alex Certify ಆಹಾರ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿ ಮೂಗಿನ ಮೇಲೆ ರಪ್ ಅಂತಾ ಬಾರಿಸಿದ ಗೋಸುಂಬೆ..!

ಗೋಸುಂಬೆಗಳು ಬಹಳ ಆಕರ್ಷಕವಾಗಿ ಕಾಣಬರುವ ಸರೀಸೃಪಗಳಾಗಿವೆ. ಅವುಗಳು ತಮ್ಮ ಬಣ್ಣವನ್ನು ಬದಲಾಯಿಸಬಲ್ಲವು. ಆಹಾರವನ್ನು ಹಿಡಿಯಲು ಉದ್ದವಾದ ಜಿಗುಟಾದ ನಾಲಿಗೆಯನ್ನು ಕೂಡ ಅವು ಹೊಂದಿರುತ್ತವೆ. ಹೆಚ್ಚಿನ ಊಸರವಳ್ಳಿಗಳು ಕೀಟಗಳನ್ನು ತಿನ್ನುವ Read more…

ದೀರ್ಘ ಕಾಲ ʼಆರೋಗ್ಯʼವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್..…!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

ಅಪ್ಪಿತಪ್ಪಿಯೂ ಇವುಗಳನ್ನು ಫ್ರಿಜ್ ನಲ್ಲಿಡಬೇಡಿ…..!

ಮಹಿಳೆಯರಿಗೆ ಫ್ರಿಜ್ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಪರೀಕ್ಷೆಯಲ್ಲಿ ʼಯಶಸ್ಸುʼ ಗಳಿಸಬೇಕೆಂದರೆ ಇದರ ಬಗ್ಗೆಯೂ ಇರಲಿ ಗಮನ

ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಶ್ರಮ ಅವಶ್ಯಕ. ನಿಮ್ಮ ಓದಿನ ಬಗ್ಗೆ ಗಮನ ನೀಡಿದಂತೆಯೇ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. BIG NEWS: ಸಕ್ರಿಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ; ಸಿಎಂ Read more…

ʼಲಾಕ್‍ ಡೌನ್‍ʼನಿಂದ ಭಾರತೀಯ ಮಹಿಳೆಯರಲ್ಲಿ ಖಿನ್ನತೆ: ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಭಾರತೀಯ ಮಹಿಳೆಯರು ಖಿನ್ನತೆ ಮತ್ತು ಆಹಾರದ ಅಭದ್ರತೆಯನ್ನು ಎದುರಿಸಿದ್ದರು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಹೊಸ ಸಂಶೋಧನೆಯ ಪ್ರಕಾರ, ಲಾಕ್‌ಡೌನ್‌ಗಳು ಭಾರತದ Read more…

ನಿಮ್ಮನ್ನು ಬೆಚ್ಚಿಬೀಳುವಂತೆ ಮಾಡುತ್ತೆ ಬರೋಬ್ಬರಿ 7.8 ಮಿಲಿಯನ್ ಮಂದಿ ವೀಕ್ಷಿಸಿರುವ ಈ ವಿಡಿಯೋ

ಇಂಟರ್ನೆಟ್ ವಿಲಕ್ಷಣ ಮತ್ತು ಅನಿರೀಕ್ಷಿತ ವಿಷಯಗಳಿಂದ ತುಂಬಿದೆ. ಬಹುಶಃ ಇದೀಗ ನೀವು ಹಿಂದೆಂದೂ ನೋಡಿರದ ವಿಡಿಯೋವನ್ನು ನೋಡುತ್ತೀರಿ. ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು  ಜೀವಂತವಾಗಿರುವುದು ಕಂಡು ಬಂದಿದೆ. ಅಂತರ್ಜಾಲದಲ್ಲಿ Read more…

