alex Certify ರೋಗಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿಯ ಅಂತ್ಯಸಂಸ್ಕಾರಕ್ಕೂ ತೆರಳದೆ ಸೇವೆ ಸಲ್ಲಿಸಿದ ನರ್ಸ್

ಕೊರೊನಾ ಯುದ್ಧದಲ್ಲಿ ಅನೇಕರು ಸ್ಪೂರ್ತಿಯಾಗಿದ್ದಾರೆ. ತಮ್ಮ ಜೀವ ಮುಡುಪಿಟ್ಟು ಕೊರೊನಾ ಯುದ್ಧದಲ್ಲಿ ಭಾಗಿಯಾಗಿದ್ದಾರೆ. ಸಾವಿರಾರು ವೈದ್ಯರು, ದಾದಿಯರು ವೈಯಕ್ತಿಕ ಜೀವನ ಬದಿಗಿಟ್ಟು ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏಮ್ಸ್ Read more…

ಒಂದು ದಿನದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ 3.7 ಲಕ್ಷ ರೂ. ಬಿಲ್….!

ದೇಶದಲ್ಲಿ ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಭಾರಿ ಹಣ ವಸೂಲಿ ಮಾಡ್ತಿವೆ. ಉತ್ತರ ಪ್ರದೇಶದ ಮಥುರಾದ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆಗೆ Read more…

ಇನ್ಮುಂದೆ 60 ನಿಮಿಷದಲ್ಲಿ ಕ್ಲಿಯರ್ ಆಗಲಿದೆ ಕ್ಯಾಶ್ ಲೆಸ್ ಆರೋಗ್ಯ ವಿಮೆ

ಕೋವಿಡ್ – 19 ಗೆ ಸಂಬಂಧಿಸಿದ ಯಾವುದೇ ಆರೋಗ್ಯ ವಿಮಾ ಹಕ್ಕನ್ನು 60 ನಿಮಿಷದಲ್ಲಿ ನೀಡಬೇಕೆಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ  ಸ್ಪಷ್ಟ ನಿರ್ದೇಶನ ನೀಡಿದೆ. ದೆಹಲಿ Read more…

ಕೊರೊನಾ ಸೋಂಕಿತರು ಅಪ್ಪಿತಪ್ಪಿಯೂ ಈ ಮಾತ್ರೆ ಸೇವಿಸಬೇಡಿ

ಕೊರೊನಾ ವೈರಸ್ ಸೌಮ್ಯ ಲಕ್ಷಣವುಳ್ಳವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೆಲವೊಂದು ಸಲಹೆಗಳನ್ನು ನೀಡಿದೆ. ಕೊರೊನಾ Read more…

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ. ಸೂರತ್‌ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ Read more…

ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು, ಒಂದೇ ದಿನ ದಾಖಲೆಯ 26,962 ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ Read more…

‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ’ ಕಾರ್ಡ್ ಹೊಂದಿದವರಿಗೊಂದು ಬಹುಮುಖ್ಯ ಮಾಹಿತಿ

ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲಾಗದೆ ಬಡ ಮತ್ತು ಮಧ್ಯಮ ವರ್ಗದ ಜನತೆ ಹೈರಾಣಾಗಿದ್ದಾರೆ. Read more…

ಪೊಲೀಸರ ಅಮಾನವೀಯ ವರ್ತನೆಗೆ ನೆಟ್ಟಿಗರ ಆಕ್ರೋಶ

ಪಾರ್ಕಿಂಗ್ ಮಾಡಲು ಅವಕಾಶ ಇಲ್ಲದ ಕಡೆ ವಾಹನ‌ ನಿಲ್ಲಿಸಿದಾಗ ಸಹಜವಾಗಿ ಪೊಲೀಸರು ಅನಾಮತ್ತಾಗಿ ವಾಹನವನ್ನು ಟೋ ಮಾಡುವುದು ನಗರ ಪ್ರದೇಶದಲ್ಲಿ ಸರ್ವೇ ಸಾಮಾನ್ಯ. ಇಲ್ಲೊಂದು ಪ್ರಕರಣದಲ್ಲಿ ಪೊಲೀಸರು ನಿಯಮ Read more…

ವೈದ್ಯರಿಗೊಂದು ಸಲಾಮ್….! ಅಗ್ನಿ ಅಬ್ಬರಿಸುತ್ತಿದ್ದ ಕಟ್ಟಡದಲ್ಲಿಯೇ ನಡೆದಿತ್ತು ಓಪನ್ ಹಾರ್ಟ್ ಸರ್ಜರಿ

ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ತಮ್ಮ ಪ್ರಾಣ ಒತ್ತೆಯಿಟ್ಟು ಇನ್ನೊಬ್ಬನ ಜೀವ ಉಳಿಸಿದ ರಷ್ಯಾ ವೈದ್ಯರು ಈಗ ಚರ್ಚೆಯಲ್ಲಿದ್ದಾರೆ. ಆಸ್ಪತ್ರೆಗೆ ಬೆಂಕಿ ಬಿದ್ದಿದ್ದ ವೇಳೆ ವೈದ್ಯರು, ಓಪನ್ ಹಾರ್ಟ್ Read more…

ಈ ಆಸ್ಪತ್ರೆಯಲ್ಲಿ ಕೇವಲ 50 ರೂಪಾಯಿಗೆ MRI ಸ್ಕ್ಯಾನಿಂಗ್….!

