alex Certify ಸಾಂಕ್ರಾಮಿಕ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಕೋವಿಡ್ ಪತ್ತೆ ಮಾಡಲು ಸ್ವಾಬ್ ಪರೀಕ್ಷೆಗಿಂತ ಲಾಲಾರಸ ಪರೀಕ್ಷೆ ಹೆಚ್ಚು ಪ್ರಭಾವಶಾಲಿ: ಅಧ್ಯಯನ ವರದಿ

  ಕೋವಿಡ್ ಸೋಂಕು ಇರುವುದನ್ನು ಪತ್ತೆ ಮಾಡಲು ಮೂಗಿನ ಹೊಳ್ಳೆ ಅಥವಾ ಗಂಟಲಿನ ಸ್ವಾಬ್‌ಗಳ ಪರೀಕ್ಷೆಗಳಿಗಿಂತ ಲಾಲಾರಸದ ಸ್ಯಾಂಪಲ್ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಮತ್ತು Read more…

ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ

ಕೋವಿಡ್ ಸಾಂಕ್ರಮಿಕ ವ್ಯಾಪಕವಾದಾಗಿನಿಂದಲೂ ಜಗತ್ತಿನೆಲ್ಲೆಡೆ ಶೈಕ್ಷಣಿಕ ಕಾರ್ಯಕ್ರಮಗಳೆಲ್ಲಾ ಆನ್ಲೈನ್‌ನಲ್ಲೇ ಆಗುತ್ತಿರುವುದು ನಮ್ಮೆಲ್ಲರಿಗೂ ಗೊತ್ತೇ ಇರುವ ವಿಷಯ. ಶಾಲೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಡಿಜಿಟಲ್ ಮೋಡ್‌ ಒಂದೇ ಏಕೈಕ ಸಂಪರ್ಕ Read more…

ನಕಲಿ ʼಅಶ್ಲೀಲತೆʼ ಸಾಂಕ್ರಾಮಿಕವಾಗಬಹುದು…! ತಜ್ಞರ ಎಚ್ಚರಿಕೆ

ಡೀಪ್ ಫೇಕ್ ಅಶ್ಲೀಲತೆ(Deepfake pornography) ಸಾಂಕ್ರಾಮಿಕವಾಗಬಹುದಾದ ಸಾಧ್ಯತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಕಾನೂನು ತಜ್ಞರು ಲೈಂಗಿಕ ಕಿರುಕುಳದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ್ದು, ಜನರ ಮುಖದ Read more…

ʼದೇವರು ಪ್ರಪಂಚದ ಮೇಲೆ ಕೋಪಗೊಂಡಿದ್ದಾನೆʼ ಕೊರೊನಾ ಕುರಿತು ಅನುಪಮ್ ಖೇರ್ ತಾಯಿಯ ಮಾರ್ಮಿಕ ನುಡಿ

ಬಾಲಿವುಡ್ ನಟ ಅನುಪಮ್ ಖೇರ್ ಅವರ ಇತ್ತೀಚಿನ ಪೋಸ್ಟ್ ಸಾಮಾಜಿಕ‌ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ತನ್ನ ತಾಯಿ ದುಲಾರಿ ಖೇರ್ ಅವರ ವಿಡಿಯೋವನ್ನು ಅವರು ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದು, Read more…

ಆಸ್ಪತ್ರೆಗೆ ಹೋಗುವವರಿಗೆ ಉಚಿತ ಪ್ರಯಾಣ…! ಆಟೋ ಚಾಲಕನಿಂದ‌‌ ಮಾನವೀಯ ಕಾರ್ಯ

ದೇಶಾದ್ಯಂತ ಕೋವಿಡ್ ದಾಳಿ ವಿಪರೀತವಾಗಿದೆ. ಜನತೆ ಮನೆ ಬಿಟ್ಟು ಹೊರ ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ವಿವಿಧ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ನಿಲುಗಡೆ ಮಾಡಲಾಗಿದೆ. ಸಾಮಾನ್ಯ ಜನ Read more…

ಶಾಕಿಂಗ್: ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ – ಅಂಡಮಾನ್ ನಲ್ಲಿ ಸಿಕ್ಕಿದೆ ಖತರ್ನಾಕ್ ಶಿಲೀಂಧ್ರ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ದೇಶದಲ್ಲಿ ಮತ್ತೊಂದು ಮಾರಕ ಕಾಯಿಲೆಯ ಅಪಾಯ ಹೆಚ್ಚಾಗಿದೆ. ಇದು ಸಾಂಕ್ರಾಮಿಕ ರೂಪವನ್ನೂ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಭಯಪಡುತ್ತಾರೆ. ಹಿಂದೂ Read more…

