alex Certify ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಬ್ಬದ ದಿನವೇ ಪತ್ನಿ, ನಾದಿನಿ ಮೇಲೆ ಮಾರಣಾಂತಿಕ ಹಲ್ಲೆ: ಪತಿ ಅರೆಸ್ಟ್

ರಾಯಚೂರು: ಯುಗಾದಿ ಹಬ್ಬದ ದಿನವೇ ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಆಕೆಯ ಸಹೋದರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಪದ್ಮ ಹಾಗೂ ಭೂದೇವಿ Read more…

ಹಾಡಹಗಲೇ ವ್ಯಕ್ತಿ ಅಪಹರಣ ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch

ಬಾಗ್‌ಪತ್‌ನಲ್ಲಿ ನಡೆದ ಆಘಾತಕಾರಿ ಘಟನೆಯ ದೃಶ್ಯಗಳು ವೈರಲ್ ಆಗಿವೆ. ದೆಹಲಿ-ಸಹರಾನ್‌ಪುರ ರಾಷ್ಟ್ರೀಯ ಹೆದ್ದಾರಿ 709 ಬಿ ಯಲ್ಲಿ ಹಗಲು ಹೊತ್ತಲ್ಲೇ ವ್ಯಕ್ತಿಯೊಬ್ಬರ ಮೇಲೆ ಭೀಕರ ಹಲ್ಲೆ ನಡೆಸಿ, ಅಪಹರಿಸಲಾಗಿದೆ. Read more…

ಕುಡಿದ ಅಮಲಿನಲ್ಲಿ ಯುವತಿಗೆ ಅಸಭ್ಯ ಸ್ಪರ್ಶ; ಸಂಗಾತಿಯ ಪಂಚ್‌ ಗೆ ಪ್ರಜ್ಞೆತಪ್ಪಿ ಬಿದ್ದ ಕಿಡಿಗೇಡಿ | Watch Video

ಕ್ಲಬ್‌ನಲ್ಲಿ ನಡೆದ ಘಟನೆಯೊಂದರ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯದಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಆಕೆಯ ಸಂಗಾತಿ ತಕ್ಕ ಶಿಕ್ಷೆ ನೀಡಿದ್ದಾರೆ. Read more…

ಪ್ರೇಯಸಿಯನ್ನು ಭೇಟಿಯಾಗಲು ಬಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ ; ಅಂಗಲಾಚಿದರೂ ಕರುಣೆ ತೋರದ ಜನ | Watch

ಉತ್ತರ ಪ್ರದೇಶದ ಉನ್ನಾವೋದಲ್ಲಿ ಪ್ರೇಮಿಯ ಮನೆಯವರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಯುವಕನ ಮೇಲೆ ದೊಣ್ಣೆಗಳಿಂದ Read more…

ವಿಮಾನ ನಿಲ್ದಾಣದಲ್ಲಿ ಬೆತ್ತಲೆ ಮಹಿಳೆಯ ರಂಪಾಟ ; ಬಂಧಿಸಲು ಸಿಬ್ಬಂದಿ ಹೆಣಗಾಟ | Watch

ಟೆಕ್ಸಾಸ್‌ನ ಡಲ್ಲಾಸ್-ಫೋರ್ಟ್ ವರ್ತ್ ವಿಮಾನ ನಿಲ್ದಾಣದ ಟರ್ಮಿನಲ್ ಡಿ ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬೆತ್ತಲೆ ಮಹಿಳೆಯೊಬ್ಬಳು ವಿಮಾನ ನಿಲ್ದಾಣದೊಳಗೆ ಓಡಾಡಿಕೊಂಡು ‘ನಾನು ಎಲ್ಲಾ ಭಾಷೆಗಳನ್ನು ಮಾತನಾಡುತ್ತೇನೆ’ ಎಂದು Read more…

ಪತಿಯ ಕತ್ತು ಹಿಸುಕಿ, ಕಪಾಳಕ್ಕೆ ಹೊಡೆದ ಪತ್ನಿ: 10 ಲಕ್ಷಕ್ಕೆ ಬೇಡಿಕೆ | Shocking Video

ಮಧ್ಯಪ್ರದೇಶದ ಸತ್ನಾದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರುತು ಬಹಿರಂಗಪಡಿಸದ ಸಂತ್ರಸ್ತ ಸ್ವತಃ ಈ ಆಘಾತಕಾರಿ Read more…

