alex Certify ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ ವೃದ್ಧನ ಕೊಲೆ: ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ | Watch

ಹೈದರಾಬಾದ್‌ನ ಕಂಚನ್‌ಬಾಗ್‌ನ ಬಾಬಾ ನಗರದಲ್ಲಿ ಬುಧವಾರ ರಾತ್ರಿ ನಡೆದ ಆಘಾತಕಾರಿ ಘಟನೆಯಲ್ಲಿ, ದಿನಸಿ ಅಂಗಡಿ ನಡೆಸುತ್ತಿದ್ದ ವೃದ್ಧರೊಬ್ಬರನ್ನು ಯುವಕರ ಗುಂಪೊಂದು ಸಣ್ಣ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿ ಕೊಲೆ Read more…

29ನೇ ಮಹಡಿಯಿಂದ ಮಗಳನ್ನು ತಳ್ಳಿ ತಾನೂ ಜಿಗಿದ ತಾಯಿ ; ಮುಂಬೈನಲ್ಲೊಂದು ಮನ ಕಲಕುವ ಘಟನೆ !

ನವಿ ಮುಂಬೈನಲ್ಲಿ ಒಂದು ದುರದೃಷ್ಟಕರ ಘಟನೆ ನಡೆದಿದೆ. 35 ವರ್ಷದ ತಾಯಿಯೊಬ್ಬರು ತನ್ನ 8 ವರ್ಷದ ಮಗಳನ್ನು 29ನೇ ಮಹಡಿಯಿಂದ ತಳ್ಳಿ, ನಂತರ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಮರುಮದುವೆಗೆ ಸಿದ್ದನಾಗಿದ್ದ 80 ರ ವೃದ್ದ ; ವಿರೋಧಿಸಿದ ಮಗನಿಗೆ ಗುಂಡಿಟ್ಟು ಹತ್ಯೆ !

ಗುಜರಾತ್‌ನ ಜಸ್‌ದಾನ್‌ನಲ್ಲಿ 80 ವರ್ಷದ ಒಬ್ಬ ಅಜ್ಜ ತನ್ನ 52 ವರ್ಷದ ಮಗನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಆ ಅಜ್ಜ ಮರುಮದುವೆ ಆಗ್ತೀನಿ ಅಂದಿದ್ದಕ್ಕೆ ಮಗ ಬೇಡ ಅಂದಿದ್ದಕ್ಕೆ Read more…

ಪತ್ನಿ ಮೇಲೆ ಹಲ್ಲೆ ನಡೆಸಿ ವಿಷ ನೀಡಿ ಕೊಲೆ ಮಾಡಿದ ಆರೋಪಿ ಪತಿಗೆ ತಕ್ಕ ಶಾಸ್ತಿ

ಮಂಗಳೂರು: ಪತ್ನಿ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಶತ್ರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. Read more…

30 ಕೋಟಿ ಗಳಿಸಿದ್ದಾಗಿ ಹೇಳಿಕೊಂಡ ದೋಣಿ ಮಾಲೀಕನಿಗಿದೆ ಕರಾಳ ಇತಿಹಾಸ

2025 ರಲ್ಲಿ ಮಹಾ ಕುಂಭಮೇಳ ಆಯ್ತು. ಅದರಲ್ಲಿ 65 ಕೋಟಿ ಜನ ಸೇರಿದ್ರು. ಅಲ್ಲಿ ಪಿಂಟು ಮಹಾರಾ ಅಂತ ಒಬ್ಬ ದೋಣಿಗಳ ಮಾಲೀಕ ಇದ್ದ. ಅವನಿಗೊಂದು ಅದೃಷ್ಟ ಖುಲಾಯಿಸಿತ್ತು. Read more…

