alex Certify ವಿಡಿಯೋ | Kannada Dunia | Kannada News | Karnataka News | India News - Part 61
ಕನ್ನಡ ದುನಿಯಾ
    Dailyhunt JioNews

Kannada Duniya

ಜಿರಾಫೆ ಹುಲ್ಲು ತಿನ್ನೋ ವಿಧಾನ ನೋಡಿದ್ದೀರಾ…..?

ಉದ್ದುದ್ದ ಕಾಲು, ಕುತ್ತಿಗೆಯನ್ನ ಹೊಂದಿರೋ ಜಿರಾಫೆ ಭೂಮಿ ಮೇಲಿರೋ ಹುಲ್ಲನ್ನ ಹೇಗೆ ತಿನ್ನುತ್ತೆ ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..? ಇಂತಹದ್ದೊಂದು ಯೋಚನೆ ನಿಮ್ಮ ತಲೇಲಿ ಬಂದಿದ್ರೆ ನೀವು ಈ Read more…

ರಾತ್ರೋ ರಾತ್ರಿ ಹಿಟ್​ ಆಯ್ತು ‘ಬಾಬಾ ಕಾ ಡಾಬಾ’: ಯಶಸ್ಸಿನ ಹಿಂದಿನ ಗುಟ್ಟೇನು ಗೊತ್ತಾ…?

ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೃದ್ಧ ದಂಪತಿ ಅಳ್ತಾ ಇದ್ದ ವಿಡಿಯೋ ಒಂದು ವೈರಲ್​ ಆಗಿತ್ತು. ಫುಡ್​ ಬ್ಲಾಗರ್​ ಗೌರವ್​ ವಾಸನ್​ ಶೇರ್ ಮಾಡಿದ್ದ ವಿಡಿಯೋದಲ್ಲಿ ಆ ವೃದ್ಧ Read more…

ಗೆಳೆಯನ ಭೇಟಿಗೆ ಬಂದ ವಿದ್ಯಾರ್ಥಿನಿ, ಹಾಸ್ಟೆಲ್ ಗೆ ಎಳೆದೊಯ್ದು ಅತ್ಯಾಚಾರ: ವಿಡಿಯೋ ಮಾಡಿಕೊಂಡ ದುರುಳರು

ಉತ್ತರಪ್ರದೇಶದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಘಟನೆಯ ದೃಶ್ಯಗಳನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೆ ಆಕೆಯಿಂದ 2000 ರೂಪಾಯಿ Read more…

ವರ್ಣಭೇದ ನೀತಿ ಕುರಿತ ಬಾರ್ಬಿ ಟಾಕ್ ವೈರಲ್

ನ್ಯೂಯಾರ್ಕ್: ವರ್ಣಭೇದದ ಬಗ್ಗೆ ಬಾರ್ಬಿ ಹಾಗೂ ಆಕೆಯ ಸ್ನೇಹಿತೆ ಆಫ್ರಿಕನ್‌ ಅಮೆರಿಕನ್ ಡಾಲ್ ನಿಕ್ಕಿ ಚರ್ಚಿಸಿದ ವಿಡಿಯೋ ವೈರಲ್ ಆಗಿದೆ. ಎನಿಮೇಟೆಡ್ ಈ ವಿಡಿಯೋ ಮೂಲತಃ ಯು ಟ್ಯೂಬ್ Read more…

ರಂಗೋಲಿಯ ಚಿತ್ತಾರ ಬಿಡಿಸಿದ ಮೀನುಗಾರನ ಬಲೆ

ಪ್ರತಿ ಕಾರ್ಯ ಮಾಡಲು ಅದರದ್ದೇ ಆದ ಪರಿಣಿತಿ, ಕೌಶಲ ಅಗತ್ಯ. ಅದರಂತೆ, ಮೀನುಗಾರಿಕೆ, ಬಲೆ ಬೀಸುವುದೂ ಒಂದು ಅಪರೂಪದ ಕೌಶಲ್ಯ, ವ್ಯಕ್ತಿಯೊಬ್ಬ ಮೀನು ಹಿಡಿಯಲು ಬಲೆ ಬೀಸುವ ವಿಡಿಯೋವೊಂದು Read more…

ಕದನದ ನಡುವೆ ಬ್ಯಾಂಡ್ ಮ್ಯೂಸಿಕ್ ವಿಡಿಯೋ ಬಿಡುಗಡೆ…!

ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್‌ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್‌ ಮೆಟಲ್‌ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಝರ್ಬೈಜಾನಿ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಸಿಂಹದ ಈ ವಿಡಿಯೋ

ಗಿರ್: ಕಗ್ಗತ್ತಲೆಯ ದಾರಿ ನಡುವೆ ಸ್ಪಾಟ್ ಲೈಟ್‌ನಂತೆ ಬೈಕ್ ಒಂದರ ಹೆಡ್ ಲೈಟ್‌ನ ಬೆಳಕು ಬಿದ್ದಿದೆ. ಅನತಿ ದೂರದಲ್ಲಿ ಅತಿ ಗಾಂಭೀರ್ಯದಿಂದ ಸಿಂಹವೊಂದು ಮಲಗಿದೆ. ಬೆಳಕಿಗೂ, ಜನರಿಗೂ ಬೆದರದೇ Read more…

ಅಪರಿಚಿತರಿಂದ ಬರುವ ವಿಡಿಯೋ ಕಾಲ್ ರಿಸೀವ್ ಮಾಡುವ ಮುನ್ನ ಇರಲಿ ಎಚ್ಚರ…!

ತಂತ್ರಜ್ಞಾನ ಬೆಳೆದಂತೆ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈವರೆಗೆ ಮೊಬೈಲ್ ಗೆ ಕರೆ ಮಾಡಿ ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಖಾತೆಯ ಮಾಹಿತಿಯನ್ನು ಪಡೆದುಕೊಂಡು ಹಣ ಲಪಟಾಯಿಸುತ್ತಿದ್ದ ವಂಚಕರು ಈಗ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅತ್ಯಾಚಾರದ ವಿಡಿಯೋ: ಊರಿನವರಿಗೆಲ್ಲಾ ಬಿಗ್ ಶಾಕ್

ಭೋಪಾಲ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ವಿಡಿಯೋ ಬೆಳಕಿಗೆ ಬಂದ ನಂತರ ಸ್ಥಳೀಯ ಪೊಲೀಸರು Read more…

ಡ್ರಗ್ಸ್ ಪ್ರಕರಣದ ಬಗ್ಗೆ ಮಾತಾಡಿ ಬಿಕ್ಕಿ ಬಿಕ್ಕಿ ಅತ್ತ ಅನುಶ್ರೀ

ನನ್ನನ್ನು ಬಿಂಬಿಸುತ್ತಿರುವ ರೀತಿ ನೋವು ತಂದಿದೆ. ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳಾಗಿದೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ. ಡ್ರಗ್ಸ್ ಜಾಲದ ಕೇಸ್ ನಲ್ಲಿ ನಾನು ಅಪರಾಧಿಯಲ್ಲ, ಆರೋಪಿಯೂ Read more…

ಟ್ವಿಟ್ಟರ್‌ ನಲ್ಲಿ ಶೇರ್ ಆಗಿದೆ ಅಪರೂಪದ ವಿಡಿಯೋ

ಯಾರ್ಯಾರ ನಡುವೆ ಸ್ನೇಹ ಬೆಳೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ‌. ಅದರಲ್ಲೂ ಪ್ರಾಣಿಗಳು ತಮ್ಮ ‌ಸಮೀಪ ಇದ್ದ ಇನ್ನೊಂದು ಪ್ರಾಣಿಯ‌ ಜತೆ ಸ್ನೇಹ ಬೆಳೆಸುತ್ತವೆ. ಪರಸ್ಪರ ದ್ವೇಷಿಗಳು ಎಂದು ನಾವು Read more…

ಐಪಿಎಲ್ ಕುರಿತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದ ಹಳೆ ವಿಡಿಯೋ ಮತ್ತೆ ವೈರಲ್

ಶನಿವಾರದಿಂದ ಐಪಿಎಲ್ ಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ. ಈ ಪಂದ್ಯಗಳು ಅರಬ್ ನೆಲದಲ್ಲಿ Read more…

13ರ ಬಾಲೆಯನ್ನೂ ಬಿಡಲಿಲ್ಲ ಕಾಮುಕರು

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ಸೀತಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯ Read more…

ಬರಿಗಣ್ಣಿನಿಂದ ಕೊರೊನಾ ನೋಡಿದ್ದಾನಂತೆ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬನ ವಿಡಿಯೋ ಹರಿದಾಡುತ್ತಿದೆ. ಆತ ತಾನು ಕೊರೊನಾ ನೋಡಿರುವುದಾಗಿ ಒಮ್ಮೆ ಹೇಳಿದರೆ ಮತ್ತೊಮ್ಮೆ ಟಿವಿಯಲ್ಲಿ ತೋರಿಸಿದ್ದಾರೆ ಎನ್ನುತ್ತಾನೆ. ಆದರೆ ಆತನ ಮುಗ್ದತೆ ಮಾತ್ರ ನಿಮಗೆ ಇಷ್ಟವಾಗುವುದರಲ್ಲಿ Read more…

ಟಾಲಿವುಡ್ ಅಂಗಳಕ್ಕೂ ಕಾಲಿಡ್ತಾ ಡ್ರಗ್ಸ್ ಪ್ರಕರಣ…?

