alex Certify ಆಹಾರ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಸೂಪರ್ ಈ ಫುಡ್

ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ ಮಾಡಿದ್ರೆ ಸಾಲದು ಅದ್ರ ಜೊತೆ ಉತ್ತಮ ಡಯಟ್ ಪಾಲನೆ ಮಾಡಬೇಕು. ಉತ್ತಮ Read more…

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೆ ಈ ‘ಆಹಾರ’ ನೀಡುವ ಅವಶ್ಯಕತೆ

ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತಹ ಆಹಾರವನ್ನು ನೀಡುವ ಅವಶ್ಯಕತೆಯಿದೆ. ಕೆಂಪು ಮೆಣಸಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ವಿಟಮಿನ್ ಸಿ Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಿದ್ರೆ ಉಂಟಾಗುತ್ತೆ ಅನಾರೋಗ್ಯ

ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಇದರಿಂದ ಎಸಿಡಿಟಿ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ. ಬಾಳೆ ಹಣ್ಣು : ಬಾಳೆ Read more…

ಮೈಕ್ರೋವೇವ್ ಬಗ್ಗೆ ಕೆಲವರಿಗೆ ಇವೆ ಈ ತಪ್ಪು ಕಲ್ಪನೆಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೈಕ್ರೋವೇವ್ ಗಳ ಮೂಲಕ ಆಹಾರ ತಯಾರಿಸುತ್ತಾರೆ. ಇದರಲ್ಲಿ ಅಡುಗೆಗಳನ್ನು ಸುಲಭವಾಗಿ, ಬಹಳ ಬೇಗನೆ ತಯಾರಿಸಬಹುದು. ಆದರೆ ಮೈಕ್ರೋವೇವ್ ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. Read more…

ನಿಂಬೆರಸದೊಂದಿಗೆ ಈ 4 ಪದಾರ್ಥಗಳನ್ನು ಬೆರೆಸಿ ತಿನ್ನಬೇಡಿ….!

ನಿಂಬೆಹಣ್ಣು ಸರ್ವಗುಣ ಸಂಪನ್ನ ಎಂದೇ ಹೇಳಬಹುದು. ನಿಂಬೆಹಣ್ಣಿನಲ್ಲಿ ಔಷಧಗಳನ್ನೂ ಮೀರಿಸುವಂತಹ ಅನೇಕ ಆರೋಗ್ಯಕಾರಿ ಅಂಶಗಳಿವೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಕೂಡ ನಿಂಬೆ ಸಮೃದ್ಧವಾಗಿದೆ. ಇದು ರುಚಿಯಾದ Read more…

ಹೇರ್‌ ಕಲರ್‌ ಮಾಡುವುದರಿಂದ ನಿಮ್ಮ ಕೂದಲು ಹಾಳಾಗಿದೆಯೇ…..?

ಸ್ಟೈಲ್ ಲುಕ್‌ಗಾಗಿ ಹೇರ್‌ ಕಲರ್‌ ಮಾಡಿಸುತ್ತೇವೆ. ಆದರೆ ಈ ಹೇರ್‌ ಕಲರ್‌ನಿಂದಾಗಿ ಕೆಲವೊಮ್ಮೆ ಕೂದಲಿನ ನೈಜ ಸೌಂದರ್ಯ ಹಾಳಾಗಿ ಹೋದ ಉದಾಹರಣೆಗಳು ಎಷ್ಟೋ ಇವೆ. ಹೇರ್ ಕಲರ್ ಮಾಡಿ Read more…

ಫಿಟ್ ನೆಸ್ ಕಾಳಜಿ ಇರುವವರು ಅತಿಯಾಗಿ ಆಹಾರ ಸೇವಿಸಿದ್ರೆ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು Read more…

ಒತ್ತಡ ದೂರ ಮಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಒತ್ತಡವು ಹೊರಕ್ಕೆ ಕಾಣಿಸಿಕೊಳ್ಳದೆ ದೇಹದ ಮೇಲೆ ದಾಳಿ ಮಾಡುತ್ತದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದು ಬಹಳ ರೋಗಗಳನ್ನು ತಂದೊಡ್ಡುತ್ತದೆ. ತಿಳಿದುಕೊಂಡರೆ ಅನೇಕ ರೋಗಗಳನ್ನು ದೂರವಿಡಬಹುದು. ಇದರಿಂದ ಮೆದುಳು ಉದ್ರೇಕಕ್ಕೆ ಒಳಗಾಗುವುದಿಲ್ಲ. Read more…

ಮಕ್ಕಳ ಜೊತೆ ಹೊರಗೆ ಊಟಕ್ಕೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ Read more…

ಮಹಿಳೆಯರೆ ನಿಮ್ಮ ಈ ಸಮಸ್ಯೆಗಳಿಗೆ ಹೇಳಿ ‘ಗುಡ್ ಬೈ’

  ಮುಟ್ಟಿನ ನೋವು ಕೆಲವು ಮಹಿಳೆಯರನ್ನು ಅತ್ಯಂತ ಭೀತಿಗೊಳಪಡಿಸುತ್ತದೆ. ಕೆಲವರು ಈ ಸಮಯದಲ್ಲಿ ಸಾಮಾನ್ಯ ದಿನಗಳಲ್ಲಿರುವಂತೆಯೇ ದಿನದೂಡುತ್ತಾರೆ ಆದರೆ ಇನ್ನು ಕೆಲವರಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು, ಸೆಳೆತ, ಕೆಳ Read more…

‘ಮಳೆಗಾಲ’ದಲ್ಲಿ ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಿನ್ನಬೇಡಿ

  ಮಳೆಗಾಲವೆಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲೆಲ್ಲೂ ಹಸಿರು. ಮಾರುಕಟ್ಟೆಗೂ ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಹಸಿರು ತರಕಾರಿ, Read more…

ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಆರೋಗ್ಯದ ಬಗ್ಗೆ ವಹಿಸಿ ಜಾಗೃತಿ

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ Read more…

ʼಮೈಕ್ರೋವೇವ್ʼ ನಲ್ಲಿ ಆಹಾರ ಬಿಸಿ ಮಾಡಿ ತಿಂತಿದ್ದೀರಾ…..? ಹಾಗಾದ್ರೆ ಮೊದಲು ಈ ಸುದ್ದಿ ಓದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

ದೇಹದಲ್ಲಿ ಈ ಪ್ರೊಟೀನ್ ಕೊರತೆಯಾದರೆ ತಲೆ ಬೋಳಾಗುವುದು ಖಚಿತ….!

ವಯಸ್ಸಾದಂತೆ ಕೂದಲು ಉದುರುವುದು ಸಾಮಾನ್ಯ.ಆದರೆ ಕೆಲವೊಮ್ಮೆ ಪೋಷಕಾಂಶಗಳ ಕೊರತೆ ಮತ್ತು ಕಳಪೆ ಆಹಾರದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಿಹೋಗುತ್ತದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ ನಮ್ಮ ದೇಹವು ಕೂದಲಿಗೆ Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು Read more…

ಬಾಯಲ್ಲಿ ನೀರೂರಿಸುತ್ತೆ ‘ಬಾದಾಮಿ’ ಚಟ್ನಿ

ದಿನನಿತ್ಯ ಒಂದೇ ಬಗೆಯ ಅನ್ನ, ಸಾಂಬಾರಿನಿಂದ ಬೇಸತ್ತ ನಾಲಿಗೆಗೆ ಈ ಹೊಸ ರುಚಿ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವಂತೆ ಮಾಡುತ್ತದೆ. ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಚಟ್ನಿಯೂ ಕೂಡ Read more…

ಮಳೆಗಾಲದಲ್ಲಿ ಆರೋಗ್ಯ ವೃದ್ಧಿಸಲಿದೆ ಈ ಆಹಾರ

ಈಗಾಗಲೇ ಋತು ಬದಲಾಗಿದೆ. ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗಿದೆ. ಋತು ಬದಲಾದಂತೆ ಅನೇಕ ರೋಗಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಜ್ವರ, ಕೆಮ್ಮ, ನೆಗಡಿಯಂತಹ ರೋಗ ಹೆಚ್ಚಾಗುತ್ತದೆ. ಈ Read more…

ರಾತ್ರಿ ಅಪ್ಪಿ ತಪ್ಪಿಯೂ ಈ ಪದಾರ್ಥಗಳ ಸೇವನೆ ಬೇಡ……!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ರಾತ್ರಿ ಕೂಡ ಹೆಲ್ದಿ ಫುಡ್ಸ್‌ ಮಾತ್ರ ನೀವು ಸೇವಿಸಬೇಕು. ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ Read more…

ಲೈಂಗಿಕ ಜೀವನ ನಿರ್ಧರಿಸುತ್ತೆ ರಾತ್ರಿ ತಿನ್ನುವ ‘ಆಹಾರ’

ನೀವು ತಿನ್ನುವ ಆಹಾರ ನಿಮ್ಮ ದೇಹ, ಆರೋಗ್ಯದ ಮೇಲೊಂದೇ ಅಲ್ಲ ನಿಮ್ಮ ಸೆಕ್ಸ್ ಜೀವನದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಸಂಗಾತಿಗಳಿಬ್ಬರು ಬಯಸಿದ್ರೂ ಕೆಲವೊಮ್ಮೆ ಸೆಕ್ಸ್ ಸಾಧ್ಯವಾಗುವುದಿಲ್ಲ. ಇದಕ್ಕೆ Read more…

‘ಸೌಂದರ್ಯ’ವನ್ನು ಡಬಲ್‌ ಮಾಡುತ್ತವೆ ಈ ಸೂಪರ್‌ಫುಡ್ಸ್

ಯಾವಾಗಲೂ ಯಂಗ್‌ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಅದರಲ್ಲೂ ಮಹಿಳೆಯರು ಸದಾ ತಮ್ಮ ವಯಸ್ಸನ್ನು ಮರೆಮಾಚಲು ಬಯಸುತ್ತಾರೆ. ಇದಕ್ಕಾಗಿ ಹಲವಾರು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ Read more…

ಟೀ ಜೊತೆ ಇದನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಟೀ ಕುಡಿಯುತ್ತಾರೆ. ಟೀ ಇಲ್ಲದೆ ದಿನ ಆರಂಭವಾಗುವುದಿಲ್ಲ ಎನ್ನುವವರಿದ್ದಾರೆ. ಕೆಲವರು ಚಹಾದೊಂದಿಗೆ ಬಿಸ್ಕತ್ತು, ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಕೆಲ ಆಹಾರ Read more…

ಈ ಆಹಾರಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನುವುದು ಅನಾರೋಗ್ಯಕರ

ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಿಗೂ ಸಮಯದ ಅಭಾವ. ತಾಜಾ ಆಹಾರವನ್ನು ಸೇವಿಸದೇ ಅದನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಕೆಲವರು ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಅದನ್ನು ಮತ್ತೆ ಬಿಸಿ Read more…

ಹೊಟ್ಟೆ ನೋವಿದ್ದಾಗ ಅಪ್ಪಿತಪ್ಪಿಯೂ ಇವುಗಳನ್ನು ಸೇವಿಸಬೇಡಿ….!

ಹೊಟ್ಟೆ ನೋವಿನ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಸಾಮಾನ್ಯವಾಗಿ ಆಹಾರದಲ್ಲಿನ ವ್ಯತ್ಯಾಸದಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆ ನೋವು ಇದ್ದಾಗ ಕೆಲವೊಂದು ಪದಾರ್ಥಗಳನ್ನು ಅಪ್ಪಿತಪ್ಪಿಯೂ ಸೇವಿಸಬಾರದು. Read more…

ತೂಕ ಹೆಚ್ಚಿಸಿಕೊಳ್ಳಲು ಸೇವಿಸಿ ಈ ಆಹಾರ

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ಈ ʼಮದ್ದುʼ ಹೆಚ್ಚಿಸುತ್ತೆ ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಹೆಚ್ಚಿದ್ದಲ್ಲಿ ಯಾವುದೇ ರೋಗವೂ ಹತ್ತಿರ ಸುಳಿಯುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ. ಆಹಾರ ಸೇವನೆ ಮಾಡಿದ ತಕ್ಷಣ ರೋಗ ನಿರೋಧಕ ಶಕ್ತಿ Read more…

ʼಮದುವೆʼ ನಂತ್ರ ಮಹಿಳೆಯರು ದಪ್ಪಗಾಗೋದು ಯಾಕೆ ಗೊತ್ತಾ…..?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

‘ತೂಕ’ ಇಳಿಬೇಕೆಂದರೆ ರಾತ್ರಿ ತಿನ್ನಬೇಡಿ ಈ ಆಹಾರ

ತೂಕ ಇಳಿಸಲು ಬಯಸಿದರೆ ಸಮತೋಲಿತ ಆಹಾರ ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ವಿಶೇಷ ಗಮನ ನೀಡಲಾಗುತ್ತದೆ. ಯಾವ ಸಮಯದಲ್ಲಿ Read more…

‘ಈ ರೀತಿಯ ಮೊಸರನ್ನ’ ಒಮ್ಮೆ ಮಾಡಿ ನೋಡಿ

ಬೇಸಿಗೆಗೆ ಮಸಾಲೆಯುಕ್ತ ಖಾದ್ಯಗಳಿಗಿಂತ ಮೊಸರಿನಿಂದ ಮಾಡಿದ ಆಹಾರಗಳೇ ಹೆಚ್ಚು ಹಿತವೆನಿಸುತ್ತದೆ. ಇಲ್ಲಿ ಸುಲಭವಾದ ಒಂದು ಮೊಸರನ್ನ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೊಸರು – Read more…

ನಿಮ್ಮ ದೇಹದ ಕೊಬ್ಬು ಕರಗಿಸಲು ತಿಂಗಳಿನಲ್ಲಿ ಒಂದು ವಾರ ಸೇವಿಸಿ ಈ ಆಹಾರ

ಇತ್ತೀಚಿನ ದಿನಗಳಲ್ಲಿ ಜನರು ಬ್ಯುಸಿ ಸಮಯದಿಂದ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಅವರು ಬೊಜ್ಜಿನ ಸಮಸ್ಯೆಗೂ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ಬೊಜ್ಜನ್ನು ಕರಗಿಸಿಕೊಳ್ಳಲು ತಿಂಗಳಿನಲ್ಲಿ Read more…

ತೂಕ ಇಳಿಸುವ ಆತುರದಲ್ಲಿ ಮಾಡಬೇಡಿ ಈ ತಪ್ಪು

ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...