alex Certify ಬ್ಯಾಕ್ಟೀರಿಯಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಾಯಿ ದುರ್ವಾಸನೆ ಬೀರ್ತಿದಿಯಾ…..? ದೂರಗೊಳಿಸಲು ಮಾಡಿ ಈ ಕೆಲಸ

ಬಾಯಿಯಿಂದ ದುರ್ವಾಸನೆ ಬೀರುವುದು ಹಲವು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹಲವು ಮನೆಮದ್ದುಗಳನ್ನು ಮಾಡಬಹುದು. ಬಿಸಿನೀರಿಗೆ ತೆಂಗಿನೆಣ್ಣೆ ಹಾಗೂ ನಿಂಬೆರಸ ಹಾಕಿ ಗಾರ್ಗಲ್ ಮಾಡುವುದು ಅಥವಾ Read more…

ಶೌಚಾಲಯದಲ್ಲಿ ಮೊಬೈಲ್ ಬಳಸ್ತೀರಾ…..? ಹಾಗಿದ್ರೆ ಹುಷಾರ್……!

ಇತ್ತೀಚಿನ ದಿನಗಳಲ್ಲಿ ಶೌಚಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತಿದೆ. ಅದರಲ್ಲೂ ಪಾಶ್ಚಿಮಾತ್ಯ ಶೈಲಿಯ ಪಾಯಖಾನೆ ಇರುವವರಲ್ಲಿ ಅದು ಹೆಚ್ಚು. ಆದರೆ ಈ ರೀತಿ ಶೌಚಾಲಯಕ್ಕೆ ಮೊಬೈಲ್ Read more…

ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಇರಲಿ ಎಚ್ಚರ; ನಿಮ್ಮನ್ನು ಆವರಿಸಬಹುದು ಮಾರಕ ಕಾಯಿಲೆ….!

ಮೂಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ನೀಡುವುದು ಸತ್ಕಾರ್ಯವೇ ಸರಿ. ಅನೇಕರು ಈ ಮೂಲಕ ಪುಣ್ಯ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಹಕ್ಕಿಗಳಿಗೆ ಅದರಲ್ಲೂ ಪಾರಿವಾಳಕ್ಕೆ ಆಹಾರ ಹಾಕುವ ಕಾರ್ಯ Read more…

ನೀವು ಫಂಗಸ್ ಬಂದ ಈ ಆಹಾರ ಪದಾರ್ಥ ಬಳಸುತ್ತೀರಾ…..?

ಮನೆಗೆ ತಂದ ಬ್ರೆಡ್ ಗೆ ಎರಡು ಮೂರು ದಿನಗಳಲ್ಲಿ ಫಂಗಸ್ ಸಮಸ್ಯೆ ಕಾಡಿ ಕಸದ ಡಬ್ಬಿಗೆ ಎಸೆಯುವ ಸ್ಥಿತಿಗೆ ಬರುತ್ತದೆ. ತಂದ ಎರಡು ದಿನಗಳೊಳಗೆ ಇದನ್ನು ಬಳಸಿ ಮುಗಿಸುವುದೇ Read more…

ಇಲ್ಲಿದೆ ಹಲ್ಲು ನೋವಿನ ತಕ್ಷಣ ಪರಿಹಾರಕ್ಕೆ ಮನೆ ಮದ್ದು

ಹಲ್ಲು ನೋವು ಬರಲು ಬಹು ಮುಖ್ಯ ಕಾರಣ ಹಲ್ಲುಗಳ ಮಧ್ಯೆ ಉಳಿಯುವ ಕೊಳೆ. ಪಿಷ್ಟ ಮತ್ತು ಸಿಹಿ ಪದಾರ್ಥಗಳನ್ನು ತಿಂದ ಬಳಿಕ ಸರಿಯಾಗಿ ಹಲ್ಲುಜ್ಜಿ ಅದರ ಅವಶೇಷಗಳನ್ನು ಹೊರಹಾಕದಿದ್ದರೆ Read more…

