ ಉತ್ತಮ ಉದಾಹರಣೆ

ಅಂತರ್ಜಾಲದಲ್ಲಿ ನಿಮ್ಮ ಹೃದಯವನ್ನು ಕರಗಿಸುವ ಸಾಕಷ್ಟು ವಿಡಿಯೋಗಳು, ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮಗುವಿನ ವಿಡಿಯೋ ಅಂದ್ರೆ ಬಹುತೇಕರು ಇಷ್ಟ ಪಡುತ್ತಾರೆ. ಅಂತಹ ಒಂದು ವಿಡಿಯೋ ಅಂತರ್ಜಾಲದಲ್ಲಿ Read more…

ಫೆರ್ರಿಸ್ ವ್ಹೀಲ್‌ನಲ್ಲಿ ಬಾಲಕನ ಸವಾರಿ ಕಂಡು ನಕ್ಕು ನಕ್ಕು ಸುಸ್ತಾದ್ರು ನೆಟ್ಟಿಗರು..!

ಫೆರ್ರಿಸ್ ವ್ಹೀಲ್ ಸವಾರಿ ಮಾಡುವಾಗ ಬಾಲಕನೊಬ್ಬ ಚಡಪಡಿಸುತ್ತಿರುವ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಗಿಡ್ಡೆ ಎಂಬ ಇನ್‌ಸ್ಟಾಗ್ರಾಮ್‌ ಪುಟದಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜಾತ್ರೆ ಅಂದ ಮೇಲೆ ಉಯ್ಯಾಲೆಯಂತಹ Read more…

ಕೆರಳಿದ ಗೂಳಿಯಿಂದ ಪುತ್ರನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ತಂದೆ..!

ಕೆರಳಿದ ಗೂಳಿಯಿಂದ ಮಗನನ್ನು ರಕ್ಷಿಸುವ ಸಲುವಾಗಿ ತಂದೆಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮೈ ಜುಮ್ಮೆನ್ನುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ತಂದೆಯೊಬ್ಬ ತನ್ನ ಮಗನನ್ನು ಕೆರಳಿದ ಗೂಳಿಯಿಂದ ರಕ್ಷಿಸಲು Read more…

ಯುಜ್ವೇಂದ್ರ ಚಹಾಲ್ ರಿಂದ ʼಪುಷ್ಪಾʼ ಸಿನಿಮಾದ ಡೈಲಾಗ್

ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವುದು ನಿಮಗೆ ಗೊತ್ತೇ ಇದೆ. ಚಿತ್ರದ ಹಾಡುಗಳಿಂದ ಹಿಡಿದು ಡೈಲಾಗ್‌ಗಳವರೆಗೆ ಎಲ್ಲವೂ ಸೂಪರ್ ಹಿಟ್ ಆಗಿದೆ. ಸಾಮಾನ್ಯರಿಂದ Read more…

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಈ ದೋಸೆ….!

ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆಹಾರದ ವಿಡಿಯೋಗಳಿಗೂ ಇಲ್ಲಿ ಯಾವುದೇ ಕೊರತೆಯಿಲ್ಲ. ವಿವಿಧ ಶೈಲಿಯ ಪಾಕ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. ಇದೀಗ Read more…

ಅತಿದೊಡ್ಡ ʼಅಮಲುʼ ಯಾವುದು ಎಂದು ಕೇಳಿದ್ದಕ್ಕೆ ವರ ಹೇಳಿದ್ದೇನು ಗೊತ್ತಾ..?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು Read more…

ಮೆಹಂದಿ ಕಾರ್ಯಕ್ರಮಕ್ಕೆ ತಯಾರಾಗಿದ್ದ ವದುವನ್ನ ನೋಡಿ ಆಶ್ಚರ್ಯಗೊಂಡ ವರ: ವಿಡಿಯೋ ವೈರಲ್‌‌…!

