alex Certify ಹಾಡು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಮ್​ ಮಚಾಲೆ ಹಾಡಿನಲ್ಲಿ ಇಶಾ ಡಿಯೊಲ್​ ಭಯಾನಕ ಮುಖದ ವಿಡಿಯೋ ವೈರಲ್​

2004 ರಲ್ಲಿ ಹೊರಬಂದ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ, ಉದಯ್ ಚೋಪ್ರಾ ಮತ್ತು ಇಶಾ ಡಿಯೋಲ್ ಅಭಿನಯದ ಧೂಮ್​ ಚಿತ್ರದ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ Read more…

ʼಆಂಖ್ ಮಾರೆʼ ಹಾಡಿಗೆ ಯುವತಿಯರ ಅದ್ಭುತ ನೃತ್ಯ: ವೈರಲ್​ ವಿಡಿಯೋಗೆ ಜನರು ಫಿದಾ

ಸಂಗೀತವು ಗಡಿಗಳನ್ನು ಮೀರಿದೆ ಮತ್ತು ಎಲ್ಲಾ ದೇಶಿಯರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಂತೂ ಆನ್‌ಲೈನ್‌ನಲ್ಲಿ ಸಂಗೀತ, ನೃತ್ಯಗಳದ್ದೇ ಭರಾಟೆ. ಅವುಗಳಲ್ಲಿ ಕೆಲವೊಂದು ಮಾತ್ರ ಹೇಗೋ ವೈರಲ್​ ಆಗಿ ಬಿಡುತ್ತವೆ. Read more…

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ Read more…

VIDEO | ವೇದಿಕೆಯಲ್ಲಿ ಹಾಡುತ್ತಿದ್ದಾಗ ದುಡ್ಡಿನ ಸುರಿಮಳೆ: ಕೋಪಗೊಂಡು ಷೋ ನಿಲ್ಲಿಸಿದ ನಟಿ

ಜನಪ್ರಿಯ ಭೋಜ್‌ಪುರಿ ನಟಿ ಮತ್ತು ಗಾಯಕಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಅಕ್ಷರಾ ಸಿಂಗ್ ಅವರು ಇತ್ತೀಚೆಗೆ ಲೈವ್ ಶೋನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಹಾಡುವಾಗ ಅಸಹ್ಯಕರ ಘಟನೆಯೊಂದು Read more…

ಭಾಂಗ್ರಾ ಹಾಡಿಗೆ ಅದ್ಭುತ ಸ್ಟೆಪ್ಸ್​ ಹಾಕಿದ ವೃದ್ಧರು: ನೃತ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂದ ನೆಟ್ಟಿಗರು

ಅಮೃತಸರ: ಭಾರತೀಯ ವಿವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ವಿವಾಹ ಸಮಾರಂಭಗಳಲ್ಲಿನ ನೃತ್ಯ ಪ್ರದರ್ಶನಗಳು, ಮದುವೆಯ ಬಟ್ಟೆಗಳು, ವಧುವಿನ ಪ್ರವೇಶ ಮತ್ತು ವಿವಾಹಗಳಿಂದ ಪ್ರಣಯ Read more…

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

ಫಿಫಾ ವಿಶ್ವಕಪ್​ಗೆ ತಮ್ಮದೇ ಹಾಡು ರಚಿಸಿದ ಟಿಎಂಸಿ ಶಾಸಕ ಮದನ್​ ಮಿತ್ರಾ: ಗೀತೆಯಲ್ಲೂ ರಾಜಕೀಯ

ಕತಾರ್​: ಇದೇ 20 ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತದಲ್ಲಿಯೂ ಫುಟ್‌ಬಾಲ್ ಜ್ವರ ಜನರನ್ನು ಆವರಿಸಿದೆ. ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರೂ, ತಮ್ಮ ನೆಚ್ಚಿನ ತಂಡಗಳಾದ Read more…

