alex Certify ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭದ್ರತಾ ಪಡೆ ಕಾರ್ಯಾಚರಣೆ: ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರ ಹತ್ಯೆ

ರಾಯಪುರ: ಛತ್ತೀಸ್‌ ಗಢದ ಗರಿಯಾಬಂದ್ ಜಿಲ್ಲೆಯ ನಕ್ಸಲ್ ಪೀಡಿತ ಸೊರ್ನಮಲ್ ಅರಣ್ಯದಲ್ಲಿ ಭದ್ರತಾ ಪಡೆಗಳು ಶುಕ್ರವಾರ ಮೂವರು ನಕ್ಸಲೀಯರನ್ನು ಹತ್ಯೆಗೈದಿವೆ. ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ) ಮತ್ತು ವಿಶೇಷ ಕಾರ್ಯಪಡೆ(ಎಸ್‌ಟಿಎಫ್) Read more…

BREAKING: ಅಮೆರಿಕದಲ್ಲಿ ಹೊಸ ವರ್ಷದ ದಿನವೇ ಘೋರ ಕೃತ್ಯ: ಜನಸಮೂಹದ ಮೇಲೆ ಕಾರ್ ನುಗ್ಗಿಸಿ 10 ಜನರ ಹತ್ಯೆ

ನ್ಯೂ ಓರ್ಲಿಯನ್ಸ್: ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ ನಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದ ಜನರ ಮೇಲೆ ಕಾರ್ ಹರಿದು 10 ಜನರು ಸಾವನ್ನಪ್ಪಿದ್ದಾರೆ. 30 ಜನರು ಗಾಯಗೊಂಡಿದ್ದಾರೆ. Read more…

BIG NEWS: ವಾಟರ್ ಹೀಟರ್ ನಿಂದ ಹೊಡೆದು ಸ್ನೇಹಿತನನ್ನೇ ಹತ್ಯೆಗೈದ ವ್ಯಕ್ತಿ

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ವಾಟರ್ ಹೀಟರ್ ನಿಂದ ಹೊಡೆದು ಹತ್ಯೆಗೈದಿರುವ ಘಟನೆ ನಡೆದಿದೆ. ಶ್ರೀನಿವಾಸ್ ಕೊಲೆಯಾಗಿರುವ ವ್ಯಕ್ತಿ. ನಾಗರಾಜ್ ಸ್ನೇಹಿತನನ್ನೇ ಕೊಂದ ಆರೋಪಿ. ಶ್ರೀನಿವಾಸ್ ಹಾಗೂ Read more…

SHOCKING NEWS: ಮತ್ತೊಂದು ಅಮಾನುಷ ಘಟನೆ: ಹೆಣ್ಣುಮಗು ಹೆತ್ತಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಸುಟ್ಟು ಹತ್ಯೆಗೈದ ಗಂಡ

ಹೆಣ್ಣುಮಗು ಹೆತ್ತಳೆಂದು ಪತ್ನಿಯನ್ನೇ ಪತಿ ಮಹಾಶಯ ಬೆಂಕಿಹಚ್ಚಿ ಸುಟ್ಟು ಹಯೆಗೈದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಹೆಣ್ಣುಮಗು ಹುಟ್ಟಿದ್ದಕ್ಕೆ ಕೋಪಗೊಂಡ Read more…

BREAKING NEWS: ಸುತ್ತಿಗೆಯಿಂದ ಹೊಡೆದು ಪತ್ನಿಯನ್ನೇ ಕೊಲೆಗೈದ ಪತಿ

ಬೆಂಗಳೂರು: ಸುತ್ತಿಗೆಯಿಂದ ಹೊಡೆದು ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಅತ್ತಿಬೆಲೆ ಸಮೀಪದ ಶುಭ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ. ಬಿಹಾರ ಮೂಲದ ಮಲ್ಲಿಕಾ ಖಾತೂನ್ (35) ಕೊಲೆಯಾದ Read more…

