alex Certify ಆಹಾರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಗ್ರೇನ್‌ನಿಂದ ಮುಕ್ತಿ ಪಡೆಯಲು ಬೆಸ್ಟ್‌ ʼಕರಿಮೆಣಸುʼ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಆರು ದಿನ ಉಸಿರಾಡದೆ ಇರುತ್ತೆ ಈ ಪ್ರಾಣಿ: ವರ್ಷಪೂರ್ತಿ ಆಹಾರ ಬೇಡ

ಹೆಚ್ಚಿನ ಜನರು ಬಹುಶಃ ಎರಡು ನಿಮಿಷಗಳ ಕಾಲ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳೋದು ಕಷ್ಟ. ಆದ್ರೆ ಅನೇಕ ಪ್ರಾಣಿಗಳು ತಮ್ಮ ಉಸಿರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತವೆ. ಆದ್ರೆ ಉಸಿರಾಡದೆ Read more…

ಇಂದು ʼವಿಶ್ವ ಹಿರಿಯ ನಾಗರಿಕರ ದಿನʼ : ಅವರ ‌ʼಆರೋಗ್ಯʼ ಕ್ಕೆ ನೆರವಾಗಲು ಇಲ್ಲಿದೆ ಟಿಪ್ಸ್‌

ಇಂದು ವಿಶ್ವ ಹಿರಿಯ ನಾಗರಿಕರ ದಿನ. ಈ ದಿನ ಹಿರಿಯರ ಸಮರ್ಪಣೆ, ಸಾಧನೆಗಳು ಮತ್ತು ಅವರ ಜೀವನದುದ್ದಕ್ಕೂ ಸಲ್ಲಿಸಿದ ಸೇವೆಗಳಿಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ಅವಕಾಶವನ್ನು ಒದಗಿಸುತ್ತದೆ. ನೀವು Read more…

BIG NEWS: ʼವಂದೇ ಭಾರತ್ʼ ಎಕ್ಸ್ ಪ್ರೆಸ್ ರೈಲಿನ ದಾಲ್ ನಲ್ಲಿ ಸಿಕ್ತು ಜೀವಂತ ಜಿರಳೆ…!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನೀಡಲಾದ ದಾಲ್‌ ನಲ್ಲಿ ಜೀವಂತ ಜಿರಳೆ ಪತ್ತೆಯಾಗಿದೆ. ಶಿರಡಿಯಿಂದ ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರೊಬ್ಬರು ದಾಲ್‌ ಆರ್ಡರ್‌ ಮಾಡಿದ್ದಾರೆ. ಅದ್ರಲ್ಲಿ ಅವರಿಗೆ ಜೀವಂತ Read more…

ಮನೆ ಮಾಲಿಕ – ಬಾಡಿಗೆದಾರರ ತಕರಾರಿನ ಸ್ಟೋರಿಗಳ ಮಧ್ಯೆ ವೈರಲ್ ಆಗಿದೆ ಈ ‘ಪಾಸಿಟಿವ್’ ಪೋಸ್ಟ್….!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಬಾಡಿಗೆಗೆ ಸಿಗುವುದೇ ಕಷ್ಟ, ಸಿಕ್ಕರೂ ಸಹ ಮನೆ ಮಾಲೀಕರ ಕಿರಿಕಿರಿ ಕುರಿತೇ ಸಾಕಷ್ಟು ಸ್ಟೋರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಇದರ ಜೊತೆಗೆ ಮನೆ ಬಾಡಿಗೆ Read more…

ಶ್ರಾವಣ ಮಾಸದಲ್ಲಿ ಹಬ್ಬಗಳ ಸಂಭ್ರಮ ಹೆಚ್ಚಿಸಲು ಮಾಡಿ ಸವಿಯಿರಿ ‘ಗೆಣಸಿನ ಹೋಳಿಗೆ’

ಶ್ರಾವಣ ಮಾಸದ ಜೊತೆಗೆ ಹಬ್ಬಗಳ ಸಾಲೇ ಬರುತ್ತದೆ. ಒಂದೆರಡು ಸಿಹಿ ತಿನಿಸು ಮಾಡಿದರೆ ಹಬ್ಬದ ಅಂದ ಹೆಚ್ಚೋದಿಲ್ಲ. ಹಾಗಂತ ಅಂಗಡಿಯಿಂದ ಸ್ವೀಟ್ ತಂದು ಹಬ್ಬ ಆಚರಿಸೋಕೆ ಈ ಸಂದರ್ಭದಲ್ಲಿ Read more…

ದೇಹದಿಂದ ‘ಯೂರಿಕ್ ಆಸಿಡ್‌’ ನಿವಾರಿಸಲು ಪ್ರತಿದಿನ ಸೇವಿಸಿ ಈ 5 ಆಹಾರ

  ಯೂರಿಕ್ ಆಸಿಡ್‌ ಹೆಚ್ಚಳ ಆರೋಗ್ಯಕ್ಕೆ ಅಪಾಯಕಾರಿ. ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಕೀಲು ನೋವು, ಊತ, ಸಂಧಿವಾತದಂತಹ ಸಮಸ್ಯೆಗಳು ಬರಬಹುದು. ಹಾಗಾಗಿ ಇದನ್ನು ನಿಯಂತ್ರಿಸಲು ಆಹಾರ Read more…

ಪೋಷಕಾಂಶಗಳ ಆಗರ ‘ಸೋಯಾ ಅವರೆʼ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆ್ಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ Read more…

ಸಿರಿ ಧಾನ್ಯ ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…!

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ. ಸಿರಿಧಾನ್ಯಗಳಲ್ಲಿ ಹಲವು Read more…

ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ

ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಹೋಟೆಲ್ ಆಹಾರ ಪರೀಕ್ಷೆಗೆ ಸರ್ಕಾರದಿಂದಲೇ ಕಿಟ್

ಬೆಂಗಳೂರು: ಬೆಂಗಳೂರು ರಾಜ್ಯದ ಅನೇಕ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಶುಚಿತ್ವ ಇಲ್ಲದಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂಡ ಆಹಾರ ಸುರಕ್ಷತೆ Read more…

ಮಳೆಗಾಲದಲ್ಲಿ ವಿಶ್ರಾಂತಿ ಪಡೆಯಲು ಈ 5 ಪ್ರಶಾಂತ ಸ್ಥಳಗಳಿಗೆ ಭೇಟಿ ನೀಡಿ

ಮಳೆಗಾಲ ಶುರುವಾಗುತ್ತಿದ್ದಂತೆ ಜನರ ಮನಸ್ಸಿನಲ್ಲಿ ಉಲ್ಲಾಸದಾಯಕ ಅನುಭವವಾಗುತ್ತದೆ. ಮತ್ತು ಪ್ರತಿದಿನದ ಜಂಜಾಟದವನ್ನು ಮರೆತು ಮನಸ್ಸಿಗೆ ವಿಶ್ರಾಂತಿ ಬೇಕು ಎಂದು ಬಯಸುತ್ತಾರೆ. ಹಾಗಾಗಿ ಹೆಚ್ಚಾಗಿ ಜನರು ಈ ಸಮಯದಲ್ಲಿ ವಾರಾಂತ್ಯದಲ್ಲಿ Read more…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ಜೀವಸತ್ವ ಹೊಂದಿರುವ ಆಹಾರ

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಹೆಚ್ಚು ಅವಶ್ಯಕವಾಗಿವೆ. ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮಗುವಿನ ಸೂಕ್ತ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಗರ್ಭಿಣಿಯರು ಉತ್ತಮ Read more…

ಮಹಿಳೆಯರಲ್ಲಿ ಕಾಡುವ ಈ ಯೋನಿ ನೋವಿಗೆ ಕಾರಣವೇನು ಗೊತ್ತಾ…..?

ಇಂದಿನ ದಿನಗಳಲ್ಲಿ ಅನೇಕ ಮಹಿಳೆಯರು ವಲ್ವೊಡಿನಿಯಾ ಎಂಬ ಯೋನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಲ್ವೊಡಿನಿಯಾ ಎಂಬುದು ದೀರ್ಘಕಾಲದ ನೋವಿನ ಸಮಸ್ಯೆಯಾಗಿದ್ದು, ಇದು ಯೋನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ . Read more…

ಪ್ರತಿ ದಿನ ಒಂದೇ ತಿಂಡಿ ತಿಂದು ಬೇಜಾರಾಗಿ ಹೊಸ ತಿಂಡಿ ಪ್ರಯತ್ನ ಮಾಡ್ತಿದ್ದರೆ ಮಾಡಿ ‘ಬ್ರೆಡ್ ದಹಿ ವಡಾ’

  ಸಾಮಾನ್ಯವಾಗಿ ಅದೇ ಅದೇ ತಿಂಡಿ ತಿಂದು ಬೇಸರವಾಗಿರುತ್ತೆ. ಹೊಸ ತಿಂಡಿ ಪ್ರಯತ್ನಕ್ಕೆ ಕೈ ಹಾಕುವವರು ಬ್ರೆಡ್ ದಹಿ ವಡಾ ಮಾಡಬಹುದು. ಬ್ರೆಡ್ ದಹಿ ವಡಾಕ್ಕೆ ಬೇಕಾಗುವ ಪದಾರ್ಥ Read more…

ಇವುಗಳನ್ನು ಜೊತೆಯಾಗಿ ತಿಂದ್ರೆ ಅನಾರೋಗ್ಯಕ್ಕೆ ದಾರಿ

  ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ Read more…

ಚಿಕ್ಕಮಗುವಿಗೆ ಈ ʼಆಹಾರʼಗಳನ್ನು ಕೊಡಲೇಬೇಡಿ

ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ಕೆಲವೊಮ್ಮೆ ಅವುಗಳಿಗೆ ಯಾವ ಆಹಾರ ಕೊಡಬೇಕು ಎನ್ನುವುದೇ ಗೊಂದಲವಾಗುತ್ತದೆ. ಇನ್ನು ಕೆಲವರು ಇದು ಕೊಟ್ಟರೆ ಶೀತ ಕಡಿಮೆಯಾಗುತ್ತದೆ. ಅದು ಕೊಡು ಮಗು ದಪ್ಪಗಾಗುತ್ತದೆ ಎನ್ನುತ್ತಾರೆ. ಯಾರದ್ದೋ Read more…

ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಇದೆ ಈ ಪ್ರಯೋಜನ

  ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. Read more…

5 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಮಗುವಿನ ಈ ವಿಡಿಯೋ…..!

ಮಕ್ಕಳು ಮತ್ತೆ ಆಹಾರ ಇವೆರಡೂ ವಿರುದ್ಧ ಪದಗಳಾಗಿವೆ. ಕಣ್ಮುಂದೆ ಅದೆಷ್ಟೇ ರುಚಿ ಆಹಾರವಿರಲಿ ಮಕ್ಕಳು ತಿನ್ನೋದಿಲ್ಲ. ಯಾವುದೇ ಸಮಾರಂಭಕ್ಕೆ ಪಾರ್ಟಿಗೆ ಮಕ್ಕಳೊಂದಿಗೆ ಹೋದಾಗ ಅಮ್ಮಂದಿರುವ ಪಡುವ ಕಷ್ಟ ಅಷ್ಟಿಷ್ಟಲ್ಲ. Read more…

ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ

ಅಂಗನವಾಡಿಯಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಐಎಸ್ ಸೂಚಿತ ಗುಣಮಟ್ಟದ ಆಧಾರದಲ್ಲಿ ಪೌಷ್ಟಿಕ ಆಹಾರ ನೀಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮೆನು ಸಿದ್ಧಪಡಿಸಿ ಅನುಷ್ಠಾನಕ್ಕೆ Read more…

ಎಷ್ಟೇ ತಿಂದ್ರೂ ಪದೇ ಪದೇ ಹಸಿವಾಗುತ್ತಾ…….? ಇಲ್ಲಿದೆ ಕಾರಣ

ದೇಹಕ್ಕೆ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಎಲ್ರೂ ಪ್ರತಿದಿನ ತಿಂಡಿ, ಊಟ ಮಾಡೇ ಮಾಡ್ತಾರೆ. ಆದರೆ ಕೆಲವರಿಗೆ ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತ್ರ ಮತ್ತೆ ಹಸಿವಾಗುತ್ತೆ. ಎಷ್ಟೇ ತಿಂದ್ರೂ Read more…

ರೈತರು, ಜನ ಸಾಮಾನ್ಯರಿಗೆ ಶಾಕ್: ಗ್ಯಾಸ್, ಆಹಾರ, ಗೊಬ್ಬರ ಸಬ್ಸಿಡಿ ಕಡಿತ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಆಹಾರ, ರಸಗೊಬ್ಬರ, ಇಂಧನಗಳ ಮೇಲಿನ ಸಬ್ಸಿಡಿಯನ್ನು 7.8ರಷ್ಟು ಕಡಿತಗೊಳಿಸಲಾಗಿದೆ. ಸಬ್ಸಿಡಿಗಳ Read more…

ಕುತ್ತಿಗೆ ಸುತ್ತ ಕಪ್ಪು ಕಲೆಯಾಗಿದ್ದರೆ ನಿವಾರಿಸಲು ಮನೆಮದ್ದಿನ ಬಳಕೆಯ ಜೊತೆಗೆ ಈ ಆಹಾರ ಸೇವಿಸಿ

ಕುತ್ತಿಗೆ ಸುತ್ತಲೂ ಕಪ್ಪುಕಲೆಗಳು ಮೂಡುತ್ತವೆ. ಇದಕ್ಕೆ ಕಾರಣ ನಾವು ಧರಿಸುವ ಆಭರಣ ಒಂದು ಕಾರಣವಾಗಿದ್ದರೆ, ಇನ್ನೊಂದು ನಮ್ಮ ದೇಹದಲ್ಲಿನ ಇನ್ಸುಲಿನ್, ಥೈರಾಯ್ಡ್ , ಅಧಿಕ ಕೊಲೆಸ್ಟ್ರಾಲ್, ಪಿಸಿಓಎಸ್ ಕಾರಣವಾಗಿದೆ. Read more…

ಅತಿಯಾದ ಅನ್ನ ಸೇವನೆಯಿಂದಾಗುತ್ತೆ ʼಆರೋಗ್ಯʼಕ್ಕೆ ಹಾನಿ

ಬೇರೆ ಏನು ತಿಂದ್ರೂ ಅನ್ನ ಊಟ ಮಾಡಿದ ಹಾಗೆ ಆಗಲ್ಲ ಎನ್ನುವವರಿದ್ದಾರೆ. ಮೂರು ಹೊತ್ತು ಅನ್ನ ತಿನ್ನುವ ಜನರೂ ನಮ್ಮಲ್ಲಿದ್ದಾರೆ. ಕೆಲವರಿಗೆ ಅನ್ನವೆಂದ್ರೆ ಪ್ರಾಣ. ಆದ್ರೆ ಪ್ರತಿದಿನ ಅನ್ನ Read more…

ಮಳೆಗಾಲದಲ್ಲಿ ʼತಾಯಿ-ಮಗುʼವಿನ ರಕ್ಷಣೆ ಹೇಗೆ…..?

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಅಕ್ಕಿಯಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ಅಕ್ಕಿ ಪ್ರಮುಖ ಧಾನ್ಯ. ಬಹುತೇಕ ಜನರ ಪ್ರಮುಖ ಆಹಾರವಾಗಿರುವ ಅಕ್ಕಿಯ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ಗೊತ್ತಿದೆ. ಈ ಅಕ್ಕಿಯಿಂದ ಕೆಲವು ಇನ್ನಿತರ ಸ್ವಾರಸ್ಯಕರ ಪ್ರಯೋಜನಗಳು ಇಲ್ಲಿವೆ. * ಬೆಳ್ಳಿ Read more…

ಮಾಡಿ ಸವಿಯಿರಿ ಸಿಹಿ ಸಿಹಿ ಕೊಕನಟ್ ಚಿಕ್ಕಿ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಮಳೆಗಾಲದಲ್ಲಿ ಇವನ್ನೆಲ್ಲ ತಿಂದ್ರೆ ʼರೋಗʼವನ್ನು ಆಹ್ವಾನಿಸಿದಂತೆ

ಒಂದೇ ಸಮನೆ ಮಳೆ ಸುರಿಯುತ್ತಿದ್ರೆ ಹಸಿವು ಕೂಡ ಜಾಸ್ತಿ. ಆಗಾಗ ಏನಾದ್ರೂ ಮೆಲ್ಲುತ್ತಲೇ ಇರಬೇಕು ಎನಿಸುತ್ತದೆ. ಮಳೆ ಮತ್ತು ಹಸಿವಿಗೆ ಅವಿನಾಭಾವ ಸಂಬಂಧವಿದೆ. ಮಳೆಗಾಲದಲ್ಲಿ ನಾವು ಮನೆಯಲ್ಲಿ ಬೆಚ್ಚಗೆ Read more…

ಸದಾ ಯಂಗ್ ಆಗಿರಲು ಇಲ್ಲಿದೆ ಸುಲಭದ ಉಪಾಯ

ಸದಾ ಯಂಗ್‌ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ ಈ ವಯಸ್ಸಾಗುವ ಪ್ರಕ್ರಿಯೆ ಅತ್ಯಂತ ಸಹಜ. ಇದನ್ನು ಸಂಪೂರ್ಣ ನಿಲ್ಲಿಸುವುದು ಅಸಾಧ್ಯ. Read more…

ಕಣ್ಣಿನ ಸಮಸ್ಯೆ ಇರುವ ಮಕ್ಕಳು ಸೇವಿಸಲೇಬೇಕು ಈ ಆಹಾರ

ಕಣ್ಣುಗಳು ನಮ್ಮ ದೇಹದ ಅಮೂಲ್ಯವಾದ ಭಾಗಗಳು. ಕಣ್ಣುಗಳಿಲ್ಲದಿದ್ದರೆ ನಮ್ಮ ಬದುಕೇ ಅಪೂರ್ಣ. ವಯಸ್ಸಾದಂತೆ ದೃಷ್ಟಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕೂಡ ಕನ್ನಡಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...