ನೌಕಾಪಡೆ ಅಧಿಕಾರಿಯ ಅದ್ಭುತ ಗಾಯನದ ವಿಡಿಯೋ ವೈರಲ್​: ಭಾವಪೂರ್ಣ ಹಾಡಿಗೆ ಮನಸೋತ ಜನತೆ

ಅದ್ಭುತ ಗಾಯನದ ಮೂಲಕ ನೌಕಾಪಡೆಯ ಅಧಿಕಾರಿಯೊಬ್ಬರು ಜನರ ಮನಗೆದ್ದಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅದ್ಭುತ ದನಿಯ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಅಧಿಕಾರಿ ವೈಸ್ ಅಡ್ಮಿರಲ್ ಗಿರೀಶ್ Read more…

ಇಂದು ʼರೇಮೊʼ ಚಿತ್ರದ ಮತ್ತೊಂದು ಹಾಡು ರಿಲೀಸ್

ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿರುವ ಈಶಾನ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರ ಈಗಾಗಲೇ ಹಾಡುಗಳ ಮೂಲಕವೇ ಜನಪ್ರಿಯವಾಗಿದ್ದು, ಇಂದು ಮತ್ತೊಂದು ಲಿರಿಕಲ್ ಸಾಂಗ್ Read more…

ಬಂದೂಕುಗಳ ಸಾರ್ವಜನಿಕ ಪ್ರದರ್ಶನ, ಶಸ್ತ್ರಾಸ್ತ್ರ ವೈಭವೀಕರಿಸುವ ಹಾಡು ನಿಷೇಧಿಸಿದ ಪಂಜಾಬ್ ಸರ್ಕಾರ

ಬಂದೂಕುಗಳ ಸಾರ್ವಜನಿಕ ಪ್ರದರ್ಶನ, ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ ಹಾಡುಗಳನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆಗೆ ಒಳಗಾಗಿರುವ ಪಂಜಾಬ್ ಸರ್ಕಾರ ಭಾನುವಾರ ಬಂದೂಕು ಸಂಸ್ಕೃತಿ Read more…

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ. ಇಂಥದ್ದೇ ಒಂದು Read more…

ರೀಲ್ಸ್​ ಶುರು ಮಾಡಿದ ಪುಟ್ಟ ಬಾಲಕಿಗೆ ಲೈಕ್ಸ್ ​ಗಳ ಸುರಿಮಳೆ; ವಿಡಿಯೋ ವೈರಲ್

ರೀಲ್ಸ್​ ಇಂದಿನ ಯುವಪೀಳಿಗೆ ಮಾತ್ರವಲ್ಲದೇ ಆಬಾಲವೃದ್ಧರೆಲ್ಲರನ್ನೂ ಆವರಿಸಿಬಿಟ್ಟಿದೆ. ತಮ್ಮದೂ ಏನಾದರೊಂದು ಚಟುವಟಿಕೆ ಇರಲಿ ಎನ್ನುವ ಕಾರಣಕ್ಕೆ ರೀಲ್ಸ್​ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅವುಗಳಲ್ಲಿ ಕೆಲವೊಂದು ಹುಚ್ಚುಚ್ಚಾಗಿರಲಿ, ಹೇಗೆ Read more…

ಇಂದು ‘ದಿಲ್ ಪಸಂದ್’ ಚಿತ್ರದ ಮತ್ತೊಂದು ಹಾಡು ರಿಲೀಸ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ದಿಲ್ ಪಸಂದ್ ಚಿತ್ರ ಇನ್ನೇನು ನವೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇಂದು ಈ Read more…

Viral Video: ʼಚುರಾಕೆ ದಿಲ್​ ಮೇರಾʼ ಹಾಡಿಗೆ ಎರಡು ವರ್ಷದ ಪುಟಾಣಿಯಿಂದ ನಾರ್ವೇಯನ್​ ಸ್ಟೈಲ್​ ನೃತ್ಯ

