alex Certify ಲಸಿಕೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ಮಳೆ ಆರ್ಭಟದ ನಡುವೆಯೇ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,086 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಸೋಂಕಿತರ ಸಂಖ್ಯೆ ಕುಸಿತ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 16,000 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 24 ಗಂಟೆಯಲ್ಲಿ 24 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 24 ಗಂಟೆಯಲ್ಲಿ 16,135 ಜನರಲ್ಲಿ ಹೊಸದಾಗಿ ಸೋಂಕು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಆದರೆ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಮಳೆಯ ಅಬ್ಬರದ ನಡುವೆ ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 16,103 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,092 ಜನರಲ್ಲಿ ಹೊಸದಾಗಿ ಸೋಂಕು Read more…

BIG BREAKING: ನಿನ್ನೆಗಿಂತ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ನಾಲ್ಕನೆ ಅಲೆ ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 17,070 ಜನರಲ್ಲಿ ಹೊಸದಾಗಿ ಸೋಂಕು Read more…

BIG BREAKING: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಆತಂಕ ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ 24 ಗಂಟೆಯಲ್ಲಿ 18,819 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

BIG NEWS: ಗರ್ಭಕಂಠ ಕ್ಯಾನ್ಸರ್ ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ಗರ್ಭಕಂಠ ಕ್ಯಾನ್ಸರ್ ಗೆ ದೇಶದ ಮೊದಲ ಲಸಿಕೆಯ ಮಾರಾಟಕ್ಕೆ ಅನುಮತಿ ಕೋರಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಸಂಸ್ಥೆಯು ಭಾರತೀಯ ಪ್ರಧಾನ ಔಷಧ ನಿಯಂತ್ರಕ(DCGI) ಸಂಸ್ಥೆಗೆ ಮನವಿ Read more…

ಕೋವಿಡ್ ಲಸಿಕೆ ತಯಾರಿಗೆ ನೆರವು; ಭಾರತೀಯ ಮೂಲದ ವೈದ್ಯರಿಗೆ ಸಿಂಗಾಪುರದ ಸ್ಕಾಲರ್‌ಶಿಪ್‌

ಕೋವಿಡ್ ವೈರಸ್‌ ಆರಂಭಿಕ ಸಂದರ್ಭದಲ್ಲಿ ಸಿಂಗಾಪುರಕ್ಕೆ ಲಸಿಕೆ ಮತ್ತು ಚಿಕಿತ್ಸೆ ಖಾತರಿ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತೀಯ ಮೂಲದ 26 ವರ್ಷದ ಡಾಕ್ಟರ್‌ಗೆ ಸಿಂಗಾಪುರದ ಪ್ರತಿಷ್ಠಿತ ಲೀ ಕುವಾನ್‌ Read more…

400 ರೂಪಾಯಿಗೆ ಲಭ್ಯ ಮಕ್ಕಳ ಕೋವಿಡ್-19 ಲಸಿಕೆ ಕೊರ್ಬೆವ್ಯಾಕ್ಸ್ ಡೋಸ್

ಕೋವಿಡ್-19 ರ ಲಸಿಕೆ ಕೊರ್ಬೆವ್ಯಾಕ್ಸ್ ನ ದರವನ್ನು 840 ರೂಪಾಯಿಗಳಿಂದ 250 ರೂಪಾಯಿಗಳಿಗೆ ಕಡಿಮೆ ಮಾಡಲಾಗಿದೆ ಎಂದು ಬಯೋಲಾಜಿಕಲ್ ಇ ಲಿಮಿಟೆಡ್ ಸಂಸ್ಥೆ ತಿಳಿಸಿದೆ. ಆದರೆ, ಸಾರ್ವಜನಿಕರು ಇದಕ್ಕೆ Read more…

BIG NEWS: ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವ ನಾಗೇಶ್ ಮುಖ್ಯ ಮಾಹಿತಿ

ತುಮಕೂರು: ಪ್ರಧಾನಿಗಳ ಆಶಯದಂತೆ ವ್ಯಾಕ್ಸಿನ್ ನೀಡಿ ಶಾಲೆ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿದ ಅವರು, Read more…

ಇಂದಿನಿಂದ ಬೂಸ್ಟರ್ ಡೋಸ್ ಪಡೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಇಂದಿನಿಂದ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನ ಆರಂಭವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದಿಂದ Read more…