ಆರೋಗ್ಯದ ವಿಚಾರ ಹೇಳುತ್ತೆ ನಾಲಗೆ ಮೇಲೆ ಕಾಣಿಸಿಕೊಳ್ಳುವ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ಹೊಟ್ಟೆಯಲ್ಲಿರುವ ತ್ಯಾಜ್ಯ ಹೊರ ಹೋಗಿ ಆರೋಗ್ಯವಾಗಿರಲು ಸೇವಿಸಿ ಈ ಆಹಾರ

ಹೊಟ್ಟೆ ಕ್ಲೀನ್ ಆಗಿದ್ದರೆ ನೀವು ಆರೋಗ್ಯವಂತರಾಗಿರುತ್ತೀರಿ. ಇಲ್ಲವಾದರೆ ಹೊಟ್ಟೆ ನೋವು, ಅತಿಸಾರ, ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ಕಾಡುತ್ತದೆ. ಹಾಗಾಗಿ ಹೊಟ್ಟೆಯನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಿ. ಹೊಟ್ಟೆ ಕ್ಲೀನ್ Read more…

ಚಿಕ್ಕ ಮಕ್ಕಳಿಗೆ ಬೆಳ್ಳಿ ಬಟ್ಟಲಿನಲ್ಲಿ ಆಹಾರ ನೀಡಿದರೆ ಏನು ಪ್ರಯೋಜನ ಗೊತ್ತಾ…..?

ಚಿಕ್ಕ ಮಕ್ಕಳಿಗೆ ಆಹಾರ ತಿನ್ನಿಸುವಾಗ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ. ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು Read more…

ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆ…? ಈ ಚಹಾ ಸೇವಿಸಿ

ಎಲ್ಲವನ್ನೂ ಹಾಳುಗೆಡುವುತ್ತಿರುವ ಕೊರೊನಾ ಸಂಕಟದ ಮಧ್ಯೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮದ್ದು. ಈ ಒಂದು ಚಹಾ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲುದು. ಯಾವುದದು? Read more…

ಈ ವಿಧಾನದಲ್ಲಿ ʼವಿಟಮಿನ್ ಸಿʼ ಸೀರಮ್ ಹಚ್ಚಿದರೆ ಚರ್ಮದ ಮೇಲೆ ಆಗಲ್ಲ ಹಾನಿ

ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಇದು ಸುಕ್ಕುಗಳು, ಕಪ್ಪು ಕಲೆಗಳು, ರೇಖೆಗಳು, ಮುಂತಾದ ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. Read more…

ಸ್ಮಾರ್ಟ್‌ ವಾಚ್‌ ಧರಿಸುವವರಿಗೆ ಇಲ್ಲಿದೆ ಶಾಕಿಂಗ್‌ ಮಾಹಿತಿ…!

ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಫ್ಯಾಷನ್‌ ಟ್ರೆಂಡ್‌ಗಳು ಬಂದಿವೆ. ಕುತ್ತಿಗೆಗೆ ದಪ್ಪ ಸರಪಳಿಯಂತಹ ಚೈನ್‌ ಧರಿಸುವುದು, ಟ್ಯಾಟೂ ಹಾಕಿಸಿಕೊಳ್ಳುವುದು, ಕೈಗಳಲ್ಲಿ ರಿಸ್ಟ್ ಬ್ಯಾಂಡ್ ಧರಿಸುವುದು ಹೀಗೆ ವಿವಿಧ ಟ್ರೆಂಡ್‌ಗಳು Read more…

ಟಾಯ್ಲೆಟ್ ಸೀಟ್‌ಗಿಂತಲೂ ಕೊಳಕಾಗಿರುತ್ತೆ ನಾವು ಬಳಸುವ ದಿಂಬಿನ ಕವರ್; ಸಂಶೋಧನೆಯಲ್ಲಿ ಬಹಿರಂಗವಾಗಿದೆ ಶಾಕಿಂಗ್‌ ಸಂಗತಿ….!