ಸಿಸಿ ಟಿವಿ ದೃಶ್ಯಾವಳಿಯಿಂದ ಬಯಲಾಯ್ತು ಸತ್ಯ ; ಸ್ವಂತ ಮಗನನ್ನೇ ಕೊಂದ ತಾಯಿ ʼಅರೆಸ್ಟ್ʼ

ಗುಣ (ಮಧ್ಯಪ್ರದೇಶ): 15 ವರ್ಷದ ಬಾಲಕನನ್ನು ಸ್ವಂತ ತಾಯಿಯೇ ಕತ್ತು ಹಿಸುಕಿ ಕೊಂದ ಆಘಾತಕಾರಿ ಪ್ರಕರಣ ಗುಣ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಆರಂಭದಲ್ಲಿ, ಆಕೆ ಅದನ್ನು ಆತ್ಮಹತ್ಯೆ ಎಂದು Read more…

10 ವರ್ಷದ ಮಗನ ಮೇಲೆ 5 ನಿಮಿಷ ಕುಳಿತ ತಾಯಿ ; ಉಸಿರುಗಟ್ಟಿ ಸಾವನ್ನಪ್ಪಿದ ಬಾಲಕ !

ಅಮೆರಿಕಾದ ಇಂಡಿಯಾನಾದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. 48 ವರ್ಷದ ಜೆನ್ನಿಫರ್ ಲೀ ವಿಲ್ಸನ್ ಅನ್ನೋ ಹೆಂಗಸು ತನ್ನ 10 ವರ್ಷದ ಮಗ ಡಕೋಟಾ ಲೆವಿ ಸ್ಟೀವನ್ಸ್‌ನನ್ನು ಕೊಲೆ Read more…

BREAKING: ಬೈಕ್ ಖರೀದಿಗೆ ಹಣ ಕೊಡದಿದ್ದಕ್ಕೆ ಚಾಕುವಿನಿಂದ ಇರಿದು ತಂದೆಯನ್ನೇ ಕೊಂದ ಕೊಲೆಗಡುಕ ಪುತ್ರ ಅರೆಸ್ಟ್

ಯಾದಗಿರಿ: ಬೈಕ್ ಖರೀದಿಸಲು ಹಣ ಕೊಡದ ಕಾರಣ ತಂದೆಯನ್ನೇ ಪುತ್ರ ಕೊಲೆ ಮಾಡಿದ ಘಟನೆ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ ನಡೆದಿದೆ. ಮಗ ಶೇಖರ್ ಕೊಲೆ Read more…

ಹಾಡಹಗಲೇ ಘೋರ ಕೃತ್ಯ: ಚಾಕುವಿನಿಂದ ಇರಿದು ಯುವಕನ ಹತ್ಯೆ | Shocking Video

ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹಗಲು ಕೊಲೆಯೊಂದು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. 30 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಈ ಭೀಕರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, Read more…

ವಿವಾಹದ ಮರುದಿನವೇ ಆಘಾತ: ನವವಿವಾಹಿತ ದಂಪತಿ ಶವವಾಗಿ ಪತ್ತೆ

ಅಯೋಧ್ಯೆಯಲ್ಲಿ ನಡೆದ ದುರಂತ ಘಟನೆಯೊಂದು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ವಿವಾಹದ ಮರುದಿನವೇ ನವವಿವಾಹಿತ ದಂಪತಿ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯಿಂದ ಕುಟುಂಬ ಸದಸ್ಯರು ಮತ್ತು ಅತಿಥಿಗಳು Read more…

Shocking: ಪ್ರೇಮ ವಿವಾದಕ್ಕೆ 8ನೇ ತರಗತಿ ವಿದ್ಯಾರ್ಥಿಯ ಬರ್ಬರ ಹತ್ಯೆ……!

ಘಾಜಿಯಾಬಾದ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪ್ರೇಮ ವಿವಾದಕ್ಕೆ ಸಂಬಂಧಿಸಿದಂತೆ 13 ವರ್ಷದ ಬಾಲಕನನ್ನು ಆತನ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮಾರ್ಚ್ 3 ರಂದು ನಡೆದ ಈ ಘಟನೆಗೆ Read more…

ತಾಯಿಯ ಕೊಲೆಗೆ ಸುಪಾರಿ ನೀಡಿದ್ದ ಮಗನನ್ನೇ ಕೊಂದ ಬಾಡಿಗೆ ಹಂತಕರು…..!