ನಟಿ ಶ್ರೀರೆಡ್ಡಿ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಲೇ ಇದ್ದಾರೆ. ಸ್ಟಾರ್ ನಟರ ವಿರುದ್ಧ ಸಿಡಿದೆದ್ದಿದ್ದ ಈ ನಟಿ ಅನೇಕ ಬಾರಿ ವಿವಾದಕ್ಕೊಳಗಾದರು. ಅಷ್ಟೆ ಅಲ್ಲ ಟಾಲಿವುಡ್ ‌ನಲ್ಲಿ ಒಂದಿಷ್ಟು Read more…

ಆತ ಜೈಲಿನಲ್ಲಿರಲು ಕಾರಣವಾಗಿತ್ತು ಬಡತನ….!

ಪ್ರಕರಣವೊಂದರ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರನು ಬಡವನಾಗಿದ್ದರಿಂದ ಜೈಲಿನಲ್ಲಿದ್ದಾನೆ. ಅವನ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿದಾರ ಕಳೆದ ಮೂರು ವರ್ಷಗಳಿಂದ Read more…

ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಗೆ ಸಿಕ್ತು ಫಲ: ಎಸ್‌ಪಿಬಿ ಆರೋಗ್ಯದಲ್ಲಿ ಚೇತರಿಕೆ

ಕೊರೊನಾ ಸೋಂಕಿಗೆ ತುತ್ತಾಗಿ ಕಳೆದ ಹಲವು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಪಂಚಭಾಷಾ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. Read more…

ಪುಟ್ಟ ಹುಡುಗನ ‘ಬಬ್ರುವಾಹನ’ ಡೈಲಾಗ್ ಗೆ ಪುನೀತ್ ರಾಜ್ ಕುಮಾರ್ ಫಿದಾ

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಡಾ. ರಾಜ್ ಕುಮಾರ್ ಅಭಿನಯದ ‘ಬಬ್ರುವಾಹನ’ ಚಿತ್ರದ ಡೈಲಾಗ್ ಅನ್ನು ಆಕಾಶ್ ಭಟ್ ಎಂಬ ಚಿಕ್ಕ ಹುಡುಗನೊಬ್ಬ ತುಂಬಾ ಸೊಗಸಾಗಿ ಹೇಳಿದ್ದಾನೆ. ಈ ವಿಡಿಯೋ Read more…

ಚಹಾಲ್ ಭಾವಿ ಪತ್ನಿ ಧನಶ್ರೀ ವಿಡಿಯೋಕ್ಕೆ ಅಭಿಮಾನಿಗಳು ಬೋಲ್ಡ್

ಭಾರತೀಯ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ನೃತ್ಯ ಸಂಯೋಜಕಿ ಮತ್ತು ವೈದ್ಯೆ ಧನಶ್ರೀ ವರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಜೋಡಿ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಸಕ್ರಿಯವಾಗಿದ್ದಾರೆ. Read more…

ಇಲ್ಲಿದೆ ಯು ಟ್ಯೂಬ್‌ನಲ್ಲಿ ಅತಿ ಹೆಚ್ಚು ನೋಡಿದ ವಿಡಿಯೋ ಪಟ್ಟಿ

ವಾಷಿಂಗ್ಟನ್: ಗೂಗಲ್ ಕಂಪನಿಗೆ ಸೇರಿದ ವಿಡಿಯೋ ಶೇರಿಂಗ್ ವೆಬ್‌ಸೈಟ್ ಯು ಟ್ಯೂಬ್ ಇಂದು ಜನರ ಎಲ್ಲ ಅವಶ್ಯಕತೆಗಳಿಗೆ ಜತೆಯಾಗಿದೆ. ಮನೆ ರಿಪೇರಿ, ಗಣಿತ ಸಮಸ್ಯೆಯಿಂದ ಹಿಡಿದು ಹೊಟ್ಟೆನೋವಿನ ಔಷಧಿಯವರೆಗೆ Read more…

BIG BREAKING: ಡ್ರಗ್ಸ್ ಕೇಸ್ – ಸ್ಪೋಟಕ ವಿಡಿಯೋ ಬಿಡುಗಡೆ ಮಾಡಿದ ಪ್ರಶಾಂತ್ ಸಂಬರಗಿ

ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಭಾಗಿಯಾಗಿರುವ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡಿದ್ದಾರೆ. ಬಾಲಿಯಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ, ಬಾಲಿವುಡ್ ನಟ ವಿವೇಕ್ Read more…

