HomeEntertainmentವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ವಿಡಿಯೋ: ಐಕಾನಿಕ್‌ ಹಾಡಿನ ರಿಕ್ರಿಯೇಟ್ ಮಾಡಿದ ಸಾರಾ ಅಲಿ ಖಾನ್ & ಶರ್ಮಿಳಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಆಕೆಯ ಅಜ್ಜಿ ಶರ್ಮಿಳಾ ಠಾಗೋರ್‌‌ ಜೊತೆಗೆಯಾಗಿ ತೆಗೆಸಿಕೊಂಡಿರುವ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಅಜ್ಜಿ ಮೊಮ್ಮೊಗಳ ನಡುವಿನ ಕೆಮಿಸ್ಟ್ರಿ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

’ಚಂದಾ ಹೈ ತೂ ಮೇರಾ ಸೂರತ್‌ ಹೈ ತು’ ಹಾಡನ್ನು ರಿಕ್ರಿಯೇಟ್ ಮಾಡಿರುವ ಅಜ್ಜಿ – ಮೊಮ್ಮಗಳ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ.

’ಸ್ಪೆಷಲ್ ಡೇ’ ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋವನ್ನು ಸಾರಾ ಅಲಿ ಖಾನ್‌ ಶೇರ್‌ ಮಾಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular