alex Certify ಬಾಲಿವುಡ್ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖರಾದ ಬಳಿಕ ಲಸಿಕೆ ಹಾಕಿಸಿಕೊಂಡ ಸಲ್ಮಾನ್ ಸಹೋದರಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಶನಿವಾರದಂದು ಕೋವಿಡ್-19 ಲಸಿಕೆಯ ಮೊದಲ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿರುವ ತಮ್ಮ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅರ್ಪಿತಾ, Read more…

500 ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ ಮಾಡಿದ ಸಲ್ಮಾನ್ ಖಾನ್

ತಮ್ಮ ಹೊಸ ಸಿನೆಮಾ ಅಂದುಕೊಂಡ ಮಟ್ಟದಲ್ಲಿ ಕೈಹಿಡಿಯದೇ ಇದ್ದರೂ ಸಹ ಬಾಲಿವುಡ್ ನಟ ಸಲ್ಮಾನ್ ಖಾನ್ ಒಳ್ಳೆಯದೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ಶಾಸಕ ಬಾಬಾ ಸಿದ್ದಿಕಿ ಹಾಗೂ ಆತನ Read more…

ಬಾಲ್ಯದ ಫೋಟೋ ಶೇರ್​ ಮಾಡಿದ ನಟಿ ರಶ್ಮಿಕಾ ಮಂದಣ್ಣ

ಸಿನಿ ರಂಗದ ಸೆಲೆಬ್ರಿಟಿಗಳು ಆಗಾಗ್ಗೆ ತಮ್ಮ ಬಾಲ್ಯದ ದಿನಗಳ ಫೋಟೋಗಳನ್ನ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ಶೇರ್​ ಮಾಡ್ತಾನೇ ಇರ್ತಾರೆ. ಇದೀಗ ಈ ಸಾಲಿಗೆ ದಕ್ಷಿಣ ಭಾರತದ ಪ್ರಸಿದ್ಧ ನಟಿ Read more…

ವೈದ್ಯರಿಗೆ ನಟ ಸೋನು ಸೂದ್ ಕೇಳಿದ ಪ್ರಶ್ನೆಗೆ ಭೇಷ್ ಎನ್ನಲೇಬೇಕು

ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ನಟ ಸೋನು ಸೂದ್ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಎರಡರಲ್ಲೂ ಸೋನು ಸೂದ್ ಸಾಕಷ್ಟು Read more…

ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರ ರಾಧೆ, ದುಬೈನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದರು. ಟಿಕೆಟ್‌ಗಾಗಿ ಚಿತ್ರಮಂದಿರಗಳ ಹೊರಗೆ ಉದ್ದನೆಯ ಸಾಲಿತ್ತು. ಭಾರತದಲ್ಲಿ Read more…

‌ʼಇಂಜೆಕ್ಷನ್ʼ​​ ಎಂದರೆ ಭಯವೆಂದ ಬಿಗ್​ಬಾಸ್​ ಸ್ಪರ್ಧಿ ಕಾಲೆಳೆದ ನೆಟ್ಟಿಗರು..!

ನಟಿ ಹಾಗೂ ಬಿಗ್​ ಬಾಸ್​ ಸೀಸನ್​ 13ರ ಸ್ಪರ್ಧಿ ಆರತಿ ಸಿಂಗ್​​ ಕೋವಿಡ್​ 19 ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದು, ಇನ್​ಸ್ಟಾಗ್ರಾಂನಲ್ಲಿ ಫೋಟೋವನ್ನ ಶೇರ್​ ಮಾಡಿದ್ದಾರೆ. ಲಸಿಕಾ ಕೇಂದ್ರದಲ್ಲಿ Read more…

ಸಲ್ಮಾನ್ ಸಹೋದರಿ ಅರ್ಪಿತಾಗೆ ಕೊರೊನಾ

ಕೋವಿಡ್ ಸೋಂಕಿಗೆ ತತ್ತರಿಸುತ್ತಿರುವ ಜನಸಾಮಾನ್ಯರ ಗೋಳು ಒಂದು ಕಡೆಯಾದರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುವ ವಿಚಾರಗಳು ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ನ ದತ್ತು ಸಹೋದರಿ ಅರ್ಪಿತಾ Read more…

ದಕ್ಷಿಣ ಭಾರತದ ಪ್ರಸಿದ್ಧ ರೆಸಿಪಿಯನ್ನ ಹಂಚಿಕೊಂಡ ಬಾಲಿವುಡ್ ಖ್ಯಾತ ನಟಿ….!