ನೀವೂ ಮೆಚ್ಚಿಕೊಳ್ತೀರಿ ರೆಸ್ಟೋರೆಂಟ್‌ನಲ್ಲಿ ಕುಳಿತು ಈ ವ್ಯಕ್ತಿ ಮಾಡಿರುವ ಕೆಲಸ

ನೀವು ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ಒಂದು ವೇಳೆ ನಿಮಗೆ ಆಹಾರ ಹೆಚ್ಚಾದ್ರೆ ಏನು ಮಾಡುತ್ತೀರಾ..? ಬಹುಶಃ ತಟ್ಟೆಯಲ್ಲಿ ವೇಸ್ಟ್ ಮಾಡಬಹುದು. ಕೆಲವರು ಉಳಿದ ಆಹಾರವನ್ನು ಪ್ಯಾಕ್ ಮಾಡಿ ಕೊಡುವಂತೆ Read more…

ʼಬೇಸಿಗೆʼಯಲ್ಲಿ ಈ ಬಗ್ಗೆ ತಪ್ಪದೆ ಇರಲಿ ಕಾಳಜಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ʼರಕ್ತ ಹೀನತೆʼಯಿಂದ ಬಳಲುತ್ತಿರುವವರು ತಪ್ಪದೆ ಓದಿ ಈ ಸುದ್ದಿ

ಆಧುನಿಕ ಜಗತ್ತಿನಲ್ಲಿ ರಕ್ತಹೀನತೆ ಬಹುತೇಕರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ. ಮನೆಯಲ್ಲೇ ಇರುವ ವಸ್ತುಗಳನ್ನು ಸೇವಿಸುವ ಮೂಲಕ ರಕ್ತ ಹೀನತೆಯಿಂದ ಹೇಗೆ ಬಚಾವಾಗಬಹುದು ಎಂಬುದನ್ನು ತಿಳಿಯೋಣ. ಚರ್ಮ ಕಳೆಗುಂದುವುದು, ಎದೆ Read more…

ಯಾತನೆಗೆ ಕಾರಣವಾಗುವ ‘ಕಿಡ್ನಿ ಸ್ಟೋನ್ʼ ಬಗ್ಗೆ ಇರಲಿ ಎಚ್ಚರ….!

ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ನೀವು ಒಂದಷ್ಟು ಆಹಾರಗಳಿಂದ ದೂರವಿದ್ದರೆ ಸಾಕು. ಅವುಗಳು ಯಾವುವು ತಿಳಿಯೋಣ….. ಬೀಜ ಇರೋ ಟೊಮೆಟೊ, ಬದನೆಕಾಯಿ, ಸೀಬೇಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ Read more…

ಬೊಜ್ಜು ಕರಗಿಸುವ ʼಪಾರ್ಸ್ಲಿʼ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಹೊಟ್ಟೆ ಬೊಜ್ಜು ಕರಗಿಸೋದ್ರಲ್ಲಿ ಪಾರ್ಸ್ಲಿ ಪರಿಣಾಮಕಾರಿ. ಇಲ್ಲಿದೆ ಪಾರ್ಸ್ಲಿ ಬಗ್ಗೆ ಒಂದು ಚಿಕ್ಕ ಮಾಹಿತಿ. ಪಾರ್ಸ್ಲಿ ಒಂದು ಅದ್ಬುತ ಸುಗಂಧ ಸಸ್ಯ. ಸಾಮಾನ್ಯವಾಗಿ ಮಸಾಲೆಯಾಗಿ ಅದನ್ನು ಬಳಸ್ತಾರೆ. ಕೊತ್ತಂಬರಿ Read more…

ಬೇಸಿಗೆಯಲ್ಲಿ ನಿಮ್ಮ ʼಆರೋಗ್ಯʼದ ಮೇಲೆ ಪರಿಣಾಮ ಬೀರುತ್ತೆ ಈ ಆಹಾರ

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. Read more…

ಹಣದ ಬದಲಿಗೆ ತಲೆಗೂದಲನ್ನು ಸ್ವೀಕರಿಸುತ್ತಾನೆ ಈ ಬೀದಿ ವ್ಯಾಪಾರಿ..!