ಗುಂಪು ಹಲ್ಲೆ ನಡೆಸಿ ವ್ಯಕ್ತಿಯ ಬರ್ಬರ ಹತ್ಯೆ

ರಾಯಚೂರು: ಏಳು ಜನರ ಗುಂಪು ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸೊಸೈಟಿ ಕ್ಯಾಂಪ್ ಬಳಿ ನಡೆದಿದೆ. 41 Read more…

BREAKING NEWS: ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯ ಬರ್ಬರ ಹತ್ಯೆ

ಹುಬ್ಬಳ್ಳಿ: ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಾಪಾರಿಯೊಬ್ಬರನ್ನು ಬರ್ಬರವಗೈ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಯಾಮ್ಯೂಯೆಲ್ ಕೊಲೆಯಾಗಿರುವ ವ್ಯಾಪಾರಿ. ಹುಬ್ಬಳ್ಳಿಯ ಮಂಟೂರಿ ನಿವಾಸಿಯಾಗಿದ್ದ ಸ್ಯಾಮ್ಯುಯೆಲ್, ಹಂದಿ Read more…

BREAKING: ಹಮಾಸ್ ನಾಯಕ ಇಸ್ಮಾಯಲ್ ಕೊಂದಿದ್ದು ನಾವೇ: ಮೊದಲ ಬಾರಿಗೆ ಒಪ್ಪಿಕೊಂಡ ಇಸ್ರೇಲ್

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿದೆ. ಇಸ್ಮಾಯಿಲ್ ಹತ್ಯೆ ಮಾಡಿದ್ದು ನಾವೇ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ. ಇಸ್ಮಾಯಿಲ್ ಹತ್ಯೆ ಬಗ್ಗೆ ಇಸ್ರೇಲ್ Read more…

SHOCKING: ಸಲಿಂಗ ಕಾಮಕ್ಕೆ ಕಿರುಕುಳ ನೀಡಿ ಆಶ್ರಯ ನೀಡಿದವನನ್ನೇ ಕೊಂದ ಸ್ನೇಹಿತ

ಬೆಂಗಳೂರು: ಆಶ್ರಯ ಕೊಟ್ಟ ಸ್ನೇಹಿತನನ್ನೇ ಯುವಕನೊಬ್ಬ ಕೊಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಭೋವಿ ಪಾಳ್ಯದಲ್ಲಿ ನಡೆದಿದೆ. ಪ್ರದೀಪ್(41) ಹತ್ಯೆಯಾದವರು. ಸಿಗರೇಟ್ ನಿಂದ ಸುಟ್ಟು ದೊಣ್ಣೆಯಿಂದ ಹೊಡೆದು Read more…

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನ: ನಿರಾಕರಿಸಿದ್ದಕ್ಕೆ ಕೊಂದೇ ಬಿಟ್ಟ ದುರುಳ

ರಾಯಚೂರು: ಮಾವನೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ನಿರಾಕರಿಸಿದ್ದಕ್ಕೆ ಆಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ರಾಯಚೂರು ಜಿಲ್ಲೆಯ ಜಲಮಗೆರಾ ಗ್ರಾಮದಲ್ಲಿ ನಡೆದಿದೆ. ದುಳ್ಳಮ್ಮ (27) ಕೊಲೆಯಾಗಿರುವ ಮಹಿಳೆ. ರಾಮಲಿಂಗಯ್ಯ Read more…

BREAKING: ಮಣಿಪುರದಲ್ಲಿ ಇಬ್ಬರು ವಲಸೆ ಕಾರ್ಮಿಕರ ಹತ್ಯೆ, ಉಗ್ರನ ಹೊಡೆದುರುಳಿಸಿದ ಪೊಲೀಸರು

ಗುವಾಹಟಿ: ಮಣಿಪುರದಲ್ಲಿ ಅಪರಿಚಿತ ಬಂದೂಕುಧಾರಿಗಳು ಬಿಹಾರದ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದಾರೆ, ಸುನಾಲಾಲ್ ಕುಮಾರ್(18) ಮತ್ತು ದಶರತ್ ಕುಮಾರ್(17) ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಅವರು ಕಾಕ್ಚಿಂಗ್ ಜಿಲ್ಲೆಯ Read more…

