alex Certify ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮಾಂಸದ ಅಂಗಡಿಯಲ್ಲೇ ವ್ಯಕ್ತಿಯ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ಮಾಂಸದ ಅಂಗಡಿಯಲ್ಲಿಯೇ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಬೇಗೂರಿನ ಎಎ ಬೀಫ್ ಸ್ಟಾಲ್ ನಲ್ಲಿ ಘಟನೆ ನಡೆದಿದೆ. ಅಪ್ಸರ್ ಎಂಬ ವ್ಯಕ್ತಿಯನ್ನು ಮಾಂಸದ ಅಂಗಡಿಯ ಮಾಲೀಕ ಕೊಲೆ Read more…

‘ಉಪ್ಪಿ ಟೀ’ ಖ್ಯಾತಿಯ ಕ್ಯಾಂಟೀನ್ ಮಾಲೀಕ ಸಾವಿಗೆ ಶರಣು!

ಹಾಸನ: ವಿವಿಧ ಬಗೆಯ ಚಹಾ ತಯಾರಿಕೆ ಮೂಲಕ ಜನಪ್ರಿಯರಾಗಿದ್ದ ಉಪ್ಪಿ ಟೀ ಕ್ಯಾಂಟೀನ್ ಮಾಲೀಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆ ಗ್ರಾಮದಲ್ಲಿ ನಡೆದಿದೆ. ಸುರೇಶ್ Read more…

BIG NEWS: ಕಾಪರ್ ಏಜ್ ಗ್ರೂಪ್ ಇನ್ಸ್ ಸಿಟ್ಯೂಟ್ ಮಾಲೀಕ ಆತ್ಮಹತ್ಯೆಗೆ ಶರಣು

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಕಾಪರ್ ಏಜ್ ಗ್ರೂಪ್ ಇನ್ಸ್ ಟಿಟ್ಯೂಟ್ ಮಾಲೀಕ ತಮ್ಮ ನಿವಾಸದಲ್ಲಿಯೇ ಆತ್ಮಹಯೆಗೆ ಶರಣಾಗಿರುವ ಘಟನೆ ನಡೆದಿದೆ. ಶರಟ್ ಜಿ.ಎಸ್. (23) ಆತ್ಮಹತ್ಯೆ Read more…

Video | ಸಂಬಳ ನೀಡದ ಸ್ಪಾ ಮಾಲೀಕರಿಗೆ ಯುವತಿಯಿಂದ ಹಿಗ್ಗಾಮುಗ್ಗಾ ಥಳಿತ

ತನ್ನ ವೇತನವಾದ 18,000 ರೂಪಾಯಿ ಪಾವತಿಸದ ಹಿನ್ನಲೆಯಲ್ಲಿ ಸ್ಪಾ ಮಾಲೀಕ ಮಹಿಳೆಗೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದು, ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಜೈಪುರದ ಗುರುನಾನಕ್ Read more…

ರೈಲಿನ ಮಾಲೀಕನಾಗಿದ್ದ ಪಂಜಾಬಿನ ಈ ರೈತ….! ಈ ಘಟನೆ ನಡೆದಿದ್ದರ ಹಿಂದಿದೆ ‘ಇಂಟ್ರೆಸ್ಟಿಂಗ್’ ಸ್ಟೋರಿ

ಭಾರತದಲ್ಲಿ ರೈಲುಗಳು ಜನರ ಜೀವಾಳ. ಪ್ರತಿ ದಿನ ಕೋಟ್ಯಾಂತರ ಮಂದಿ ಇದ್ರಲ್ಲಿ ಓಡಾಡ್ತಾರೆ. ದೇಶದಲ್ಲಿ ಎಷ್ಟೇ ಶ್ರೀಮಂತ ವ್ಯಕ್ತಿ ಇರಲಿ ಆತ ಭಾರತೀಯ ರೈಲನ್ನು ಖರೀದಿ ಮಾಡಲು ಸಾಧ್ಯವಿಲ್ಲ. Read more…

