alex Certify ರಸ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ವಾಹನ ಸವಾರರು ; ಎದೆ ನಡುಗಿಸುತ್ತೆ ವಿಡಿಯೋ | Watch Video

ಭಾರತೀಯ ರಸ್ತೆಗಳಲ್ಲಿನ ಅಪಾಯಕಾರಿ ಚಾಲನೆಗೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಒಂದೇ ಬೈಕ್‌ನಲ್ಲಿ ಅತಿವೇಗವಾಗಿ ಚಲಿಸುತ್ತಾ ಟ್ರಕ್‌ನಡಿ ಸಿಲುಕುವ ಅಪಾಯದಿಂದ Read more…

ಲಾರಿ ಹಿಂದೆ ಯುವಕರ ಅಪಾಯಕಾರಿ ಪ್ರಯಾಣ‌ ; ಬೆಚ್ಚಿಬೀಳಿಸುವಂತಿದೆ ವಿಡಿಯೋ | Watch

ರಸ್ತೆ ತುಂಬಾ ವಾಹನಗಳು, ರಾತ್ರಿ ಸಮಯ. ಎಲ್ಲರೂ ತಮ್ಮ ಗಮ್ಯಸ್ಥಾನ ತಲುಪಲು ಅವಸರದಲ್ಲಿದ್ದಾರೆ. ಆದರೆ ಇಲ್ಲೊಂದು ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಒಂದು ಟ್ಯಾಂಕರ್ ಲಾರಿ ವೇಗವಾಗಿ ಚಲಿಸುತ್ತಿದ್ದು, ಅದರ Read more…

ಚೆನ್ನೈ ರಸ್ತೆಗೆ SPB ಹೆಸರಿಡುವ ಮೂಲಕ ಗೌರವ ಅರ್ಪಣೆ; ಗಾಯಕ ಮನೆ ಹೊಂದಿದ್ದ ಬೀದಿಗೆ ಮರುನಾಮಕರಣ

ಚೆನ್ನೈ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪರಂಪರೆಗೆ ಈಗ ಚೆನ್ನೈನ ನಕ್ಷೆಯಲ್ಲಿ ಶಾಶ್ವತ ಸ್ಥಾನ ಸಿಕ್ಕಿದೆ. ಗಾಯನ ಲೋಕದ ದಂತಕಥೆ 47 ವರ್ಷಗಳ ಕಾಲ ವಾಸಿಸುತ್ತಿದ್ದ ಲೇನ್ ಅನ್ನು ಮರುನಾಮಕರಣ Read more…

ಕುಣಿಯುವ ಭರದಲ್ಲಿ ವಧು ತೊಡೆ ಮೇಲೆ ಬಿದ್ದ ವರ; ತಮಾಷೆ ‌ʼವಿಡಿಯೋ ವೈರಲ್ʼ | Watch

ಮದುವೆ ಸಮಾರಂಭಗಳಲ್ಲಿ ಕುಣಿತಗಳು ಸಾಮಾನ್ಯ. ಆದರೆ ಈ ವಿಡಿಯೋದಲ್ಲಿನ ವರನ ಕುಣಿತ ಎಲ್ಲರ ಗಮನ ಸೆಳೆದಿದೆ. ವರನ ಅಬ್ಬರದ ಕುಣಿತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವರ Read more…

ಬೈಕ್‌ ನಲ್ಲಿ ತೆರಳುತ್ತಿದ್ದವನಿಗೆ ಏಕಾಏಕಿ ಎದುರಾದ ಚಿರತೆ; ಶಾಕಿಂಗ್‌ ವಿಡಿಯೋ ವೈರಲ್‌ | Watch

ಉದಯಪುರದಲ್ಲಿ ರಸ್ತೆಯೊಂದರಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಬೈಕ್ ಸವಾರನಿಗೆ ಶಾಕ್ ನೀಡಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ Read more…

ದರ್ಪ ತೋರಿದ ಕಾರು ಚಾಲಕನಿಗೆ ಪಾಠ ಕಲಿಸಿದ ಡೆಲಿವರಿ ಬಾಯ್ | Viral Video

ರಸ್ತೆಯಲ್ಲಿ ಕಾರು ಚಾಲಕ ಮತ್ತು ಡೆಲಿವರಿ ಬಾಯ್ ನಡುವಿನ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಪದಿಂದ ವರ್ತಿಸಿದ ಕಾರು ಚಾಲಕನಿಗೆ ಡೆಲಿವರಿ ಬಾಯ್ ತಕ್ಕ ಪಾಠ Read more…

ʼಓವರ್‌ ಟೇಕ್ʼ ಮಾಡುವ ಮುನ್ನ ವಾಹನ ಸವಾರರಿಗೆ ತಿಳಿದಿರಲಿ ಈ ಅಮೂಲ್ಯ ಮಾಹಿತಿ

ವಾಹನ ಚಾಲನೆ ಮಾಡುವುದು ಭಾರೀ ಖುಷಿ ಕೊಡುವ ಕೆಲಸಗಳಲ್ಲಿ ಒಂದು. ಆದರೆ ಇದೇ ಖುಷಿಯಲ್ಲಿ ಭಾರೀ ಉತ್ಸಾಹದಿಂದ ವಾಹನ ಚಾಲನೆ ಮಾಡುವಾಗ ಆಗುವ ಪ್ರಮಾದಗಳು ನಮ್ಮ ಜೀವಕ್ಕೆ ಅಥವಾ Read more…

SHOCKING: ಬೆಂಗಳೂರಲ್ಲಿ ಘೋರ ದುರಂತ: ಮರದ ತುಂಡು ಬಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕಿ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಮರದ ತುಂಡು ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿವಿ ಪುರಂ ಮೆಟ್ರೋ ಸ್ಟೇಷನ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. 15 ವರ್ಷದ Read more…

BIG NEWS: ಚಾಮುಂಡಿ ಬೆಟ್ಟದಲ್ಲಿ ಇದ್ದಕ್ಕಿದ್ದಂತೆ ರಸ್ತೆಗುರುಳಿದ ಬಂಡೆಗಳು: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಮೈಸೂರು: ಫೆಂಗಲ್ ಚಂಡಮಾರುತದ ಪರಿಣಾಮ ಮೈಸೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಸತತವಾಗಿ ಸುರುಯುತ್ತಿರುವ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಳು ರಸ್ತೆಗೆ Read more…

Viral Video: ರಸ್ತೆಯಲ್ಲೇ ಅಪ್ಪ-ಮಗಳ ಭರ್ಜರಿ ಸ್ಟೆಪ್: ಅದ್ಭುತ ಡಾನ್ಸ್ ಗೆ ಫಿದಾ ಆದ ನೆಟ್ಟಿಗರು

ಅಪ್ಪ-ಮಗಳ ಅವಿನಾಭಾವ ಸಂಬಂಧ, ಬಾಂಧವ್ಯ-ಮಮತೆಯೇ ಹಾಗೇ. ಅಪ್ಪ ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ-ಗೌರವ. ತಂದೆಗೂ ಹೆಣ್ಣುಮಕ್ಕಳ ಮೇಲೆ ಅಷ್ಟೇ ವಿಶೇಷ ಕಾಳಜಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ Read more…

ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ 14 ವರ್ಷದ ಬಾಲೆ; ಬೆಚ್ಚಿಬೀಳಿಸುತ್ತೆ ಈ ʼಸ್ಟೋರಿʼ

ಮಧ್ಯಪ್ರದೇಶದ ಮೊರೆನಾದಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನವೆಂಬರ್ 17-18 ರ ರಾತ್ರಿ, ಅಪ್ರಾಪ್ತ ಬಾಲಕಿಯೊಬ್ಬಳು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೊಟ್ಟೆ Read more…

BREAKING: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ರಾತ್ರಿಯಿಡಿ ಭಾರೀ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ರಾತ್ರಿಯಿಂದ ಬೆಳಗಿನವರೆಗೆ ಭಾರೀ ಮಳೆಯಾಗಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಡುಗು, ಸಿಡಿಲು Read more…