ಲಕ್ನೋದಲ್ಲಿ ಇ-ರಿಕ್ಷಾ ಚಾಲಕನೊಬ್ಬ ತನ್ನ ತಾಯಿ ಮತ್ತು ಆಕೆಯ ಸಂಗಾತಿಯನ್ನು ಕೊಲ್ಲಲು ಸುಪಾರಿ ನೀಡಿದ ನಂತರ ಆತನನ್ನೇ ಹತ್ಯೆ ಮಾಡಲಾಗಿದೆ. 23 ವರ್ಷದ ವಿನಾಯಕ ಸಾಹು ಎಂಬಾತ ತನ್ನ Read more…

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಕುಟುಂಬಸ್ಥರು; ಪ್ರಿಯಕರನ ಜೊತೆ ಸೇರಿ ತಾಯಿ, ಅಕ್ಕನ ಹತ್ಯೆ

ಹೈದರಾಬಾದ್‌ನ ಲಾಲಾಗುಡದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಾಯಿ ಮತ್ತು ಅಕ್ಕನನ್ನು ಪ್ರಿಯಕರನ ಸಹಾಯದಿಂದ ಕೊಲೆ ಮಾಡಿದ ಪಾಪಿ ಮಗಳ ಕೃತ್ಯ ಬೆಳಕಿಗೆ ಬಂದಿದೆ. ಲಕ್ಷ್ಮಿ, ಆಕೆಯ ಪ್ರಿಯಕರ ಅರವಿಂದ್ Read more…

ಕುಡಿದು ಗಲಾಟೆ ಮಾಡುತ್ತಿದ್ದ ಯುವಕನ ಹತ್ಯೆ: ಕಲ್ಲು, ಇಟ್ಟಿಗೆಯಿಂದ ಹೊಡೆದು ಅಣ್ಣ, ತಂದೆಯಿಂದಲೇ ಕೃತ್ಯ

ಬೆಳಗಾವಿ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ಘಟನೆ ನಡೆದಿದೆ. ಅಣ್ಣ ಮತ್ತು ತಂದೆಯಿಂದಲೇ ಮಂಜುನಾಥ ಉಳ್ಳಾಗಡ್ಡಿ(25) ಕೊಲೆ Read more…

ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರು ಓದಲೇಬೇಕು ಈ ಸುದ್ದಿ: ʼನೀಟ್ʼ ಕಾರಣಕ್ಕೆ ತಾಯಿ ಬಲಿ ; ಮಗನಿಂದಲೇ ಕೊಲೆ !

ನೀಟ್ ಪರೀಕ್ಷೆಯ ಒತ್ತಡಕ್ಕೆ ಸಿಲುಕಿ 20 ವರ್ಷದ ಯುವಕನೊಬ್ಬ ತಾಯಿಯನ್ನು ಕೊಲೆ ಮಾಡಿದ್ದು, ತಂದೆಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕೋಟಾದಲ್ಲಿ ಕೋಚಿಂಗ್ ಮುಗಿಸಿ ವಾಪಸ್ಸಾಗಿದ್ದ ಸತ್ಯಂ ಕಾಟ್ರೆ Read more…

ಬಿಹಾರದಲ್ಲಿ ರಾಕ್ಷಸೀ ಕೃತ್ಯ: ಅತ್ಯಾಚಾರವೆಸಗಿ ಮಹಿಳೆ ಕಾಲಿಗೆ ಮೊಳೆ ಒಡೆದು ಕೊಲೆ | Video

ಬಿಹಾರದ ನಲಂದಾ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳ ದೇಹವನ್ನು ಹತ್ತು ಮೊಳೆಗಳನ್ನು ಕಾಲಿಗೆ ಹೊಡೆದು ಕೊಲೆ ಮಾಡಲಾಗಿದೆ. ನಲಂದಾ ಜಿಲ್ಲೆಯ ಚಂಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಹದ್ದೂರ್‌ಪುರ Read more…

ಮರಣದಂಡನೆಗೆ ವಿಭಿನ್ನ ವಿಧಾನ: ಗುಂಡಿನ ದಾಳಿ ಆಯ್ಕೆ ಮಾಡಿಕೊಂಡ ಅಪರಾಧಿ !