BIG NEWS: ಪತಿಯೊಂದಿಗೆ ಹೋದ ಪ್ರಿಯತಮೆ: ಸಿಟ್ಟಿಗೆದ್ದ ಪ್ರಿಯಕರನಿಂದ ಘೋರ ಕೃತ್ಯ: ಮಹಿಳೆಯನ್ನು ಕೊಂದು ಕೃಷಿ ಹೊಂಡಕ್ಕೆ ಎಸೆದ ಕಿರಾತಕ!

ಚಿಕ್ಕಮಗಳೂರು: ತನ್ನನ್ನು ಬಿಟ್ಟು ಮತ್ತೆ ಪತಿಯೊಂದಿಗೆ ಹೋಗಿದ್ದಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪ್ರಿಯತಮ ಬರ್ಬರವಾಗಿ ಹತ್ಯೆಗೈದು, ಕೃಷಿಹೊಂಡಕ್ಕೆ ಎಸೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ತೃಪ್ತಿ ಕೊಲೆಯಾಗಿರುವ ಮಹಿಳೆ. ಚಿರಂಜೀವಿ ಮಹಿಳೆಯನ್ನು Read more…

BIG NEWS: ಬಿಯರ್ ಬಾಟಲ್ ನಿಂದ ಕತ್ತು ಸೀಳಿ ಹೋಟೆಲ್ ಬಾಣಸಿಗನ ಬರ್ಬರ ಹತ್ಯೆ

ಉಡುಪಿ: ಹೋಟೆಲ್ ಬಾಣಸಿಗರೊಬ್ಬರನ್ನು ಬಿಯರ್ ಬಾಟಲ್ ನಿಂದ ಕತ್ತು ಸೀಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಅನಂತ ಕಲ್ಯಾಣನಗರದಲ್ಲಿ ನಡೆದಿದೆ. ಶ್ರೀಧರ್ ನಾಯಕ್ ಕೊಲೆಯಾದ Read more…

ಮನೆ ಮುಂದೆಯೇ ಉದ್ಯಮಿಯ ಬರ್ಬರ ಹತ್ಯೆ; ಸಿಸಿ ಕ್ಯಾಮೆರಾದಲ್ಲಿ ಶಾಕಿಂಗ್ ದೃಶ್ಯ ಸೆರೆ

ಬಿಹಾರದಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಚ್ಚಿಬೀಳಿಸುವಂತಹ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಆಘಾತಕಾರಿಯಾಗಿದೆ. ಪಾಟ್ನಾದ ದಾನಪುರ ಪ್ರದೇಶದಲ್ಲಿ 60 ವರ್ಷದ Read more…

BIG NEWS: ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

ಶಿವಮೊಗ್ಗ: ಹಾಡಹಗಲೇ ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ರಾಜೇಶ್ ಶೆಟ್ಟಿ (38) ಕೊಲೆಯಾಗಿರುವ ರೌಡಿಶೀಟರ್. ಬೊಮ್ಮನಕಟ್ಟೆಯ ಅಂಗಡಿಯಲ್ಲಿ ರಾಜೇಶ್ Read more…

SHOCKING NEWS: ಮನುಷ್ಯತ್ವವನ್ನು ಮರೆತ ಮಗ: ಕುಡಿದ ಮತ್ತಿನಲ್ಲಿ ತಂದೆಯನ್ನೇ ಹೊಡೆದು ಕೊಂದ ಪುತ್ರ

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಮಗನೊಬ್ಬ ತನ್ನ ತಂದೆಯನ್ನೇ ಸುತ್ತಿಗೆಯಲ್ಲಿ ಹೊಡೆದು ಕೊಂದಿರುವ ಘಟನೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿಯೂ ಇಂತದ್ದೇ ಘೋರ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಮಗ ಮಹಾಶಯ ತನ್ನ ತಂದೆಯನ್ನೇ Read more…

BREAKING : ಶಿವಮೊಗ್ಗದಲ್ಲಿ ಘೋರ ಘಟನೆ : ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ.!

ಶಿವಮೊಗ್ಗ: ಅಪ್ಪ-ಮಗನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆತ್ತ ತಂದೆಯನ್ನೇ ಮಗನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಆಶ್ರಯ Read more…

ಕಾಫಿ ತೋಟದಲ್ಲಿ ಘೋರ ಕೃತ್ಯ: ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ ಹತ್ಯೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ಸಮೀಪ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಯನ್ನು ಹತ್ಯೆ ಮಾಡಲಾಗಿದೆ. ತೋಟದ ರೈಟರ್ ಈ ಕುರಿತಾಗಿ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆ Read more…

BREAKING: ಮಧ್ಯ ಬೈರುತ್ ನಲ್ಲಿ ಹಿಜ್ಬುಲ್ಲಾ ಮಾಧ್ಯಮ ಮುಖ್ಯಸ್ಥನ ಕೊಂದ ಇಸ್ರೇಲ್

ಲೆಬನಾನ್‌ನ ಮಧ್ಯ ಬೈರುತ್‌ನಲ್ಲಿ ಇಸ್ರೇಲಿ ದಾಳಿಯಲ್ಲಿ ಹೆಜ್ಬೊಲ್ಲಾದ ಮುಖ್ಯ ವಕ್ತಾರ ಮೊಹಮ್ಮದ್ ಅಫೀಫ್ ಕೊಲ್ಲಲ್ಪಟ್ಟಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಲು ಅಧಿಕಾರವಿಲ್ಲದ ಕಾರಣ ಅನಾಮಧೇಯತೆಯ ಸ್ಥಿತಿಯ ಕುರಿತು ಮಾತನಾಡಿದ ಉಗ್ರಗಾಮಿ Read more…

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

ತುಮಕೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದ ಘಟನೆ ತುಮಕೂರಿನಲ್ಲಿ ನಡೆದಿದೆ. 20 ವರ್ಷದ ರಿಷಬ್ ಪಾಷಾ ಕೊಲೆಯಾದ ಯುವಕ. ಊಟಕ್ಕೆ ಕುಳಿತಿದ್ದ Read more…

BIG NEWS: ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದಕ್ಕೆ ಮಗನನ್ನೇ ಹತ್ಯೆಗೈದ ತಂದೆ

ಬೆಂಗಳೂರು: ತಂದೆಯೊಬ್ಬ 14 ವರ್ಷದ ಮಗನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ. ತೇಜಸ್ (14) ತಂದೆಯಿಂದಲೇ ಕೊಲೆಯಾದ ಮಗ. ರವಿಕುಮಾರ್ ಮಗನನ್ನೇ ಕೊಂದ Read more…

BIG NEWS: ಪತ್ನಿ, ಮಗನ ಕೊಂದು ಪತಿ ಆತ್ಮಹತ್ಯೆ ಪ್ರಕರಣ: ಅಪ್ಪ-ಅಮ್ಮ- ಸಹೋದರಿ ಅರೆಸ್ಟ್

ಮಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಸಹಕಾರಿ ಬ್ಯಾಂಕ್ ಉದ್ಯೋಗಿ ಕಾರ್ತಿಕ್ ಭಟ್, ಪತ್ನಿ ಹಾಗೂ ಮಗನನ್ನು ಕೊಂದು ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ Read more…

ವ್ಯಕ್ತಿಯ ಮೇಲಿನ ದ್ವೇಷಕ್ಕೆ ಆತನ 3 ತಿಂಗಳ ಹಸುಗೂಸನ್ನೇ ಕೊಂದ ಕಿರಾತಕ

ಭೋಪಾಲ್: ವ್ಯಕ್ತಿಯೊಬ್ಬರ ಮೇಲಿನ ದ್ವೇಷಕ್ಕೆ ಕಿರಾತಕನೊಬ್ಬ ಆತನ ಮೂರು ತಿಂಗಳ ಮಗುವನ್ನೇ ಕೊಲೆಮಡಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದೆ. ದೇವಸ್ಥಾನದ ಬಳಿ ತಂದೆಯೊಂದಿಗಿದ್ದ ಮಗುವನ್ನು ಅಪಹರಿಸಿರುವ ಆರೋಪಿ, ಬಳಿಕ Read more…