ತಮ್ಮ ಮುಂಬರುವ ಸಿನಿಮಾ ಸರ್ದಾರ್​ ಕಾ ಗ್ರ್ಯಾಂಡ್​ಸನ್​​​ ರಿಲೀಸ್​ಗೆ ಕಾಯುತ್ತಿರೋ ಹಿರಿಯ ನಟಿ ನೀನಾ ಗುಪ್ತಾ ಸದ್ಯ ತಮ್ಮ ಅಡುಗೆ ಮನೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಯಲ್ಲೇ ಇದ್ದು ಸುರಕ್ಷಿತವಾಗಿರಬೇಕಾದ ಈ Read more…

ಶಾಕಿಂಗ್‌ ನ್ಯೂಸ್: ಕೊರೊನಾಗೆ ಮತ್ತೊಬ್ಬ ನಟಿ ಬಲಿ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಬಲಿಯಾಗ್ತಿದ್ದಾರೆ. ಈಗ ಮತ್ತೊಬ್ಬ ನಟಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರ ಚಿಚೋರ್ ನಲ್ಲಿ Read more…

ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ

ಏಪ್ರಿಲ್‌ 29 ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನ 1982ರಲ್ಲಿ ಯುನೆಸ್ಕೋದ ಇಂಟರ್​ನ್ಯಾಷನಲ್​ ಥಿಯೇಟರ್​ ಇನ್​ಸ್ಟಿಟ್ಯೂಟ್​​ ನೃತ್ಯ ಸಮಿತಿ ಆರಂಭಿಸಿತು. ಆಧುನಿಕ ಬ್ಯಾಲೆ ಸೃಷ್ಟಿಕರ್ತ Read more…

ʼಕೊರೊನಾʼ ಸಂಕಷ್ಟದ ನಡುವೆ ಮುಂಚೂಣಿ ಕಾರ್ಯಕರ್ತರ ನೆರವಿಗೆ ನಿಂತ ಸಲ್ಮಾನ್

ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​​ ಮುಂಚೂಣಿ ಕಾರ್ಯಕರ್ತರಿಗೆ ಉಚಿತ ಊಟವನ್ನ ನೀಡುವ ಮೂಲಕ ಕೊರೊನಾ ಸಂಕಷ್ಟಕ್ಕೆ ನೆರವಾಗಿದ್ದಾರೆ. ಫುಡ್​ ಪ್ಯಾಕೇಜ್​​ ಮುಂಚೂಣಿ ಕಾರ್ಯಕರ್ತರ ಕೈ ತಲುಪುವ ಮುನ್ನ ಸ್ವತಃ Read more…

ʼಟ್ರೋಲ್ʼ‌ ಮಾಡಿದವರಿಗೆ ಬಾಯ್ಮುಚ್ಚಿ ಎಂದ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ಕೊರೊನಾ ಸೋಂಕಿತರಿಗೆ ಸಹಾಯ ಮಾಡುವ ಸಲುವಾಗಿ ಮಾಡಿದ ಟ್ವೀಟ್​​ಗಾಗಿ ಟ್ರೋಲ್​ಗೆ ಒಳಗಾಗಿದ್ದರು. ಆಮ್ಲಜನಕ ಕೊರತೆ, ಔಷಧಿ ಸೇರಿದಂತೆ ಇತರೆ ಸೌಕರ್ಯಗಳಿಗಾಗಿ ತಾಪ್ಸಿ ಟ್ವಿಟರ್​ Read more…

ಅನುಷ್ಕಾ ಜೊತೆಗಿನ ಸಂದರ್ಶನಗಳಲ್ಲಿ ಹೀಗೇಕೆ ಮಾಡ್ತಾರೆ ರಣಬೀರ್ ಕಪೂರ್​..!?