Big News: ಕೋವಿಡ್‌ ಲಸಿಕೆಯ ಬೇಡಿಕೆ ಕುಸಿತ, ಕೋವ್ಯಾಕ್ಸಿನ್‌ ಉತ್ಪಾದನೆಯೂ ಇಳಿಕೆ

ಭಾರತ್ ಬಯೋಟೆಕ್ ಕಂಪನಿ ಕೋವಿಡ್ ಲಸಿಕೆಯಾದ ಕೋವಾಕ್ಸಿನ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಧಾನಗೊಳಿಸಿದೆ. ಈಗಾಗ್ಲೇ ವ್ಯಾಕ್ಸಿನ್‌ ಸಂಗ್ರಹಿಸಿಡುವ ಏಜೆನ್ಸಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೋವ್ಯಾಕ್ಸಿನ್‌ ಪೂರೈಸಲಾಗಿದೆ. ವ್ಯಾಕ್ಸಿನ್‌ ಗೆ ಬೇಡಿಕೆ ಕೂಡ Read more…

ಏಪ್ರಿಲ್ 1 ರಿಂದ ಶಾಲೆಗಳಲ್ಲಿ 12 -14 ವರ್ಷದ ಮಕ್ಕಳಿಗೆ ಲಸಿಕೆ

ಬೆಂಗಳೂರು: ಏಪ್ರಿಲ್ 1 ರಿಂದ 12 ರಿಂದ 14 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಲಸಿಕೆ ನೀಡಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ 12 ರಿಂದ 14 ವರ್ಷದ Read more…

BIG BREAKING: 12-18 ವಯಸ್ಸಿನವರಿಗೆ Novavax COVID ಲಸಿಕೆ ತುರ್ತು ಬಳಕೆಗೆ ಅನುಮತಿ

ನವದೆಹಲಿ: ಜೈವಿಕ ತಂತ್ರಜ್ಞಾನ ಕಂಪನಿ Novavax ಭಾರತದಲ್ಲಿ 12-18 ವರ್ಷ ವಯಸ್ಸಿನವರಿಗೆ ತನ್ನ COVID-19 ಲಸಿಕೆಯ ತುರ್ತು ಬಳಕೆಯ ಅನುಮತಿ ಪಡೆದುಕೊಂಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) Read more…

ಕೋವಿಶೀಲ್ಡ್‌ ಎರಡನೇ ಡೋಸ್‌ ಅಂತರ ಕಡಿಮೆ ಮಾಡುವಂತೆ ತಜ್ಞರ ಸಲಹೆ

ದೇಶದಲ್ಲಿ ಕೊರೊನಾ ನಿರೋಧಕ ಲಸಿಕೆ ಅಭಿಯಾನವು ಯಶಸ್ವಿಯಾಗಿ ಸಾಗುತ್ತಿದ್ದು, ವಯಸ್ಕರ ಜತೆಗೆ 12-14 ವರ್ಷದ ಮಕ್ಕಳಿಗೆ ಲಸಿಕೆ ಹಾಗೂ 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್‌ಅನ್ನು Read more…

BIG NEWS: 12 ರಿಂದ 14 ವರ್ಷದ ಮಕ್ಕಳು, 60 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ

ನವದೆಹಲಿ: 12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್ 16 ರಿಂದ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಕೋರ್ಬೆ ವ್ಯಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುವುದು. ಇದಲ್ಲದೆ 60 Read more…

BIG BREAKING: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ Covovax ನೀಡಲು DCGI ಅನುಮತಿ

ನವದೆಹಲಿ: ಸೀರಮ್ ಇನ್‌ ಸ್ಟಿಟ್ಯೂಟ್‌ ನ Covovax ಲಸಿಕೆಯನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗಾಗಿ DCGI ನಿಂದ ಅನುಮೋದನೆ ನೀಡಲಾಗದಿಎ. ಸೀರಮ್ ಇನ್‌ ಸ್ಟಿಟ್ಯೂಟ್ ಆಫ್ Read more…

ಕೊರೊನಾ ಲಸಿಕೆ ಪಡೆದ್ರೂ ಉತ್ಪಾದನೆಯಾಗದ ಪ್ರತಿಕಾಯ; ನ್ಯಾಯಾಲಯದ ಮೊರೆ ಹೋದ ವ್ಯಕ್ತಿ

ಸೀರಮ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಓ ಆದಾರ್‌ ಪೂನಾವಾಲಾ ಸೇರಿದಂತೆ 7 ಜನರಿಗೆ ಲಖ್ನೋನ ಜಿಲ್ಲಾ ಹಾಗೂ ಸೆಶನ್ಸ್‌ ನ್ಯಾಯಾಲಯ ಸಮನ್ಸ್‌ ನೀಡಿದೆ. ಕೋವಿಶೀಲ್ಡ್‌ ಲಸಿಕೆಯ ಮೊದಲನೇ Read more…