ಇಂಟರ್ನೆಟ್ ನಲ್ಲಿ ತಮಾಷೆ, ಮನರಂಜನೆ ಮುಂತಾದ ವಿಡಿಯೋಗಳ ಜೊತೆಗೆ ವಿಭಿನ್ನ ಶೈಲಿಯ ಆಹಾರದ ವಿಡಿಯೋಗಳು ಕೂಡ ವೈರಲ್ ಆಗಿವೆ. ಇದೀಗ ವಿಶಿಷ್ಟವಾದ ಆಹಾರ ವ್ಯಾಪಾರದ ವಿಡಿಯೋವೊಂದು ವೈರಲ್ ಆಗಿದೆ. Read more…

ನಿರರ್ಗಳವಾಗಿ ಗುಜರಾತಿ ಭಾಷೆಯಲ್ಲಿ ಆಹಾರ ಆರ್ಡರ್ ಮಾಡಿದ ಅಮೆರಿಕಾದ ಯೂಟ್ಯೂಬರ್: ಭಾರತೀಯರಿಂದ ವ್ಯಾಪಕ ಪ್ರಶಂಸೆ

ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಕಲಿಯುವುದು ಮತ್ತು ಪ್ರಶಂಸಿಸುವುದನ್ನು ನೋಡಿದ್ರೆ ಭಾರತೀಯರಿಗೆ ಬಹಳ ಸಂತೋಷ ಕೊಡುವ ವಿಚಾರ. ಹಲವಾರು ಮಂದಿ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಹಾಗೆಯೇ ಇಲ್ಲಿನ ಪ್ರಾದೇಶಿಕ Read more…

‘ಥೈರಾಯ್ಡ್’ ನಿಯಂತ್ರಣಕ್ಕೆ ಹಲಸು ಮದ್ದು

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗ್ತಿದೆ. ಜನರಿಗೆ ಇದರ ಕಾರಣ ಮತ್ತು ಚಿಕಿತ್ಸೆ ತಿಳಿದಿಲ್ಲ. ಮನೆ ಮದ್ದಿನ ಮೂಲಕ ಥೈರಾಯ್ಡ್ ಬರದಂತೆ ತಡೆಯಬಹುದು. ಥೈರಾಯ್ಡ್ ಗೆ ಹಲಸಿನ ಹಣ್ಣು Read more…

ʼಬೇಸಿಗೆʼ ಸೆಕೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ ಬಿಸಿಲಿಗೆ ಮನೆಯಲ್ಲಿರುವುದು ಕಷ್ಟಕರ. ಹಾಗೆಂದು ಹೊರ ಹೋಗಿ ಸುತ್ತಾಡುವುದೂ ಅಷ್ಟು ಸುಲಭವಲ್ಲ. ಇನ್ನು ಮನೆಯಲ್ಲಿ ಎಸಿ ಇಲ್ಲದಿದ್ದರಂತೂ ಇನ್ನೂ ಕಷ್ಟಕರ. ದಿನ ನಿತ್ಯ ತಾಪ ಹೆಚ್ಚುತ್ತಿರುವುದರಿಂದ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ಕ್ಯಾನ್ಸರ್‌ ಗೆ ಕಾರಣವಾಗುವ ಈ ತಿನಿಸುಗಳನ್ನೆಲ್ಲ ಬಿಟ್ಟುಬಿಡಿ…!