ಮಣಿಪುರ ಹಿಂಸಾಚಾರ: ಇಬ್ಬರು ಮಹಿಳೆಯರ ಬರ್ಬರ ಹತ್ಯೆ

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕಳೆದ 48 ಗಂಟೆಗಳಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಹೊಲಕ್ಕೆ ಕೆಸಕ್ಕೆಂದು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 39 ವರ್ಷದ ಸಪಮ್ Read more…

ಜಾಮೀನಿನ ಮೇಲೆ ಹೊರಬಂದ ಗ್ಯಾಂಗ್ ಸ್ಟರ್ ಗುಂಡಿಕ್ಕಿ ಹತ್ಯೆ

ದೆಹಲಿಯಲ್ಲಿ ನಡೆದ ಗುಂಪು ಹಿಂಸಾಚಾರದ ಮತ್ತೊಂದು ಘಟನೆಯಲ್ಲಿ ದರೋಡೆ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ 22 ವರ್ಷದ ಗ್ಯಾಂಗ್ ಸದಸ್ಯನನ್ನು ನಗರದ ಮುಂಡ್ಕಾ ಪ್ರದೇಶದ ಅವರ ಮನೆಯ Read more…

BREAKING: ಭದ್ರತಾಪಡೆ ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್

ನವದೆಹಲಿ: ಶನಿವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ರಾಜಪುರ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಚಿನಾರ್ ಕಾರ್ಪ್ಸ್ ಪ್ರಕಾರ, Read more…

ಕೌಟುಂಬಿಕ ಕಲಹ: ಪತಿಯಿಂದಲೇ ಕುತ್ತಿಗೆ ಬಿಗಿದು ಪತ್ನಿ ಹತ್ಯೆ

ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ಘಟನೆ ನಡೆದಿದೆ 26 ವರ್ಷದ ಗೌರಮ್ಮ ಕೊಲೆಯಾದ Read more…

BREAKING NEWS: ಪತ್ನಿ, ಮಗನನ್ನು ಕೊಂದು ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ

ಮಂಗಳೂರು: ಪತ್ನಿ ಹಾಗೂ ಮಗನನ್ನು ಕೊಲೆಗೈದು ಬಳಿಕ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್ Read more…

BREAKING NEWS: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದ ಮನೆಯಲ್ಲಿ ನಡೆದಿದೆ. 45 ವರ್ಷದ ಜಯಮ್ಮ ಕೊಲೆಯಾಗಿರುವ ಮಹಿಳೆ. ಹೊಂಗ ಸಂದ್ರದ Read more…

ಊಟ ಬೇಕೆಂದು ಅತ್ತಿದ್ದಕ್ಕೆ ಮಗನ್ನನ್ನೇ ಹೊಡೆದು ಕೊಂದ ತಂದೆ: ಪತಿ ವಿರುದ್ಧ ಪತ್ನಿ ಆರೋಪ

ಚಿತ್ರದುರ್ಗ: ಊಟ ಬೇಕೆಂದು ಅತ್ತಿದ್ದಕ್ಕೆ ತಂದೆಯೊಬ್ಬ 6 ವರ್ಷದ ಮಗನನ್ನೇ ಹೊಡೆದು ಕೊಂದ ಆರೋಪ ಕೇಳಿಬಂದಿದೆ. ಮಗನನ್ನೇ ತಂದೆ ಕೊಲೆ ಮಾಡಿದ್ದಾಗಿ ಆರೋಪಿಸಿ ಪತ್ನಿಯೇ ಪತಿಯ ವಿರುದ್ಧ ದೂರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...