ಕಳೆದ 2 ವರ್ಷಗಳಿಂದ ಬಾಲಿವುಡ್​ ನಟ ರಣಬೀರ್​ ಕಪೂರ್​ರ ಯಾವುದೇ ಸಿನಿಮಾಗಳು ತೆರೆಗಪ್ಪಳಿಸಿಲ್ಲ. ಹೀಗಾಗಿ ಅಭಿಮಾನಿಗಳು ರಣಬೀರ್​ ಕಪೂರ್​ ಹಳೆಯ ವಿಡಿಯೋಗಳ ಮೂಲಕವೇ ಮನರಂಜನೆ ಪಡೆಯೋಕೆ ಆರಂಭಿಸಿದ್ದಾರೆ. ರಣಬೀರ್ Read more…

ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ

ಕಳೆದ ವರ್ಷ ಕೊರೊನಾ ವೈರಸ್​ ಬಂದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​​ ದೇಶದ ಜನತೆಗೆ ಸಹಾಯ ಮಾಡುವ ಮೂಲಕ ಭಾರೀ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಮ್ಮ Read more…

ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಾರೆಯರಿಗೆ ನವಾಜುದ್ದೀನ್​ ಸಿದ್ದಿಕಿ ಕ್ಲಾಸ್..​..!

ಸಂಪೂರ್ಣ ದೇಶ ಕೊರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿ ಹೋಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅಮಾಯಕರು ಜೀವ ಬಿಡ್ತಿದ್ದಾರೆ. ಈ ನಡುವೆ ಮಾಲ್ಡೀವ್ಸ್​ನಂತಹ ಐಷಾರಾಮಿ ಸ್ಥಳಗಳಲ್ಲಿ Read more…

ದೆಹಲಿ ಆಸ್ಪತ್ರೆಗೆ ಆಮ್ಲಜನಕ ಪೂರೈಸಿದ ಸುಶ್ಮಿತಾ ಸೇನ್​..! ಅದಕ್ಕೂ ಕ್ಯಾತೆ ತೆಗೆದವನಿಗೆ ನಟಿ ಟಾಂಗ್​

ಬಾಲಿವುಡ್ ನಟಿ ಸುಶ್ಮಿತಾ ಸೇನ್​ ಕೃತಕ ಆಮ್ಲಜನಕ ಕೊರತೆ ಸಮಸ್ಯೆ ಅನುಭವಿಸುತ್ತಿದ್ದ ದೆಹಲಿಯ ಆಸ್ಪತ್ರೆಗೆ ಆಕ್ಸಿಜನ್​ ಸಿಲಿಂಡರ್​ ಪೂರೈಸುವಲ್ಲಿ ಯಶಸ್ವಿಯಾಗಿದ್ದರು. ಸುಶ್ಮಿತಾ ಸೇನ್​ ಈ ಕಾರ್ಯ ಮಾಡುತ್ತಿದ್ದಂತೆ ಟ್ವೀಟಿಗರೊಬ್ಬರು Read more…

ಅಭಿಮಾನಿಗಳ ಹುಬ್ಬೇರಿಸಿದೆ​ ನಟಿ ಸೋನಾಕ್ಷಿ ಸಿನ್ಹಾರ ಸೋಶಿಯಲ್​ ಮೀಡಿಯಾ ಪೋಸ್ಟ್

ಕಳೆದ ವರ್ಷ ಲಾಕ್​ಡೌನ್​ ಶುರುವಾದಾಗ ವರ್ಕ್ ​ಫ್ರಮ್ ಹೋಮ್​ ಅಂತಾ ಮನೆಯಲ್ಲಿ ಕೂತವರಲ್ಲಿ ಬಹುತೇಕರು ಈಗಲೂ ಮನೆಯನ್ನೇ ಕಚೇರಿ ಮಾಡಿಕೊಂಡಿದ್ದಾರೆ. ಎಲ್ಲರೂ ವರ್ಕ್ ಫ್ರಮ್​ ಹೋಂ ಅಂತಾ ತಲೆಕೆಡಿಸಿಕೊಂಡಿದ್ದರೆ Read more…

ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ

ನಟಿ ಹಾಗೂ ಮಾಡೆಲ್​ ಆರ್ಶಿ ಖಾನ್​ ವಿವಾದಿತ ಬಿಗ್​ಬಾಸ್​ ಶೋನಲ್ಲಿ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದಂತವರು. ಆರ್ಶಿ ಖಾನ್​ ಮುಂಬೈನ ವಿವಿಧೆಡೆ ಆಗಾಗ ಕಾಣಿಸಿಕೊಳ್ತಾನೇ ಇರ್ತಾರೆ. ಸಾಮಾನ್ಯವಾಗಿ Read more…

BIG NEWS: ಬಾಲಿವುಡ್​ ನಟ ಸೋನು ಸೂದ್​ಗೆ ಕೊರೊನಾ ಸೋಂಕು….!

ಬಾಲಿವುಡ್​ ನಟ ಸೋನು ಸೂದ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಸ್ವತಃ ಸೋನು ಸೂದ್​ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊರೊನಾ Read more…

ಹೈಹೀಲ್ಡ್ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ರಣವೀರ್

ಬಾಲಿವುಡ್​ ನಟ ರಣವೀರ್​ ಸಿಂಗ್​​ ತಮ್ಮ ವಿಭಿನ್ನ ಉಡುಗೆ ಶೈಲಿಯ ಮೂಲಕವೇ ಸದಾ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಆಗುತ್ತಿರುವ Read more…

ಮಾಜಿ ಗೆಳತಿ ಸಾವಿನ ಕುರಿತು ಶಾಕಿಂಗ್ ಸಂಗತಿ ಬಿಚ್ಚಿಟ್ಟ ಬಾಲಿವುಡ್ ನಟ

ಬಾಲಿವುಡ್​ ಹಿರಿಯ ನಟ ಕಬೀರ್​ ಬೇಡಿ ತಮ್ಮ ಆತ್ಮಚರಿತ್ರೆಯ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೊರೊನಾ ವೈರಸ್​ ಲಾಕ್​ಡೌನ್​​ ಸಂದರ್ಭದಲ್ಲಿ ಬರೆದಿರುವ ಆತ್ಮಚರಿತ್ರೆ ‘ಸ್ಟೋರೀಸ್​ ಐ ಮಸ್ಟ್​ Read more…

ಜಾಲಿ ಮೂಡ್​​ನಲ್ಲಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್​…!

ಸೈಫ್​ ಅಲಿ ಖಾನ್​ ಪುತ್ರಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್ ಕಾಶ್ಮೀರದಲ್ಲಿ ತಮ್ಮ ಕುಟುಂಬಸ್ಥರ ಜೊತೆ ಎಂಜಾಯ್​ ಮಾಡ್ತಿದ್ದಾರೆ. ತಾಯಿ ಅಮೃತಾ ಸಿಂಗ್​ ಹಾಗೂ ಸಹೋದರ ಇಬ್ರಾಹಿಂ Read more…

ಫೇಷಿಯಲ್ ಕಲೆಯಲ್ಲಿ ಶಾರುಖ್ ‌- ಕಾಜೋಲ್ ಹಾಡು: ಬೆಕ್ಕಸಬೆರಗಾದ ನೆಟ್ಟಿಗರು‌

ಬಾಲಿವುಡ್‌ನ ಎವರ್‌ಗ್ರೀನ್ ಚಿತ್ರಗಳು ಹಾಗೂ ಹಾಡುಗಳು ಜನರ ಮನದಲ್ಲಿ ಯಾವ ಮಟ್ಟಿಗೆ ಉಳಿದುಬಿಡುತ್ತವೆ ಎಂದರೆ; ರಿಲೀಸ್ ಆಗಿ ದಶಕಗಳೇ ಕಳೆದರೂ ಜನರು ಅವುಗಳನ್ನು ಇನ್ನೂ ಗುನುಗುವ ಮಟ್ಟದಲ್ಲಿ. ಇದೀಗ Read more…

ದೋಸೆ ಮಾಡೋದು ಹೇಗೆಂದು ಕಲಿಸಿಕೊಟ್ರು ನಟ ಸೋನು ಸೂದ್​..!

ದೋಸೆ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಲ್ಲೊಂದು. ಅಂದ ಹಾಗೆ ನಾವು ಈ ಮಾತನ್ನ ಹೇಳೋಕೆ ಕಾರಣ ಬಾಲಿವುಡ್​ ನಟ ಸೋನುಸೂದ್​. ಸೋನು ಸೂದ್​ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ Read more…

ಅಜ್ಜ – ಅಜ್ಜಿಯರನ್ನು ಬಾಲಿವುಡ್ ಪಾತ್ರಗಳಿಗೆ ಹೋಲಿಕೆ ಮಾಡಿ ಖುಷಿಪಡುತ್ತಿದೆ ನೆಟ್ಟಿಗ ಸಮುದಾಯ

ಕಲ್ಪನೆಗಳಿಗೆ ಯಾವುದೇ ಸೀಮೆಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬಂದಿರುವ ವಾಸ್ತವ. ಸಿನೆಮಾಗಳಲ್ಲಿ ಬರುವ ದೃಶ್ಯಗಳನ್ನು ತಂತಮ್ಮ ನಿಜಜೀವನದೊಂದಿಗೆ ತುಲನೆ ಮಾಡಿಕೊಳ್ಳುವುದು ಅನೇಕ ಜನರಿಗೆ ಬಹಳ ಇಷ್ಟವಾಗುವ ಚಾಳಿ. Read more…

ಶೂಟಿಂಗ್ ಸ್ಪಾಟ್‌ನಿಂದ ಫೋಟೋ ಶೇರ್‌ ಮಾಡಿದ ಟೈಗರ್‌: ಮಾಸ್ಕ್ ಎಲ್ಲಿ ಎಂದ ನೆಟ್ಟಿಗರು

ಕೋವಿಡ್-19 ಸೋಂಕು ದಿನೇ ದಿನೇ ಏರಿಕೆ ಕಂಡು ಆತಂಕ ಮೂಡಿಸುತ್ತಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಲೇ ಇವೆ. ದೇಶವೆಲ್ಲಾ ಮಾಸ್ಕ್ Read more…

ಕಂಗನಾಗೆ ರಹಸ್ಯವಾಗಿ ಕರೆ ಮಾಡಿದ್ರಾ ಅಕ್ಷಯ್‌ ಕುಮಾರ್…?‌ ಹೊಸ ಬಾಂಬ್‌ ಸಿಡಿಸಿದ ʼತಲೈವಿʼ ನಟಿ

  ಬಾಲಿವುಡ್​ ನಟಿ ಕಂಗನಾ ರಣಾವತ್​​​ರ ಮುಂಬರುವ ಸಿನಿಮಾ ʼತಲೈವಿʼ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಸಿನಿಮಾ ಟ್ರೈಲರ್​ ವಿಚಾರವಾಗಿ ಕಂಗನಾ ರಣಾವತ್​​​​ ಟ್ವಿಟರ್​ನಲ್ಲಿ ಹೊಸ ಬಾಂಬ್​ ಒಂದನ್ನ Read more…

ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ಗೆ ಟಾಸ್ಕ್​ ಕೊಟ್ಟ ಅರ್ಜುನ್​ ಕಪೂರ್​..! ಜಾನ್ವಿ ಕಪೂರ್​ರಿಂದ ಬಂತು ಫನ್ನಿ ಕಮೆಂಟ್​

ಬಾಲಿವುಡ್​ ನಟ ಅರ್ಜುನ್​​​ ಕಪೂರ್​ ತಮ್ಮ ಎರಡು ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಈ ಫೋಟೋಗಳ ನಡುವಿನ ವ್ಯತ್ಯಾಸ ಗುರುತಿಸಿ ಎಂದು ಅಭಿಮಾನಿಗಳ ಬಳಿ ಕೇಳಿದ್ದಾರೆ. ಇದಕ್ಕೆ ಅರ್ಜುನ್​ Read more…

ದುಬಾರಿ ಕಾರು ಖರೀದಿಸಿದ ಬಳಿಕ ನಡೆದ ಘಟನೆಯಿಂದ ಬೆಚ್ಚಿಬಿದ್ದ ನಟ

ಕೋವಿಡ್-19 ನೆಗೆಟಿವ್‌ ಎಂದು ಸಾಬೀತಾದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಂಚಿಕೊಂಡ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಇದೀಗ ಮತ್ತೊಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. 4.5 ಕೋಟಿ Read more…

ನ್ಯೂಯಾರ್ಕ್ ​ನಲ್ಲಿ ಶಾರೂಕ್​ ಪುತ್ರಿಯ ಮೋಜು -ಮಸ್ತಿ…! ಡಿಲೀಟ್​ ಆದ ಫೋಟೋವನ್ನೂ ವೈರಲ್​ ಮಾಡ್ತು ಫ್ಯಾನ್ ​ಪೇಜ್​

ಬಾಲಿವುಡ್​ ಕಿಂಗ್​ ಖಾನ್​ ಪುತ್ರಿ ಸುಹಾನಾ ಖಾನ್​ ಸದ್ಯ ನ್ಯೂಯಾರ್ಕ್​ನಲ್ಲಿ ಉನ್ನತ ಮಟ್ಟದ ವ್ಯಾಸಂಗದಲ್ಲಿ ಬ್ಯುಸಿ ಇದ್ದಾರೆ. ಸೋಮವಾರ ಸಂಜೆ ಸುಹಾನಾ ನ್ಯೂಯಾರ್ಕ್​ನಲ್ಲಿ ತಾವು ನೈಟ್​ಔಟ್​ನಲ್ಲಿ ಎಂಜಾಯ್​ ಮಾಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...