ವೈದ್ಯಕೀಯ ಸೇವೆ ಎನ್ನುವುದು ಇಂದು ಬಲು ದುಬಾರಿಯಾಗಿದೆ. ಬಡಜನತೆ ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ತಮ್ಮ ದುಡಿಮೆಯ ಬಹುಪಾಲನ್ನು ಚಿಕಿತ್ಸಾ ವೆಚ್ಚವಾಗಿ ವ್ಯಯ ಮಾಡಬೇಕಾಗುತ್ತದೆ. ಹೀಗಾಗಿಯೇ ಸರ್ಕಾರಗಳು ವಿವಿಧ ಆರೋಗ್ಯ ಯೋಜನೆಗಳನ್ನು Read more…

ಕಾಲು ತುಂಡಾಗಿದ್ರೂ ನಗುತ್ತಲೇ ಇದ್ದ ರೋಗಿ…! ದಂಗಾಗಿಸುತ್ತೆ ಫೋಟೋ ಹಿಂದಿನ ಅಸಲಿ ಸತ್ಯ

ಈಗಿನ ಜಮಾನದಲ್ಲಿ ನೀವು ಕೇಕ್​ಗಳನ್ನ ಯಾವ ಆಕೃತಿಯಲ್ಲಿ ಬೇಕಿದ್ದರೂ ತಯಾರಿಸಬಹುದು. ನಿಜವಾದ ವಸ್ತುವನ್ನ ನಾಚಿಸುವಷ್ಟರ ಮಟ್ಟಿಗೆ ಕೇಕ್​ಗಳನ್ನ ತಯಾರಿಸಲಾಗುತ್ತೆ. ಇದೇ ರೀತಿ ಪ್ರಯತ್ನವೊಂದರಲ್ಲಿ ಆಸ್ಪತ್ರೆ ಬೆಡ್​ ಮೇಲೆ ರೋಗಿಯೊಬ್ಬ Read more…

BIG NEWS: ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದಲ್ಲಿ ಗೊತ್ತಾಯ್ತು ಕೊರೊನಾ ತಡೆ ಪ್ರಮುಖ ಔಷಧ ಪರಿಣಾಮದ ಮುಖ್ಯ ಮಾಹಿತಿ

ಕೊರೋನಾ ರೋಗಿಗಳ ಮರಣವನ್ನು ತಡೆಯುವಲ್ಲಿ ರೆಮ್ ಡಿಸಿವರ್ ಪರಿಣಾಮಕಾರಿಯಾಗಿಲ್ಲ ಎನ್ನುವ ಮಾಹಿತಿ ಅಧ್ಯಯನದಲ್ಲಿ ಗೊತ್ತಾಗಿದೆ. ಕೊರೋನಾ ಸೋಂಕು ತಗಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಮರಣ ಅಥವಾ ಆಸ್ಪತ್ರೆಯಲ್ಲಿ ಉಳಿಯುವ Read more…

ಖುಷಿ ಸುದ್ದಿ..! ಅಮೆರಿಕಾ ವೈದ್ಯರು ಕಂಡು ಹಿಡಿದಿದ್ದಾರೆ ಕೊರೊನಾಗೆ ಔಷಧಿ

ಅಮೆರಿಕದ ಫ್ಲೋರಿಡಾದ ವೈದ್ಯರು ಕೊರೊನಾ ವೈರಸ್ ಕಾಯಿಲೆಗೆ ಪರಿಹಾರ ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಹೊಸ ಚಿಕಿತ್ಸೆಯು ಶೇಕಡಾ 100 ರಷ್ಟು ಯಶಸ್ಸನ್ನು ನೀಡಲಿದೆ ಎಂದು ವೈದ್ಯರು ಹೇಳಿದ್ದಾರೆ. ಯುಎಸ್ ನ Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ವಿಡಿಯೋ

ಮಾರಣಾಂತಿಕ ಕ್ಯಾನ್ಸರ್ ರೋಗಿಯ ನೋವು ನಿವಾರಿಸುವ ಸಲುವಾಗಿ ಶುಶ್ರೂಷಕಿಯೊಬ್ಬಳು ಸುಮಧುರ ಹಾಡಿನ ಮೂಲಕ ಪ್ರಯತ್ನಿಸಿದ್ದು, ಈ ವಿಡಿಯೋವೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಸೈಮನ್ ಬಿ ಆರ್ ಎಫ್ ಸಿ ಹಾಪ್ಕಿನ್ಸ್ Read more…

ಭಾರತದಲ್ಲಿ ಬಿಡುಗಡೆಯಾಯ್ತು ಕೊರೊನಾದ ಮತ್ತೊಂದು ಔಷಧಿ

ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ದೇಶದಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಕೂಡ ನಡೆದಿದೆ. ಈ ಮಧ್ಯೆ Read more…

ʼಕೊರೊನಾʼ ಕುರಿತ ಭಯ ಕಡಿಮೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ತಜ್ಞರು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಕೊರೊನಾ ಬಗ್ಗೆ ಮೊದಲಿದ್ದ ಭಯ ಜನರಿಗೆ ಈಗಿಲ್ಲ. ಇಷ್ಟು ದಿನ ಮನೆಯಲ್ಲಿದ್ದವರು ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಕೊರೊನಾ ಭಯವಿಲ್ಲದೆ Read more…

ಹೈದ್ರಾಬಾದ್ ನಲ್ಲಿ ಪ್ರತಿ ದಿನ ಮಲದ ಮೂಲಕ ವೈರಸ್ ಹೊರ ಹಾಕ್ತಿದ್ದಾರೆ 2 ಲಕ್ಷ ಜನ

ಕೊರೊನಾ ವೈರಸ್ ರೋಗಿಗಳ ಮೂಗು, ಬಾಯಿ ಮಾತ್ರ ಸೋಂಕು ಹರಡುವ ಸ್ಥಳವಲ್ಲ. ಮಲದಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ. ಇದ್ರ ಪತ್ತೆಗೆ ಹೈದ್ರಾಬಾದ್ ನಲ್ಲಿ ಪರೀಕ್ಷೆಯೊಂದು ನಡೆದಿದೆ. ಒಳಚರಂಡಿ Read more…

ಸೋಂಕಿತರ ಸಂಖ್ಯೆ ಹೆಚ್ಚಳದ ಮಧ್ಯೆ ಸಿಕ್ಕಿದೆ ಖುಷಿ ಸುದ್ದಿ

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಈಗ ಅಪಾಯಕಾರಿ ಮಟ್ಟ ತಲುಪಿವೆ. ಕಳೆದ 24 ಗಂಟೆಗಳಲ್ಲಿ  ಹೊಸ ಪ್ರಕರಣಗಳು ದಾಖಲಾದ ನಂತ್ರ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ 13 ಲಕ್ಷ Read more…

ಇವ್ರಿಂದ ಕಾಡ್ತಿದೆ ಶೇ.80ರಷ್ಟು ಕೊರೊನಾ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1 ಕೋಟಿ 32 ಲಕ್ಷ ಗಡಿದಾಟಿದೆ. ಕೊರೊನಾ ಎಲ್ಲರಿಂದಲೂ ಹರಡುತ್ತಿಲ್ಲ. ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಸೂಪರ್ ಸ್ಪ್ರೆಡರ್ Read more…

ಶ್ವಾಸಕೋಶ ಮಾತ್ರವಲ್ಲ ಈ ಎಲ್ಲ ಅಂಗವನ್ನು ಕಾಡುತ್ತೆ ‘ಕೊರೊನಾ’

ಕೊರೊನಾ ವೈರಸ್ ಗೆ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಂಪೂರ್ಣ ಉತ್ತರ ಇನ್ನೂ ಸಿಕ್ಕಿಲ್ಲ. ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೊರೊನಾ ವೈರಸ್ ಮಾನವರ Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

ಕೊರೊನಾ ಔಷಧಿ ಪಡೆಯಲು ʼಆಧಾರ್ʼ ಅನಿವಾರ್ಯ..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಔಷಧಿ ನೀಡಲು ಆಧಾರ್ ಅನಿವಾರ್ಯ ಮಾಡಿದೆ. ಕೊರೊನಾ ಪಾಸಿಟಿವ್ ವರದಿ ಜೊತೆ Read more…

95 ದಿನ ಆಸ್ಪತ್ರೆಯಲ್ಲಿದ್ದು ಕೊರೊನಾ ಗೆದ್ದು ಬಂದವನ ಕಥೆ

ಕೊರೊನಾ ರೋಗಿ ಆಸ್ಪತ್ರೆಗೆ ಹೋದ್ರೆ ವಾಪಸ್ ಬರುವವರೆಗೂ ಕುಟುಂಬಸ್ಥರು ಆತಂಕದಲ್ಲಿರುತ್ತಾರೆ. ಬ್ರಿಟನ್ ನಲ್ಲಿ ಎರಡು ಬಾರಿ ಸಾವಿನ ವಿರುದ್ಧ ಹೋರಾಡಿದ ರೋಗಿಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸತತ 95 Read more…

ಶಾಕಿಂಗ್ ಸುದ್ದಿ: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಗುಂಡಿಗೆ ಎಸೆದ ಸಿಬ್ಬಂದಿ…!

ದೇಶವನ್ನು ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊರೊನಾ ಸೋಂಕು ಹೊಂದಿರುವ ಶಂಕಿತರ ಬಳಿ ಹೋಗಲೂ ಸಹ ಜನ ಭಯ ಬೀಳುತ್ತಿದ್ದಾರೆ. ಇಂತಹುದರ ಮಧ್ಯೆ ಸರ್ಕಾರಿ ಸಿಬ್ಬಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...