alex Certify ಬ್ಯಾಟರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮೆಗಾ ಸೀಕಿ NRG ಇ-3W ರಿಲೀಸ್ ; 300 ಕಿ.ಮೀ. ಮೈಲೇಜ್ !

ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಒಮೆಗಾ ಸೀಕಿ ಬ್ಯಾಟರಿ ತಯಾರಕ ಕ್ಲೀನ್ ಎಲೆಕ್ಟ್ರಿಕ್ ಸಹಯೋಗದಲ್ಲಿ ಒಮೆಗಾ ಸೀಕಿ ಎನ್‌ಆರ್‌ಜಿ ಪ್ಯಾಸೆಂಜರ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು 3.55 ಲಕ್ಷ ರೂ. Read more…

BIG NEWS: ಕೃತಕ ಹೃದಯದೊಂದಿಗೆ 100 ದಿನ ಬದುಕಿದ ವ್ಯಕ್ತಿ ; ವೈದ್ಯಕೀಯ ಇತಿಹಾಸದಲ್ಲೇ ಹೊಸ ದಾಖಲೆ !

ಸಿಡ್ನಿ: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಕೃತಕ ಹೃದಯ ಅಳವಡಿಕೆಯೊಂದಿಗೆ 100 ದಿನಕ್ಕೂ ಹೆಚ್ಚು ಕಾಲ ಬದುಕಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯ ವೈದ್ಯರು Read more…

ಓಲಾ ಎಲೆಕ್ಟ್ರಿಕ್‌ನಿಂದ ಹೋಳಿ ಧಮಾಕಾ: S1 ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿ !

ಓಲಾ ಎಲೆಕ್ಟ್ರಿಕ್ ತನ್ನ S1 ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಹೋಳಿ ಹಬ್ಬದ ಪ್ರಯುಕ್ತ ಭರ್ಜರಿ ರಿಯಾಯಿತಿ ಘೋಷಿಸಿದೆ. ಸೀಮಿತ ಅವಧಿಯ ಫ್ಲ್ಯಾಶ್ ಸೇಲ್‌ನಲ್ಲಿ S1 ಏರ್ ಸ್ಕೂಟರ್‌ Read more…

ಬಜಾಜ್ ಗೋಗೋ ಎಲೆಕ್ಟ್ರಿಕ್ ಆಟೋ ಲಾಂಚ್: ಬರೋಬ್ಬರಿ 251 ಕಿ.ಮೀ. ʼಮೈಲೇಜ್ʼ

ಬಜಾಜ್ ಕಂಪನಿ ಹೊಸ ಎಲೆಕ್ಟ್ರಿಕ್ ಆಟೋವನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಗೋ ಗೋ ಇವಿ ಅಂತ ಹೆಸರಿಟ್ಟಿದ್ದಾರೆ. ಈ ಆಟೋ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಬೇಸ್ Read more…

ಈ ಯೋಜನೆ ಮೂಲಕ ಕೇವಲ 13,000 ರೂ. ಗೆ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ !

ಇಂದಿನ ದಿನಗಳಲ್ಲಿ, ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳಿಂದ ಮುಕ್ತಿ ಪಡೆಯಲು ಬಹುತೇಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಅಗತ್ಯವನ್ನು ಪೂರೈಸಲು ಬಜಾಜ್ ಸಂಸ್ಥೆಯು ಚೇತಕ್ 3202 ಎಲೆಕ್ಟ್ರಿಕ್ ಸ್ಕೂಟರ್ Read more…

