alex Certify ಮನೆಮದ್ದು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲೆ ಬಿಳಿ ಕೂದಲಿನ ಸಮಸ್ಯೆಯೇ…..? ಇಲ್ಲಿದೆ ಸುಲಭ ಪರಿಹಾರ

ಚಿಕ್ಕ ವಯಸ್ಸಿನಲ್ಲಿಯೇ ತಲೆಗೂದಲು ಬೆಳ್ಳಗಾಗೋದನ್ನು ಕೇಳಿರ್ತೀರಾ, ನೋಡಿರ್ತೀರಾ. ತಲೆಗೂದಲು ಬೆಳ್ಳಗಾದ್ರೆ ನಮಗೆ ಟೆನ್ಷನ್‌ ಶುರುವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೇನಾದ್ರೂ ಬಿಳಿ ಕೂದಲು ಬಂದುಬಿಟ್ರೆ ಒತ್ತಡ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ Read more…

ಮುಖದ ಮೇಲೆ ಏಳುವ ಬಿಳಿ ಗುಳ್ಳೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್‌

ಪ್ರತಿಯೊಬ್ಬರೂ ನಿರ್ಮಲವಾದ, ಕಾಂತಿಯುಕ್ತ ಮುಖವನ್ನು ಪಡೆಯಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿಯಿಂದಾಗಿ ಮುಖದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹಗೊಳ್ಳುತ್ತವೆ. ಇದು ಕ್ರಮೇಣ ಬಿಳಿ ಗುಳ್ಳೆಗಳ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ ಆ ದಿನವೆಲ್ಲಾ ಸಲೀಸಾಗಿ ಮುಗಿದಂತೆ. ಕೆಲವರಿಗೆ ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ದಿನವೆಲ್ಲಾ Read more…

ಕಾಡುವ ‘ಮೈಗ್ರೇನ್’ ತೊಲಗಿಸಲು ಬೆಸ್ಟ್‌ ಈ ಮದ್ದು…..!

ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ. ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ Read more…

ಈ ಮನೆಮದ್ದು ಉಪಯೋಗಿಸಿದ್ರೆ ಹಲ್ಲು ನೋವಿಗೆ ಸಿಗುತ್ತೆ ಕ್ಷಣದಲ್ಲೇ ಪರಿಹಾರ…..!

ಹಲ್ಲುನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಲ್ಲುಗಳಲ್ಲಿ ಹುಳುಕು, ಕ್ಯಾಲ್ಸಿಯಂ ಕೊರತೆ, ಸರಿಯಾಗಿ ಹಲ್ಲುಜ್ಜದೇ ಇರುವುದು, ಬ್ಯಾಕ್ಟೀರಿಯಾ ಸೋಂಕು ಹೀಗೆ ಹಲವು ಕಾರಣಗಳಿಂದ ಹಲ್ಲು ನೋವು ಬರುತ್ತದೆ. ಹಲ್ಲುನೋವಿಗೆ Read more…

ಕಾಡುವ ಸಂಧಿವಾತ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಾರೆ. ಅಂತವರು ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ದಾಲ್ಚಿನ್ನಿ : ಅಡುಗೆಯಲ್ಲಿ ಬಳಸುವ ದಾಲ್ಚಿನ್ನಿಯಲ್ಲಿ ಉರಿಯೂತದ ಗುಣಗಳಿರುವ ಕಾರಣ Read more…

ಕಿರು ನಾಲಿಗೆಯಲ್ಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ʼಮನೆಮದ್ದುʼ

ಕಿರು ನಾಲಿಗೆ ಜೋತು ಬಿದ್ದಂತಾಗಿ ಕಿರಿಕಿರಿ, ನೋವು, ಗಂಟಲಲ್ಲಿ ಕೆರೆತ ಶುರುವಾಗುತ್ತದೆ. ಇದು ಒಮ್ಮೆ ಶುರುವಾಯಿತೆಂದರೆ ಒಂದು ರೀತಿ ಕಿರಿಕಿರಿಯಾಗುತ್ತದೆ. ಎಂಜಲನ್ನು ಸಹ ಸರಿಯಾಗಿ ನುಂಗುವುದಕ್ಕೆ ಆಗುವುದಿಲ್ಲ. ಇದಕ್ಕೆ Read more…

ಇಲ್ಲಿದೆ ಬೇಸಿಗೆಯಲ್ಲಿ ಕಾಡುವ ನೆಗಡಿ ಮತ್ತು ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಬರುವುದು ತೀರಾ ಸಹಜ. ಆದರೆ ಬೇಸಿಗೆಯಲ್ಲೂ ಒಮ್ಮೊಮ್ಮೆ ನೆಗಡಿ, ಕೆಮ್ಮಿನಿಂದ ನಾವು ಹೈರಾಣಾಗಿಬಿಡುತ್ತೇವೆ. ಬೇಸಿಗೆಯಲ್ಲಿ ನೆಗಡಿ ಕಾಣಿಸಿಕೊಂಡರೆ ದುಪ್ಪಟ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ Read more…

ಹಲ್ಲಿನ ಆರೋಗ್ಯದ ಬಗ್ಗೆ ಇರಲಿ ಈ ಎಚ್ಚರ..…!

ಹಲ್ಲು ನೋವು ಬರದಂತೆ ತಡೆಯುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ. ಪ್ರತಿದಿನ ಏನಾದರೂ ತಿನ್ನುತ್ತಲೇ ಇರಬೇಕು ಎನಿಸುವುದು ಸಹಜ. ಅದೇನೇ ಇದ್ದರೂ ಎರಡು ಬಾರಿ ಮರೆಯದೆ ಹಲ್ಲುಜ್ಜಿ. ಸಿಹಿ ತಿಂಡಿ Read more…

ಉಬ್ಬಸವನ್ನು ಇಳಿಸಲು ಇಲ್ಲಿದೆ ಸುಲಭವಾದ ʼಮನೆ ಮದ್ದುʼ

ಉಬ್ಬಸ ಬಹುತೇಕರನ್ನು ಕಾಡುವ ಒಂದು ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವ ಕಷಾಯವನ್ನು ಮಾಡುವ ವಿಧಾನ ತಿಳಿಯೋಣ. ಉಸಿರಾಟದ ಎಲ್ಲಾ ಅಡೆತಡೆಗಳನ್ನು ದೂರ ಮಾಡುವ, ಎದೆ ಬಿಗಿತವನ್ನು ಸಡಿಲಿಸುವ ಗುಣ ಶುಂಠಿಗೆ Read more…

ಬಿಳಿ ಕೂದಲನ್ನು ಕಪ್ಪಗಾಗಿಸುತ್ತೆ ಈ ಸೊಪ್ಪು, ತಲೆಹೊಟ್ಟಿನ ಸಮಸ್ಯೆಗೂ ನೀಡುತ್ತೆ ಪರಿಹಾರ

ಪುಟ್ಟ ಪುಟ್ಟ ಮಕ್ಕಳಿಗೂ ಈಗ ಬಿಳಿ ಕೂದಲಿನ ಸಮಸ್ಯೆ ಶುರುವಾಗಿದೆ. ಬಿಳಿ ಕೂದಲು ಕಾಣಿಸಿಕೊಂಡಾಕ್ಷಣ ಹೇರ್‌ ಡೈ ಮಾಡುವುದು ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು Read more…

ಮುಖದ ಮೇಲಿನ ಕಪ್ಪು ಮಚ್ಚೆ ಹೋಗಲಾಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳು, ಕಲೆಗಳು ನಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ಎಷ್ಟೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದ್ರೂ ಈ Read more…

ಪದೇ ಪದೇ ಬರುವ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ Read more…

ಬೇಸಿಗೆಯಲ್ಲಿ ಕಾಡುವ ಲೂಸ್‌ ಮೋಶನ್‌ಗೆ ರಾಮಬಾಣ ಕೊತ್ತಂಬರಿ ಸೊಪ್ಪು

ಭಾರತದ ಹಲವು ನಗರಗಳಲ್ಲಿ ತಾಪಮಾನ 49 ಡಿಗ್ರಿ ದಾಟಿದೆ. ಸುಡು ಬಿಸಿಲಲ್ಲಿ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿ, ವಿಪರೀತ ಸೆಖೆಯಿಂದಾಗಿ ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಹೆಚ್ಚು. ಬಹುತೇಕ ಎಲ್ಲರೂ Read more…

ಬಿಕ್ಕಳಿಕೆ ನಿವಾರಿಸಲು ಇಲ್ಲಿದೆ ʼಮನೆಮದ್ದುʼ

ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ. ಬಿಕ್ಕಳಿಕೆ Read more…

ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು…..? ಇಲ್ಲಿವೆ ಇದರ 4 ಅದ್ಭುತ ಪ್ರಯೋಜನಗಳು

ಹಳದಿ ಅರಿಶಿನ ನಿಮಗೆಲ್ಲ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಅರಿಶಿನ ಚಿರಪರಿಚಿತ. ಅರಿಶಿನ ಇಲ್ಲದೇ ಅನೇಕ ರುಚಿಕರವಾದ ಭಕ್ಷ್ಯಗಳು ಅಪೂರ್ಣವಾಗುತ್ತವೆ. ಆದ್ರೆ ನೀವೆಂದಾದರೂ ಕಪ್ಪು Read more…

ಶೇವಿಂಗ್‌ನಿಂದ ಕಪ್ಪು ಕಲೆಗಳ ಸಮಸ್ಯೆ: ಮನೆಮದ್ದುಗಳಲ್ಲೇ ಇದೆ ಇದಕ್ಕೆ ಪರಿಹಾರ

ಅನಾವಶ್ಯಕ ಕೂದಲನ್ನು ನಿವಾರಿಸಿ ನಯವಾದ ಚರ್ಮ ಹೊಂದಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಇದಕ್ಕಾಗಿ ಅನೇಕ ಮಹಿಳೆಯರು ಕೈ, ಕಾಲುಗಳ ಮೇಲಿರುವ ಕೂದಲನ್ನು ಶೇವ್‌ ಮಾಡುತ್ತಾರೆ. ಈ ರೀತಿ Read more…

ಮುಖದ ಮೇಲಿನ ಅನಗತ್ಯ ಕೂದಲು ನಿವಾರಣೆಗೆ ಪಾರ್ಲರ್‌ ಗೆ ಹೋಗಬೇಕಾಗಿಲ್ಲ, ಮನೆಯಲ್ಲೇ ಇದೆ ಮದ್ದು….!

ಪುರುಷರಿಗೆ ಗಡ್ಡ, ಮೀಸೆ ಬೆಳೆಯೋದು ಕಾಮನ್‌. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಕೂಡ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ.  ಅದನ್ನು ತೆಗೆದುಹಾಕಲು ಬ್ಯೂಟಿ ಪಾರ್ಲರ್‌ನಲ್ಲಿ ಹಣ ಖರ್ಚು ಮಾಡಬೇಕು. Read more…

ಮಲಬದ್ಧತೆ ಸಮಸ್ಯೆಗೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ Read more…

ಸಂಗಾತಿಯ ಗೊರಕೆ ಸದ್ದಿನಿಂದ ಹೈರಾಣಾಗಿದ್ದೀರಾ….? ಇಲ್ಲಿದೆ ಇದಕ್ಕೆ ಸುಲಭ ಪರಿಹಾರ

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬೇರೆಯವರ ಗೊರಕೆಯಿಂದ ನಮ್ಮ ನಿದ್ದೆ ಹಾಳಾಗುತ್ತದೆ. ಅದರಲ್ಲೂ ಪತಿ – ಪತ್ನಿ ಮಧ್ಯೆ ಈ ಗೊರಕೆ ಕಾರಣಕ್ಕೆ ಜಗಳಗಳೂ ಆಗುತ್ತವೆ. ಉಸಿರಾಟದ Read more…

ಕಣ್ಣುಗಳ ಉರಿ ನಿವಾರಣೆಗೆ ಇಲ್ಲಿದೆ ಮನೆಮದ್ದು

ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು. ಕಣ್ಣಿನ ಉರಿ ಸಮಸ್ಯೆಯಿಂದ Read more…

‘ಅಸಿಡಿಟಿ’ಗೆ ನಿಮ್ಮ ಮನೆಯಲ್ಲೇ ಇದೆ ಮದ್ದು

ಹೊಟ್ಟೆ ಉರಿ, ಗ್ಯಾಸ್, ಹೊಟ್ಟೆ ತೊಳಸುವುದು ಅಥವಾ ಎಸಿಡಿಟಿ ಸಮಸ್ಯೆ ಸರ್ವೇಸಾಮಾನ್ಯ. ಈ ಸಮಸ್ಯೆಯಿಂದ ನೀವು ಸುಲಭವಾಗಿ ಮುಕ್ತಿ ಪಡೆಯಬಹುದು. ಎಸಿಡಿಟಿಗೆ ಮದ್ದು ನಿಮ್ಮ ಅಂಗೈಯಲ್ಲೇ ಇದೆ. ಬಾಳೆಹಣ್ಣು Read more…

ತುಟಿಗಳ ಕಪ್ಪು ಹೋಗಲಾಡಿಸಲು ಇಲ್ಲಿದೆ ಸುಲಭ ಮನೆ ಮದ್ದು

ಹೊಳೆಯುವ ಗುಲಾಬಿ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ತುಟಿಗಳ ಬಗ್ಗೆ ಗಮನ ಹರಿಸದೇ ಇದ್ದರೆ ಅವು ಕಪ್ಪಗಾಗುತ್ತವೆ. ಲಿಪ್‌ ಬಾಮ್‌ ಹಚ್ಚಿದ್ರೂ ಪ್ರಯೋಜನವಾಗುವುದಿಲ್ಲ. ಇವುಗಳನ್ನು Read more…

ಉಗುರು ಕಚ್ಚುವ ಕೆಟ್ಟ ಚಾಳಿ ನಿಮಗಿದ್ಯಾ….? ಇಲ್ಲಿದೆ ನೋಡಿ ಸುಲಭ ಮನೆಮದ್ದು

ಕೆಲವರಿಗೆ ಕೂತಲ್ಲಿ ನಿಂತಲ್ಲಿ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಒತ್ತಡ ಸಹ ಇದಕ್ಕೆ ಕಾರಣವಾಗಿರಬಹುದು. ಕೆಲವರು ಬಾಲ್ಯದಿಂದಲೂ  ಉಗುರು ಕಚ್ಚೋದನ್ನು ರೂಢಿ ಮಾಡಿಕೊಂಡಿರುತ್ತಾರೆ. ಈ ಕೆಟ್ಟ ಅಭ್ಯಾಸವನ್ನು ಬಿಡಲು ಸರಳ Read more…

ಕಾಡುವ ಮೊಡವೆಗೆ ಇಲ್ಲಿದೆ ಮನೆ ಮದ್ದು

ಮೊಡವೆ ಅನ್ನೋದು ಹದಿಹರೆಯದವರನ್ನು ಕಾಡೋ ಬಹುದೊಡ್ಡ ಸಂಗತಿ. ಸಾಮಾನ್ಯವಾಗಿ ಎಲ್ಲ ವಯೋಮಾನದವರಲ್ಲೂ ಮೊಡವೆ ಇದ್ದೇ ಇರುತ್ತೆ. ಈ ಪಿಂಪಲ್ ಪ್ರಾಬ್ಲಂಗೆ ಇಲ್ಲಿದೆ ನೋಡಿ ಪರಿಣಾಮಕಾರಿಯಾದ ಮನೆ ಮದ್ದುಗಳು. ಮೊಡವೆ Read more…