ಮದುವೆ ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದ ಅತಿದೊಡ್ಡ ಘಟ್ಟ. ಇಂತಹ ದೊಡ್ಡ ದಿನದಂದು ಶೃಂಗಾರಗೊಂಡಿರುವ ತನ್ನ ವಧುವನ್ನು ನೋಡಲು ಪ್ರತಿಯೊಬ್ಬ ವರನಲ್ಲೂ ಹೇಳಿಕೊಳ್ಳಲಾಗದ ತವಕ ಇರುತ್ತದೆ. ಇಂತಹದ್ದೇ Read more…

ಮನೆಯಲ್ಲೇ ಕುಳಿತು ಇನ್ಸ್ಟಾಗ್ರಾಮ್ ಮೂಲಕ ನೀವೂ ಹಣ ಗಳಿಸಿ

ಇನ್ಸ್ಟಾಗ್ರಾಮ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ,ವಿಡಿಯೋ ಹಂಚಿಕೆ ಮಾಡುವುದು ಮಾತ್ರವಲ್ಲ ಅದ್ರಲ್ಲಿ ಗಳಿಕೆ ಕೂಡ ಮಾಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ಹಣ ಗಳಿಸಲು ಫಾಲೋವರ್ಸ್ Read more…

ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನವೊಂದರ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗದೆ ಇರಲಾರದು. ಮಾಲಕಿ ಜೊತೆ ಸೇರಿ ನಾಯಿ ಕೂಡ ಯೋಗ ಮಾಡಿದ್ದು, Read more…

ಬರೋಬ್ಬರಿ 450 ಕೆ.ಜಿ. ತೂಕದ ಮೀನನ್ನು ಹಿಡಿದ ಮಹಿಳೆ: ಭೇಷ್ ಎಂದ ನೆಟ್ಟಿಗರು

ಒಂದು ದೊಡ್ಡ/ಭಾರಿ ಗಾತ್ರದ ಮೀನನ್ನು ಎಳೆಯಲು ಅಗಾಧ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಈ ಬಗ್ಗೆ ಸ್ವತಃ ಮೀನುಗಾರರನ್ನೇ ಕೇಳಿದ್ರೆ ಸಾಕು ನಿಮಗೆ ಮಾಹಿತಿ ದೊರೆಯುತ್ತದೆ. ಸಣ್ಣ ಪ್ರಮಾಣದ ಮೀನುಗಳನ್ನು Read more…

ʼಕಚ್ಚಾ ಬಾದಮ್ʼ ಹಾಡಿಗೆ ಮೊಮ್ಮಕ್ಕಳೊಂದಿಗೆ ವೃದ್ಧೆಯ ಬಿಂದಾಸ್ ಡಾನ್ಸ್….!

ಕಡಲೆಕಾಯಿ ಮಾರಾಟಗಾರ ಹಾಡಿರುವ ಕಚ್ಚಾ ಬಾದಮ್ ಹಾಡಿನ ಟ್ರೆಂಡ್ ಇಂಟರ್ನೆಟ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಾಡನ್ನು ಇಷ್ಟಪಟ್ಟಿದ್ದು, ತಮ್ಮದೇ ಶೈಲಿಯಲ್ಲಿ ನೃತ್ಯ Read more…

ಸಹೋದರಿ ಕ್ಯಾನ್ಸರ್ ಮುಕ್ತ ಎಂದು ತಿಳಿದ ಕೂಡಲೇ ಕಣ್ಣೀರಧಾರೆ ಹರಿಸಿದ ಯುವತಿ: ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ನಿಮಗೆ ಕಣ್ಣೀರು ತರಿಸುತ್ತದೆ. ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಾಕಷ್ಟು ಧೈರ್ಯ ಬೇಕಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ, ನೀವು ಆರೋಗ್ಯವಾಗಿದ್ದೀರಿ ಎಂಬ ಪದಗಳನ್ನು ಕೇಳಲು Read more…

ಊ ಅಂಟಾವಾ……ಹಾಡಿಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….!

ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ: ದಿ ರೈಸ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿದ್ದು, ಅದರ ಜನಪ್ರಿಯತೆ ಬಹಳ ಉತ್ತುಂಗಕ್ಕೇರಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಹಾಡುಗಳವರೆಗೆ ಎಲ್ಲವೂ Read more…

ಹೆಪ್ಪುಗಟ್ಟಿದ ಸರೋವರದ ಕೆಳಗೆ ಈಜಿದ ವ್ಯಕ್ತಿ ಕಂಡು ದಿಗ್ಭ್ರಮೆಗೊಳಗಾದ ನೆಟ್ಟಿಗರು……!

