alex Certify ನವಜಾತ ಶಿಶು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನವಜಾತ ಶಿಶುವನ್ನ ಬಿಸಿನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ..!

ನವಜಾತ ಶಿಶುವನ್ನ ಬಿಸಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ ಹಿನ್ನೆಲೆ 29 ವರ್ಷದ ಮಹಿಳೆ ವಿರುದ್ದ ಕೊಲೆ ಮಾಡಿದ ಆರೋಪದಡಿ ಕೇಸ್​ ದಾಖಲಿಸಲಾಗಿದೆ. ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಮಹಿಳೆ ಮನೆಯಲ್ಲಿಯೇ Read more…

ಶುಭ ಸುದ್ದಿ: ನಿಮ್ಮ ಮಗುವಿಗೆ ‘ಆಧಾರ್’ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ. ನವಜಾತ ಶಿಶುವಿಗೆ ಆಧಾರ್ ಮಾಡಿಸಲು ಮುಖ್ಯವಾದ ಮಾಹಿತಿ ಇಲ್ಲಿದೆ. ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 Read more…

ಈ ರಾಜ್ಯದಲ್ಲಿ ಆರಂಭವಾಗ್ತಿದೆ ತಾಯಿ ಎದೆ ಹಾಲಿನ ಬ್ಯಾಂಕ್​..!

ಕೇರಳದ ಮೊಟ್ಟ ಮೊದಲ ತಾಯಿ ಎದೆ ಹಾಲಿನ ಬ್ಯಾಂಕ್​ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ಏರ್ನಾಕುಲಂನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಎದೆ ಹಾಲಿನ ಬ್ಯಾಂಕ್​​ಗೆ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಚಾಲನೆ Read more…

ಬೆರಗಾಗಿಸುತ್ತೆ ಮಗುವಿಗೆ ಹಾಲುಣಿಸಲು ಈ ತಂದೆ ಮಾಡಿದ ಪ್ಲಾನ್

ನವಜಾತ ಶಿಶುವಿಗೆ ಆಹಾರ ನೀಡೋದು ಬಲು ಕಷ್ಟದ ಕೆಲಸ. ಅದರಲ್ಲೂ ತಾಯಿಯನ್ನ ಕಳೆದುಕೊಂಡ ಕಂದಮ್ಮಗಳಿಗೆ ಹಾಲುಣಿಸೋದು ಅಂದರೆ ಸುಲಭದ ಮಾತಲ್ಲ. ಇದೇ ರೀತಿ ಕಷ್ಟದಲ್ಲಿ ಚೀನಾ ದೇಶದ ತಂದೆಯೊಬ್ಬ Read more…

ಕೋವಿಡ್ ಸೋಂಕಿಗೊಳಗಾದ ತಾಯಂದಿರಿಗೆ ಜನಿಸಿದ ಶಿಶುಗಳು ಎಷ್ಟು ಸೇಫ್..? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕೋವಿಡ್​ 19 ಪಾಸಿಟಿವ್​ ಹೊಂದಿದ ಗರ್ಭಿಣಿಯರಿಗೆ ಜನಿಸಿದ ಶಿಶುಗಳು ರೋಗಲಕ್ಷಣ ಬೆಳೆಯುವ ಅಪಾಯವನ್ನ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಜಮಾ ನೆಟ್​​ವರ್ಕ್​ ಓಪನ್​ ಜರ್ನಲ್​ ನಡೆಸಿದ Read more…

ಆಸ್ಪತ್ರೆಯಿಂದಲೇ ನವಜಾತ ಶಿಶು ಕದ್ದು ಪರಾರಿ: ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ನವಜಾತ ಶಿಶುವನ್ನು ಕದ್ದು ಮಾರಾಟ ಮಾಡಿದ್ದ ಖತರ್ನಾಕ್ ಗ್ಯಾಂಗ್ ನ್ನು ಬೆಂಗಳೂರಿನ ವಿ.ವಿ.ಪುರಂ ಪೊಲೀಸರು ಬಂಧಿಸಿದ್ದಾರೆ. ನ.11ರಂದು ವಾಣಿವಿಲಾಸ ಆಸ್ಪತ್ರೆಯಿಂದ ಮಗುವನ್ನು Read more…

