alex Certify ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸದಾ ʼಸಂತೋಷʼವಾಗಿರಲು ಸಹಕಾರಿ ಈ ಸೂತ್ರ

ಜೀವನದಲ್ಲಿ ಎಲ್ಲರೂ ಸಂತೋಷವಾಗಿರೋಕೆ ಇಷ್ಟಪಡ್ತಾರೆ. ಸಂತೋಷವಾಗಿರುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಯಾವುದೇ ಭಯವಿಲ್ಲದೆ ಎಲ್ಲಾ ತೊಂದರೆಗಳನ್ನ ಎದುರಿಸಿ ಗೆಲ್ಲಬಲ್ಲ. ನೀವು  ಸಹ ನಿಮ್ಮ ಜೀವನ Read more…

ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿಎಂ ಸಿದ್ಧರಾಮಯ್ಯ ಮನವಿ

ಬೆಂಗಳೂರು: ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಪ್ರಧಾನಿ  ಮೋದಿ ಅವರಿಗೆ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ Read more…

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಬಿಜೆಪಿಗೆ ವಾಪಸ್ ಬಂದರೆ ಅರ್ಹ ಗೌರವ: ಬೈರತಿ ಬಸವರಾಜ್

ಬಳ್ಳಾರಿ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಿಜೆಪಿಗೆ ವಾಪಸ್ ಬಂದರಲ್ಲಿ ಪಕ್ಷದಲ್ಲಿ ಅವರಿಗೆ ಸಿಗಬೇಕಾದ ಗೌರವ ಸಿಗುತ್ತದೆ ಎಂದು ಮಾಜಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: ಪ್ರೊ. ಜಿ.ಬಿ. ಶಿವರಾಜು, ಹಾವೇರಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಗಾಂಧಿವಾದಿ Read more…

ಈ ಚಿಹ್ನೆಗಳು ನೀವು ಬಲವಾದ ಸಂಬಂಧ ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ

ಪ್ರತಿಯೊಂದು ಸಂಬಂಧವು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತದೆ, ಮತ್ತು ಸಂಬಂಧದಲ್ಲಿ ಆಗಾಗ ಜಗಳಗಳು, ಮನಸ್ಥಾಪಗಳು ನಡೆಯುತ್ತಿರುತ್ತದೆ. ಆದರೆ , ಬಲವಾದ ಸಂಬಂಧ ಹೊಂದಿರುವ ದಂಪತಿಗಳು ಈ ಸಮಸ್ಯೆಗಳನ್ನು ಹೇಗಾದರೂ Read more…

ಚಾಣಕ್ಯ ನೀತಿ ಪ್ರಕಾರ ಪತ್ನಿ ಈ ವಿಚಾರವನ್ನು ಪತಿ ಎಂದೂ ಬೇರೆಯವರ ಮುಂದೆ ಹೇಳಬಾರದಂತೆ

ಆಚಾರ್ಯ ಚಾಣಕ್ಯ ಅನೇಕ ಸಂಗತಿಗಳ ಬಗ್ಗೆ ಹೇಳಿದ್ದಾರೆ. ಅವ್ರ ನೀತಿ ಈಗ್ಲೂ ಅನ್ವಯಿಸುತ್ತದೆ. ಚಾಣಕ್ಯ, ಪುರುಷರು ಎಲ್ಲ ವಿಷ್ಯಗಳನ್ನು ಎಲ್ಲರ ಮುಂದೆ ಹೇಳಬಾರದು. ಕೆಲ ವಿಷ್ಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕು. Read more…

BREAKING: ಆರೋಪ ಮುಕ್ತನಾಗುವೆ: ಜೈಲಿಂದ ಹೊರಬಂದ ಬಳಿಕ ಹೆಚ್.ಡಿ. ರೇವಣ್ಣ ಮೊದಲ ಪ್ರತಿಕ್ರಿಯೆ

ಬೆಂಗಳೂರು: ನನಗೆ ಕಾನೂನಿನ ಮೇಲೆ ಗೌರವವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಜೈಲಿಂದ ಬಿಡುಗಡೆ ಬಳಿಕ ಹೆಚ್.ಡಿ. ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ಆದೇಶವನ್ನು Read more…

ಸುಖಕರ ದಾಂಪತ್ಯ ಜೀವನಕ್ಕೆ ಈ ಸರಳ ಸೂತ್ರ ಅನುಸರಿಸಿ

ಆಧುನಿಕತೆಯಿಂದಾಗಿ ಜೀವನಶೈಲಿಯೂ ಬದಲಾಗಿದ್ದು, ಕುಟುಂಬ ವ್ಯವಸ್ಥೆಯಲ್ಲಿಯೂ ಬದಲಾವಣೆ ಕಂಡಿದೆ. ಪತಿ, ಪತ್ನಿ ಇಬ್ಬರೂ ಕೆಲಸ ಮಾಡುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಜೊತೆಗೆ ಮನೆ ಕೆಲಸ ಮಾಡುವುದರಿಂದ ದಂಪತಿಗಳ ನಡುವೆ ಆತ್ಮೀಯತೆ Read more…

ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ ಸ್ಪೀಕರ್ ಖಾದರ್: ವಿಧಾನಸಭೆಯಲ್ಲಿ ಕಲಾಪ ವೀಕ್ಷಿಸಿದ ಪೌರಕಾರ್ಮಿಕರು

ಬೆಂಗಳೂರು: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರು ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ್ದು, ಪೌರಕಾರ್ಮಿಕರಿಗೆ ಗೌರವ ಸಲ್ಲಿಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರನ್ನು ವಿಧಾನಸಭೆ ಪ್ರೇಕ್ಷಕರ ಗ್ಯಾಲರಿಗೆ ಆಹ್ವಾನಿಸಿ ಗೌರವ Read more…

ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿದೆಯಾ ಈ ಇಂಟ್ರಸ್ಟಿಂಗ್‌ ಮಾಹಿತಿ

ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ವ್ಯಕ್ತಿಗಳ ಸಾಧನೆಯನ್ನು ಸನ್ಮಾನಿಸಲೆಂದು 1901ರಿಂದ ನೊಬೆಲ್ ಪಾರಿತೋಷಕ ಕೊಡಲಾಗುತ್ತಿದೆ. ಆಲ್‌ಫ್ರೆಡ್ ನೊಬೆಲ್‌ ಈ ಪಾರಿತೋಷಕದ ಸೃಷ್ಟಿಕರ್ತನಾಗಿದ್ದು, ಆತನ ಆಶಯದಂತೆ ಅಪ್ರತಿಮ ಸಾಧಕರನ್ನು Read more…

BIG NEWS: 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ ಪಡೆದ ಪ್ರಧಾನಿ ಮೋದಿ

ನವದೆಹಲಿ: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದಾಗಿ 2014 ರಿಂದ 14 ದೇಶಗಳು ತಮ್ಮ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ Read more…

Lionel Messi : ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ `ಬ್ಯಾಲನ್ ಡಿ ಓರ್’ ಪ್ರಶಸ್ತಿ

ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ (ಲಿಯೋನೆಲ್ ಮೆಸ್ಸಿ) ದಾಖಲೆಯ 8 ನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ರೇಸ್ ನಲ್ಲಿ ಅವರು ಮ್ಯಾಂಚೆಸ್ಟರ್ Read more…

ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆ ಮಾದರಿ ಕಾರ್ಯ

ಧಾರವಾಡ: ಧಾರವಾಡ ಜಿಲ್ಲಾಡಳಿತದಿಂದ ಇಂದು ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನೂರು ವರ್ಷ ದಾಟಿದ ಹಿರಿಯ ಮತದಾರರ ಮನೆಗೆ Read more…

ಶ್ರೀಲಂಕಾದಲ್ಲೂ ಮೊಳಗಿದ ‘ಉಳುವ ಯೋಗಿಯ ನೋಡಲ್ಲಿ………’ ರೈತ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಕೆ

ನಾಡಿನ ರೈತರನ್ನು ಗೌರವಿಸುವ ನೇಗಿಲಯೋಗಿ ಹಾಡು ಶ್ರೀಲಂಕಾದಲ್ಲೂ ಮೊಳಗಿದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಹಿಳಾ ರೈತರ ಸಭೆಯಲ್ಲಿ ಕರ್ನಾಟಕದ ರೈತಗೀತೆ ‘ನೇಗಿಲ ಯೋಗಿ’ ಹಾಡಿಗೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಎದ್ದು Read more…

ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ. ಆದ್ರೆ ದಾಂಪತ್ಯದಲ್ಲಿ ಕೆಲ ವಿಷ್ಯಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು. ಸಂಬಂಧ ಹೊಸದಾಗಿರುವಾಗ Read more…

ಮನೆಯಲ್ಲಿ ಮಕ್ಕಳಿದ್ದರೆ ಹುಷಾರ್…! ಅವರ ಮುಂದೆ ಹೀಗೆ ನಡೆದುಕೊಳ್ಳಬೇಡಿ

ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಿದ್ದ ಹಾಗೆ. ನಾವು ಏನು ಹೇಳುತ್ತಿವೋ ಅದು ಅವರ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಕುಳಿತು ಬಿಡುತ್ತದೆ. ನಮ್ಮನ್ನು ನೋಡಿ ಮಕ್ಕಳು ಕಲಿಯುವುದರಿಂದ ಮೊದಲು ನಾವು ಸರಿ Read more…

ಹಣ ಬಂದಾಗ ಈ ತಪ್ಪು ಮಾಡ್ಬೇಡಿ ಎನ್ನುತ್ತಾರೆ ಚಾಣಕ್ಯ

ಚಾಣಕ್ಯ ನೀತಿಯು ಅದ್ಭುತ ಜ್ಞಾನ ಭಂಡಾರವಾಗಿದೆ. ಚಾಣಕ್ಯ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಯಾರು ಕೈ ಹಿಡಿಯುತ್ತಾರೆ, ಯಾರನ್ನು ನಂಬಬೇಕು, ಯಾವ ಗುಣವನ್ನು ಬಿಡಬೇಕು, ಯಾವುದು ಮಾಡಿದ್ರೆ Read more…

ಇವರನ್ನು ಅವಮಾನಿಸಿದ್ರೆ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ Read more…

ಒಳ್ಳೆ ಸ್ತ್ರೀಯಿಂದ ಏಳಿಗೆಯಾಗುತ್ತೆ ʼಕುಟುಂಬʼ

ಸ್ತ್ರೀ ಮನೆಯ ಲಕ್ಷ್ಮಿ. ಮದುವೆಗಿಂತ ಮೊದಲು ತಂದೆ ಮನೆ ಹಾಗೂ ಮದುವೆಯಾದ್ಮೇಲೆ ಗಂಡನ ಮನೆಯ ಗೌರವವನ್ನು ಕಾಪಾಡುವುದು ಮಹಿಳೆಯ ಕರ್ತವ್ಯ. ಸಮಾಜ ಹಾಗೂ ಕುಟುಂಬಕ್ಕೆ ಅವಮಾನವಾಗುವಂತಹ ಕೆಲಸವನ್ನು ಸ್ತ್ರೀಯಾದವಳು Read more…

ಹಣದ ಅಭಾವ ಉಂಟಾಗದೇ ಇರಲು ಈ ಮಾರ್ಗ ಅನುಸರಿಸಿ

ಈಗಿನ ಜಮಾನದಲ್ಲಿ ಬಹುತೇಕ ಮಂದಿ ಹಣಕ್ಕಾಗಿ ಏನು ಮಾಡೋಕೂ ತಯಾರಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೈಯಲ್ಲಿ ಹಣ ಓಡಾಡಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದೆ. ಈ ಮೂರು Read more…

ನಿವೃತ್ತ ಚಾಲಕನನ್ನು ಕಾರಿನಲ್ಲಿ ಕೂರಿಸಿಕೊಂಡು ಖುದ್ದು ಡ್ರೈವ್‌ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್ ಇನ್ಸ್‌ಪೆಕ್ಟರ್‌….!

ಪೊಲೀಸ್ ಚಾಲಕರೊಬ್ಬರು ತಮ್ಮ ಸೇವೆಯ ಕೊನೆಯ ದಿನದಂದು ಪೊಲೀಸ್ ಅಧಿಕಾರಿಯೊಬ್ಬರಿಂದ ಭಾವಪೂರ್ಣ ಗೌರವ ಪಡೆಯುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ನಿವೃತ್ತಿಯಾಗಲಿದ್ದ ಹಿರಿಯ ಚಾಲಕನ ಸೇವೆಯ ಕೊನೆಯ ದಿನದಂದು ಅವರನ್ನು Read more…

SHOCKING: ಭಗತ್ ಸಿಂಗ್ ದೇಶದ್ರೋಹಿ, ಬ್ರಾಹ್ಮಣ್ಯದ ಬೂಟ್ ಲಿಕ್ಕರ್ ಎಂದು ಅವಹೇಳನ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಅವರನ್ನು ಗೌರವಿಸುವ ಹಿಂದೂಸ್ತಾನಿಗಳು ಮತ್ತು ವಿಶೇಷವಾಗಿ ಹಿಂದೂಗಳು ಭಗತ್ ಸಿಂಗ್ ಬಲಿದಾನ ದಿವಸವನ್ನು ಆಚರಿಸುತ್ತಿದ್ದಾರೆ. ಬಲಿದಾನದ ದಿನದಂದು ಭಗತ್ ಸಿಂಗ್ ಅವರನ್ನು ಸ್ಮರಿಸಿ ಗೌರವ Read more…

ಮನೆಯ ಬಾಗಿಲಿಗೆ ಈ ಎರಡು ವಸ್ತುಗಳನ್ನು ಕಟ್ಟಿದ್ರೆ ಮನೆಯೊಳಗೆ ಪ್ರವೇಶ ಮಾಡಲ್ಲ ಜೇಷ್ಠ ಲಕ್ಷ್ಮಿ

ಮನೆಯಲ್ಲಿ ಜೇಷ್ಠ ಲಕ್ಷ್ಮಿ ವಾಸವಾಗಿದ್ದಾಗ ಹಲವು ಸಮಸ್ಯೆಗಳು ಕಾಡುತ್ತದೆ. ಹೆಜ್ಜೆಗೂ ಹೆಜ್ಜೆಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಜೇಷ್ಠ ಲಕ್ಷ್ಮಿ ಮನೆಯಿಂದ ಹೊರಹೋಗಿ ಐಶ್ವರ್ಯ ಲಕ್ಷ್ಮಿ Read more…

ವಾಸ್ತು ಶಾಸ್ತ್ರದ ಪ್ರಕಾರ ಶಾಂತಿ – ಸಂತೋಷಕ್ಕಾಗಿ ಮನೆಯಲ್ಲಿರಲಿ ಈ ವಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವೆಲ್ಲ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿಯ ಬಲ ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರ ಯಾವೆಲ್ಲ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬುದನ್ನೂ ಹೇಳಿದೆ. ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ Read more…

ದುರಾಸೆಗೆ ಮದ್ದಿಲ್ಲ, ತೃಪ್ತಿ ಇದ್ದರೆ ದುರಾಸೆ ದೂರ; ಸಾಹಿತ್ಯ ಸಮ್ಮೇಳನದಲ್ಲಿ ನ್ಯಾ. ಸಂತೋಷ್ ಹೆಗ್ಡೆ

ಹಾವೇರಿ: ಸಮಾಜಕ್ಕಾಗಿ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸಬೇಕು. ಈ ರೀತಿ ಸನ್ಮಾನಿಸುವುದರಿಂದ ಸಮಾಜಸೇವಕರಿಗೆ ಹುರುಪು ಹೆಚ್ಚಾಗುತ್ತದೆ ಎಂದು ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ Read more…

ನೀವು ದುಡಿದ ʼಹಣʼ ವೃದ್ಧಿಯಾಗಲು ಹೀಗೆ ಮಾಡಿ

ಮನೆಯಲ್ಲಿ ಹಣವಿರಬೇಕು ಎಂದು ಎಲ್ಲಾ ಬಯಸುತ್ತಾರೆ. ಆದರೆ ಈ ಹಣ ಇನ್ನಿತರ ಕಾರಣಗಳಿಗೆ ಖರ್ಚಾಗಿ ಹೋಗುತ್ತದೆ. ಇದರಿಂದ ತುಂಬಾ ಬೇಸರವಾಗುತ್ತದೆ. ಹಾಗಾಗಿ ಕೈಗೆ ಹಣ ಸಿಕ್ಕ ತಕ್ಷಣ ಈ Read more…

ಸಂಗಾತಿಯ ಮನದಲ್ಲೇನಿದೆ….? ತಿಳಿಯಲು ಹೀಗೆ ಮಾಡಿ

ಕಾಲ ಬದಲಾದಂತೆ ಬದುಕಿನ ಶೈಲಿಯೂ ಬದಲಾಗಿದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಜವಾಬ್ದಾರಿಯುತ ಕೆಲಸವಾಗಿದೆ. ಕುಟುಂಬದವರು ನೋಡಿದ ಯುವಕ, ಯುವತಿಯನ್ನು ಮದುವೆಯಾಗುವವರ ನಡುವೆ ತಾವೇ ತಮಗಿಷ್ಟದ ಸಂಗಾತಿಯನ್ನು ಆಯ್ಕೆ Read more…

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ Read more…

RCB ಹಾಲ್ ಆಫ್ ಫೇಮ್‌: ಕ್ರಿಸ್ ಗೇಲ್, ಡಿವಿಲಿಯರ್ಸ್‌ಗೆ ಕೊಹ್ಲಿ ಗೌರವ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಳೆಯ ಜೋಡಿಯನ್ನು ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ತಮ್ಮ ಇಬ್ಬರು ಸ್ನೇಹಿತರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೆ Read more…

ಗಣರಾಜ್ಯೋತ್ಸವಕ್ಕೆ ಗೂಗಲ್ ಗೌರವ, ವಿಶೇಷ ಡೂಡಲ್ ನೊಂದಿಗೆ ಗೌರವ ಅರ್ಪಣೆ

ನವದೆಹಲಿ: ಭಾರತದ ಸಂವಿಧಾನ ಜಾರಿಗೆ ಬಂದ ದಿನವನ್ನು ಸ್ಮರಿಸಲು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಭಾರತ 73ನೇ ಗಣರಾಜ್ಯೋತ್ಸವ ದಿನದ ಸಂಭ್ರಮದಲ್ಲಿದ್ದು, ಗೂಗಲ್ ದಿನದ ಡೂಡಲ್ ಅನ್ನು ಭಾರತೀಯ ಗಣರಾಜ್ಯಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...