ನಾರ್ವೇಯನ್ ನೃತ್ಯ ತಂಡ, ಕ್ವಿಕ್ ಸ್ಟೈಲ್ ಬಗ್ಗೆ ಹೆಚ್ಚಿನವರು ಕೇಳಿರಬಹುದು. ವಿವಿಧ ರೀತಿಯ ಹಾಡುಗಳಿಗೆ ತಮ್ಮದೇ ಆದ ಕೋರಿಯೋಗ್ರಫಿ ಮಾಡುವ ಈ ತಂಡ ಜಗತ್ಪ್ರಸಿದ್ಧಿಯನ್ನು ಹೊಂದಿದೆ. ಕೆಲವೊಮ್ಮೆ ಹುಚ್ಚುಚ್ಚಾಗಿ Read more…

ರಸ್ತೆ ಬದಿ ಕಲಾವಿದನ ಗಿಟಾರ್ ನಾದಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್​

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ 2021 ರ ಸೂಪರ್​ ಹಿಟ್ ಚಲನಚಿತ್ರ ಶೇರ್ಷಾದ ಕೆಲವು ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ರಾತನ್ ಲಂಬಿಯಾನ್ ಮತ್ತು Read more…

ಪುಟ್ಟ ಬಾಲಕನ ಕ್ಯೂಟ್‌ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಸಂಗೀತವನ್ನು ಇಷ್ಟಪಡುವವರು ಹಲವರು. ಅದರಲ್ಲಿಯೂ ಕೆಲವೊಂದು ಸಿನಿಮಾಗಳ ಹಿಟ್​ ಹಾಡುಗಳಾದರೆ ಮುಗಿದೇ ಹೋಯ್ತು. ಅದರ ಅರ್ಥ ಗೊತ್ತಿಲ್ಲದಿದ್ದರೂ ಪುಟಾಣಿಗಳು ರಾಗವಾಗಿ ಹಾಡುವುದನ್ನು ನೋಡಬಹುದು. ಅಂಥದ್ದೇ ಒಂದು ಹಾಡನ್ನು ಹಾಡಿದ Read more…

ಬಾಲಿವುಡ್​ ಹಾಡು ಹಾಡಿ ನೆಟ್ಟಿಗರ ಪ್ರಶಂಸೆ ಗಿಟ್ಟಿಸಿದ ತಾಂಜೇನಿಯಾದ ಕಿಲಿ: ನೀವೂ ಕೇಳಿ ಈ ಗಾಯನ

ಕೆಲ ತಿಂಗಳ ಹಿಂದೆ ತಾಂಜೇನಿಯಾದ ಪ್ರಭಾವಿ ಕಿಲಿ ಪಾಲ್ ಅವರು ಹಾಡಿರುವ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಅವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು. ಈಗ Read more…

ಜನರ ಪರಿವೇ ಇಲ್ಲದೆ ರಸ್ತೆಯಲ್ಲೇ ಮಹಿಳೆ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕೋಲ್ಕತಾ: ಕೆಲವರಿಗೆ ನೃತ್ಯದಲ್ಲಿ ಅದೆಷ್ಟು ಆಸಕ್ತಿ ಇರುತ್ತದೆ ಎಂದರೆ ಎಲ್ಲಿಯೇ ಹಾಡು ಹಾಕಿದರೂ ಸಾಕು, ನಿಂತಲ್ಲೇ, ಕುಳಿತಲ್ಲೇ, ರಸ್ತೆ ಎನ್ನುವುದನ್ನೂ ನೋಡದೆ ನರ್ತಿಸಲು ಶುರು ಮಾಡುತ್ತಾರೆ. ಅಂಥದ್ದೇ ಒಂದು Read more…

ಕತ್ತೆ ಏರಿ ಬಂದ ಚೆಲುವ ರಾಜಕುಮಾರ…….ವರನ ವೇಷಕ್ಕೆ ಸುಸ್ತಾದ ವಧು…!