ಮಲಗಿ ವಿರಮಿಸುತ್ತಿದ್ದ ಕಾರ್ಮಿಕನ ಎಚ್ಚರಗೊಳಿಸಲು ಮುಖದ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಲಖನೌ: ಲಖನೌದ ಚಂದೋಯಿಯ ಖೇಡಾ ಗ್ರಾಮದಲ್ಲಿ ಕಲ್ಲು ಗಣಿಯಲ್ಲಿ ಮಲಗಿ ವಿರಮಿಸುತ್ತಿದ್ದ ದಲಿತ ಕೂಲಿ ಕಾರ್ಮಿಕನ ಎಚ್ಚರಗೊಳಿಸಲು ಆತನ ಮುಖದ ಮೇಲೆ ಮಾಲೀಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ಭಾನುವಾರ Read more…

ಗುಜರಾತ್ ಗೇಮ್ ಝೋನ್ ಅಗ್ನಿ ದುರಂತ ಪ್ರಕರಣ; ಗೇಮ್ ಝೋನ್ ಮಾಲೀಕನೂ ಸಾವು; ಬೆಂಕಿ ಹೊತ್ತಿಕೊಂಡ ಸಂದರ್ಭ ಸಿಸಿಟಿವಿಯಲ್ಲಿ ಸೆರೆ

ಅಹಮದಾಬಾದ್: ಗುಜರಾತ್ ನ ರಾಜ್ ಕೋ ಟಿಆರ್ ಪಿ ಗೇಮ್ ಝೋನ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 27 ಜನರು ಸಜೀವದಹನವಾಗಿರುವ ಘಟನೆ ನಡೆದಿತ್ತು. ಈ ದುರಂತದಲ್ಲಿ Read more…

ಕಾರ್ ಫ್ಯಾನ್ಸಿ ನಂಬರ್ ಗೆ 25 ಲಕ್ಷ ರೂ. ಕೊಟ್ಟ ಮಾಲೀಕ

ಹೈದರಾಬಾದ್: ಐಷಾರಾಮಿ ಕಾರ್ ನೋಂದಣಿ ಸಂಖ್ಯೆಗೆ ಮಾಲೀಕರೊಬ್ಬರು 25 ಲಕ್ಷ ರೂ. ಪಾವತಿಸಿರುವುದಾಗಿ ತೆಲಂಗಾಣ ರಸ್ತೆ ಸಾರಿಗೆ ಪ್ರಾಧಿಕಾರದ ಜಂಟಿ ಆಯುಕ್ತ ಸಿ. ರಮೇಶ್ ತಿಳಿಸಿದ್ದಾರೆ. ವಾಹನಗಳ ಫ್ಯಾನ್ಸಿ Read more…

BIG NEWS: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ: ಮಾಲೀಕ ವಿರುದ್ಧ ದಾಖಲಾಗಿತ್ತು ಅತ್ಯಾಚಾರ ಪ್ರಕರಣ; ಮತ್ತೊಂದು ಶಾಕಿಂಗ್ ಮಾಹಿತಿಯೂ ಬಯಲು

ಬೆಂಗಳೂರು: ಇತ್ತೀಚೆಗೆ ಬೆಂಗಳುರಿನ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ್ ಇಂಟರ್ ನ್ಯಾಷನಲ್ ಸ್ಪಾ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ ಬಗ್ಗೆ Read more…

BIG NEWS: ಅವಧಿಗೂ ಮೀರಿ ಸ್ಟಾರ್ ನಟರ ಭರ್ಜರಿ ಪಾರ್ಟಿ; ಜೆಟ್ ಲ್ಯಾಗ್ ರೆಸ್ಟೋಬಾರ್ ವಿರುದ್ಧ FIR ದಾಖಲು

ಬೆಂಗಳೂರು: ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆಯಲ್ಲಿ ಜೆಟ್ ಲ್ಯಾಗ್ ರೆಸ್ಟೋಬಾರ್ ಮಾಲೀಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಇತ್ತೀಚೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ Read more…