ಕ್ಯಾನ್ಸರ್‌ ಮಹಾಮಾರಿ ಭಾರತದಲ್ಲಿ ಸಂಭವಿಸ್ತಾ ಇರೋ ಸಾವಿಗೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020ರಿಂದೀಚೆಗೆ ಭಾರತದಲ್ಲಿ 8 ಲಕ್ಷ ಜನರು ಕ್ಯಾನ್ಸರ್‌ ಗೆ Read more…

ಉತ್ತಮ ʼಆರೋಗ್ಯʼಕ್ಕೆ ಸರಿಯಾದ ಸಮಯದಲ್ಲಿರಲಿ ಆಹಾರ ಸೇವನೆ

ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಮಾತು ಬಲ್ಲವನಿಗೆ Read more…

ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತಾದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ʼಸುಪ್ರೀಂʼ

ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ಆಹಾರ ನೀಡುವ ಹಕ್ಕಿದೆ ಎಂದು ಹೈಕೋರ್ಟ್ ನೀಡಿದ್ದ ಮಾರ್ಗಸೂಚಿ ಸಹಿತ ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಎನ್‌ಜಿಒ Read more…

ಆಲೂ ಪರೋಟಾ, ಮೊಟ್ಟೆ ಪರೋಟಾ ಕೇಳಿರ್ತೀರಿ; ಜಾಮೂನ್ ಪರೋಟಾ ಕೇಳಿದ್ದೀರಾ….?

ವಿವಿಧ ಬಾಣಸಿಗರು ಭಿನ್ನ-ವಿಭಿನ್ನ ಶೈಲಿಯ ಪಾಕಗಳನ್ನು ಮಾಡುತ್ತಾರೆ. ಕೆಲವು ಆಹಾರಗಳು ನೋಡುಗರು ಕೂಡ ಪ್ರಯತ್ನಿಸುವಂತಿದ್ದರೆ, ಇನ್ನೂ ಕೆಲವು ನೋಡಿದರೆನೇ ವಾಕರಿಕೆ ಬರುವಂತಿರುತ್ತದೆ. ಅದು ಕುರ್ಕುರೆ ಮಿಲ್ಕ್‌ಶೇಕ್ ಆಗಿರಲಿ ಅಥವಾ Read more…

ಫುಡ್ ಡೆಲಿವರಿ ಬಾಯ್‍ ಗೆ ಊಟ ಸ್ವೀಕರಿಸಲು ಹೇಳಿದ ವ್ಯಕ್ತಿ..! ಭಾವನಾತ್ಮಕ ಪ್ರತಿಕ್ರಿಯೆ ವೈರಲ್

ಹಸಿವಾಯ್ತು ಅಥವಾ ತಿನ್ನಲು ಏನೋ ಬೇಕು ಎಂದಾದಾಗ ನೀವು ಹೋಟೆಲ್‍ಗೆ ಹೋಗಬೇಕೆಂದಿಲ್ಲ. ಇಂದಿನ ದಿನಗಳಲ್ಲಿ ಮನೆಗೆ ಆಹಾರ ತಲುಪುವಂತಹ ವ್ಯವಸ್ಥೆಯಿರುವುದು ಎಲ್ಲರಿಗೂ ತಿಳಿದಿದ್ದೇ. ಹಾಗೆ ಗ್ರಾಹಕರು ಆರ್ಡರ್ ಮಾಡಿದ Read more…

ಗ್ರೇಟ್ ಇಂಡಿಯನ್…! ಉಕ್ರೇನ್ ನಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ನಿರಾಶ್ರಿತರಿಗೆ ಉಚಿತ ಊಟ, ವಸತಿ ಕಲ್ಪಿಸಿದ ಭಾರತೀಯ ರೆಸ್ಟೊರೆಂಟ್

ಕೀವ್: ಉಕ್ರೇನ್‌ ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತೀಯ ರೆಸ್ಟೋರೆಂಟ್ ನಿರಾಶ್ರಿತರಿಗೆ ಆಶ್ರಯ ಮತ್ತು ಉಚಿತ ಆಹಾರವನ್ನು ನೀಡುತ್ತಿದೆ. ರಷ್ಯಾ ತಮ್ಮ ದೇಶವನ್ನು ಆಕ್ರಮಿಸಿದ ದಿನದಿಂದ ಉಕ್ರೇನ್ ನಿವಾಸಿಗಳು Read more…