ಅಮೆರಿಕಾದಲ್ಲಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ಗುಂಡಿನ ದಾಳಿಯಿಂದ ಮರಣದಂಡನೆ ಜಾರಿಯಾಗಲಿದೆ. ದಕ್ಷಿಣ ಕೆರೊಲಿನಾದಲ್ಲಿ ಮಾರ್ಚ್ 7 ರಂದು ಬ್ರಾಡ್ ಸಿಗ್ಮನ್‌ಗೆ ಗುಂಡಿನ ದಾಳಿಯಿಂದ ಮರಣದಂಡನೆ ವಿಧಿಸಲು Read more…

ಪ್ರೇಮ ಸಂಬಂಧಕ್ಕೆ ದುರಂತ ಅಂತ್ಯ: ಗೆಳೆಯ ಮತ್ತಾತನ ಗೆಳತಿಯರಿಂದ ಹೀನ ಕೃತ್ಯ

ತಮಿಳುನಾಡಿನ ಪೆರಂಬಲೂರಿನ ಖಾಸಗಿ ಕಾಲೇಜಿನ ನಾಲ್ಕನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿ 35 ವರ್ಷದ ಪ್ರೇಯಸಿಗೆ ವಿಷದ ಇಂಜೆಕ್ಷನ್ ನೀಡಿ, ಆಕೆಯ ಮೃತದೇಹವನ್ನು ಯೇರ್‌ಕಾಡ್ Read more…

ವಿಚಾರಣಾ ನ್ಯಾಯಾಲಯದ ತಿರಸ್ಕಾರದ ನಂತರ ಹೈಕೋರ್ಟ್ ಪರಿಗಣಿಸಿದರೆ ವಿಚಾರಣೆಯ ಹಕ್ಕು ಲಭ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ದೋಷಾರೋಪ ಪಟ್ಟಿಯಲ್ಲಿ ಆರೋಪಿಯಾಗಿ ಹೆಸರಿಸದ ವ್ಯಕ್ತಿಗೆ ಕ್ರಿಮಿನಲ್ ವಿಚಾರಣೆಗೆ ಹಾಜರಾಗುವ ಮೊದಲು ವಿಚಾರಣಾ ನ್ಯಾಯಾಲಯದಿಂದ ಆಲಿಸುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ Read more…

BREAKING NEWS: ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ: ಪ್ರೇಯಸಿಯ ಕತ್ತು ಸೀಳಿ ಕೊಲೆಗೈದ ಯುವಕ: ಅದೇ ಚಾಕುವಿನಿಂದ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ

ಬೆಳಗಾವಿ: ಪ್ರೇಯಸಿಯನ್ನು ಬರ್ಬರವಾಗಿ ಕೊಲೆ ಮಾಡಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ನಡೆದಿದೆ. ಐಶ್ವರ್ಯಾ ಮಹೇಶ್ ಲೋಹಾರ(18) ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪ್ರಿಯಕರ Read more…

BREAKING: ಬೆಳ್ಳಂಬೆಳಗ್ಗೆ ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಹತ್ಯೆ

ಕಲಬುರಗಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಕೊಲೆ ಮಾಡಲಾಗಿದೆ. ವೀರೇಶ್ ಸಾರಥಿ(40) ಕೊಲೆಯಾದ ರೌಡಿಶೀಟರ್ ಎಂದು ಹೇಳಲಾಗಿದೆ. ಕಾಕಡೆ ಚೌಕದ ಲಂಗರ್ ಹನುಮಾನ್ ದೇವಸ್ಥಾನದ Read more…