ನವದೆಹಲಿ: ಭಾರತೀಯ ಮದುವೆಗಳಲ್ಲಿ ಹತ್ತು ಹಲವು ಸಂಪ್ರದಾಯಗಳು. ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕೃತಿ ಆಚಾರ ವಿಚಾರಗಳು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ವರನನ್ನು ಮದುವೆಯ ಮಂಟಪಕ್ಕೆ ಕುದುರೆಯ ಮೇಲೆ Read more…

ಹಬ್ಬಕ್ಕೆ ಊರಿಗೆ ಟಿಕೆಟ್​ ಸಿಗದೇ ಕಾರ್ಮಿಕನ ದುಃಖ; ಈತನ ಹಾಡಾಯ್ತು ಭಾರಿ ವೈರಲ್

ನಾಲ್ಕು ದಿನಗಳ ಛತ್ ಪೂಜಾ ಹಬ್ಬವನ್ನು ಉತ್ತರ ಭಾರತದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಹೆಚ್ಚಾಗಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುವ ಹಬ್ಬ Read more…

ಕೆಲಸದಲ್ಲಿ ಪ್ರೀತಿ ಇದ್ದರೆ ಹೀಗೂ ಸಾಧ್ಯ…! ಟ್ರಾಫಿಕ್​ ಪೊಲೀಸರೊಬ್ಬರ ‘ಬೋಲೋ ತಾರಾ ರಾ’ ಹಾಡಿಗೆ ನೆಟ್ಟಿಗರು ಫಿದಾ

ಚಂಡೀಗಢ: ಮಾಡುವ ಕೆಲಸ ಎಂಥದ್ದೇ ಇರಲಿ, ಅದು ಎಷ್ಟು ಕಷ್ಟವೇ ಇರಲಿ, ಸಮಸ್ಯಾತ್ಮಕವೇ ಇರಲಿ ಅದರ ಮೇಲೆ ಪ್ರೀತಿ ಇದ್ದರೆ ಅಷ್ಟೇ ಖುಷಿಯಿಂದ ನಿಭಾಯಿಸಬಲ್ಲ ತಾಕತ್ತು ಯಾರಿಗೇ ಆಗಲಿ Read more…

‘ರೇಮೊ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪವನ್ ಒಡೆಯರ್ ನಿರ್ದೇಶನದ ಇಶಾನ್  ಹಾಗೂ ಆಶಿಕಾ ರಂಗನಾಥ್ ಅಭಿನಯದ ಬಹುನಿರೀಕ್ಷಿತ ರೇಮೊ ಚಿತ್ರದ ಹೋದರೆ ಹೋಗು ಎಂಬ ಲಿರಿಕಲ್ ವಿಡಿಯೋವೊಂದನ್ನು ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ Read more…

ಭಾರತ – ಪಾಕ್ ಕ್ರಿಕೆಟ್ ಅಭಿಮಾನಿಗಳಿಂದ‌ ಒಟ್ಟಿಗೆ ನೃತ್ಯ; ವಿಡಿಯೋ ವೈರಲ್

ಭಾರತವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವಾಗ ಒಂದು ರೀತಿಯ ಟೆನ್ಶನ್ ವಾತಾವರಣ ಸೃಷ್ಟಿಯಾಗಿರುತ್ತದೆ‌. ಕ್ರಿಕೆಟ್ ಪ್ರೇಮಿಗಳ ಗಮನವೆಲ್ಲ ಪಂದ್ಯದ ಮೇಲೆಯೇ ಇರುತ್ತದೆ. ಎರಡೂ ಕಡೆಯ ಅಭಿಮಾನಿಗಳು ತಮ್ಮ ಕಣ್ಣುಗಳನ್ನು Read more…

ಸೈನಿಕರೊಂದಿಗೆ ದೀಪಾವಳಿ ಆಚರಿಸಿ ‘ಮಾ ತುಜೆ ಸಲಾಮ್’ ಹಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾರ್ಗಿಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಂದೇ ಮಾತರಂ ಗೀತೆಯ ವಿಶೇಷ ಗಾಯನದಲ್ಲಿ ಪಾಲ್ಗೊಂಡರು. ವಿಡಿಯೋವೊಂದರಲ್ಲಿ ಜವಾನರು ‘ಮಾತು ಜೆ ಸಲಾಮ್’ ಹಾಡನ್ನು ಹಾಡುತ್ತಿರುವಾಗ Read more…

