alex Certify ಸೌಂದರ್ಯ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತಿನ ಮೇಲೆ ಕಪ್ಪು ಛಾಯೆ, ಇದಕ್ಕೂ ಇದೆ ಸುಲಭದ ಪರಿಹಾರ…!

ಬೇಸಿಗೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಕಾಳಜಿ ಬೇಕು. ಯಾಕಂದ್ರೆ ಪ್ರಬಲವಾದ ಸೂರ್ಯನ ಬೆಳಕು ಮತ್ತು ಬೆವರುವಿಕೆಯಿಂದ ಚರ್ಮವು ಕಪ್ಪಾಗುತ್ತದೆ. ಟ್ಯಾನಿಂಗ್‌ನಿಂದ ಮುಖವನ್ನು ರಕ್ಷಿಸಲು ಸಾಕಷ್ಟು ಹರಸಾಹಸಪಡುತ್ತೇವೆ. ಆದ್ರೆ Read more…

ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯವನ್ನೂ ಹೆಚ್ಚಿಸಬಲ್ಲದು ದಾಳಿಂಬೆ….!

ದಾಳಿಂಬೆ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಹಣ್ಣು. ಇದು ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ ಗುಣಗಳು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಪ್ರಯೋಜನಕಾರಿ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸೋಡಿಯಂ, ಮೆಗ್ನೀಸಿಯಮ್ Read more…

ಸೌಂದರ್ಯ ಮರೆಮಾಚುವ ಚರ್ಮದ ಸಮಸ್ಯೆಗಳಿಗೆ ರಾಮಬಾಣ ರೋಸ್‌ ಪೌಡರ್‌…!

ಗುಲಾಬಿ ಹೂವುಗಳಿಗೆ ಸಾಕಷ್ಟು ಮಹತ್ವವಿದೆ. ಪ್ರೀತಿ ವ್ಯಕ್ತಪಡಿಸಲು, ಶುಭಾಶಯ ಕೋರಲು ಹೀಗೆ ಅನೇಕ ರೀತಿಯಲ್ಲಿ ಗುಲಾಬಿ ಹೂವುಗಳನ್ನು ಬಳಸಲಾಗುತ್ತದೆ. ಗುಲಾಬಿಯಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಆಯುರ್ವೇದದಲ್ಲಿ ಹೇಳಲಾಗಿದೆ. ಗುಲಾಬಿ Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಲಗುವ ಮುನ್ನ ಮಾಡಿ ಈ ಕೆಲಸ

ಯಾವಾಗಲೂ ಯಂಗ್‌ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಬಯಕೆ. ಇದಕ್ಕಾಗಿ ಮೇಕಪ್‌ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ನಾವು ಸಾಕಷ್ಟು ಹಣ ಕೂಡ ಖರ್ಚು ಮಾಡುತ್ತೇವೆ. ಆದರೆ ಬಯಸಿದ Read more…

ನಿಮ್ಮ ಸೌಂದರ್ಯ ಹೆಚ್ಚಿಸುತ್ತೆ ʼಸೌತೆಕಾಯಿʼ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹೀಗಿರಲಿ ನಿಮ್ಮ ಅಲಂಕಾರ

ಹಬ್ಬ ಬಂತೆಂದರೆ ಹೆಣ್ಣು ಮಕ್ಕಳ ಸಡಗರ ಹೇಳತೀರದು. ದೀಪಾವಳಿ ಹಬ್ಬ ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಅಲಂಕಾರಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಬಂಧು ಬಳಗ ಸೇರುವ ಹಬ್ಬದಲ್ಲಿ ಮನೆಯ Read more…

ಅಡುಗೆಗೂ ಸೈ….. ಸೌಂದರ್ಯಕ್ಕೂ ಸೈ….. ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ Read more…

ಸೌಂದರ್ಯವರ್ಧಕ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

ಸೌಂದರ್ಯ ಮತ್ತು ಆರೋಗ್ಯ ಹೆಚ್ಚಿಸುವ ‘ಬೆಣ್ಣೆ ಹಣ್ಣು’

ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಇದು ಹಲವಾರು ರೋಗ ನಿವಾರಣ Read more…

ಕುತ್ತಿಗೆ ಕಪ್ಪಾಗಿದೆಯಾ…..? ಈ ಮನೆಮದ್ದುಗಳಲ್ಲಿದೆ ಸುಲಭ ಪರಿಹಾರ

ಬೇಸಿಗೆಯಲ್ಲಿ ಚರ್ಮ ಕಪ್ಪಾಗುವುದು ಸಾಮಾನ್ಯ. ಕುತ್ತಿಗೆಯ ಭಾಗ ಬಹುಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ. ಕತ್ತು ಕಪ್ಪಗಾಗಿ ಮುಖ, ಮೈಯೆಲ್ಲಾ ಬೆಳ್ಳಗಿದ್ದರೆ ತುಂಬಾ ವಿಚಿತ್ರವಾಗಿ ಕಾಣಿಸುತ್ತದೆ. ಕುತ್ತಿಗೆಯ ಕಪ್ಪನ್ನು ಹೋಗಲಾಡಿಸಲು Read more…