ಹೈದರಾಬಾದ್‌ನಲ್ಲಿ ರಸ್ತೆ ರಂಪಾಟ: ಪೊಲೀಸ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ

  ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ರಸ್ತೆ ಅಪಘಾತದ ನಂತರ ಬೈಕ್ ಸವಾರನೊಬ್ಬ ಬಿಯರ್ ಬಾಟಲಿಯಿಂದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ತೋಲಿ ಚೌಕಿಯಿಂದ ವೇಗವಾಗಿ Read more…

ಮಹಿಳೆ ಬ್ಯಾಗ್‌ ಕದಿಯಲೋಗಿ ಬೇಸ್ತು ಬಿದ್ದ ಕಳ್ಳ ; ವಿಡಿಯೋ ವೈರಲ್‌ | Watch

ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರ ಕೈಚೀಲ ಕದಿಯಲು ಪ್ರಯತ್ನಿಸಿದ ಕಳ್ಳನಿಗೆ ತಕ್ಕ ಪಾಠವಾಗಿದೆ. ಕ್ರೀಡಾ ವ್ಯಾಖ್ಯಾನಕಾರ ಸ್ಟೀವ್ ಇನ್ಮನ್ ಅವರು ಈ ವೈರಲ್ ವಿಡಿಯೋವನ್ನು ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದಾರೆ. ಸಿಸಿ Read more…

ಪೊಲೀಸ್ ಠಾಣೆಯಲ್ಲೇ ಪತಿಗೆ ಹೊಡೆದ ಬಾಕ್ಸರ್ | Watch Video

ಭಾರತೀಯ ಬಾಕ್ಸರ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ಸವೀಟಿ ಬೂರಾ ಹಿಸಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳ ಎದುರಿನಲ್ಲೇ ತನ್ನ ಪತಿ ದೀಪಕ್ ನಿವಾಸ್ ಹೂಡಾಗೆ Read more…

ಲೈಂಗಿಕ ಶೋಷಣೆಗೆ ಬೇಸತ್ತು ಮಲತಂದೆ ಜನನಾಂಗವನ್ನೇ ಕತ್ತರಿಸಿದ ಯುವತಿ !

ಎರಡು ವರ್ಷಗಳಿಗೂ ಹೆಚ್ಚು ಕಾಲ ಲೈಂಗಿಕ ಶೋಷಣೆಯಿಂದ ಬೇಸತ್ತ 24 ವರ್ಷದ ಯುವತಿಯೊಬ್ಬಳು ಸೋಮವಾರ ತನ್ನ ಮಲತಂದೆಯನ್ನು ಚಾಕುವಿನಿಂದ ಹಲ್ಲೆ ನಡೆಸಿ ಆತನ ಜನನಾಂಗವನ್ನೇ ಕತ್ತರಿಸಿದ್ದಾಳೆ. ಈ ಘಟನೆ Read more…

ಹೈದರಾಬಾದ್ ಹೋಟೆಲ್‌ನಲ್ಲಿ ಆಘಾತಕಾರಿ ಘಟನೆ: ನಟಿ ಮೇಲೆ ಹಲ್ಲೆ ನಡೆಸಿ ನಗ – ನಗದು ದೋಚಿ ಪರಾರಿ !

ಹೈದರಾಬಾದ್‌ನ ಹೋಟೆಲ್ ಕೊಠಡಿಯೊಳಗೆ ಬಾಲಿವುಡ್ ನಟಿಯೊಬ್ಬರ ಮೇಲೆ ಹಲ್ಲೆ ನಡೆದು ದರೋಡೆಯಾಗಿದೆ. ಅಂಗಡಿ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ನಟಿ ನಗರಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ಬಂಜಾರ ಹಿಲ್ಸ್ Read more…