‘ಪೊನ್ನಿಯಿನ್ ಸೆಲ್ವನ್’ ಚಿತ್ರಕ್ಕೆ ವಿದ್ಯಾರ್ಥಿಗಳು ಫಿದಾ; ಚಿತ್ರಮಂದಿರದಲ್ಲಿ ಕುಳಿತು ಮೈಮರೆತ ಮಕ್ಕಳು

ದಕ್ಷಿಣ ಭಾರತದ ಚಲನಚಿತ್ರಗಳು ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆಲವೊಂದು ಚಿತ್ರಗಳ ದೃಶ್ಯ ಅಥವಾ ಹಾಡುಗಳ ಜನಮಾನಸದಲ್ಲಿ ನೆಲೆ ನಿಂತುಬಿಡುತ್ತವೆ. ಮಕ್ಕಳಿಂದ ಹಿಡಿದು Read more…

Watch Video: ಟ್ರೆಡ್‌ ಮಿಲ್‌ನಲ್ಲಿ ಹರಿಯಾಣ್ವಿ ಡಾನ್ಸ್; ಇಂಪ್ರೆಸ್‌ ಆದ ನೆಟ್ಟಿಗರು

ಜನರ ಅನನ್ಯವಾದ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ಜಾಲತಾಣ ಸದಾ ತುಂಬಿರುತ್ತದೆ. ಸಾಮಾನ್ಯವಾಗಿ ಡ್ಯಾನ್ಸ್ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿರುತ್ತವೆ. ಇದೀಗ ಟ್ರೆಡ್‌ಮಿಲ್‌ನಲ್ಲಿ ಯುವಕನೊಬ್ಬ ಕೆಲವು ಕೂಲ್ ಡ್ಯಾನ್ಸ್ ಸ್ಟೆಪ್ ಪ್ರದರ್ಶಿಸುವ Read more…

ಇಂದು ಬಿಡುಗಡೆಯಾಗಲಿದೆ ಗುರು ಶಿಷ್ಯರು ಚಿತ್ರದ ಮತ್ತೊಂದು ಹಾಡು

ಜಡೇಶ ಕೆ ಹಂಪಿ ನಿರ್ದೇಶನ ಶರಣ್ ನಟನೆಯ ಗುರು ಶಿಷ್ಯರು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇಂದು ಈ ಸಿನಿಮಾ ಮತ್ತೊಂದು ಲಿರಿಕಲ್ ಸಾಂಗ್ ಒಂದನ್ನು Read more…

4 ಮಿಲಿಯನ್ ವೀಕ್ಷಣೆ ಪಡೆದ ‘ರಾಣ’ ಚಿತ್ರದ ಗಲ್ಲಿ ಬಾಯ್ ಹಾಡು

ನಂದಕಿಶೋರ್ ನಿರ್ದೇಶನದ ಶ್ರೇಯಸ್ ಅಭಿನಯದ ಬಹುನಿರೀಕ್ಷಿತ ‘ರಾಣ’ ಚಿತ್ರದ ‘ಗಲ್ಲಿ ಬಾಯ್’ ಎಂಬ ವಿಡಿಯೋ ಹಾಡು ಇತ್ತೀಚೆಗಷ್ಟೇ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ Read more…

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ Read more…

ಇಂದು ಬಿಡುಗಡೆಯಾಗಲಿದೆ ‘ಗಾಳಿಪಟ 2’ ಚಿತ್ರದ ‘ಪ್ರಾಯಶಃ’ ಹಾಡು

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರ ಸೂಪರ್‌ ಡೂಪರ್ ಹಿಟ್ ಆಗಿದ್ದು ಚಿತ್ರತಂಡ ಸಂಭ್ರಮಿಸಿದೆ. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಪ್ರಾಯಶಃ ಎಂಬ ಹಾಡು ಇಂದು ಆನಂದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...