HomeAutoಮರ್ಸಿಡಿಸ್ ಮೇಬ್ಯಾಕ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೋನ್....!

ಮರ್ಸಿಡಿಸ್ ಮೇಬ್ಯಾಕ್‌ನಲ್ಲಿ ಕಾಣಿಸಿಕೊಂಡ ಕೃತಿ ಸನೋನ್….!

ಬಾಲಿವುಡ್‌ನ ಬಾಂಬ್‌ಶೆಲ್ ಕೃತಿ ಸನೋನ್ ಇತ್ತೀಚೆಗೆ ಮರ್ಸಿಡಿಸ್‌ನ ಮೇಬ್ಯಾಕ್ ಜಿಎಲ್‌ಎಸ್‌ 600 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಕೃತಿ ಈ ಕಾರಿನಲ್ಲಿ ಬಂದಿದ್ದಾರೆ.

ಸಲ್ವಾರ್‌ ಸೂಟ್‌ನಲ್ಲಿ ಮಿಂಚುತ್ತಿರುವ ಕೃತಿ, ತಮ್ಮ 2.43 ಕೋಟಿ ಬೆಲೆ ಬಾಳುವ ಕಾರಿನೊಂದಿಗೆ ಮಾಧ್ಯಮಗಳಿಗೆ ಫೋಟೋಗೆ ಪೋಸ್ಟ್ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಚಿತ್ರ ’ಮಿಮಿ’ಯ ಯಶಸ್ಸಿನ ಬಳಿಕ ಸೆಪ್ಟೆಂಬರ್‌ 2021ರಲ್ಲಿ ಕೃತಿ ಈ ಕಾರು ಖರೀದಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular