alex Certify ರುಚಿಕರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿಕರವಾದ ‘ಗೀ ರೈಸ್’ ಮಾಡುವ ವಿಧಾನ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಆರೋಗ್ಯಕರವಾದ ಮೂಲಂಗಿ ಸಾಂಬಾರು

ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮೆ ಟ್ರೈ ಮಾಡಿ. Read more…

ರುಚಿಕರವಾದ ʼಹಲಸಿನʼ ಹಣ್ಣಿನ ಹಲ್ವಾ

ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಇಡ್ಲಿಗೆ ಒಮ್ಮೆ ಈ ರೀತಿ ʼಸಾಂಬಾರುʼ ಮಾಡಿ ನೋಡಿ

ಇಡ್ಲಿಗೆ ಸಾಂಬಾರು ಹೇಳಿ ಮಾಡಿಸಿದ್ದು. ಕೆಲವರಿಗೆ ಸಾಂಬಾರು ಕುಡಿಯುವ ಅಭ್ಯಾಸ ಕೂಡ ಇದೆ. ಆದರೆ ಸಾಂಬಾರು ರುಚಿ ಇರಬೇಕು ಅಷ್ಟೇ. ಇಡ್ಲಿ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ಮಾಡುವ ಸಾಂಬಾರಿನ Read more…

ಥಟ್ಟಂತ ರೆಡಿಯಾಗುತ್ತೆ ಈ ʼಟೊಮೆಟೊʼ ದೋಸೆ

ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು Read more…

ಒಮ್ಮೆ ಸವಿಯಿರಿ ರುಚಿಕರವಾದ ಬಾಳೆಹಣ್ಣಿನ ʼಪಾಯಸʼ

ಪಾಯಸ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ತಂದ ಬಾಳೆಹಣ್ಣು ಹೆಚ್ಚಾಗಿದ್ದರೆ ಅಥವಾ ಪಾಯಸ ತಿನ್ನಬೇಕು ಅನಿಸಿದಾಗಲೆಲ್ಲಾ ಇದನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಥಟ್ಟಂತ ರೆಡಿಯಾಗುವ ಗೋಧಿ ʼದೋಸೆ’

ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಾ…? ಇಲ್ಲಿದೆ ಒಂದು ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ. ಬೇಗನೆ ರೆಡಿಯಾಗುತ್ತೆ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಂಗ್ರಿಗಳು: ಗೋಧಿ Read more…

ತವಾ ʼಪನ್ನೀರ್ʼ ಟಿಕ್ಕಾ ರುಚಿ ನೋಡಿದ್ದೀರಾ….?

ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ನಾನಾ ಬಗೆಯ ಅಡುಗೆ ಮಾಡುತ್ತಾರೆ. ಪ್ರೋಟಿನ್ ಕೂಡ ಹೆಚ್ಚು ಇರುತ್ತದೆ. ಇಲ್ಲಿ ರುಚಿಕರವಾದ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ ಒಮ್ಮೆ Read more…

ಥಟ್ಟಂತ ಮಾಡಿ ಮಿಲ್ಕ್ ಪೌಡರ್ ʼಬರ್ಫಿ’

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಮಾಡಿ ನೋಡಿ ಈ ಮಿಲ್ಕ್ ಪೌಡರ್ ಬರ್ಫಿ. ಇದು ಥಟ್ಟಂತ ಮಾಡಿ ಬಿಡಬಹುದು ಹಾಗೆಯೇ ತಿನ್ನುವುದಕ್ಕೂ Read more…

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ Read more…

ಶಿವರಾತ್ರಿ ಹಬ್ಬದಂದು ಈ ಪಾಯಸ ಮಾಡಿ ಸವಿಯಿರಿ

ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು Read more…

ರುಚಿಕರವಾದ ಚಿಕನ್ ʼಪಾಪ್ ಕಾರ್ನ್ʼ

ಮಾಂಸಹಾರ ಪ್ರಿಯರಿಗೆ ಚಿಕನ್ ಎಂದರೆ ತುಂಬಾ ಇಷ್ಟ. ಅದರಲ್ಲೂ ಸಾಕಷ್ಟು ವೆರೈಟಿ ಮಾಡಿಕೊಂಡು ತಿನ್ನುವುದೆಂದರೆ ಮತ್ತಷ್ಟು ಖುಷಿ. ಚಿಕನ್ ಸುಕ್ಕಾ, ಚಿಕನ್ ಸಾರು ತಿಂದು ತಿಂದು ಬೇಜಾರಾಗಿರುವವರು ಒಮ್ಮೆ Read more…

ಮನೆಯಲ್ಲೇ ಮಾಡಿ ರುಚಿಕರ ಪನ್ನೀರ್ ಟಿಕ್ಕಾ

ಊಟದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಹೊಟ್ಟೆಗೆ ಊಟ ಇಳಿದಿದ್ದೇ ಗೊತ್ತಾಗುವುದಿಲ್ಲ. ಅದರಲ್ಲೂ ಪನ್ನೀರ್ ಇದ್ದರೆ ಕೇಳಬೇಕಾ…? ಇಲ್ಲಿ ಸುಲಭವಾಗಿ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ. Read more…

ಮಿಕ್ಕಿದ ಇಡ್ಲಿಯಿಂದ ಮಾಡಿ ರುಚಿಕರವಾದ ʼಮಂಚೂರಿಯನ್ʼ

ಬೆಳಿಗ್ಗೆ ತಿಂಡಿಗೆ ಇಡ್ಲಿ ಮಾಡಿರುತ್ತೇವೆ. ಎಲ್ಲಾ ತಿಂದು ಒಂದಷ್ಟು ಇಡ್ಲಿ ಮಿಕ್ಕಿರುತ್ತದೆ. ಇದನ್ನು ಮರು ದಿನ ತಿನ್ನೋದಕ್ಕೆ ಕೆಲವರು ಇಷ್ಟಪಡುವುದಿಲ್ಲ. ಅಂತಹವರು ಸಂಜೆ ಸಮಯಕ್ಕೆ ಮಿಕ್ಕಿದ ಇಡ್ಲಿಯಿಂದ ರುಚಿಕರವಾದ Read more…

ಆರೋಗ್ಯಕ್ಕೆ ಹಿತಕರವಾದ ನುಗ್ಗೆ ಸೊಪ್ಪಿನ ಪಲ್ಯ

ನುಗ್ಗೆಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಮೊಳಕೆ ಬರಿಸಿದ ಹೆಸರುಕಾಳು ಕೂಡ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇವೆರಡನ್ನು ಸೇರಿಸಿ ರುಚಿಕರವಾದ ಪಲ್ಯ ಮಾಡಿದರೆ ಊಟದ ಜತೆ ಚೆನ್ನಾಗಿರುತ್ತದೆ. ಒಮ್ಮೆ Read more…

ಸವಿಯಲು ಬಲು ರುಚಿಕರ ‘ಸಮೋಸಾ’

ಸಂಜೆ ಟೀ ಜತೆಗೆ ಸಮೋಸಾವಿದ್ದರೆ ಸಖತ್ ಆಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿ ಸುಲಭವಾಗಿ ಮಾಡಬಹುದಾದ ಪಂಜಾಬಿ ಸಮೋಸಾವಿದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 ಕಪ್ Read more…

ಇಲ್ಲಿದೆ ‘ಬ್ಯಾಂಬೂ ಬಿರಿಯಾನಿ’ ಮಾಡುವ ವಿಧಾನ

ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ವಾರಾಂತ್ಯದಲ್ಲಿ ಮನೆ ಮಂದಿಯೆಲ್ಲ ಸೇರಿದಾಗ ಈ ರುಚಿಕರವಾದ ಬ್ಯಾಂಬೂ ಬಿರಿಯಾನಿಯನ್ನು ಒಮ್ಮೆ ಮಾಡಿ Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್

ಮಕ್ಕಳು ಮನೆಯಲ್ಲಿದ್ದರೆ ಕೇಕ್, ಸ್ವೀಟ್ಸ್ ಎಂದೆಲ್ಲಾ ಕೇಳುತ್ತಿರುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಆಗುವಂತಹ ರೆಡ್ ವೆಲ್ವೆಟ್ ಕೇಕ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು-4 Read more…

ಆರೋಗ್ಯಕರವಾದ ಮಸಾಲ ʼಚನ್ನಾ ಫ್ರೈʼ

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ಸವಿಯಬೇಕು ಅಂದುಕೊಂಡಿದ್ದೀರಾ…? ಹಾಗಿದ್ರೆ ತಡವೇಕೆ ಇಲ್ಲಿದೆ ನೋಡಿ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್. ಬೇಕಾಗುವ ಪದಾರ್ಥ: ಕಪ್ಪು ಕಡಲೆಕಾಳು – 1 Read more…

ಇಲ್ಲಿದೆ ರುಚಿಕರ ʼದಂಟು ಸೊಪ್ಪಿನ ಪಲ್ಯʼ ಮಾಡುವ ವಿಧಾನ

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ರುಚಿಕರವಾದ ದಂಟಿನ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ. ಬಿಸಿಬಿಸಿ ಅನ್ನ, ಚಪಾತಿ ಜತೆ ಇದನ್ನು ಸವಿಯಲು ಚೆನ್ನಾಗಿರುತ್ತದೆ. ಬೇಕಾಗುವ Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ಬಾಯಲ್ಲಿ ನೀರೂರಿಸುತ್ತೆ ಹರ್ಷ ಗೋಯೆಂಕಾ ಹಂಚಿಕೊಂಡ ‘ಝಲ್ಮುರಿ’ ವಿಡಿಯೋ

ಎಲ್ಲಾ ವರ್ಗದ ಜನರ ಪ್ರಿಯರನ್ನು ಸ್ಟ್ರೀಟ್ ಫುಡ್ ಸೆಳೆದುಬಿಡುತ್ತದೆ. ಇತ್ತೀಚೆಗೆ ವ್ಯಾಪಾರೋದ್ಯಮಿ ಮತ್ತು ಆರ್‌ಪಿಜಿ ಲೊಕೊಮೊಟಿವ್‌ನ ಪವರ್‌ಟ್ರೇನ್ ಹರ್ಷ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ರಸ್ತೆ ಆಹಾರದ ದೊಡ್ಡ ಅಭಿಮಾನಿ Read more…

ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ

ಮೊಟ್ಟೆಯಿಂದ ಮೊಟ್ಟೆ ಮಸಾಲಾ, ಮೊಟ್ಟೆ ಫ್ರೈ, ಆಮ್ಲೇಟ್ ಮಾಡುತ್ತೇವೆ. ಇಲ್ಲಿ ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗುವಂತಹ ರುಚಿಕರವಾದ ಸ್ಕ್ರಾಂಬಲ್ ಎಗ್ ಮಾಡುವ ವಿಧಾನ ಇದೆ. ತಿನ್ನುವುದಕ್ಕೆ ಸಖತ್ ರುಚಿಕರವಾಗಿರುತ್ತದೆ Read more…

ಆರೋಗ್ಯಕರವಾದ ಕ್ಯಾರೆಟ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟದ ಖಾದ್ಯ. ಆದರೆ ಕೆಲವರಿಗೆ ಮೊಟ್ಟೆ ಹಾಕಿದ ಕೇಕ್ ಇಷ್ಟವಿರುವುದಿಲ್ಲ. ಅಂತವರಿಗಾಗಿ ಇಲ್ಲಿ ಮೊಟ್ಟೆ ಹಾಕದೇ ಮಾಡಿದ ಕ್ಯಾರೆಟ್ ಕೇಕ್ ಮಾಡುವ Read more…

ರುಚಿಕರವಾದ ಗಸಗಸೆ ಪಾಯಸ ಮಾಡಿ ಸವಿಯಿರಿ

ಪಾಯಸ ಮಾಡಿಕೊಂಡು ತಿನ್ನಬೇಕು ಅನಿಸ್ತಿದಿಯಾ…? ಹಾಗಿದ್ರೆ ತಡವೇಕೆ…? ರುಚಿಕರವಾದ ಗಸಗಸೆ ಪಾಯಸ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಅರ್ಧ ಕಪ್- ತೆಂಗಿನಕಾಯಿ ತುರಿ, 4-ಏಲಕ್ಕಿ, 1 Read more…

ಬಲು ರುಚಿಕರ ಈ ಎಗ್ ಬುರ್ಜಿ

ಮೊಟ್ಟೆಯಿಂದ ಬಿರಿಯಾನಿ, ಆಮ್ಲೇಟ್ ಮಾಡಿಕೊಂಡು ಸವಿಯುತ್ತೇವೆ.ಹಾಗೇ ಎಗ್ ಬುರ್ಜಿ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಬಲು ಸುಲಭ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ-5, Read more…

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಟೀ ಜತೆ ʼಬ್ರೆಡ್ ಪಕೋಡಾʼ ಮಾಡಿಕೊಂಡು ಸವಿಯಿರಿ

ಮನೆಯಲ್ಲಿ ನಾಲ್ಕು ಪೀಸ್ ಬ್ರೆಡ್ ಇದ್ದರೆ ಸಂಜೆಯ ಸ್ನ್ಯಾಕ್ಸ್ ಗೆ ರುಚಿಕರವಾದ ಬ್ರೆಡ್ ಪಕೋಡ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಬಹುದು. ಟೀ ಜತೆಗೆ ಇದು ಸಖತ್ ಆಗಿರುತ್ತದೆ. ಮಾಡುವ Read more…

ಆಹಾ ಏನು ರುಚಿಯಂತೀರಾ ‘ಪಾಲಕ್’ ಪನ್ನೀರ್

ಪಾಲಕ್ ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರೋಟಿ ಜತೆಗ ಇದನ್ನು ತಿನ್ನಲು ಸಖತ್ ಆಗಿರುತ್ತದೆ. ಅದು ಅಲ್ಲದೇ, ಪಾಲಕ್ ಹಾಗೂ ಪನ್ನೀರ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...