ಕೆನಡಾದಲ್ಲಿ ಭಾರತೀಯ ಯುವತಿ ಮೇಲೆ ಹಲ್ಲೆ ; ಆಘಾತಕಾರಿ ವಿಡಿಯೋ ವೈರಲ್ | Watch

ಕೆನಡಾದ ಕ್ಯಾಲ್ಗರಿಯಲ್ಲಿರುವ ಬೋ ವ್ಯಾಲಿ ಕಾಲೇಜು ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ‘ಭಾರತೀಯ’ ಯುವತಿಯನ್ನು ಹಿಂಸಾತ್ಮಕವಾಗಿ ತಳ್ಳಿದ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಭಾರೀ ಆಕ್ರೋಶಕ್ಕೆ Read more…

ಪತಿ ಮೇಲೆ ಅತ್ತೆ ಮುಂದೆಯೇ ಪತ್ನಿಯಿಂದ ಹಲ್ಲೆ ; ಸಹಾಯಕ್ಕಾಗಿ ಮೊರೆಯಿಟ್ಟವನ ವಿಡಿಯೋ ವೈರಲ್‌ | Watch Video

ಮಧ್ಯಪ್ರದೇಶದ ಸತ್ನಾದಲ್ಲಿನ ಒಂದು ವಿಚಿತ್ರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಹೆಂಡತಿಯೊಬ್ಬಳು ತನ್ನ ಗಂಡನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಆತ ತನ್ನನ್ನು ಹೊಡೆಯದಂತೆ ತಡೆಯಲು Read more…

ಲೈಂಗಿಕ ಕಿರುಕುಳ ಆರೋಪದ ನಂತರ ಮಹಿಳೆ ಮೇಲೆ ಹಲ್ಲೆ ; ಪಾಸ್ಟರ್ ಬಜಿಂದರ್ ಸಿಂಗ್ ವಿಡಿಯೋ ವೈರಲ್ | Watch

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಪಾಸ್ಟರ್ ಬಜಿಂದರ್ ಸಿಂಗ್, ಮಹಿಳೆ ಮತ್ತು ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಭಾನುವಾರದಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ Read more…

ಬೀದಿ ನಾಯಿಗಳ ಮೇಲೆ ಯುವಕರ ಮಾರಣಾಂತಿಕ ಹಲ್ಲೆ ; ಕತ್ತಿಯಿಂದ ಹೊಡೆದು ವಿಡಿಯೋ ಮಾಡಿ ದುಷ್ಕೃತ್ಯ | Shocking Video

ಬೆರ್ಹಾಂಪುರದ ಗಾಂಧಿನಗರದ ಲೇನ್ ನಂ. 7 ರಲ್ಲಿ ಇಬ್ಬರು ಯುವಕರು ಬೀದಿ ನಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಘಟನೆ ನಡೆದಿದೆ. ಈ ಕ್ರೌರ್ಯದ Read more…

ಮೆಕ್ಸಿಕೋದಲ್ಲಿ ಪವಿತ್ರ ಮಾಯನ್ ದೇವಾಲಯ ಹತ್ತಿದ ಜರ್ಮನ್ ಪ್ರವಾಸಿ ; ಸ್ಥಳೀಯರಿಂದ ಥಳಿತ | Watch

ಮೆಕ್ಸಿಕೋದಲ್ಲಿ ಜರ್ಮನ್ ಪ್ರವಾಸಿಗರೊಬ್ಬರು ನಿಷೇಧಿತ ಮಾಯನ್ ದೇವಾಲಯವಾದ ಕುಕುಲ್ಕನ್ ದೇವಾಲಯವನ್ನು ಹತ್ತಿದ್ದಕ್ಕಾಗಿ ಬಂಧನಕ್ಕೊಳಗಾಗಿ ಸ್ಥಳೀಯರಿಂದ ಹಲ್ಲೆಗೊಳಗಾದ ಘಟನೆ ನಡೆದಿದೆ. ಡೈಲಿ ಮೇಲ್ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ, ಯುಕಾಟಾನ್‌ನ ಚಿಚೆನ್ Read more…

SSLC ವಿದ್ಯಾರ್ಥಿಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ ದುರುಳರು: FIR ದಾಖಲು

ಬೆಂಗಳೂರು: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಬ್ಬರ ಮೇಲೆ ದುರುಳರು ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿ ನಡೆದಿದೆ. ಮಾರ್ಚ್ 17ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು Read more…