ಸುಖಕರವಾದ ನಿದ್ರೆಗೆ ದಿಂಬುಗಳನ್ನು ಎಲ್ಲರೂ ಬಳಸುತ್ತೇವೆ. ಕೆಲವರಿಗಂತೂ ದಿಂಬಿಲ್ಲದೆ ಮಲಗುವುದೇ ಅಸಾಧ್ಯ. ದಿಂಬುಗಳ ಬಳಕೆ ಸಂಪೂರ್ಣವಾಗಿ ಸುರಕ್ಷಿತ. ಆದರೆ ದಿಂಬಿನ ಹೊದಿಕೆಯನ್ನು ನಿಯಮಿತವಾಗಿ ಬದಲಾಯಿಸದಿದ್ದರೆ ಕಾಯಿಲೆಗಳು ನಿಮ್ಮನ್ನು ಆವರಿಸಿಕೊಳ್ಳಬಹುದು. Read more…

ತಲೆಹೊಟ್ಟು ನಿವಾರಿಸಿಕೊಳ್ಳಲು ಉಪಯೋಗಿಸಿ ಈ ತರಕಾರಿ

ತಲೆ ಹೊಟ್ಟು ಕೂದಲನ್ನು ಹಾನಿಗೊಳಿಸುವುದು ಮಾತ್ರವಲ್ಲದೇ ತುರಿಕೆಗೆ ಕಾರಣವಾಗುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಈ ತರಕಾರಿಯನ್ನು ಬಳಸಿ ತಲೆಹೊಟ್ಟನ್ನು ನಿವಾರಿಸಿಕೊಳ್ಳಿ. ಪಡುವಲಕಾಯಿ ಇದು ತಲೆ ಹೊಟ್ಟನ್ನು ನಿವಾರಿಸಲು Read more…

ಮೊಟ್ಟೆ ತಿನ್ನುವವರು ನೀವಾಗಿದ್ದರೆ ತಪ್ಪದೇ ಓದಿ ಈ ಸುದ್ದಿ….!

ಜನರು ಅಂಗಡಿಯಲ್ಲಿ ಕೊಂಡು ತಂದ ಮೊಟ್ಟೆಯನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ತೊಳೆಯುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರ. ಅಂಗಡಿಗೆ ತರುವ ಮೊದಲೇ ಮೊಟ್ಟೆಗಳನ್ನು ವೈಜ್ಞಾನಿಕ Read more…

ಕಿಡ್ನಿ ರೋಗಕ್ಕೆ ಸಂಜೀವಿನಿ ʼನೀರುʼ

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದು ಕೆಲಸ ನಿಲ್ಲಿಸಿದ್ರೆ ಪ್ರಾಣ ಹೋದಂತೆ. ನಮ್ಮ ದೇಹದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತವೆ. ಆದ್ರೆ ಈಗಿನ Read more…

ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಸಾಕು ಪ್ರಾಣಿಗಳೊಂದಿಗೆ ಮಲಗುವ ಅಭ್ಯಾಸ….!

ಮನೆಯಲ್ಲಿ ಸಾಕುಪ್ರಾಣಿಗಳೊಂದಿಗೆ ವಾಸಿಸುವುದು ನಿಜಕ್ಕೂ ಆಹ್ಲಾದಕರ ಅನುಭವ. ಕಚೇರಿಯಿಂದ ಹಿಂತಿರುಗುತ್ತಿದ್ದಂತೆ ಬಾಲ ಅಲ್ಲಾಡಿಸುತ್ತ, ಮೈಮೇಲೆ ಜಿಗಿದು ಪ್ರೀತಿಯಿಂದ ಮಾತನಾಡಿಸುವ ನಾಯಿ, ಬೆಕ್ಕುಗಳು ನಮ್ಮ ಇಡೀ ದಿನದ ಆಯಾಸವನ್ನು ದೂರ Read more…

ಅದ್ಭುತ ಗುಣವಿರುವ ʼತುಳಸಿʼ ಸೇವಿಸಿ ‘ಆರೋಗ್ಯ’ ನಿಮ್ಮದಾಗಿಸಿಕೊಳ್ಳಿ

ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ಅದೇ ರೀತಿ ತುಳಸಿ ಗಿಡವನ್ನು ಆಯುರ್ವೇದ ಔಷಧಿಯಾಗಿ ಬಳಸಿಕೊಳ್ಳುತ್ತಿದೆ. ತುಳಸಿ Read more…

ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಚಪಾತಿ ಸೇವನೆ ಏಕೆ ಮತ್ತು ಹೇಗೆ….? ಇಲ್ಲಿದೆ ಡಿಟೇಲ್ಸ್

ಊಟದೊಂದಿಗೆ ಅಥವಾ ಡಯಟ್ ಫುಡ್ ಗಾಗಿ ಚಪಾತಿ ಸೇವನೆ ಮಾಡಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಚಪಾತಿಯಲ್ಲೂ ಅದೆಷ್ಟು ಉತ್ತಮ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…? ಚಪಾತಿ Read more…

ಹೊಸ ಬಟ್ಟೆ ಕೊಂಡು ತಂದ ನಂತರ ತೊಳೆಯದೆ ಬಳಸುತ್ತಿದ್ದೀರಾ….!

ಹೊಸ ಡ್ರೆಸ್ ಶಾಪಿಂಗ್ ಮಾಡಿ ತಂದಾಕ್ಷಣ ಅಥವಾ ಮರುದಿನವೇ ಅದನ್ನು ಧರಿಸುವ ಅಭ್ಯಾಸವಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಒಗೆಯದೆ ಬಳಸುವ ಬಟ್ಟೆಯಿಂದ ನಿಮಗೆ ಹಲವು ರೋಗಗಳು ಅಂಟಿಕೊಳ್ಳಬಹುದು. Read more…

ಬಾಯಿಯ ಲಾಲಾರಸದಿಂದ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ

ಮನುಷ್ಯರ ಬಾಯಿಯಲ್ಲಿ ಆಹಾರ ಜೀರ್ಣವಾಗಿಸಲು ಮತ್ತು ಬಾಯಿಯನ್ನು ತೇವದಿಂದ ಇಡಲು ಲಾಲಾರಸ ಉತ್ಪತ್ತಿಯಾಗುತ್ತದೆ. ಈ ಲಾಲಾರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಾಕಾರಿಯಾಗಿದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. -ಈ ಲಾಲಾರಸದಲ್ಲಿ ಬ್ಯಾಕ್ಟೀರಿಯಾಗಳನ್ನು Read more…

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದ ಕಪ್ಪು ಒಣದ್ರಾಕ್ಷಿಯನ್ನು ಸೇವಿಸಿ ಪಡೆಯಿರಿ ಈ ಆರೋಗ್ಯ ಪ್ರಯೋಜನ

ಕಪ್ಪು ಒಣದ್ರಾಕ್ಷಿ ಅನೇಕ ಗುಣಗಳಿಂದ ಸಮೃದ್ಧವಾಗಿದೆ. ಇದು ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನಿಶಿಯಂಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. *ಕಪ್ಪು ದ್ರಾಕ್ಷಿ ಚರ್ಮಕ್ಕೆ Read more…

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ನಿವಾರಣೆಗೆ ಇದನ್ನು ಸೇವಿಸಿ

ಕೆಲವೊಮ್ಮೆ ಹೊರಗಿನ ಆಹಾರ ಸೇವಿಸಿ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿರುತ್ತದೆ. ಇದರಿಂದ ವಿಪರೀತ ಹೊಟ್ಟೆನೋವು, ವಾಂತಿ, ಬೇಧಿಯಾಗುತ್ತದೆ. ಈ ಸಮಸ್ಯೆಗೆ ಔಷಧಿಗಳನ್ನು ಸೇವಿಸಿ ಮತ್ತಷ್ಟು ಹಾನಿಮಾಡಿಕೊಳ್ಳುವ ಬದಲು Read more…