ಗೊರಕೆಯಿಂದ ನಿದ್ರೆ ಬರ್ತಿಲ್ವಾ….? ಹೀಗೆ ಮಾಡಿ

ಗೊರಕೆ ಒಂದು ತಲೆನೋವಿನ ಸಮಸ್ಯೆ. ಗೊರಕೆ ಹೊಡೆಯುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮಲಗಿರುವವರಿಗೆ ಇದು ನಿದ್ರೆ ನೀಡುವುದಿಲ್ಲ. ಉಸಿರಾಟ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ ಆಂತರಿಕ ಅಂಗಾಂಶಗಳ ಕಂಪನ ಉಂಟಾಗುತ್ತದೆ. Read more…

ʼಚಳಿಗಾಲʼದಲ್ಲಿ ಊದಿಕೊಳ್ಳುವ ಕೈಕಾಲಿಗೆ ಇಲ್ಲಿದೆ ಮನೆ ಮದ್ದು

ಚಳಿಗಾಲದಲ್ಲಿ ಕೈ ಮತ್ತು ಕಾಲ್ಬೆರಳುಗಳು ಊದಿಕೊಳ್ಳುವುದು ಸಾಮಾನ್ಯ. ಚಳಿ ಹೆಚ್ಚಾದರೆ ಸಮಸ್ಯೆ ಹೆಚ್ಚು. ಚಳಿಗೆ ನಿಮ್ಮ ಕೈಕಾಲುಗಳು ಊದಿಕೊಂಡಿದ್ದರೆ ಪ್ರತ್ಯೇಕ ಔಷಧಿ ಪಡೆಯುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ವಸ್ತುಗಳನ್ನು Read more…

ಅಸಿಡಿಟಿಗೆ ಇಲ್ಲಿದೆ ಸೂಪರ್ ಮನೆ ಮದ್ದು

ಊಟದ ಬಳಿಕ ಹುಳಿ ತೇಗು ಬರುತ್ತಿದೆಯೇ, ಸರಿಯಾಗಿ ಹಸಿವಾಗುತ್ತಿಲ್ಲವೇ, ಹೊಟ್ಟೆ ಉಬ್ಬರಿಸಿದಂತಿದೆಯೇ, ತಲೆ ನೋವೇ ಸಂಶಯವೇ ಇಲ್ಲ, ಇದು ಆ್ಯಸಿಡಿಟಿಯ ಲಕ್ಷಣಗಳು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸದೆ Read more…

‘ಬೆಳ್ಳುಳ್ಳಿ’ ಬಗ್ಗೆ ನಿಮಗಿದು ಗೊತ್ತಿರಲಿ

ಈಗ ಎಲ್ಲರಿಗೂ ಶೀತ, ಕೆಮ್ಮು. ಚಳಿ ಹೆಚ್ಚಾದಂತೆ ನೆಗಡಿ, ಕೆಮ್ಮಿನ ಸಮಸ್ಯೆ ಬಿಡದೆ ಕಾಡಲಾರಂಭಿಸುತ್ತದೆ. ಶೀತದಿಂದ ಅಪಾಯವೇನಿಲ್ಲ, ಆದ್ರೆ ದೇಹಕ್ಕೆ ಕಿರಿಕಿರಿ ಉಂಟಾಗುತ್ತದೆ. ಊಟ ತಿಂಡಿ ಕೂಡ ರುಚಿಸದಂತಾಗುತ್ತದೆ. Read more…

ಶೀತ – ಕಫಕ್ಕೆ ಸೂಪರ್ ಮನೆ ಮದ್ದು: ಒಮ್ಮೆ ಈ ಔಷಧಿ ಉಪಯೋಗಿಸಿ ನೋಡಿ

ಚಳಿಗಾಲ ಕಾಲಿಟ್ಟಾಗಿದೆ. ಚುಮು ಚುಮು ಚಳಿಗೆ ಹೆಚ್ಚಿನವರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಪದೇ ಪದೇ ಕಾಡುವ ಶೀತ ಕೆಮ್ಮಿಗೆ ಒಮ್ಮೆ ಈ ಮನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...