ಸೌಂದರ್ಯ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೀಗೆ ಹೇಳಿ ‘ಗುಡ್ ಬೈ’

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಫಿಶ್ ಆಯಿಲ್ ಪ್ರಯೋಜನ ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ಮುಖದ ಸೌಂದರ್ಯ ವೃದ್ಧಿಸುವ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಒಡೆದ ಹಿಮ್ಮಡಿಗೆ ಒಳ್ಳೆ ಔಷಧಿ ʼನಿಂಬುʼ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು Read more…

50ನೇ ವಯಸ್ಸಿನಲ್ಲೂ 30ರ ಹರೆಯದವರಂತೆ ಕಾಣಲು ರಾತ್ರಿ ಮಲಗುವ ಮುನ್ನ ಮಾಡಿ ಈ ಕೆಲಸ…!

ಸುಂದರವಾಗಿ ಕಾಣಿಸಬೇಕು ಅಂದ್ರೆ ತ್ವಚೆಗೆ ಆರೈಕೆ ಮಾಡಿಕೊಳ್ಳಲೇಬೇಕು. ಬೆಳಗ್ಗೆ ಸಾಮಾನ್ಯವಾಗಿ ಎಲ್ಲರೂ ತ್ವಚೆಯ ಬಗ್ಗೆ ಕಾಳಜಿ ವಹಿಸ್ತಾರೆ. ಅದೇ ರೀತಿ ರಾತ್ರಿ ಕೂಡ ಮುಖದ ಚರ್ಮದ ಆರೈಕೆ ಮಾಡಿಕೊಳ್ಳಬೇಕು. Read more…

ʼಸೌಂದರ್ಯʼ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್

ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ Read more…

ʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್

ಕೂದಲಿಗೆ ಹರ್ಬಲ್​ ಕೇರ್​ ಎಂದಿಗೂ ಪರಿಣಾಮಕಾರಿ ಎನಿಸಿಕೊಂಡಿದೆ. ಮನೆಯ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಮೂಲಿಕೆಗಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿವೆ. ಅದರಲ್ಲೂ ಆ್ಯಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್ಸ್​ ಗಳನ್ನು ಹೊಂದಿರುವ Read more…

ಕೋಮಲ ಕೈ ಪಡೆಯಲು ಹೀಗೆ ಮಾಡಿ

ಹವಾಮಾನ ಬದಲಾವಣೆ, ಮಣ್ಣು, ಧೂಳು ಹೀಗೆ ಅನೇಕ ಕಾರಣಗಳಿಂದ ಕೈ ಒರಟಾಗುತ್ತದೆ. ಇದನ್ನು ನಿರ್ಲಕ್ಷ್ಯಿಸಿದ್ರೆ ಚರ್ಮದ ಬಿಗಿತ ಹೆಚ್ಚಾಗುತ್ತದೆ. ಕೆಲವರಿಗೆ ಕೈಗಳಿಂದ ರಕ್ತ ಬರಲು ಶುರುವಾಗುತ್ತದೆ. ಒರಟು ಕೈಗಳಿಗೆ Read more…

ಪುದೀನಾದಿಂದ ಸೌಂದರ್ಯ ವೃದ್ಧಿ

ಆಹಾರಕ್ಕೆ ಬಳಸುವ ಪುದೀನಾ ಎಲೆ ಚರ್ಮಕ್ಕೆ ಹೊಸ ತಾಜಾತನ ಕೊಡುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲ ಕೂದಲ ಸೌಂದರ್ಯಕ್ಕೂ ಇದರ ಕೊಡುಗೆ ಇದೆ. ಪುದೀನಾದಿಂದ ಹೇಗೆ ಸೌಂದರ್ಯ ರಕ್ಷಣೆ Read more…

ಇದನ್ನು ಓದಿದ್ಮೇಲೆ ನೀವು ಸುವಾಸನೆಯುಳ್ಳ ಕ್ಯಾಂಡಲ್ ಹಚ್ಚಲಾರಿರಿ

ಮನೆಯೆಲ್ಲಾ ಘಮ ಘಮ ಎನ್ನಲು ಹಲವರು ರೂಮ್ ಫ್ರೆಶನರ್ಸ್ ಬಳಸುತ್ತಾರೆ. ಇದರಿಂದ ಆಹ್ಲಾದಕರ ವಾತಾವರಣವಿರುತ್ತದಲ್ಲದೇ ಮನಸ್ಸಿಗೆ ಮುದವೆನಿಸುತ್ತದೆ. ಮತ್ತೇ ಕೆಲವರು ಸುವಾಸನಾಭರಿತ ಕ್ಯಾಂಡಲ್ ಗಳನ್ನು ಹಚ್ಚಿಡುತ್ತಾರೆ. ಅದರಲ್ಲೂ ‘ಕ್ಯಾಂಡಲ್ Read more…

ಸುಂದರ, ಆಕರ್ಷಕ ಉಗುರಿಗೆ ಇಲ್ಲಿದೆ ಸುಲಭ ʼಟಿಪ್ಸ್ʼ

ಸುಂದರವಾಗಿ ಕಾಣಲು ದಿನವೂ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಸುಂದರವಾಗಿ ಕಾಣಲು ಕೇವಲ ಮುಖ ಮಾತ್ರವಲ್ಲ, ದೇಹದ ಪ್ರತಿಯೊಂದು ಅಂಗವೂ ಆಕರ್ಷಕವಾಗಿರಬೇಕು. ಅದರಲ್ಲಿಯೂ ಉಗುರಿನ ಸ್ವಚ್ಚತೆ ಹಾಗೂ ಸುಂದರತೆ Read more…

ಪ್ರವಾಸಿಗರಿಗೆ ಮುದ ನೀಡುವ ʼಸುಂದರʼ ಪರಿಸರ ತಾಣ ವಯನಾಡು

ವಯನಾಡು ಕೇರಳದ 12 ಜಿಲ್ಲೆಗಳಲ್ಲಿ ಒಂದು. ಇದು ಕಣ್ಣೂರು ಮತ್ತು ಕೋಜಿಕೋಡ್ ಜಿಲ್ಲೆಗಳ ನಡುವೆ ಇದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಪ್ರವಾಸೀ ಸ್ಥಳವಾಗಿದೆ. Read more…

ಕಣ್ಣಿನ ʼಆರೋಗ್ಯʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು Read more…

ನಿಮ್ಮ ಮುಪ್ಪು ಮುಚ್ಚಿಡುವಲ್ಲಿ ಸಹಾಯಕ ಟೀ ಸೊಪ್ಪು…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಮಹಿಳೆಯರಿಗೆ ಬಾಡಿ ಹೇರ್‌ ರಿಮೂವ್‌ ಟಿಪ್ಸ್

ದೇಹದ ಮೇಲಿನ ಬೇಡವಾದ ಕೂದಲನ್ನ ತೆಗೆದು ಹಾಕಿ ಸುಕೋಮಲವಾಗಿ ಕಾಣುವುದು ಇಂದಿನ ಮಾಡರ್ನ್‌ ಹೆಂಗಳೆಯರ ಟ್ರೆಂಡ್. ಬಾಡಿ ಹೇರ್‌ ರಿಮೂವ್‌ ಮಾಡಿಕೊಳ್ಳುವುದು ಕೂಡ ಒಂದು ಡೀಸೆನ್ಸಿ ಅಂತಾನೇ ಪರಿಗಣಿಸಲ್ಪಡುತ್ತಿದೆ. Read more…

ಅಡುಗೆಯ ರುಚಿ ಹೆಚ್ಚಿಸುವ ಕೆಂಪು ಮೆಣಸಿನ ಪುಡಿಯಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು

ಭಾರತದ ಆಹಾರ ಪದ್ಧತಿ ಅತ್ಯಂತ ವೈವಿದ್ಯಮಯವಾಗಿದೆ. ಇಲ್ಲಿ ಸಿದ್ಧವಾಗುವ ಭಕ್ಷ್ಯಗಳಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲೊಂದು ಕೆಂಪು ಮೆಣಸಿನ ಪುಡಿ. ಖಾರಕ್ಕಿಂತ ಹೆಚ್ಚಾಗಿ ಬಣ್ಣಕ್ಕಾಗಿ ಇದನ್ನು ಪಲ್ಯ, Read more…

ಕೂದಲ ಹೊಳಪಿಗೆ ಬೆಸ್ಟ್ ಬಾಳೆಹಣ್ಣಿನ ಪ್ಯಾಕ್

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಾಳೆ ಹಣ್ಣನ್ನು ಇಷ್ಟಪಡ್ತಾರೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದ ಅಂಶ ಇದ್ರಲ್ಲಿ ಹೆಚ್ಚಿರುವ ಕಾರಣ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣನ್ನು Read more…

ಸೌಂದರ್ಯ ವೃದ್ಧಿಗೆ ಬಳಸಿ ಸಮುದ್ರದ ಉಪ್ಪು

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ Read more…

ಒಳ ಉಡುಪಿನ ಜೊತೆ ನೀವು ಮಾಡ್ತಿರಾ ಈ ತಪ್ಪು..!?

ಒಳ ಉಡುಪು ಯಾರಿಗೂ ಕಾಣಿಸುವುದಿಲ್ಲ. ಹಾಗಂತ ಒಳ ಉಡುಪಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಹೊರಗಿನ ದೇಹ ಸೌಂದರ್ಯ ಹೆಚ್ಚಾಗಬೇಕೆಂದ್ರೆ ಒಳ ಉಡುಪಿನ ಬಗ್ಗೆಯೂ ಗಮನ ನೀಡಬೇಕು. ಬ್ರಾ ಖರೀದಿಸುವ Read more…

ಮೇಕಪ್ ಹಚ್ಚುವ ವೇಳೆ ಮಾಡಬೇಡಿ ಈ ತಪ್ಪು

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...