60 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಗೆ ಮಗು ಜನನ

16 ವರ್ಷದ ಸಂತ್ರಸ್ತೆಯೊಬ್ಬಳು ಮನೆಯ ಟೆರೆಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಮಗುವನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ Read more…

2 ದಿನದ ಶಿಶುವಿಗೆ 100 ಬಾರಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ ದುಷ್ಟರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ. ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ Read more…

ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಿ ನರ್ಸ್ ಮಾಡಿದ್ಲು ಯಡವಟ್ಟು

ಮೀರತ್ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ವೈದ್ಯರ ಅನುಪಸ್ಥಿತಿಯಲ್ಲಿ ನರ್ಸ್ ಹೆರಿಗೆ ಮಾಡಿಸಿದ್ದಾಳೆ ಎನ್ನಲಾಗಿದೆ. ನವಜಾತ ಶಿಶು ಸಾವನ್ನಪ್ಪಿದ್ದು, ತನಿಖೆ ಶುರುವಾಗಿದೆ. ನವಜಾತ ಶಿಶು ಸಾವನ್ನಪ್ಪಿದ Read more…

ನವಜಾತ ಕಂದನನ್ನು ಬಿಸಾಕಿ ಹೋದ ಪೋಷಕರು

ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ Read more…

ರಾತ್ರಿ ಗದ್ದೆಯಲ್ಲಿ ಕೇಳಿ ಬಂತು ಶಿಶು ಅಳುವಿನ ಶಬ್ಧ: ಹೋಗಿ ನೋಡಿದ ಗ್ರಾಮಸ್ಥರಿಗೆ ಶಾಕ್…!

ನವಜಾತ ಗಂಡು ಶಿಶುವನ್ನು ತಾಯಿ ಗದ್ದೆಯಲ್ಲಿ ಬಿಸಾಡಿದ ಘಟನೆ ರಾಯಚೂರು ಜಿಲ್ಲೆ ಹರ್ವಾಪುರ ಗ್ರಾಮದ ಬಳಿ ನಡೆದಿದೆ. ರಾತ್ರಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹರ್ವಾಪುರ ಗ್ರಾಮದ ಬಳಿ Read more…

ಶಾಕಿಂಗ್: ಗರ್ಭಿಣಿಗೆ ಕೊರೋನಾ ಪಾಸಿಟಿವ್ ತಪ್ಪು ವರದಿ – ಲ್ಯಾಬ್ ಯಡವಟ್ಟಿನಿಂದ ನವಜಾತ ಶಿಶು ಸಾವು

ದಾವಣಗೆರೆ: ಗರ್ಭಿಣಿಗೆ ಕೊರೊನಾ ಸೋಂಕು ತಗಲಿರುವುದಾಗಿ ಖಾಸಗಿ ಲ್ಯಾಬ್ ನಲ್ಲಿ ತಪ್ಪು ರಿಪೋರ್ಟ್ ನೀಡಿದ ಪರಿಣಾಮ ಹೆರಿಗೆ ನಂತರ ತಾಯಿಂದ ದೂರವಿರಿಸಿದ್ದ 6 ದಿನದ ನವಜಾತ ಶಿಶು ಸಾವನ್ನಪ್ಪಿದೆ. Read more…

ಮಗು ಬೇಕೇ ಬೇಕು ಎಂದ ಪತಿ, ಮಹಿಳೆ ಮಾಡಿದ್ದೇನು ಗೊತ್ತಾ…?

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಣಸೂರು ಪಟ್ಟಣದ 24 ವರ್ಷದ ಮಹಿಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಪೋಷಕರ ಕಣ್ಣುತಪ್ಪಿಸಿ 5 ದಿನಗಳ ಗಂಡುಮಗುವನ್ನು Read more…

ಮಗುವಿಗೆ ಜನ್ಮ ನೀಡಿದ ಕ್ವಾರಂಟೈನ್ ನಲ್ಲಿದ್ದ ಮಹಿಳೆ, ಆಂಬುಲೆನ್ಸ್ ನಲ್ಲೇ ನವಜಾತ ಶಿಶು ಸಾವು

ಕಲಬುರ್ಗಿ ಜಿಲ್ಲೆ ಸೇಡಂನಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ದುರದೃಷ್ಟವಶಾತ್ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿ ನವಜಾತ ಶಿಶು ಮೃತಪಟ್ಟಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...