SHOCKING: ‘ಅಮ್ಮ, ಅಪ್ಪ ಅವಳನ್ನು ಹೆಚ್ಚು ಪ್ರೀತಿಸುತ್ತಾರೆ’ ಎಂದು 6 ವರ್ಷದ ಬಾಲಕಿ ಕೊಲೆಗೈದ 13 ವರ್ಷದ ಬಾಲಕ: ಸಿನಿಮಾದಿಂದ ಪ್ರೇರಿತನಾಗಿ ಕೃತ್ಯ ಶಂಕೆ

ಮುಂಬೈ: ಚಲನಚಿತ್ರದಿಂದ ಪ್ರೇರಿತನಾಗಿ 13 ವರ್ಷದ ಬಾಲಕನೊಬ್ಬ ತನ್ನ ಆರು ವರ್ಷದ ಸೋದರ ಸಂಬಂಧಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 1 Read more…

ಅಕ್ರಮ ಸಂಬಂಧದ ಶಂಕೆ ; ವ್ಯಕ್ತಿಯಿಂದ ಪತ್ನಿ-ಸ್ನೇಹಿತನ ಕೊಲೆ

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕಲಂಜೂರಿನಲ್ಲಿ ಭೀಕರ ಕೊಲೆ ನಡೆದಿದ್ದು, ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ಪತಿಯೊಬ್ಬ ಕೊಲೆ ಮಾಡಿದ್ದಾನೆ. ಬೈಜು ಎಂಬ ವ್ಯಕ್ತಿ ತನ್ನ ಪತ್ನಿ ವೈಷ್ಣವಿ ಮತ್ತು Read more…

ಹಾಡಹಗಲೇ ಬರ್ಬರ ಹತ್ಯೆ; ಸ್ಕೂಟರ್‌ ನಲ್ಲಿ ಕುಳಿತಿದ್ದ ಯುವಕನನ್ನು ಚುಚ್ಚಿಚುಚ್ಚಿ ಕೊಂದ ದುಷ್ಕರ್ಮಿಗಳು | Shocking Video

ಮಹಾರಾಷ್ಟ್ರದ ನಂದೇಡ್‌ನ ಗಣೇಶನಗರದಲ್ಲಿ ಬುಧವಾರ ಬೆಳಿಗ್ಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಖೋಬ್ರಾಗಡೆ ನಗರದ ನಿವಾಸಿ ಅಮೋಲ್ ಭುಜಬಲ್ (Amol Bhujbal) ಹತ್ಯೆಯಾದ ದುರ್ದೈವಿ. Read more…

ಆಘಾತಕಾರಿ ಘಟನೆ: ವಿಶೇಷಚೇತನ ಮಗಳಿಗೆ ವಿಷವುಣಿಸಿ ಕೊಂದ ತಾಯಿ !

ಥಾಣೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿಶೇಷಚೇತನ ಮಗಳ ತೀವ್ರ ಅನಾರೋಗ್ಯದಿಂದ ಬೇಸತ್ತ ತಾಯಿಯೊಬ್ಬಳು ಆಕೆಗೆ ವಿಷ ಉಣಿಸಿ ಕೊಂದಿದ್ದಾಳೆ. 39 ವರ್ಷದ ಮಹಿಳೆ ತನ್ನ 17 ವರ್ಷದ Read more…

ಐಷಾರಾಮಿ ಜೀವನ ಶೈಲಿಯೇ ಮುಳುವಾಯಿತೇ ? ಕೋಲ್ಕತ್ತಾ ಕುಟುಂಬದ ದುರಂತ ಅಂತ್ಯಕ್ಕೆ ‌ʼಬಿಗ್‌ ಟ್ವಿಸ್ಟ್ʼ