ಚಳಿಗಾಲದ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡೋಕೆ ಜನರು ಹಿಂದೇಟು ಹಾಕುತ್ತಾರೆ. ಹಾಯಾಗಿ ಬೆಚ್ಚಗೆ ಮನೆಯಲ್ಲಿರಲು ಹಲವರು ಇಷ್ಟಪಡುತ್ತಾರೆ. ಮೈನಸ್ ಡಿಗ್ರಿ ಇರುವಂತಹ ತಾಪಮಾನದಲ್ಲಂತೂ ಸ್ನಾನ ಮಾಡೋಕೆ ಕಷ್ಟಕಷ್ಟ. ಅಂಥಾದ್ರಲ್ಲಿ Read more…

ಹಾರ ಬದಲಿಸುವಾಗಲೇ ವರನ ಚುಡಾಯಿಸಿದ್ಲು ವಧು, ವಿಡಿಯೋ ವೈರಲ್…!

ಹಾರ ಬದಲಾಯಿಸುವ ಅಥವಾ ವರಮಾಲಾ ಸಮಾರಂಭದಲ್ಲಿ ವಧು ಒಬ್ಬಳು ತನ್ನ ವರನನ್ನು ಚುಡಾಯಿಸುವ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ದೆಹಲಿಯ ಜನಪ್ರಿಯ ಮೇಕಪ್ ಕಲಾವಿದೆ Read more…

ಪುಷ್ಪಾದ ಶ್ರೀವಲ್ಲಿ ಹಾಡನ್ನು ಧನುಷ್ ಹಾಡಿನೊಂದಿಗೆ ಮ್ಯಾಶ್ಅಪ್ ಮಾಡಿದ ಸಹೋದರಿಯರು

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ನಟನೆಯ ಪುಷ್ಪಾ ಚಿತ್ರದ ಎಲ್ಲಾ ಹಾಡುಗಳು ರಿಲೀಸ್ ಆದ ಎಲ್ಲಾ ಭಾಷೆಗಳಲ್ಲು ಸಖತ್ ಹಿಟ್ ಆಗಿವೆ‌. ಯಾವುದೇ ಪ್ರಮೋಷನ್ ಇಲ್ಲದೆಯೆ ಪುಷ್ಪಾ ಚಿತ್ರ Read more…

ʼಜಬ್ ವೀ ಮೆಟ್ʼ ಚಿತ್ರದ ಡೈಲಾಗ್ ಗೆ ಅಮೋಘವಾಗಿ ಅಭಿನಯಿಸಿದ ಪುಟ್ಟ ಪೋರಿ, ಮಿನಿ ಕರೀನಾ ಎಂದ ನೆಟ್ಟಿಗರು

‌ʼʼಬಚ್ಪನ್ ಸೆ ಹಿ ಮುಝೆ ಶಾದಿ ಕರ್ನೆ ಕಾ ಬಡಾ ಶೌಖ್ ಹೈ ಬೈ ಗಾಡ್ʼʼ, ʼಜಬ್ ವಿ ಮೆಟ್ʼ ಚಿತ್ರದಲ್ಲಿ ಕರೀನಾ ಕಪೂರ್ ನಿರ್ವಹಿಸಿದ ಗೀತ್ ಅವರ Read more…

10 ರೂಪಾಯಿಗೆ ಹೊಟ್ಟೆ ತುಂಬುವ ಥಾಲಿ, ಅನಾಥರಿಗೆ ಉಚಿತ ಊಟ ನೀಡುವ ದೆಹಲಿಯ ʼಸೀತಾ ಜೀ ಕಿ ರಸೋಯಿʼ

ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯ. ಊಟ-ತಿಂಡಿ ಕೊಳ್ಳಲು ಶಕ್ತರಲ್ಲದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಊಟ ನೀಡುವುದು ಸಹ ಅಷ್ಟೇ ಪುಣ್ಯದ ಕೆಲಸ.‌ ದೆಹಲಿಯ ಉಪಾಹಾರ Read more…

ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ, ಅಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತಾ…..?

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಷಯದಿಂದ ಸುದ್ದಿಯಲ್ಲಿರ್ತಾರೆ. ಆದ್ರೆ ಈಗ ವೈರಲ್ ಆಗ್ತಿರೊ ಕಂಗನಾಳ ವಿಡಿಯೋವೊಂದು ನೆಟ್ಟಿಗರ ಬೇಸರಕ್ಕೆ, ಅಸಹಾಯಕತೆಗೆ ಕಾರಣವಾಗಿದೆ. ವೈರಲ್ ಆಗುತ್ತಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...