ಯುವತಿ ಮೇಲೆ ಹಲ್ಲೆ ನಡೆಯುತ್ತಿದ್ದರೂ ರಕ್ಷಿಸಲಿಲ್ಲ ಸಾರ್ವಜನಿಕರು ; ಆಘಾತಕಾರಿ ದೃಶ್ಯ ವೈರಲ್‌ | Watch Video

ಮಧ್ಯಪ್ರದೇಶದ ರೇವಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿವಿಲ್ ಲೈನ್ ಪೊಲೀಸ್ Read more…

ನಡುರಸ್ತೆಯಲ್ಲೇ ಪತಿಯಿಂದ ಪತ್ನಿ ಅಪಹರಣ ; ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡು ರಸ್ತೆಯಲ್ಲೇ ಮಹಿಳೆಯೊಬ್ಬರನ್ನು ಅಪಹರಿಸಿದ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ವರದಿಗಳ ಪ್ರಕಾರ, ಪತಿಯೊಬ್ಬ ತನ್ನ ಸ್ನೇಹಿತರ ಸಹಾಯದಿಂದ ಬೇರೆಯಾಗಿದ್ದ ಪತ್ನಿಯನ್ನು ಅಪಹರಿಸಿದ್ದಾನೆ Read more…

ಅನುಮಾನ ಬಾರದಂತೆ ನಟನೆ : ಪತಿ ಕೊಂದ ಪತ್ನಿಯ ವಾಟ್ಸಪ್ ಕಥೆ !

ಮೀರತ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನೌಕಾಪಡೆಯ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ Read more…

ಶಾಲಾ ಬಸ್ಸಿನಲ್ಲಿ ತಾಯಿ – ಮಗಳ ಪುಂಡಾಟ : ವಿದ್ಯಾರ್ಥಿಗೆ ಮೂಳೆ ಮುರಿಯುವಂತೆ ಹಲ್ಲೆ | Shocking Video

ತನ್ನ ಮಗನನ್ನು ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ, ಅಮೆರಿಕಾದ ಇಂಡಿಯಾನಾಪೊಲಿಸ್‌ನ ಲೇಟಿಯಾ ಹೆಂಟ್ಜ್ ಎಂಬ ತಾಯಿಯು ತನ್ನ ಹದಿಹರೆಯದ ಮಗಳೊಂದಿಗೆ ತನ್ನ ಮಗನ ಶಾಲಾ ಬಸ್ಸನ್ನು ಹತ್ತಿ 14 ವರ್ಷದ Read more…

ಬ್ಯಾಂಕ್‌ಗೆ ನುಗ್ಗಿ ಪತ್ನಿಗೆ ಮಚ್ಚಿನಿಂದ ಹಲ್ಲೆ‌ : ಪತಿ ಅರೆಸ್ಟ್

ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪತಿಯೊಬ್ಬ ಬ್ಯಾಂಕ್‌ಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Read more…

PGಗೆ ಗೂಗಲ್ ನಲ್ಲಿ ಸಿಂಗಲ್ ಸ್ಟಾರ್ ಕೊಟ್ಟಿದ್ದಕ್ಕೆ ವಿದ್ಯಾರ್ಥಿ ಮೇಲೆ ಪಿಜಿ ಮಾಲೀಕನಿಂದ ಹಲ್ಲೆ

ಮಂಗಳೂರು: ಬಾಯ್ಸ್ ಪಿಜಿ ಸ್ವಚ್ಛತೆ ಇಲ್ಲದೇ, ಊಟ-ತಿಂಡಿ ವ್ಯವಸ್ಥೆ ಸರಿಯಿಲ್ಲದೇ ಅವ್ಯವಸ್ಥೆಯ ಆಗರವಾಗಿದ್ದರೂ ಗೂಗಲ್ ರೇಟಿಂಗ್ ನಲ್ಲಿ ಹೆಚ್ಚಿನ ಸ್ಟಾರ್ ನೀಡಿ ಒಳ್ಳೆಯ ಕಮೆಂಟ್ ಹಾಕುವಂತೆ ಪಿಜಿ ಮಾಲೀಕ Read more…