ಅಂಗಡಿಯಿಂದ ಬೆಳ್ಳುಳ್ಳಿ ಕದ್ದ ನೌಕರನನ್ನು ಹೊಡೆದು ಕೊಂದ ಮಾಲೀಕ

ಮುಂಬೈ: ಅಂಗಡಿಯಿಂದ ಬೆಳ್ಳುಳ್ಳಿ ಕದ್ದಿದ್ದಕ್ಕಾಗಿ ನೌಕರನನ್ನು ಮಾಲೀಕ ಹೊಡೆದು ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. 56 ವರ್ಷದ ಅಂಗಡಿಯವ ಘನಶ್ಯಾಮ್ ಆಗ್ರಿ ತನ್ನ ಉದ್ಯೋಗಿ ಪಂಕಜ್ ಮಂಡಲ್ Read more…

ಹಣಕ್ಕಾಗಿ ಮಾಲೀಕನನ್ನೇ ಕೊಂದ ಮೂವರು 48 ಗಂಟೆಯೊಳಗೆ ಅರೆಸ್ಟ್

ಶಿರಸಿ: ಹಣದ ಆಸೆಗಾಗಿ ಮಾಲೀಕನನ್ನೇ ಕೊಲೆ ಮಾಡಿದ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಬನವಾಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 42 ಗಂಟೆಯೊಳಗೆ ಆರೋಪಿಗಳನ್ನು Read more…

ಲುಧಿಯಾನದಲ್ಲೊಬ್ಬ ಅಪರೂಪದ ರೈತ; ಆಗಿದ್ದರು ಸ್ವರ್ಣ ಶತಾಬ್ಧಿ ಎಕ್ಸ್‌ಪ್ರೆಸ್ ರೈಲಿನ ಮಾಲೀಕ…..!

ಭಾರತದಲ್ಲಿ ಕೋಟ್ಯಾಂತರ ಜನರು ನಿತ್ಯದ ಪ್ರಯಾಣಕ್ಕಾಗಿ ರೈಲುಗಳನ್ನು ಅವಲಂಬಿಸಿದ್ದಾರೆ. ದೂರದೂರುಗಳಿಗೆ ಪ್ರವಾಸ ಹೋಗುವಾಗ ಇಡೀ ಬೋಗಿಯನ್ನೇ ಬುಕ್ಕಿಂಗ್‌ ಮಾಡಿಕೊಂಡು ತೆರಳುವುದನ್ನು ನಾವು ನೋಡಿದ್ದೇವೆ. ಆದರೆ ಲುಧಿಯಾನದ ಕಟಾನಾ ಗ್ರಾಮದ Read more…

BIG NEWS: ಸಾಕು ನಾಯಿ ದಾಳಿ ಮಾಡಿದರೆ ಮಾಲೀಕರಿಗೆ ಜೈಲು ಶಿಕ್ಷೆ…!

ಮಡಿಕೇರಿ: ಬಾಣಂತಿ ಆರೋಗ್ಯ ವಿಚಾರಿಸಲು ತೆರಳಿದ್ದ ಸಮುದಾಯ ಆರೋಗ್ಯಾಧಿಕಾರಿ ಮೇಲೆ ನಾಯಿ ದಾಳಿ ಮಾಡಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಕೊಡಗು ಜಿಲ್ಲಾ ಪೊಲೀಸರು, ಸಾಕು ನಾಯಿ ದಾಳಿ ಮಾಡಿದರೆ Read more…

ಹೊಲಕ್ಕೆ ನುಗ್ಗಿ ಬೆಳೆಗಳನ್ನು ನಾಶಮಾಡಿದ ಎತ್ತುಗಳು; ಮಾಲೀಕನನ್ನೇ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿದ ವ್ಯಕ್ತಿ