ಕೋಲ್ಕತ್ತಾದಲ್ಲಿ ಫೆಬ್ರವರಿ 19 ರಂದು ಸಂಭವಿಸಿದ ಮೂವರು ಕುಟುಂಬ ಸದಸ್ಯರ ನಿಗೂಢ ಸಾವಿನ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಮೃತರಲ್ಲಿ ಒಬ್ಬ ಬಾಲಕಿ ಸೇರಿದ್ದಾಳೆ. ಕುಟುಂಬವು ಭಾರಿ ಸಾಲದಲ್ಲಿ Read more…

ಗೆಳತಿಯನ್ನು ಭೇಟಿಯಾದ ಯುವಕನ ಕೊಲೆ; ಆರೋಪಿ ಮನೆ ಮುಂದೆ ಸಂತ್ರಸ್ಥನ ಅಂತ್ಯಕ್ರಿಯೆ

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಆಘಾತಕಾರಿ ಘಟನೆಯಲ್ಲಿ, 20 ವರ್ಷದ ಯುವಕನೊಬ್ಬನನ್ನು ತನ್ನ ಗೆಳತಿಯನ್ನು ಭೇಟಿಯಾದ ಕಾರಣಕ್ಕೆ ಗ್ರಾಮಸ್ಥರು ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆ. ಫೆಬ್ರವರಿ 18 ರಂದು ಕಲಾಪಾನಿ Read more…

ಮಾಡದ ತಪ್ಪಿಗೆ 30 ವರ್ಷ ಜೈಲು ; ಹೊಸ DNA ಸಾಕ್ಷ್ಯದ ಬಳಿಕ ಬಿಡುಗಡೆ

ಹವಾಯಿಯ ಮುಗ್ಧ ವ್ಯಕ್ತಿ ಗಾರ್ಡನ್ ಕಾರ್ಡೈರೋ, ಹೊಸ ಡಿಎನ್‌ಎ ಸಾಕ್ಷ್ಯ ಬೆಳಕಿಗೆ ಬಂದ ನಂತರ 30 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ಶಿಕ್ಷೆಯನ್ನು ನ್ಯಾಯಾಧೀಶರು ರದ್ದುಗೊಳಿಸಿ ಅವರನ್ನು Read more…

ಅಸಹಜ ಲೈಂಗಿಕತೆಯೇ ಕೊಲೆಗೆ ಕಾರಣ ; ಪೊಲೀಸರ ತನಿಖೆಯಿಂದ ಬಯಲಾಯ್ತು ರಹಸ್ಯ

ತೆಲಂಗಾಣದ ಸಿದ್ದಿಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ವರದಿಯಾದ ಕೊಲೆ ಪ್ರಕರಣದ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿ, ಸಂತ್ರಸ್ತನನ್ನು ಅಸಹಜ ಲೈಂಗಿಕತೆಗೆ ವಿರೋಧಿಸಿದ್ದಕ್ಕಾಗಿ ಕೊಂದಿದ್ದಾನೆ ಎಂದು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣವು Read more…

ಭಾರತೀಯ ‌ʼಬಿಲಿಯನೇರ್ʼ ಪುತ್ರಿ ಉಗಾಂಡದಲ್ಲಿ ಅಕ್ರಮವಾಗಿ ಅರೆಸ್ಟ್; ವಸುಂಧರಾ ಓಸ್ವಾಲ್ ಕಣ್ಣೀರು

ಭಾರತೀಯ ಬಿಲಿಯನೇರ್ ಪಂಕಜ್ ಓಸ್ವಾಲ್ ಅವರ ಪುತ್ರಿ ವಸುಂಧರಾ ಓಸ್ವಾಲ್, ಉಗಾಂಡದಲ್ಲಿ ತಮ್ಮ ಅಕ್ರಮ ಬಂಧನದ ಬಗ್ಗೆ ಮಾತನಾಡಿದ್ದಾರೆ. ಐದು ದಿನಗಳ ಕಾಲ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ವಸುಂಧರಾ, ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...