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ

ವಿಟಮಿನ್ ಡಿ ಕೊರತೆಯು ಕೋವಿಡ್-19 ಸೋಂಕಿನ ತೀವ್ರ ಪ್ರಕರಣಗಳು ಮತ್ತು ಮರಣಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ. ಈ ಸಂಶೋಧನೆಯನ್ನು ‘ಪಿಎಲ್‌ಓಎಸ್ ಒನ್ ಜರ್ನಲ್‌’ ನಲ್ಲಿ ಪ್ರಕಟಿಸಲಾಗಿದೆ. Read more…

ಬಲು ಅಪಾಯಕಾರಿ ಓಮಿಕ್ರಾನ್‌ ನ ಬಿಎ.2 ಉಪ ರೂಪಾಂತರಿ: ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಕೊರೋನ ವೈರಸ್‌ನ ಓಮಿಕ್ರಾನ್ ರೂಪಾಂತರದ BA.2 ಉಪಪ್ರಬೇಧವು ವೇಗವಾಗಿ ಹರಡುವುದು ಮಾತ್ರವಲ್ಲದೆ ಹೆಚ್ಚು ತೀವ್ರವಾದ ಸೋಂಕು ಉಂಟುಮಾಡಬಹುದು ಎಂದು ಪ್ರಯೋಗಾಲಯದ ಅಧ್ಯಯನವೊಂದು ತಿಳಿಸುತ್ತಿದೆ. ಬಯೋರಿಕ್ಸ್‌ವಿನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ Read more…

ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಫಿಜರ್ ಮತ್ತು ಮಾಡೆರ್ನಾ ಎಮ್‌ಆರ್‌ಎನ್‌ಎ ಲಸಿಕೆಗಳ ಮೂರನೇ ಡೋಸ್‌ಗಳ ಪರಿಣಾಮ, ಲಸಿಕೆ ತೆಗೆದುಕೊಂಡ ನಂತರ ನಾಲ್ಕನೇ ತಿಂಗಳಿಗೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಯುಎಸ್ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ Read more…

12 ವರ್ಷದ ಮಕ್ಕಳಲ್ಲಿ ಕೋವಿಡ್-19 ವಿರುದ್ಧ ನಮ್ಮ ಲಸಿಕೆಗಳು 80% ಪರಿಣಾಮಕಾರಿ: ನೋವಾವ್ಯಾಕ್ಸ್

ತಾನು ಉತ್ಪಾದಿಸುವ ಕೋವಿಡ್-19 ಲಸಿಕೆಗಳು 12-17 ವರ್ಷ ವಯೋಮಾನದ ಮಕ್ಕಳಿಗೆ ಸುರಕ್ಷಿತ ಹಾಗೂ ಪ್ರಭಾವಿಯಾಗಿದೆ ಎಂದು ನೋವಾವ್ಯಾಕ್ಸ್ ಹೇಳಿಕೊಂಡಿದೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಲಸಿಕೆಗಳಿಗಿಂತ ಭಿನ್ನವಾಗಿ, ಪ್ರೋಟೀನ್-ಆಧರಿತ ಲಸಿಕೆ ಉತ್ಪಾದಿಸುವ Read more…

ಕೊರೊನಾ ಲಸಿಕೆ ಪಡೆದವರಿಗೆ ಮತ್ತೊಂದು ಗುಡ್‌ ನ್ಯೂಸ್

ಸಾರ್ಸ್-ಕೋವಿ-2 ಸೋಂಕಿನ ವಿರುದ್ಧ ನೀಡಲಾಗುವ ಲಸಿಕೆಯ ಪ್ರಭಾವ ಕೆಲವೇ ತಿಂಗಳಲ್ಲಿ ಕ್ಷೀಣಿಸಿದರೂ ಸಹ ತೀವ್ರವಾದ ಕೋವಿಡ್‌ನಿಂದ ಅಲ್ಪ ಮಟ್ಟಿನ ಸುರಕ್ಷತೆ ಮಾತ್ರ ಹಾಗೆಯೇ ಇರಲಿದೆ ಎಂದು ‌ʼದಿ ಲ್ಯಾನ್ಸೆಟ್ʼ Read more…

ಕೋವಿಡ್-19 ಲಸಿಕೆ ನೋಂದಣಿಗೆ ʼಆಧಾರ್‌ʼ ಕಡ್ಡಾಯವಲ್ಲ: ಸುಪ್ರೀಂಗೆ ಅಫಿಡವಿಟ್ ಕೊಟ್ಟ ಕೇಂದ್ರ

ಕೋವಿಡ್-19 ಲಸಿಕೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ಕೋವಿನ್ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಪಡೆಯಲು ನೋಂದಣಿಯಾಗಲು ಆಧಾರ್‌ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ನ್ಯಾಯಾಧೀಶರಾದ Read more…

ಎರಡು ವರ್ಷಗಳ ನಂತರ ಅಂತರಾಷ್ಟ್ರೀಯ ಗಡಿಯನ್ನ ತೆರೆದ ಆಸ್ಟ್ರೇಲಿಯಾ….! ಸಂಪೂರ್ಣ ಲಸಿಕೆ ಪಡೆದವರಿಗೆ ಸ್ವಾಗತ ಎಂದ ಪ್ರಧಾನಿ…!