ರಸ್ತೆಯಲ್ಲಿ ಉಗುಳುವುದನ್ನು ತಡೆಯಲು ಈ ಐಡಿಯಾ ಕೊಟ್ಟ ನಿತಿನ್ ಗಡ್ಕರಿ

ಪಾನ್ ಮಸಾಲ, ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳುವವರನ್ನು ತಡೆಯಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಶಿಷ್ಟ ಉಪಾಯವೊಂದನ್ನು ನೀಡಿದ್ದಾರೆ. ಪಾನ್, ಮಸಾಲಾ, ಗುಟ್ಕಾ ಸೇವಿಸಿ Read more…

ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಏಕ ನಿವೇಶನಕ್ಕೆ ಅನುಮೋದನೆ ನೀಡುವಾಗ ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಏಕ ನಿವೇಶನವನ್ನು ಮಂಜೂರು ಮಾಡುವಾಗ Read more…

ರೈತ ಬಾಂಧವರಿಗೆ ಮುಖ್ಯ ಮಾಹಿತಿ: ಕೇಜ್ ವೀಲ್ಹ್ ಟ್ರ್ಯಾಕ್ಟರ್ ಗಳನ್ನು ರಸ್ತೆ ಮೇಲೆ ಇಳಿಸದಂತೆ ಸೂಚನೆ

ಬಳ್ಳಾರಿ: ರೈತ ಬಾಂಧವರು, ಗದ್ದೆ ಭೂಮಿಗಳನ್ನು ಹದಗೊಳಿಸಲು ಬಳಸುವಂತಹ ಕೇಜ್ ವೀಲ್ಹ್ ಟ್ರ್ಯಾಕ್ಟರ್‌ಗಳನ್ನು ರಸ್ತೆ ಮೇಲೆ ಚಲಾಯಿಸಬಾರದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚನೆ ನೀಡಿದ್ದಾರೆ. Read more…

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಯುವಕ: ರಸ್ತೆಯಲ್ಲಿಯೇ ಧರ್ಮದೇಟು ನೀಡಿ ಬುದ್ಧಿ ಕಲಿಸಿದ ಬಾಲಕಿ

ವಿದ್ಯಾರ್ಥಿನಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ. ಯುವಕನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿ ನಡುರಸ್ತೆಯಲ್ಲಿಯೇ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾಳೆ. ಅಹಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, Read more…

ರಸ್ತೆಯಲ್ಲಿ ಕಸ ಎಸೆಯಬೇಡ ಎಂದಿದ್ದಕ್ಕೆ ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

ಬೆಂಗಳೂರು: ರಸ್ತೆಯಲ್ಲಿ ಕಸ ತುಂಬಿದ ಕವರ್ ಎಸೆದಿದ್ದನ್ನು ಪ್ರಶ್ನಿಸಿದ ಮನೆ ಮಾಲೀಕನನ್ನೇ ಬಾಡಿಗೆದಾರ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದಪ್ಪ(70) Read more…

Video: ಕಾಮಗಾರಿ ವೀಕ್ಷಣೆ ವೇಳೆಯೇ ಕುಸಿದ ರಸ್ತೆ; 20 ಅಡಿ ಆಳದಲ್ಲಿ ಸಿಲುಕಿ ಅಧಿಕಾರಿಗಳ ಪರದಾಟ…!

ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆಯೊಂದು ಇದ್ದಕ್ಕಿದ್ದಂತೆ 20 ಅಡಿ ಕುಸಿದಿದೆ. ಭಾನುವಾರ ಅಪಘಾತದ ವೇಳೆ ಕೌನ್ಸಿಲರ್ ಸೇರಿ ಐವರು ರಸ್ತೆಯಲ್ಲಿ ನಿಂತಿದ್ದರು. ಎಲ್ಲರೂ ಹಳ್ಳಕ್ಕೆ Read more…

ನಿಮಗೂ ರಸ್ತೆಯಲ್ಲಿ ʼಹಣʼ ಸಿಕ್ಕಿದ್ಯಾ….? ಶಾಸ್ತ್ರದ ಪ್ರಕಾರ ಅದ್ರ ಅರ್ಥವೇನು ಗೊತ್ತಾ…….?

  ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಅಲ್ಲದೆ ಹೋದ್ರೂ ಒಂದೆರಡು ರೂಪಾಯಿಯಾದ್ರೂ ಸಾಮಾನ್ಯವಾಗಿ ಎಲ್ಲರಿಗೂ ಸಿಕ್ಕಿರುತ್ತದೆ. ರಸ್ತೆಯಲ್ಲಿ ಸಿಗುವ ಹಣಕ್ಕೂ, ಮುಂದಿನ ಭವಿಷ್ಯಕ್ಕೂ ಸಂಬಂಧವಿದೆ. ಆಗಾಗ ರಸ್ತೆಯಲ್ಲಿ ಹಣ ಸಿಗುತ್ತಿದ್ದರೆ Read more…

BIG NEWS: ಏಕಾಏಕಿ ಭೂ ಕುಸಿತ: 50 ಅಡಿ ಆಳದ ಕಂದಕಕ್ಕೆ ಬಿದ್ದ ಲಾರಿ

ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದಾಗಿ ಅವಾಂತಗಳು ಸಂಭವಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತ, ಭೂಕುಸಿತ ಸಂಭವಿಸುತ್ತಿದೆ. ಚಿಕ್ಕಮಗಳೂರಿನಲ್ಲಿ ರಸ್ತೆ ಮಾರ್ಗದಲ್ಲಿಯೇ Read more…

Shocking Video: ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮುಖ್ಯ ರಸ್ತೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಕಾಸ್ ನಗರದಲ್ಲಿ ನೋಡ್ತಾ ನೋಡ್ತಾ ಇದ್ದಂತೆ ರಸ್ತೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಆ ಜಾಗದಲ್ಲಿ ಯಾವುದೇ ವಾಹನ ಸಂಚರಿಸದೆ ಇದ್ದ ಕಾರಣ Read more…

BIG NEWS: ರಸ್ತೆಯಲ್ಲಿ ಆಯಿಲ್ ಚೆಲ್ಲಿ ಅವಾಂತರ; ಸ್ಕಿಡ್ ಆಗಿ ಬಿದ್ದ 10ಕ್ಕೂ ಹೆಚ್ಚು ಬೈಕ್ ಸವಾರರು

ಬೆಂಗಳೂರು: ರಾಜದಾನಿ ಬೆಂಗಳೂರಿನ ರಸ್ತೆಯಲ್ಲಿ ಆಯಿಲ್ ಚೆಲ್ಲಿ ಅವಾಂತರ ಸೃಷ್ಟಿಯಾಗಿದೆ. ಆಯಿಲ್ ಚಿಲ್ಲಿರುವ ಪರಿಣಾಮ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಮೈಸೂರು ರಸ್ತೆಯಲ್ಲಿ Read more…

ರಸ್ತೆಯಲ್ಲಿ ನಮಾಜ್ ಮಾಡುವಾಗ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ: ಭಾರೀ ಆಕ್ರೋಶ ಬೆನ್ನಲ್ಲೇ ತನಿಖೆಗೆ ಆದೇಶ

ನವದೆಹಲಿ: ಶುಕ್ರವಾರದ ಪ್ರಾರ್ಥನೆಯ ವೇಳೆ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಪುರುಷರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದ ಘಟನೆ ದೆಹಲಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಹೊರಬಿದ್ದ ನಂತರ Read more…

BIG NEWS: ಬೆಂಗಳೂರಿನ ನಡುರಸ್ತೆಯಲ್ಲಿ ನಮಾಜ್: ಹಿಂದೂ ಪರ ಸಂಘಟನೆಗಳಿಂದ ದೂರು ದಾಖಲು

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ Read more…

ಪೂರಕ ಇಂಧನವಾಗಿ ಪೆಟ್ರೋಲ್, ಡೀಸೆಲ್ ಗಿಂತ ಕಡಿಮೆ ದರದ ಎಥೆನಾಲ್ ಬಳಕೆಗೆ ಗಡ್ಕರಿ ಸಲಹೆ

ಶಿವಮೊಗ್ಗ: ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತು ಮಾಡುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ Read more…

ರಾಮ ಸಂಕೀರ್ತನೆಯೊಂದಿಗೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ ಭಕ್ತರ ಗುಂಪು; ಜಾಲತಾಣಗಳಲ್ಲಿ ಮತ್ತೆ ವೈರಲ್ ಆಯ್ತು ಹಳೇ ವಿಡಿಯೋ…!

    ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಶತ ಶತಮಾನಗಳ ಭಾರತೀಯರ ಕನಸು ನನಸಾಗಿದೆ. ಇಡೀ ದೇಶವೇ ರಾಮಮಯವಾಗಿದೆ. ಹಳ್ಳಿ ಹಳ್ಳಿಯಿಂದ ಹಿಡಿದು, ನಗರದ Read more…

ರಸ್ತೆಯಲ್ಲಿ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು! ವಿಡಿಯೋ ವೈರಲ್‌

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಜಗಳದ ವೀಡಿಯೊಗಳು ಸಾಕಷ್ಟು ವೈರಲ್ ಆಗಲು ಪ್ರಾರಂಭಿಸಿವೆ. ಇದೀಗ ಮತ್ತೊಂದು ಜಗಳದ ವಿಡಿಯೋ ವೈರಲ್‌ ಆಗಿದ್ದು, ಇಬ್ಬರು ವಿದ್ಯಾರ್ಥಿನಿಯರು ರಸ್ತೆಯಲ್ಲಿ ಜುಟ್ಟು ಹಿಡಿದುಕೊಂಡು Read more…

ರಾತ್ರಿ ವಾಹನ ಚಾಲನೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ ? ಇದನ್ನು ನಿರೂಪಿಸುತ್ತೆ ಬೆಚ್ಚಿಬೀಳಿಸುವ ಈ ವಿಡಿಯೋ

ನಮ್ಮಲ್ಲಿ ಬಹುತೇಕರು ವಾಹನ ಚಾಲನೆ ಮಾಡುತ್ತಾ ಪ್ರವಾಸ ಹೋಗೋದಕ್ಕೆ ಇಷ್ಟಪಡ್ತಾರೆ. ಕೆಲವರು ಹಗಲಿನಲ್ಲಿ ವಾಹನ ಚಾಲನೆ ಮಾಡಲು ಇಷ್ಟಪಟ್ರೆ ಇನ್ನೂ ಕೆಲವರು ರಾತ್ರಿ ಹೊತ್ತು ವಾಹನ ಚಾಲನೆ ಮಾಡಲು Read more…

SHOCKING NEWS: ಪೊಲೀಸ್ ಠಾಣೆಯಿಂದ ಮಹಿಳೆಯನ್ನು ಧರ ಧರನೆ ರಸ್ತೆಯಲ್ಲಿ ಎಳೆದೊಯ್ದ ಮಹಿಳಾ ಪೊಲೀಸ್ ಸಿಬ್ಬಂದಿ; ವಿಡಿಯೋ ವೈರಲ್

ಲಖನೌ: ಮಹಿಳೆಯೊಬ್ಬಳನ್ನು ಇಬ್ಬರು ಮಹಿಳಾ ಪೊಲೀಸರು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ಕ್ರಮಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದ Read more…

ರಾಜ್ಯದಲ್ಲಿನ್ನು ರಸ್ತೆ ನಿರ್ಮಿಸಿದ ಗುತ್ತಿಗೆದಾರರಿಂದಲೇ 5 ವರ್ಷ ನಿರ್ವಹಣೆ: ಸರ್ಕಾರದಿಂದ ಹೊಸ ನಿಯಮ ಜಾರಿ

ಬೆಂಗಳೂರು: ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ಐದು ವರ್ಷ ಅದನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...