ʼಸಸ್ಯʼ ಆಧಾರಿತ ಮಾಂಸಹಾರದ ಬಗ್ಗೆ ಇಲ್ಲಿದೆ ಮಾಹಿತಿ

ಮಾಂಸಹಾರ ಹಾಗೂ ಸಸ್ಯಹಾರ ಇದ್ರಲ್ಲಿ ಯಾವುದು ಒಳ್ಳೆಯದು ಎಂಬ ವಾದ-ವಿವಾದಗಳು ಈಗಿನದಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಅನೇಕರು ಮಾಂಸಹಾರ ತ್ಯಜಿಸಿದ್ದಾರೆ. ಇದ್ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ Read more…

ಯುದ್ಧ ನಿರಾಶ್ರಿತರಿಗೆ ಇಸ್ಕಾನ್ ಊಟೋಪಚಾರ, ದೇವಸ್ಥಾನಗಳಲ್ಲಿ ಆಶ್ರಯ

ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣದ ಐದನೇ ದಿನವಾಗಿದ್ದು, ಉಕ್ರೇನ್‌ನಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಲೇ ಇದೆ. ಉಕ್ರೇನ್‌ನ ನಾಗರಿಕರು ಹತಾಶೆಯಿಂದ ಸಹಾಯಕ್ಕಾಗಿ ಹುಡುಕುತ್ತಿರುವಾಗ, ಇಂಟರ್ನ್ಯಾಷನಲ್ ಸೊಸೈಟಿ ಯುದ್ಧದ ನಡುವೆಯೂ ಕೃಷ್ಣ Read more…

ಎಲ್ಲರನ್ನೂ ಕಾಡುವ ʼಥೈರಾಯ್ಡ್ʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಧುನಿಕ ಜಗತ್ತಿನಲ್ಲಿ ಥೈರಾಯ್ಡ್ ಸಮಸ್ಯೆ ಸಾಮಾನ್ಯ ಎನಿಸಿಕೊಂಡಿದೆ. ಅವುಗಳಲ್ಲಿ ಎರಡು ವಿಧ. ಹೈಪೋ ಥೈರಾಯ್ಡ್ ಮತ್ತು ಹೈಪರ್ ಥೈರಾಯ್ಡ್. ಶರೀರದಲ್ಲಿ ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡದೆ ಇರುವಾಗ Read more…

ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ

ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್. ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ Read more…

ಇಲ್ಲಿದೆ ಬಿಸಿ ಬಿಸಿ ಪಾಲಕ್ ಪಕೋಡ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ಬೀಗ ಮುರಿದು ಶಾಲೆ ನುಗ್ಗಿದ ಕಳ್ಳ ಏನೂ ಸಿಗದ ಬೇಸರದಲ್ಲಿ ಕತೆ ಬರೆದ…!

ಕಳ್ಳತನ ಪ್ರಕರಣಗಳಲ್ಲಿ ಒಮ್ಮೊಮ್ಮೆ ವಿಲಕ್ಷಣ ಘಟನೆಗಳು ವರದಿಯಾಗುತ್ತಿರುತ್ತವೆ. ಮನೆಗೆ ನುಗ್ಗಿದ ಕಳ್ಳರು ಸ್ವತಃ ಅಡುಗೆ ತಯಾರಿಸಿಕೊಂಡು ಅಲ್ಲಿಯೇ ಊಟ ಮಾಡಿದ ಹಲವು ಪ್ರಕರಣಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು Read more…

ಈ ಸುಲಭ ಉಪಾಯಗಳಿಂದ ಹೊಟ್ಟೆ ಬೊಜ್ಜು ಕಡಿಮೆ ಮಾಡಿ

ಬೊಜ್ಜು ಹೊಟ್ಟೆ ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇದನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಆದ್ರೆ ಹೊಟ್ಟೆ ಮಾತ್ರ ಕಡಿಮೆಯಾಗೋದಿಲ್ಲ. ಹೊಟ್ಟೆ ಸಮಸ್ಯೆಯಿಂದ ನೀವೂ ಬಳಲುತ್ತಿದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...