ಫೆಬ್ರವರಿ 21 ರಿಂದ ಆಸ್ಟ್ರೇಲಿಯಾ ತನ್ನ ಗಡಿಗಳನ್ನು ಮತ್ತೆ ತೆರೆಯಲಿದೆ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಸೋಮವಾರ ಘೋಷಿಸಿದ್ದಾರೆ.‌ ಈ ಮೂಲಕ ವಿಶ್ವದ ಕಟ್ಟುನಿಟ್ಟಾದ ಹಾಗೂ ದೀರ್ಘಾವಧಿಯ ಸಾಂಕ್ರಾಮಿಕ Read more…

ಕೊರೊನಾ ವಿರುದ್ಧ ʼಸಮುದಾಯ ನಿರೋಧಕತೆʼ ಎನ್ನುವುದೇ ಮೂರ್ಖತನದ ಕಲ್ಪನೆ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಯ ಖಡಕ್‌ ನುಡಿ

ಮಹಾಮಾರಿ ಸಾಂಕ್ರಾಮಿಕ ಕೋವಿಡ್‌-19 ವಿರುದ್ಧ ಹೋರಾಟದಲ್ಲಿ ಹೆಚ್ಚೆಚ್ಚು ಜನರು ಸೋಂಕಿಗೆ ತುತ್ತಾದಂತೆ ವೈರಾಣು ವಿರುದ್ಧ ಹೋರಾಡುವ ಶಕ್ತಿ ಏರಿಕೆ ಆಗಲಿದೆ. ಸಮಾಜದಲ್ಲಿ ಅತಿಹೆಚ್ಚು ಮಂದಿ ಸೋಂಕಿನಿಂದ ಚೇತರಿಕೆ ಕಂಡಂತೆ Read more…

ಕೋವಿಡ್ ಲಸಿಕಾ ಪ್ರಮಾಣಪತ್ರ ಡೌನ್‌ಲೋಡ್ ಮಾಡಲು ಇಲ್ಲಿದೆ ಟಿಪ್ಸ್

ಪ್ರಯಾಣ ಮಾಡುವಾಗ ಅಥವಾ ವಿವಿಧ ಸೇವೆಗಳನ್ನು ಬಳಸುವಾಗ ಲಸಿಕೆ ಪ್ರಮಾಣಪತ್ರಗಳು ಕಡ್ಡಾಯ ದಾಖಲೆಯಾಗಿ ಮಾರ್ಪಟ್ಟಿವೆ. ಕೋವಿಡ್-19 ಲಸಿಕೆ ಪ್ರಮಾಣಪತ್ರವು ಭಾರತೀಯ ರೈಲ್ವೇ, ಬಸ್, ಉದ್ಯೋಗ ಸಂದರ್ಶನಗಳು, ಅಂತರಾಷ್ಟ್ರೀಯ ಪ್ರಯಾಣ Read more…

ಉಚಿತ ಲಸಿಕೆಗೆ ಬ್ರೇಕ್…? ಹಣ ಕೊಟ್ಟವರಿಗೆ ಬೂಸ್ಟರ್ ಡೋಸ್…?

ನವದೆಹಲಿ: ದೇಶದ ಜನರು ಬೂಸ್ಟರ್ ಡೋಸ್ ಲಸಿಕೆಯನ್ನು ಹಣ ಕೊಟ್ಟು ಪಡೆದುಕೊಳ್ಳಬೇಕು ಎನ್ನುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read more…

BIG NEWS:‌ ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡದಿದ್ದಕ್ಕೆ ಶಾಲೆಗಳು ಬಂದ್…..!

ಇಂದೋರ್: 15-18 ವರ್ಷ ವಯಸ್ಸಿನ 547 ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕೆಯ ಒಂದು ಡೋಸ್ ಅನ್ನು ನೀಡದಿದ್ದಕ್ಕಾಗಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ನಾಲ್ಕು ಖಾಸಗಿ ಶಾಲೆಗಳನ್ನು ಸೋಮವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...