ಬಾಳೆಕಾಯಿ ಸೇವನೆಯಿಂದ ಸುಧಾರಿಸುತ್ತೆ ಆರೋಗ್ಯ

ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಬಾಳೆಕಾಯಿಯ ಸೇವನೆಯಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…? ಬಾಳೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಇದನ್ನು ಪಲ್ಯ ಇಲ್ಲವೇ Read more…

ಮೊಬೈಲ್ ಫೋನ್ ನಲ್ಲಿವೆ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಮೊಬೈಲ್ ಫೋನ್ ಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಬ್ಯಾಕ್ಟೀರಿಯಾಗಳಿದ್ದು, ಚರ್ಮಕ್ಕೆ ಹಾನಿಮಾಡುತ್ತವೆ. ಟಿಕ್‌ ಟಾಕ್ ಪ್ಲಾಟ್‌ ಫಾರ್ಮ್‌ ನಲ್ಲಿ “ಡಾಕ್ಟರ್ ಮಮಿನಾ” ಎಂಬ ಅಡ್ಡಹೆಸರಿನೊಂದಿಗೆ ಪ್ರಸಿದ್ಧವಾಗಿರುವ ಚರ್ಮರೋಗ ತಜ್ಞ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ Read more…

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…..? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಒಮ್ಮೆ ಪುಡಿ ಅಥವಾ Read more…

ಬೇಸಿಗೆಯಲ್ಲಿ ದಿನವಿಡೀ ಫ್ರೆಶ್ ಆಗಿರಲು ಕುಡಿಯಿರಿ ಪುದೀನಾ ನೀರು

ಪುದೀನಾ ಸೊಪ್ಪಿನ ಪ್ರಯೋಜನಗಳು ಒಂದೆರಡಲ್ಲ. ಬೇಸಿಗೆಯಲ್ಲಿ ಇದನ್ನು ಕುಡಿಯುವ ನೀರಿನಲ್ಲಿ ಹಾಕಿಟ್ಟರೆ ಸಾಕು, ನೀರು ಪರಿಮಳಯುಕ್ತವಾಗುತ್ತದೆ ಮಾತ್ರವಲ್ಲ, ಎಷ್ಟು ಬಾರಿ ನೀರು ಕುಡಿದರೂ ಬೇಸರ ಎನಿಸುವುದಿಲ್ಲ. ಪುದೀನಾ ಪೋಷಕಾಂಶಗಳ Read more…

ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ ಗಿಂತಲೂ ಅಧಿಕ ಬ್ಯಾಕ್ಟೀರಿಯಾ…! ಅಧ್ಯಯನದಲ್ಲಿ ಶಾಕಿಂಗ್‌ ಸತ್ಯ ಬಹಿರಂಗ

ಕುಡಿಯುವ ನೀರಿನ ಪ್ಲಾಸ್ಟಿಕ್​ ಬಾಟಲಿಗಳು ನೀವು ಯೋಚಿಸುವಷ್ಟು ಸ್ವಚ್ಛವಾಗಿಲ್ಲವೆನ್ನುವುದು ನಿಮಗೆ ಗೊತ್ತೆ ? ವಾಟರ್‌ಫಿಲ್ಟರ್‌ಗುರು ಡಾಟ್‌ಕಾಮ್ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ನಾವು ಬಳಸುತ್ತಿರುವ ಪರಿಸರ Read more…

ಮೊಡವೆ ಸಮಸ್ಯೆ ನಿವಾರಣೆ ಈಗ ಬಲು ಸುಲಭ

ಮೊಡವೆ ನಿವಾರಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತು ಕೈ ಚೆಲ್ಲಿದ್ದೀರಾ? ಕೆಲವು ಅಭ್ಯಾಸಗಳನ್ನು ಕೈಬಿಡುವ ಮೂಲಕ ಮೊಡವೆ ಸಮಸ್ಯೆಯಿಂದ ದೂರವಿರಬಹುದು. ಮುಖವನ್ನು ಅತಿಯಾಗಿ ಉಜ್ಜಿ ತೊಳೆಯುವುದರಿಂದ, ಕ್ಲೆನ್ಸಿಂಗ್ ಬ್ರಷ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...