ವಿಮಾನದಲ್ಲಿ ಏರ್ ಹೋಸ್ಟೆಸ್ ಮೇಲೆ ಹಲ್ಲೆ: ಮದ್ಯದ ಅಮಲಿನಲ್ಲಿ ಪಾಕ್ ಮಾಜಿ ಆಯುಕ್ತರ ಪುತ್ರಿ ದಾಂಧಲೆ | Watch Video

ಪಾಕಿಸ್ತಾನದ ಕ್ವೆಟ್ಟಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆಘಾತಕಾರಿ ಘಟನೆಯಲ್ಲಿ, ಮಾಜಿ ಕ್ವೆಟ್ಟಾ ಆಯುಕ್ತ ಇಫ್ತಿಕಾರ್ ಅಹ್ಮದ್ ಅವರ ಪುತ್ರಿ ಸೈಮಾ ಜೊಗೆಜೈ ಅವರು ಸೆರೀನ್ ಏರ್ ವಿಮಾನದಲ್ಲಿ Read more…

ಮೀನು ಕದ್ದಿದ್ದಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ

ಉಡುಪಿ: ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಮಹಿಳೆಯ ಕಪಾಳಕ್ಕೆ ಬಾರಿಸಿ ಅಮಾನವೀಯವಾಗಿ Read more…

ಪಾಸ್‌ ಜಟಾಪಟಿ; ರೈಲ್ವೆ ಅಧಿಕಾರಿ ಮೇಲೆ ಪ್ರಯಾಣಿಕನಿಂದ ಹಲ್ಲೆ | Watch Video

ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಪಾಸ್‌ ಹೊಂದಿದ್ದ ಪ್ರಯಾಣಿಕನೊಬ್ಬ ಹಿರಿಯ ರೈಲ್ವೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ರೈಲ್ವೆಯ ಮುಖ್ಯ ವಿಚಕ್ಷಣಾಧಿಕಾರಿ ಶೈಲೇಶ್ ದುಬೆ, Read more…

BREAKING NEWS: ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹಲ್ಲೆ ಆರೋಪ: ದೂರು ದಾಖಲು

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಮಾಜಿ ಸಚಿವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ ಎಂಬುವವರ Read more…

ಯೂಥ್ ಕಾಂಗ್ರೆಸ್ ಅಧ್ಯಕ್ಷನಿಂದ ಬಾರ್ ಕ್ಯಾಶಿಯರ್ ಮೇಲೆ ಹಲ್ಲೆ!

ಚಿಕ್ಕಮಗಳೂರು: ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಬಾರ್ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಎಣ್ಣೆ ಕೊಡದ ಕಾರಣಕ್ಕೆ ವಿಜಯಾನಂದ್ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. Read more…

ಪಟಿಯಾಲ ಪೊಲೀಸರಿಂದ ಸೇನಾ ಕರ್ನಲ್ ಮೇಲೆ ಹಲ್ಲೆ ; ಮೂವರು SI ಸೇರಿದಂತೆ 12 ಮಂದಿ ‌ʼಸಸ್ಪೆಂಡ್ʼ

ಸೇನಾಧಿಕಾರಿ ಮತ್ತೆ ಅವರ ಮಗನ ಮೇಲೆ ಹಲ್ಲೆ ಮಾಡಿದ್ರು ಅಂತಾ ಮೂವರು ಇನ್ಸ್‌ಪೆಕ್ಟರ್ ಸೇರಿದಂತೆ 12 ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಾರೆ. ಅವರ ಮೇಲೆ ಇಲಾಖಾ ತನಿಖೆ ಮಾಡೋಕೆ ಆರ್ಡರ್ Read more…

ಬೈಕ್ ಸವಾರನ ಮೇಲೆ ಟ್ರಾಫಿಕ್ ಪೊಲೀಸ್ ನಿಂದ ಹಲ್ಲೆ: ಹಣ ನೀಡುವಂತೆ ಒತ್ತಾಯ ಆರೋಪ

ಬೆಂಗಳೂರು: ಟ್ರ್ಯಾಫಿಕ್ ಪೊಲೀಸರು ಹಣಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈಶ್ವರ್ ಹಲ್ಲೆಗೊಳಗಾಗಿರುವ ಬೈಕ್ ಸವಾರ. ಮಾರ್ಚ್ 14ರಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಬೆಂಗಳೂರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...