ಕೊರೊನಾ ಲಸಿಕೆಗೆ ಪಟ್ಟು ಹಿಡಿದ 103 ವರ್ಷದ ವೃದ್ದೆ

103 ವರ್ಷದ ಅಜ್ಜಿಯೊಬ್ಬರು ತನ್ನ 104 ನೇ ವರ್ಷದ ಹುಟ್ಟುಹಬ್ಬದೊಳಗಾಗಿ ತನಗೆ ಕೊರೊನಾ ಚುಚ್ಚುಮದ್ದು ನೀಡಬೇಕೆಂದು ಪಟ್ಟು ಹಿಡಿದು ಕೊಡಿಸಿಕೊಂಡಿದ್ದಾರೆ. ಅಮೆರಿಕಾದ ಮೋನಾ ಜೀನ್ನೆ, ತನ್ನ ಜೀವಿತಾವಧಿಯಲ್ಲಿ 1918 Read more…

ʼಲಾಕ್‌ ಡೌನ್ʼ‌ ವೇಳೆ ಕೆಲಸ ಕಳೆದುಕೊಂಡಿದ್ದವನೀಗ ಕೋಟ್ಯಾಧಿಪತಿ

ರೋಮ್ ಫರ್ಡ್: ಖಾಲಿ‌ ಹೊಟ್ಟೆ, ಖಾಲಿ ಕೈ ಎಂಥ ಕೌಶಲ್ಯವನ್ನೂ ಕಲಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಲಾಕ್ ಡೌನ್ ಕೂಡ ಹಾಗೆ. ಕೆಲವರಿಗೆ ಹೊಸ ದುಡಿಮೆಯ ಮಾರ್ಗ ಹುಡುಕಿಕೊಟ್ಟಿದೆ.‌ ಯುನೈಟೆಡ್ Read more…

ಬಡ ‘ಚಾಟ್‌ ವಾಲೆ ಚಾಚಾ’ ನ ನೆರವಿಗೆ ಬಂದ ಹೃದಯವಂತರು

ಆರ್ಥಿಕ ಸಂಕಷ್ಟದಲ್ಲಿದ್ದ ದೆಹಲಿಯ ಸಣ್ಣದೊಂದು ಡಾಬಾದ ಮಾಲೀಕರ ನೋವನ್ನು ಆನ್ಲೈನ್‌ನಲ್ಲಿ ವೈರಲ್ ಮಾಡಿದ ಬಳಿಕ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬಂದ ಬಳಿಕ ಇದೀಗ ಆಗ್ರಾದ ಚಾಟ್‌ ಅಂಗಡಿ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

ಕೊರೊನಾ ವೇಳೆ ಅಮೆರಿಕಾ ಮಹಿಳೆಯರಲ್ಲಿ ಹೆಚ್ಚಾಗಿದೆ ಈ ಚಟ…!

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕಾದ ಮಹಿಳೆಯರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದೆಯಂತೆ. ಎರಡು ದಿನಗಳ ಹಿಂದೆ ಪ್ರಕಟವಾದ ಹೊಸ ಅಧ್ಯಯನ ವರದಿ ಪ್ರಕಾರ. 2019ರಲ್ಲಿ ಮಹಿಳೆಯರು ಸೇವಿಸುತ್ತಿದ್ದ Read more…

ʼಕೊರೊನಾʼ ನಡುವೆ ಆರಂಭವಾದ ಶಾಲೆ ಹೇಗಿದೆ ಗೊತ್ತಾ…?

ಈ ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಆಚೆ ಬರಲು ಮಾನವ ಜಗತ್ತು ಥರಾವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನಾದ್ಯಂತ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ತಿಂಗಳುಗಳಿಂದ ಮುಚ್ಚಿದ್ದು ಮತ್ತೆ ತಂತಮ್ಮ ಬಾಗಿಲುಗಳನ್ನು Read more…

ತನ್ನ ಸಂಕಷ್ಟವನ್ನು‌ ಎಳೆಎಳೆಯಾಗಿ ಬಿಚ್ಚಿಟ್ಟ ಪಾಪ್‌ ಸಿಂಗರ್

ಕೊರೊನಾ ವೈರಸ್ ವಿವಿಧ ವೃತ್ತಿಯವರನ್ನು ಹಿಂಡಿ ಹಿಪ್ಪೆ ಮಾಡಿದೆ. ಅದರಲ್ಲೂ ಕಲಾವಿದರ ಗೋಳು ಕೇಳುವಂತೆಯೇ ಇಲ್ಲವಾಗಿದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಬೆಲ್ಜಿಯಂನ ಪಾಪ್ ಸಿಂಗರ್ ಡಾನಾ ರೆಕ್ಸಾ ತಮ್ಮ Read more…

ಕೊರೊನಾ ಎಫೆಕ್ಟ್: ಬೆಚ್ಚಿಬೀಳಿಸುವಂತಿದೆ ಕೆಲಸ ಕಳೆದುಕೊಳ್ಳಲಿರುವವರ ಸಂಖ್ಯೆ

ವಿಶ್ವಸಂಸ್ಥೆಯ ಕಾರ್ಮಿಕ ಸಂಸ್ಥೆ ಆತಂಕಕಾರಿ ವಿಷ್ಯವನ್ನು ಹೇಳಿದೆ. ಕೊರೊನಾ ಕಾರಣಕ್ಕೆ ವಿಶ್ವದಾದ್ಯಂತ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗೆ ಕೇವಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...