ಯಮಹಾ ಎಕ್ಸ್‌ಮ್ಯಾಕ್ಸ್ ಹೈಬ್ರಿಡ್ ಸ್ಕೂಟರ್: ಹೊಸ ತಂತ್ರಜ್ಞಾನದ ಅನಾವರಣ

ಯಮಹಾ ಕಂಪನಿಯು ತನ್ನ ಎಕ್ಸ್‌ಮ್ಯಾಕ್ಸ್ ಸರಣಿಯ ಸಮಾಂತರ ಹೈಬ್ರಿಡ್ ಸ್ಕೂಟರ್ ಪರಿಕಲ್ಪನೆಯನ್ನು ವಿದೇಶದಲ್ಲಿ ಅನಾವರಣಗೊಳಿಸಿದೆ. ಈ ಸ್ಕೂಟರ್ ಸಿಂಗಲ್-ಸಿಲಿಂಡರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಎರಡರಿಂದಲೂ ಚಾಲಿತವಾಗಿದ್ದು, ವಿದ್ಯುತ್ Read more…

ಕೇವಲ 2,199 ರೂಪಾಯಿಗೆ ಸ್ಮಾರ್ಟ್‌ವಾಚ್‌: ಬೋಟ್‌ನಿಂದ ಹೊಸ ʼಆಫರ್ʼ

ಭಾರತದಲ್ಲಿ ಬೋಟ್ ತನ್ನ ಹೊಸ ಸ್ಮಾರ್ಟ್‌ವಾಚ್‌ಗಳಾದ ಅಲ್ಟಿಮಾ ಪ್ರೈಮ್ ಮತ್ತು ಅಲ್ಟಿಮಾ ಎಂಬರ್ ಅನ್ನು ಬಿಡುಗಡೆ ಮಾಡಿದೆ. ಎರಡೂ ಮಾದರಿಗಳು ಬ್ಲೂಟೂತ್ ಕರೆ ಮಾಡುವ ಕಾರ್ಯವನ್ನು ಹೊಂದಿದ್ದು, ಅಂತರ್ನಿರ್ಮಿತ Read more…

ಕಳ್ಳರ ಕೃತ್ಯಕ್ಕೆ ಬೆಚ್ಚಿಬಿದ್ದ ಲಾರಿ ಮಾಲೀಕರು: ಒಂದೇ ರಾತ್ರಿ 8 ಲಾರಿಗಳ 16 ಬ್ಯಾಟರಿ, 150 ಲೀ. ಡೀಸೆಲ್ ಕಳವು

ಬೆಂಗಳೂರು: ಒಂದೇ ರಾತ್ರಿ 8 ಲಾರಿಗಳ 16 ಬ್ಯಾಟರಿ, 150 ಲೀಟರ್ ಡೀಸೆಲ್ ಕಳವು ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ರೈಲು Read more…

Paytm ಬಳಸುವ ವ್ಯಾಪಾರಿಗಳಿಗೆ ಗುಡ್‌ ನ್ಯೂಸ್:‌ ಸೌರಶಕ್ತಿ ಚಾಲಿತ ಪೇಮೆಂಟ್ ಸೌಂಡ್‌ಬಾಕ್ಸ್ ರಿಲೀಸ್

Paytm ಭಾರತದಲ್ಲೇ ಮೊದಲ ಬಾರಿಗೆ ಸೌರಶಕ್ತಿ ಚಾಲಿತ ಪೇಮೆಂಟ್ ಸೌಂಡ್‌ಬಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಸಾಧನವು ವ್ಯಾಪಾರಿಗಳಿಗೆ UPI ಮತ್ತು RuPay ಕ್ರೆಡಿಟ್ ಕಾರ್ಡ್ ಪಾವತಿಗಳನ್ನು QR Read more…

ಇಂದು ಬಿಡುಗಡೆಯಾಗಲಿದೆ ಬಿವೈಡಿ ಸೀಲಿಯನ್ 7 ; ಬೆರಗಾಗಿಸುತ್ತೆ ಇದರ ವೈಶಿಷ್ಟ್ಯ

ಚೀನಾದ ಕಾರು ತಯಾರಕ ಬಿವೈಡಿ ತನ್ನ ಇತ್ತೀಚಿನ ಕೊಡುಗೆಯಾದ ಸೀಲಿಯನ್ 7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ನಾಳೆ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಪ್ರೀಮಿಯಂ ಎಲೆಕ್ಟ್ರಿಕ್ ವಾಹನವು ಪ್ರೀಮಿಯಂ ಮತ್ತು Read more…