ಅಪ್ರಾಪ್ತರಿಂದಲೇ ಆಘಾತಕಾರಿ ಕೃತ್ಯ: ಮನೆಗೆಲಸದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಮಾಡಿ ಬೆದರಿಕೆ

ಲೂಧಿಯಾನ: ಲೂಧಿಯಾನದಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ತಮ್ಮ ಕೃತ್ಯದ ದೃಶ್ಯಗಳನ್ನು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು Read more…

ವ್ಯಾಯಾಮದ ಜೊತೆ ಕಾಳು ಪುಡಿ ಮಾಡ್ತಿದ್ದಾಳೆ ಈ ಮಹಿಳೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ವಾಭಿಮಾನಿ ಭಾರತ ಹೇಳಿಕೆ ನಂತ್ರ ಜನರು ಇದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಲ್ಲೊಬ್ಬ ಮಹಿಳೆಯ ವಿಡಿಯೋ ವೈರಲ್ ಆಗ್ತಿದೆ. ಈ ಮಹಿಳೆ ಸ್ಥಳೀಯರನ್ನು ಉತ್ತೇಜಿಸುವುದಲ್ಲದೆ, Read more…

ಗಮನ ಸೆಳೆದಿದೆ ವೈರಲ್ ವಿಡಿಯೋ: ನಡುರಸ್ತೆಯಲ್ಲೇ ಯುವತಿ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ

  ಮೊಬೈಲ್ ಕಳ್ಳನೊಬ್ಬನನ್ನು ಹಿಡಿದ ಯುವತಿಯ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. Read more…

ರ್ಯಾಪರ್ ಚಂದನ್ ಶೆಟ್ಟಿ ಫೇಸ್ಬುಕ್ ಖಾತೆ ಹ್ಯಾಕ್…!

ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ರ್ಯಾಪರ್ ಚಂದನ್ ಶೆಟ್ಟಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ಬಳಿಕ ಇದು ತಣ್ಣಗಾಗಿದ್ದು, ಇದೀಗ ಮತ್ತೆ ಚಂದನ್ Read more…

ಇಲ್ಲಿದೆ `ಆರೋಗ್ಯಕರ ವ್ಯಕ್ತಿಗೆ ಮಾಸ್ಕ್ ಬೇಕಾಗಿಲ್ಲ’ ಎಂಬ ವೈರಲ್ ವಿಡಿಯೋ ಹಿಂದಿನ ಸತ್ಯ

ಆರೋಗ್ಯಕರ ವ್ಯಕ್ತಿ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂಬ ಸಂದೇಶವಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಾಸ್ತವವಾಗಿ ಈ ವಿಡಿಯೋವನ್ನು ಕೊರೊನಾ ಆರಂಭದಲ್ಲಿ ಮಾಡಲಾಗಿತ್ತು. ಆಗ ಮಾಸ್ಕ್ Read more…

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ. ತನ್ನ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಆಕೆ ಮದುವೆಯಾಗುವ ಹುಡುಗನಿಗೆ ವಿಡಿಯೋ ಸೆಂಡ್ ಮಾಡಿದ ಪೊಲೀಸ್

ಔರಂಗಬಾದ್: ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ ಪೊಲೀಸ್ ನನ್ನು ಬಂಧಿಸಲಾಗಿದೆ. ಆರೋಪಿ ಪೊಲೀಸ್ ಮೊದಲ ಸಲದ ಲೈಂಗಿಕ Read more…

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ ಈ ವಿಡಿಯೋ

ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡುವ ಎಷ್ಟೋ ವಿಡಿಯೋಗಳು ಈಗಾಗಲೇ ದಾಖಲೆ ಸೃಷ್ಟಿ ಮಾಡಿದ್ದಾವೆ. ಆದರೆ ಈ ವಿಡಿಯೋ ಹಳೆಯ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ಯುಟ್ಯೂಬ್ ಇತಿಹಾಸದಲ್ಲೇ ಇಷ್ಟು Read more…

ಯಜುವೇಂದ್ರ ಚಾಹಲ್ ಭಾವಿ ಪತ್ನಿ ಡಾನ್ಸ್ ವೈರಲ್

ಭಾರತದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ಇತ್ತೀಚೆಗೆ ಪ್ರಸಿದ್ಧ ಯೂಟೂಬರ್ ಮತ್ತು ನರ್ತಕಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಶ್ರೀ ವರ್ಮಾ ವೃತ್ತಿಯಲ್ಲಿ ವೈದ್ಯೆ. ಆದರೆ ಅವರ ಡಾನ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...