ತೆಲಂಗಾಣ: ಬೇರೆಯವರ ಎತ್ತುಗಳು ತನ್ನ ಹೊಲಕ್ಕೆ ನುಗ್ಗಿ ಮೇಯ್ದ ಕಾರಣಕ್ಕೆ ಎತ್ತುಗಳ ಮಾಲೀಕನನ್ನು ವ್ಯಕ್ತಿಯೋರ್ವ ತನ್ನ ಮನೆಯ ಮುಂದಿನ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಕೋಟಪಲ್ಲಿಯಲ್ಲಿ ನಡೆದಿದೆ. Read more…

BIG NEWS:‌ ಅಪರಿಚಿತ ವಾಹನದ ಸಂಖ್ಯೆ ಮೂಲಕವೇ ಪತ್ತೆ ಮಾಡಬಹುದು ಮಾಲೀಕರ ವಿವರ…!

ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ Read more…

ಕೇರಳ ಮೂಲದ ಮಲಯಾಳಿಗಳಿಗೆ ಬಾಡಿಗೆ ಕೊಡಲ್ಲ; ಮನೆ ಮಾಲೀಕರ ನಿರ್ಧಾರಕ್ಕೆ ಕಾರಣವೇನೆಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ

ಬ್ರಹ್ಮಚಾರಿಗಳಿಗೆ ಮನೆ ಕೋಡೋದಿಲ್ಲ, ಮಾಂಸಹಾರಿಗಳಿಗೆ ಮನೆ ಕೊಡೋದಿಲ್ಲ ಎಂಬ ವಿಷಯಗಳ ನಡುವೆ ಮತ್ತೊಂದು ವಿಚಾರ ಹೊರಬಿದ್ದಿದೆ. ಕೇರಳ ಮೂಲದ ಮಲಯಾಳಿಗಳಿಗೆ ಮನೆ ಕೊಡುವುದಿಲ್ಲ ಎಂದು ಮನೆ ಮಾಲೀಕರು ಹೇಳಿರೋದು Read more…

ತೋಟದಿಂದಲೇ ಕೆಜಿಗೆ 2.5 ಲಕ್ಷ ರೂ. ಮೌಲ್ಯದ ದುಬಾರಿ ಮಾವಿನ ಹಣ್ಣುಗಳು ಕಳವು

ಒಡಿಶಾದ ನುವಾಪಾಡಾ ಜಿಲ್ಲೆಯ ಜಮೀನೊಂದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷ ರೂಪಾಯಿ ಬೆಲೆಯ ಮಾವಿನ ಹಣ್ಣುಗಳು ಕಳ್ಳತನವಾಗಿದ್ದು, ಫಾರ್ಮ್ ಮಾಲೀಕರು ಹಣ್ಣಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ Read more…

ಲುಲು ಮಾಲ್​ ಮಾಲೀಕ ಅಲಿ ಬಳಿ ಇವೆ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಸಂಗ್ರಹ

ನವದೆಹಲಿ: ಲುಲು ಹೈಪರ್‌ಮಾರ್ಕೆಟ್‌ಗಳು ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ತಮ್ಮ ಪ್ರವೇಶವನ್ನು ಮಾಡಿದರೂ, ಅವರು ದುಬೈನಲ್ಲಿ ಗಣನೀಯ ಸಮಯದವರೆಗೆ ಗಮನಾರ್ಹ ಜನಪ್ರಿಯತೆಯನ್ನು ಅನುಭವಿಸಿದ್ದಾರೆ. ಭಾರತದಲ್ಲಿ ಲುಲು ಹೈಪರ್‌ಮಾರ್ಕೆಟ್ ನೆಟ್‌ವರ್ಕ್‌ನ ಮಾಲೀಕರು Read more…

ಮನೆ ಮಾಲೀಕರಲ್ಲಿ ಹೂಡಿಕೆದಾರನ ಕಂಡುಕೊಂಡ ಉದ್ಯಮಶೀಲ ಬಾಡಿಗೆದಾರ

ದೇಶದ ಸ್ಟಾರ್ಟಪ್ ಹಬ್ ಆಗಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಹೊಸ ಹೊಸ ಉದ್ಯಮಶೀಲ ಐಡಿಯಾಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಇದೀಗ ಬಾಡಿಗೆದಾರ ಹಾಗೂ ಮಾಲೀಕರ ನಡವಿನ ಸಂಬಂಧವೂ ಸ್ಟಾರ್ಟಪ್ ಒಂದರ ಉಗಮಕ್ಕೆ Read more…

ಪ್ರಾಣ ಲೆಕ್ಕಿಸದೇ ದರೋಡೆಕೋರರನ್ನು ಓಡಿಸಿದ ಚಿನ್ನದ ಅಂಗಡಿ ಮಾಲೀಕ: ಸಿಸಿ ಟಿವಿಯಲ್ಲಿ ಸೆರೆ

ಮುಂಬೈ: ಮುಂಬೈನ ಮೀರಾ ರೋಡ್ ಆಭರಣ ವ್ಯಾಪಾರಿಯೊಬ್ಬರು ಕಬ್ಬಿಣದ ರಾಡ್‌ನಿಂದ ಇಬ್ಬರು ಕಳ್ಳರನ್ನು ಧೈರ್ಯದಿಂದ ಹೊಡೆದು ದರೋಡೆಯ ಪ್ರಯತ್ನವನ್ನು ವಿಫಲಗೊಳಿಸಿರುವ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ Read more…

ಈಜು ಕೊಳದಲ್ಲಿ ಎಮ್ಮೆಗಳ ಸ್ನಾನ: ಮನೆ ಮಾಲೀಕರಿಗೆ 26 ಲಕ್ಷ ರೂ. ಪರಿಹಾರ

ನೀರಿನ ಎಮ್ಮೆಗಳು ಮನೆಯೊಂದರ ಈಜುಕೊಳದಲ್ಲಿ ಸ್ನಾನ ಮಾಡಿದ ಕಾರಣಕ್ಕೆ ಇದೀಗ ವಿಮಾ ಕಂಪೆನಿಯು ದಂಪತಿಗೆ ಪರಿಹಾರದ ಮೊತ್ತವನ್ನು ನೀಡಬೇಕಿರುವ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಲಂಡನ್‌ನಲ್ಲಿ. ಐಷಾರಾಮಿ Read more…

ಓನರ್ ಜೊತೆ ಜಿಮ್‌ನಲ್ಲಿ ನಾಯಿ‌ ವರ್ಕೌಟ್: ಕ್ಯೂಟ್‌ ವಿಡಿಯೋ ವೈರಲ್‌

ನಾಯಿಮರಿಗಳನ್ನು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಲು ಒಂದು ಕಾರಣವಿದೆ. ಅವರ ಅಗತ್ಯಗಳ ಸಮಯದಲ್ಲಿ ಅವರ ಮಾಲೀಕರನ್ನು ನೋಡಿಕೊಳ್ಳುವುದರಿಂದ ಹಿಡಿದು ಅದು ಅವರಿಗೆ ಎಲ್ಲಾ ಪ್ರೀತಿಯನ್ನು ಒದಗಿಸುತ್ತಾರೆ ಎಂದು Read more…

ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮಾಲೀಕ

ಮಂಗಳೂರು: ಟೈಲರ್ ಅಂಗಡಿ ಮಾಲೀಕರೊಬ್ಬರು ಅಂಗಡಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ತೊಕ್ಕಟ್ಟು ಗ್ರಾಮದಲ್ಲಿ ನಡೆದಿದೆ. ಕನೀರು ತೋಟ ನಿವಾಸಿ 45 ವರ್ಷದ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡವರು. ಆರ್ಥಿಕ Read more…

ಆನೆ ಮತ್ತು ಮಾಲೀಕನ ನಡುವಿನ ಬಾಂಧವ್ಯದ ಕ್ಯೂಟ್​ ವಿಡಿಯೋ ವೈರಲ್​

ಆನೆ ಮತ್ತು ಅದರ ಮಾಲೀಕರ ನಡುವಿನ ಬಂಧವು ಅತ್ಯಂತ ಶುದ್ಧ ಎಂದು ವ್ಯಾಖ್ಯಾನಿಸಬಹುದು. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ಈಗ ವೈರಲ್​ ಆಗಿದೆ. ಇದು ಆನೆಯೊಂದು ತನ್ನ ಕಾವಲುಗಾರನ Read more…

ಮಾಲೀಕನ ಜೊತೆ ನಾಯಿಯ ವ್ಯಾಯಾಮ: ಸೋ ಕ್ಯೂಟ್​ ಎನ್ನುತ್ತಿದ್ದಾರೆ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ಆಟೋಟಗಳನ್ನು ತೋರಿಸುವ ಹಲವಾರು ವಿಡಿಯೋಗಳು ಶೇರ್​ ಆಗುತ್ತವೆ. ಇವುಗಳ ಪೈಕಿ ಹಲವು ವಿಡಿಯೋಗಳು ಕ್ಯೂಟ್​ ಎನಿಸಿಕೊಳ್ಳುತ್ತವೆ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. Read more…

ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್​

ಬಿಹಾರ: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಗಲು ಹೊತ್ತಿನಲ್ಲಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿರುವ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಿಹಾರದ ಸಹರ್ಸಾದಲ್ಲಿ ನಡೆದಿರುವ Read more…

ಹಾವಿನಿಂದ ಮಾಲೀಕರನ್ನು ರಕ್ಷಿಸಿದ ನಾಯಿ

ನಾಯಿಗಳು ಮನುಷ್ಯರಿಗಿಂತಲೂ ಮೊದಲಿಗೆ ವಿಪತ್ತನ್ನು ಗುರುತಿಸುತ್ತವೆ. ಅಂಥದ್ದೇ ಒಂದು ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಮಾಲೀಕರ ಮಂಚದ ಕೆಳಗೆ ನೋಡಿಕೊಂಡು ನಾಯಿ ಕೂಗುತ್ತಿದ್ದರೂ ಮಾಲೀಕರು ಅದನ್ನು ಅಷ್ಟಾಗಿ ಗಮನಿಸರಲಿಲ್ಲ. Read more…

ಮಾಲೀಕನನ್ನೇ ಕೊಂದ ಒಂಟೆಯನ್ನು ಬರ್ಬರವಾಗಿ ಹೊಡೆದು ಸಾಯಿಸಿದ ಸ್ಥಳೀಯರು

ಬಿಕಾನೇರ್: ರಾಜಸ್ಥಾನದ ಬಿಕಾನೇರ್‌ನಲ್ಲಿ ಒಂಟೆಯೊಂದು ಮಾಲೀಕನನ್ನು ಕೊಂದಿದ್ದು, ಕೋಪಗೊಂಡ ಸ್ಥಳೀಯರು ಒಂಟೆಯನ್ನು ಹೊಡೆದು ಕೊಂದ ವಿಡಿಯೋ ವೈರಲ್ ಆಗಿದೆ. ಮಾಲೀಕನನ್ನು ಕೊಂದಿದ್ದರಿಂದ ಒಂಟೆ ಮೇಲೆ ಕೋಪಗೊಂಡ ಸ್ಥಳೀಯರು ಒಂಟೆಯನ್ನು Read more…

ಹೃದ್ರೋಗದಿಂದ ಬಳಲುತ್ತಿರುವ ಮಾಲೀಕನಿಗೆ ನಾಯಿಯ ಸಾಂತ್ವನ: ವಿಡಿಯೋ ವೈರಲ್

ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ನಾಯಿಯೊಂದು ಅಪ್ಪಿಕೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ಹಲವಾರು ಹೃದಯಗಳನ್ನು ಗೆದ್ದಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದ ಅವರಿಗೆ ರಕ್ತವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...