ಟಾಟಾ ನ್ಯಾನೋ EV: ಕೈಗೆಟುಕುವ ದರದಲ್ಲಿ ʼಕ್ರಾಂತಿಕಾರಿ ಬದಲಾವಣೆʼ

ಟಾಟಾ ನ್ಯಾನೋ, ಒಂದು ಕಾಲದಲ್ಲಿ “ಸಾಮಾನ್ಯರ ಕಾರು” ಎಂದು ಪ್ರಖ್ಯಾತವಾಗಿತ್ತು, ಈಗ ಸಂಪೂರ್ಣವಾಗಿ ವಿದ್ಯುತ್ ಚಾಲಿತ ರೂಪದಲ್ಲಿ ಮರಳಿ ಬರುತ್ತಿದೆ. ಟಾಟಾ ನ್ಯಾನೋ ಇವಿ 2025 ಭಾರತದ ಅತ್ಯಂತ Read more…

Shocking: ಚಲಿಸುತ್ತಿದ್ದ ರೈಲಿನಲ್ಲಿ ಮೊಬೈಲ್ ಸ್ಫೋಟ; ದಿಕ್ಕಾಪಾಲಾಗಿ ಓಡಿದ ಪ್ರಯಾಣಿಕರು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಲೋಕಲ್ ಟ್ರೈನಿನ ಮಹಿಳಾ ಬೋಗಿಯಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಕಲ್ವಾ ನಿಲ್ದಾಣದಲ್ಲಿ ಚಲಿಸುತ್ತಿದ್ದ ಸಿಎಸ್‌ಎಮ್‌ಟಿ-ಕಲ್ಯಾಣ್ ಲೋಕಲ್ ಟ್ರೈನ್ನಿನಲ್ಲಿ ಈ Read more…

F77 ಸರಣಿಗೆ ಹೊಸ ಸೇರ್ಪಡೆ: ಅಲ್ಟ್ರಾವೈಲೆಟ್ ಸೂಪರ್‌ ಸ್ಟ್ರೀಟ್ ರಿಲೀಸ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಲ್ಟ್ರಾವೈಲೆಟ್ ಆಟೋಮೋಟಿವ್ ಇತ್ತೀಚೆಗೆ F77 ಸೂಪರ್‌ಸ್ಟ್ರೀಟ್ ಎಂಬ ಮತ್ತೊಂದು ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಹೆಸರೇ ಸೂಚಿಸುವಂತೆ, ಸೂಪರ್‌ಸ್ಟ್ರೀಟ್ F77 ಶ್ರೇಣಿಯ Read more…

ಟಾಟಾ ಹ್ಯಾರಿಯರ್ EV: ಇಲ್ಲಿದೆ ಬೆಲೆ, ರೇಂಜ್, ಬ್ಯಾಟರಿ ಸೇರಿದಂತೆ ಇತರೆ ವೈಶಿಷ್ಟ್ಯ

ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ SUV, ಟಾಟಾ ಹ್ಯಾರಿಯರ್ EV ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆಟೋ ಎಕ್ಸ್‌ಪೋ 2025 ರಲ್ಲಿ ಪ್ರದರ್ಶಿಸಲಾದ ಇದು Read more…

ಓಲಾ ಜೆನ್-3 ಎಸ್1 ರಿಲೀಸ್: 200 ಕಿಮೀ+ ರೇಂಜ್, ಆಕರ್ಷಕ ಬೆಲೆಯಲ್ಲಿ ಲಭ್ಯ…!

ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿದೆ. ಹೊಸ ಜೆನ್-3 ಎಸ್1 ಸ್ಕೂಟರ್ ಸರಣಿಯನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ. ಈ Read more…

ಭಾರತೀಯ ಮಾರುಕಟ್ಟೆಗೆ ಹೊಸ ವಿದ್ಯುತ್ ಸ್ಕೂಟರ್ ಎಂಟ್ರಿ

ಜಪಾನಿನ ಪ್ರಸಿದ್ಧ ವಾಹನ ತಯಾರಕ ಕಂಪನಿಯಾದ ಸುಜುಕಿ ಭಾರತೀಯ ವಿದ್ಯುತ್ ವಾಹನ ಮಾರುಕಟ್ಟೆಗೆ ತನ್ನ ಪ್ರವೇಶ ಮಾಡಿದೆ. ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಇ-ಆಕ್ಸೆಸ್ ಎಂಬ ಹೊಸ ವಿದ್ಯುತ್ Read more…

‘ಮೊಬೈಲ್’ ಬಳಸುವಾಗ ಇರಲಿ ಈ ಎಚ್ಚರ….!

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ. ಮೊಬೈಲ್ ಬಳಕೆದಾರರ Read more…

BIG NEWS: ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆಯಾ ವಿನೇಶ್ ಫೋಗಟ್ ಅನರ್ಹತೆ ಪ್ರಕರಣ ?

ಒಲಂಪಿಕ್ ರೇಸ್‌ನಿಂದ ವಿನೇಶ್ ಫೋಗಟ್ ಅನರ್ಹಗೊಳ್ತಿದ್ದಂತೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ. ಹರಿಯಾಣ ರಾಜ್ಯ ಚುನಾವಣೆಗೆ ಇದನ್ನು ಎರಡೂ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಲು ಶುರು ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ Read more…

Viral Video: ಲಿಥಿಯಂ-ಐಯಾನ್ ಬ್ಯಾಟರಿ ಸ್ಫೋಟ; ಪ್ರಾಣಾಪಾಯದಿಂದ ಬಚಾವಾದ ಶ್ವಾನ…!

ಒಕ್ಲಹೋಮಾದ ತುಲ್ಸಾದಲ್ಲಿ ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಅದೃಷ್ಟವಶಾತ್‌ ಪಾರಾಗಿವೆ. ಇವುಗಳಿದ್ದ ಲಿವಿಂಗ್ ರೂಮ್‌ನಲ್ಲಿ ಲಿಥಿಯಂ ಬ್ಯಾಟರಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಯಿಗಳು ದಿಕ್ಕಾಪಾಲಾಗಿ ಓಡಿವೆ. Read more…

ಫೋನ್‌ ಚಾರ್ಜ್ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡ್ತೀರಾ ? ಬ್ಯಾಟರಿ ಸುರಕ್ಷಿತವಾಗಿಟ್ಟುಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಮೊಬೈಲ್ ಫೋನ್ ಹೊಂದಿರುವವರೆಲ್ಲಾ ಅದನ್ನು ಚಾರ್ಜ್ ಮಾಡುವುದನ್ನ ದಿನಚರಿಯನ್ನಾಗಿಸಿಕೊಂಡಿರುತ್ತಾರೆ. ಚಾರ್ಜಿಂಗ್ ಹಾಕಿದಾಗಲೂ , ಫೋನ್ ಬಳಕೆ ವೇಳೆಯೂ ಫೋನ್‌ಗಳ ಬ್ಯಾಟರಿ ಅವಧಿಯನ್ನು ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಆದರೆ ಮೊಬೈಲ್ ಚಾರ್ಜಿಂಗ್ Read more…

ಚಾರ್ಜ್ ಮಾಡುವಾಗಲೇ ಸ್ಪೋಟಗೊಂಡ ಇ – ಬೈಕ್ ಬ್ಯಾಟರಿ; ಅದೃಷ್ಟವಶಾತ್ ಪಾರಾದ ಯುವತಿ….!

ಈ ಮೊದಲು ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಪೋಟಗೊಂಡ ಹಲವು ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆ Read more…

ನಿಮ್ಮ ಫೋನ್ ನಲ್ಲಿ ಈ ಲಕ್ಷಣ ಕಂಡು ಬರುತ್ತಿದೆಯಾ ? ಹಾಗಾದ್ರೆ ಹ್ಯಾಕ್‌ ಆಗಿರಬಹುದು ಎಚ್ಚರ…!

ನಿಮ್ಮ ಫೋನ್ ಹ್ಯಾಕ್ ಆಗಿರಬಹುದೆಂಬ ಅನುಮಾನ ನಿಮಗಿದೆಯಾ? . ನಿಮಗೇ ಗೊತ್ತಾಗದ ಹಾಗೆ ಕೆಲ ಅತ್ಯಾಧುನಿಕ ಅಪ್ಲಿಕೇಶನ್‌ಗಳಿಂದ ನಿಮ್ಮ ಫೋನ್ ನ ಬೇಹುಗಾರಿಕೆ ಮಾಡಲಾಗುತ್ತದೆ. ಹಾಗಾದರೆ ನಿಮ್ಮ ಫೋನ್ Read more…

ಮೊಬೈಲ್ ʻಬ್ಯಾಟರಿʼ ಬೇಗನೆ ಖಾಲಿಯಾಗುತ್ತದೆಯೇ? ಜಸ್ಟ್ ಈ 5 ಸೆಟ್ಟಿಂಗ್ ಗಳನ್ನು ಸರಿಮಾಡಿಕೊಳ್ಳಿ!

ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್ ನಮ್ಮ ಅನೇಕ ಕೆಲಸಗಳನ್ನು ಸುಲಭಗೊಳಿಸುತ್ತದೆ. ವೀಡಿಯೊ ಕರೆಯಿಂದ ಬ್ಯಾಂಕಿಂಗ್ ವರೆಗೆ, ನಾವು ಮೊಬೈಲ್ ನಿಂದ ಕೆಲಸ ಮಾಡುತ್ತೇವೆ. ಫೋನ್ ಹೊಸದಾಗಿದ್ದಾಗ, Read more…

ಮೊಬೈಲ್ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ಎಷ್ಟು ಚಾರ್ಜ್ ಮಾಡಬೇಕು ಗೊತ್ತಾ?

ಇಂದು ಬಹುತೇಕ ಎಲ್ಲರೂ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ಫೋನ್ಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಸ್ಮಾರ್ಟ್ಫೋನ್ಗಳು ಈಗ ಮನರಂಜನೆಯ ದೊಡ್ಡ ಸಾಧನವಾಗಿ ಮಾರ್ಪಟ್ಟಿವೆ. Read more…

ಮೊಬೈಲ್ ಬಳಕೆದಾರರೇ ಗಮನಿಸಿ : ದಿನದ 24 ಗಂಟೆಯೂ `ಇಂಟರ್ನೆಟ್’ ಆನ್ ಮಾಡಿದ್ರೆ ನಿಮ್ಮ ಫೋನ್ `ಬ್ಲಾಸ್ಟ್’ ಆಗಬಹುದು!

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ಮಾರ್ಟ್ ಫೋನ್ ಗಳಲ್ಲಿ ಇಂಟರ್ನೆಟ್ ಬಳಸುತ್ತಾರೆ. ಜೊತೆಗೆ ಇಂಟರ್ನೆಟ್ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ.  ಅನಿಯಮಿತ ಇಂಟರ್ನೆಟ್ ಡೇಟಾ ಪ್ಯಾಕ್ ಗಳು ಸಾಕಷ್ಟು ಲಭ್ಯವಿದ್ದು, Read more…

ಮೊಬೈಲ್ ಬಳಕೆದಾರರೇ ಗಮನಿಸಿ : ನಿಮ್ಮ `ಫೋನ್ ಬ್ಯಾಟರಿ’ ಬೇಗ ಖಾಲಿಯಾಗಲು ಇದೇ ಕಾರಣ

ಇಂದಿನ ತಂತ್ರಜ್ಞಾನದ ಯುಗದಲ್ಲಿ, ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಮೊಬೈಲ್ ಹೊಂದಿದ್ದಾರೆ. ಫೋನ್ ದೇಹದ ಭಾಗದಂತೆ ನಮಗೆ ತುಂಬಾ ಮುಖ್ಯವಾಗಿದೆ. ಇಂದಿನ ಪೀಳಿಗೆಯು 24 ಗಂಟೆಗಳ ಕಾಲ ಮೊಬೈಲ್ ಫೋನ್ Read more…

ನಿಮ್ಮ `ಸ್ಮಾರ್ಟ್ ಫೋನ್’ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆಯೇ? ಹೆಚ್ಚು ಬಾಳಿಕೆಗೆ ಈ ರೀತಿ ಮಾಡಿ

ಸ್ಮಾರ್ಟ್​ಫೋನ್​ಗಳು ಇತ್ತೀಚೆಗೆ ಎಲ್ಲರ ಅಗತ್ಯ ಸಾಧನವಾಗಿದೆ , ಆದರೆ ಅನೇಕರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಮಾರ್ಟ್​​ಫೋನ್​​ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹಾಗಿದ್ರೆ ಸ್ಮಾರ್ಟ್​ಫೋನ್​ನ ಬ್ಯಾಟರಿ ವೇಗವಾಗಿ ಮುಗಿಯದಂತೆ ಮಾಡಲು Read more…

ಮೊಬೈಲ್ ಬಳಕೆದಾರರೇ ಗಮನಿಸಿ : ಸಣ್ಣ ತಪ್ಪಿನಿಂದ ನಿಮ್ಮ `ಫೋನ್’ ಬಾಂಬ್ ನಂತೆ ಸ್ಪೋಟವಾಗಬಹುದು!

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಸ್ಮಾರ್ಟ್ಫೋನ್ಗಳಲ್ಲಿ, ನಾವು ನಮ್ಮ ವೈಯಕ್ತಿಕ ಡೇಟಾ ಮತ್ತು ಕಚೇರಿಯ ಪ್ರಮುಖ ದಾಖಲೆಗಳನ್ನು ಸಂಗ್ರಹಿಸುತ್ತೇವೆ. ತಂತ್ರಜ್ಞಾನದ ದೃಷ್ಟಿಯಿಂದ, ಮೊಬೈಲ್ Read more…

ಮೊಬೈಲ್ ಬಳಕೆದಾರರೇ ಎಚ್ಚರ..! ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಸ್ಪೋಟವಾಗಬಹುದು!

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಹೆಚ್ಚಿನ ಜನರು ಮೊಬೈಲ್ ನೊಂದಿಗೇ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದಾಗಿ ಕೆಲವೊಮ್ಮೆ ಸ್ಮಾರ್ಟ್ ಫೋನ್ ನ ಇಡೀ ಬ್ಯಾಟರಿ ಉಬ್ಬಿಕೊಳ್ಳುತ್ತದೆ. Read more…

ಪ್ರತಿ ಸ್ಮಾರ್ಟ್‌ ಫೋನ್‌ಗೂ ಇರುತ್ತೆ ಎಕ್ಸ್‌ಪೈರಿ ಡೇಟ್‌…! ನಿಮಗೆ ತಿಳಿದಿರಲಿ ಈ ಕುರಿತ ಮಹತ್ವದ ಮಾಹಿತಿ

ಸ್ಮಾರ್ಟ್‌ಫೋನ್ ಆಯಸ್ಸು ಹೆಚ್ಚೆಂದರೆ 3-4 ವರ್ಷಗಳು. ಅಷ್ಟರಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಕೈಕೊಡಲಾರಂಭಿಸುತ್ತದೆ. ಆದರೆ ಸ್ಮಾರ್ಟ್‌ಫೋನ್ ಅನ್ನು ಎಚ್ಚರಿಕೆಯಿಂದ ಬಳಸಿದರೆ ಅದು ಹಾಳಾಗುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...