alex Certify ತೆಲಂಗಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿನ ಜ್ಯೂಸ್ ಯಂತ್ರದಲ್ಲಿ ಸಿಲುಕಿದ ಮಹಿಳೆ ಕೂದಲು ; ಆಘಾತಕಾರಿ ಘಟನೆಯ ವಿಡಿಯೋ ವೈರಲ್‌ | Watch

ತೆಲಂಗಾಣದ ಡೋರ್ನಕಲ್‌ನಲ್ಲಿ ಕಬ್ಬಿನ ಜ್ಯೂಸ್ ಯಂತ್ರದಲ್ಲಿ ಮಹಿಳೆಯ ಕೂದಲು ಸಿಲುಕಿದ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ Read more…

BIG NEWS: ಐಐಟಿ ಅಲಹಾಬಾದ್‌ನಲ್ಲಿ ದುರಂತ ; ಹುಟ್ಟುಹಬ್ಬದ ಮುನ್ನಾ ದಿನ ಸಾವಿಗೆ ಶರಣಾದ ವಿದ್ಯಾರ್ಥಿ !

ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ), ಅಲಹಾಬಾದ್‌ನ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಶನಿವಾರ ರಾತ್ರಿ ಹಾಸ್ಟೆಲ್ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಯಾಗ್‌ರಾಜ್‌ನ ಝಲ್ವಾ ಪ್ರದೇಶದಲ್ಲಿ Read more…

BREAKING: ಯುಗಾದಿ ದಿನವೇ ಘೋರ ದುರಂತ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವು

ಹೈದಾರಾಬಾದ್: ತೆಲಂಗಾಣ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಯಲ್ಲಾರೆಡ್ಡಿ ತಾಲೂಕಿನ ವೆಂಕಟಾಪುರ ಬಳಿ ಘಟನೆ ನಡೆದಿದೆ. ತಾಯಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಕೆರೆಯಲ್ಲಿ Read more…

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಭೂಪ | Watch

ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬುಡಕಟ್ಟು ಯುವಕನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿರುವ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೂರ್ಯದೇವ್ ಎಂಬ 25 ವರ್ಷದ ಯುವಕ Read more…

ಯುಗಾದಿ ಹಬ್ಬದ ದಿನ ಇರಲಿ ಮಾವಿನಕಾಯಿ ʼಚಿತ್ರಾನ್ನʼ

ಯುಗಾದಿ ಹಬ್ಬದಂದು ಮಾವಿನಕಾಯಿ ಚಿತ್ರಾನ್ನವನ್ನು ವಿಶೇಷವಾಗಿ ತಯಾರಿಸುತ್ತಾರೆ. ಇದು ದಕ್ಷಿಣ ಭಾರತದ ಜನಪ್ರಿಯ ಅಡುಗೆ. ಇದನ್ನು ತಯಾರಿಸುವುದು ಸುಲಭ ಹಾಗೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 Read more…

ಯುಗಾದಿ ಬಂತು, ಹೊಸ ವರ್ಷ ಶುರುವಾಯ್ತು ! ಹಬ್ಬದ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಯುಗಾದಿ ಹಬ್ಬ ಅಂದ್ರೆ ದಕ್ಷಿಣ ಭಾರತದ ಜನರಿಗೆ ಹೊಸ ವರ್ಷದ ಸಂಭ್ರಮ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಯುಗಾದಿ ಬಂದ್ರೆ ವಸಂತ Read more…

ವೇಗದ ಕಾರಿಗೆ ಪೊಲೀಸ್ ಬಲಿ : ತೆಲಂಗಾಣದಲ್ಲಿ ಭೀಕರ ಅಪಘಾತ | Watch Video

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಗಂಧಾರಿ ಏರಿಯಾದಲ್ಲಿ ಸ್ಪೀಡಾಗಿ ಬರ್ತಿದ್ದ ಕಾರ್, ಪೊಲೀಸ್ ಕಾನ್ಸ್ಟೇಬಲ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಆಕ್ಸಿಡೆಂಟ್‌ನಲ್ಲಿ ಒಬ್ಬ ಕಾನ್ಸ್ಟೇಬಲ್ ಸತ್ತಿದ್ದಾರೆ, ಇನ್ನೊಬ್ಬ ಪವಾಡ ತರ ಬಚಾವ್ Read more…

BREAKING: ಅಮೆರಿಕದಲ್ಲಿ ನಡೆದ ಅಪಘಾತದಲ್ಲಿ 6 ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಭಾರತೀಯರು ಸಾವು

ಹೈದರಾಬಾದ್: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತೆಲಂಗಾಣದ ಕುಟುಂಬದ ಮೂವರು ಸದಸ್ಯರಲ್ಲಿ ಮಹಿಳಾ ಸಾಫ್ಟ್‌ ವೇರ್ ವೃತ್ತಿಪರೆ ಮತ್ತು ಅವರ ಆರು ವರ್ಷದ ಮಗ ಸೇರಿದ್ದಾರೆ Read more…

ನಿಯಂತ್ರಣ ತಪ್ಪಿದ ಇನ್ನೋವಾದಿಂದ ಲಾರಿ – ಬೈಕ್‌ಗೆ ಡಿಕ್ಕಿ ; ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ‌ ಸೆರೆ | Watch Video

ತೆಲಂಗಾಣದ ಹನುಮಕೊಂಡದಲ್ಲಿ ಇನ್ನೋವಾ ಕಾರು ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆ ಅಪಘಾತದಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ. ಇನ್ನೋವಾ ಕಾರು, ಲಾರಿಗೆ ಡಿಕ್ಕಿ ಹೊಡೆದು ನಂತರ ಬೈಕ್ ಸವಾರನಿಗೆ Read more…

Shocking: ದೇಗುಲ ಸಿಬ್ಬಂದಿ ಮೇಲೆ ಆಸಿಡ್ ದಾಳಿ ; ವಿಡಿಯೋ ವೈರಲ್ | Watch

ತೆಲಂಗಾಣದ ಸೈದಾಬಾದ್‌ನಲ್ಲಿರುವ ಭೂ ಲಕ್ಷ್ಮೀಮ್ಮ ದೇವಸ್ಥಾನದಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿಯೊಬ್ಬ ದೇವಸ್ಥಾನದ ಅಕೌಂಟೆಂಟ್ ಮೇಲೆ ಆಸಿಡ್ ಎಸೆದು ಪರಾರಿಯಾಗಿದ್ದಾನೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ Read more…

ಪೊಲೀಸರ ಮುಂದೆ ಶರಣಾದ 64 ಮಾವೋವಾದಿಗಳು

ಹೈದರಾಬಾದ್: ನಿಷೇಧಿತ ಸಿಪಿಐ (ಮಾವೀವಾದಿ) ಸಂಘಟನೆಯ 64 ಸದಸ್ಯರು ಪೊಲೀಸರ ಮುಂದೆ ಶರಣಾಗಿರುವ ಘಟನೆ ತೆಲಂಗಾಣದ ಭದ್ರಾದಿ ಕೊಠಗುಡಂ ಜಿಲೆಯಲ್ಲಿ ನಡೆದಿದೆ. ಛತ್ತೀಸ್ ಗಢ ಹಾಗೂ ತೆಲಂಗಾಣ ಗಡಿ Read more…

ಮಾಂಸದಡುಗೆ ಕಾರಣಕ್ಕೆ ಜಗಳ ; ಮಟನ್ ಕರಿಗಾಗಿ ಪತ್ನಿಯನ್ನೇ ಕೊಂದ ಪತಿ !

ತೆಲಂಗಾಣದ ಮೆಹಬೂಬಾಬಾದ್‌ನಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಮಟನ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು 35 ವರ್ಷದ ಮಲೋತ್ ಕಲಾವತಿ Read more…

ತೆಲಂಗಾಣ ಸುರಂಗ ಕುಸಿತ ದುರಂತ: 16 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿದ್ದ ಕಾರ್ಮಿಕನ ಶವ ಪತ್ತೆ: ಮುಂದುವರೆದ ಶೋಧ ಕಾರ್ಯಾಚರಣೆ

ನವದೆಹಲಿ: ನಿರ್ಮಾಣ ಹಂತದಲ್ಲಿರುವ ತೆಲಂಗಾಣ ಸುರಂಗ ಕುಸಿತ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರಿಗಾಗಿ ಶೋಧ ಕಾರ್ಯಾಚರಣೆ ಹದಿನಾರನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ SLBC ಸುರಂಗದಿಂದ ಕೊಳೆತ ಸ್ಥಿತಿಯಲ್ಲಿ ಒಬ್ಬ ಕಾರ್ಮಿಕನ Read more…

ಹಾಸ್ಟೆಲ್‌ನಲ್ಲಿ ಗುಪ್ತ ಕ್ಯಾಮೆರಾ, ಯುವತಿಯರಿಗೆ ಆತಂಕ; ಮಾಲೀಕ ಅರೆಸ್ಟ್

ತೆಲಂಗಾಣದ ಖಾಸಗಿ ಹಾಸ್ಟೆಲ್‌ನಲ್ಲಿ ಯುವತಿಯೊಬ್ಬರು ಮೊಬೈಲ್ ಚಾರ್ಜರ್‌ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಹಾಸ್ಟೆಲ್‌ನಲ್ಲಿದ್ದ ಎಲ್ಲಾ ಯುವತಿಯರು ಆಘಾತಕ್ಕೊಳಗಾಗಿದ್ದಾರೆ. ಅಮೀನ್‌ಪುರ ಪೊಲೀಸರ ಪ್ರಕಾರ, ಸಂಗಾರೆಡ್ಡಿ ಜಿಲ್ಲೆಯ Read more…

ಪ್ರೀತಿಸಿದಾಕೆಯ ವಿವಾಹ ಮತ್ತೊಬ್ಬನೊಂದಿಗೆ ನಿಶ್ಚಯ ; ಹುಡುಗಿ ತಾಯಿ ಮೇಲೆ ಮಾರಣಾಂತಿಕ ಹಲ್ಲೆ | ಆಘಾತಕಾರಿ ವಿಡಿಯೋ ವೈರಲ್

ತೆಲಂಗಾಣದ ಕರಿಂನಗರದಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯ ಮದುವೆ ಬೇರೆಯವರೊಂದಿಗೆ ನಿಶ್ಚಯಿಸಿದ್ದಕ್ಕೆ ಆಕೆಯ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

BIG NEWS: ತೆಲಂಗಾಣ ಸುರಂಗ ಕುಸಿತ ಪ್ರಕರಣ: ನಾಲ್ವರು ಪತ್ತೆ

ಹೈದರಾಬಾದ್: ತೆಲಂಗಾನದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ ಪ್ರಕರಣಕ್ಕೆ ಸಂಬಂದಿಸಿದಂತೆ ನಾಪತ್ತೆಯಾಗಿರುವ 8 ಜನರಲ್ಲಿ ನಾಲ್ವರು ಪತ್ತೆಯಾಗಿದ್ದಾರೆ. ತೆಲಂಗಾಣದ ನಾಗಕರ್ನೂಲ್ ಬಳಿ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಸಿಲುಕಿದ್ದ Read more…

BIG NEWS: ಕಟ್ಟಡದಲ್ಲಿ ಬೆಂಕಿ ಅವಘಡ: 7 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವು

ಹೈದರಾಬಾದ್: ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 7 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಪುಷ್ಪಲ್ಗುಡ ಹಳ್ಳಿಯ ಕಟ್ಟಡವೊಂದರಲ್ಲಿ ಈ Read more…

SHOCKING: ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡ ಐಐಟಿ ವಿದ್ಯಾರ್ಥಿ

ಪಾಟ್ನಾದ ಬಿಹ್ತಾದಲ್ಲಿರುವ ಕ್ಯಾಂಪಸ್‌ನಲ್ಲಿರುವ ಕಟ್ಟಡದ ಛಾವಣಿಯಿಂದ ಹಾರಿ ಮಂಗಳವಾರ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯಲ್ಲಿ ಮೂರನೇ ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, Read more…

ನಿರ್ಮಾಣ ಹಂತದ ಸುರಂಗ ಕುಸಿತ: ತೆಲಂಗಾಣ ಸಿಎಂಗೆ ಕರೆ ಮಾಡಿ ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ತೆಲಂಗಾಣದಲ್ಲಿ ನಿರ್ಮಾಣ ಹಂತದ ಸುರಂಗದ ಮೇಲ್ಚಾವಣಿ ಕುಸಿತವಾದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಪ್ರಧಾನಿ ಮೋದಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಸುರಂಗದಲ್ಲಿ ಸಿಲುಕಿದ ಸಿಬ್ಬಂದಿಯ Read more…

BREAKING NEWS: ನಾಗರ್ ಕರ್ನೂಲ್ ಸುರಂಗ ಕುಸಿತ: ಅವಶೇಷಗಳಡಿ 7 ಕಾರ್ಮಿಕರು ಸಿಲುಕಿರುವ ಶಂಕೆ

ಹೈದರಾಬಾದ್: ತೆಲಂಗಾಣದ ನಾಗರ್ ಕರ್ನೂಲ್ ನಲ್ಲಿ ಸುರಂಗ ಕುಸಿತವಾಗಿದ್ದು, ಭಾರಿ ಅವಘಡ ಸಂಭವಿಸಿದೆ. ತೆಲಂಗಾಣದ ದೋಮಲಪೆಂಟಾದ ನಾಗರ್ ಕರ್ನೂಲ್ ನಲ್ಲಿ ಸುರಂಗ ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ 7 ಕಾರ್ಮಿಕರು Read more…

ಜೈಲಿನ ಅನುಭವ ನೀಡುತ್ತೆ ತೆಲಂಗಾಣದ ಈ ʼರೆಸ್ಟೋರೆಂಟ್‌ʼ

ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮೈತ್ರಿ ವನಂ ಪ್ರದೇಶದಲ್ಲಿ “ಜೈಲ್ ಮಂಡಿ” ಎಂಬ ವಿಶಿಷ್ಟ ರೆಸ್ಟೋರೆಂಟ್ ತೆರೆಯಲಾಗಿದೆ. ಈ ರೆಸ್ಟೋರೆಂಟ್ ಜೈಲಿನ ಥೀಮ್‌ನಲ್ಲಿದ್ದು, ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. Read more…

ಲಾರಿ ಏರಿ ಕರೆಂಟ್‌ ವೈರ್‌ ಹಿಡಿದು ಆತ್ಮಹತ್ಯೆಗೆ ಯತ್ನ: RTO ಕಚೇರಿ ಬಳಿ ನಾಟಕೀಯ ಘಟನೆ | Viral Video

ತೆಲಂಗಾಣದ ಪೆದ್ದಪಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬಳಿ ಲಾರಿ ಮಾಲೀಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅನಿಲ್ ಗೌಡ್ ಎಂಬ ಲಾರಿ ಮಾಲೀಕರು, ಆರ್ಟಿಒ ಅಧಿಕಾರಿಗಳು ಲಂಚಕ್ಕೆ Read more…

ಭಯಾನಕ ಘಟನೆ: ʼಪ್ರೇಮʼ ನಿರಾಕರಿಸಿದ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ | Shocking Video

ತೆಲಂಗಾಣ: ತೆಲಂಗಾಣದ ಹುಜೂರ್‌ನಗರದಲ್ಲಿ ನಡೆದ ಭಯಾನಕ ಘಟನೆಯೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರೇಮ ನಿರಾಕರಿಸಿದ ಕಾರಣ ವ್ಯಕ್ತಿಯೊಬ್ಬ ಯುವತಿಯ ಮೇಲೆ ಪೆಟ್ರೋಲ್ ಸುರಿದು ತನ್ನನ್ನೂ ಮತ್ತು ಆಕೆಯನ್ನೂ ಬೆಂಕಿ Read more…

ವಿದ್ಯಾರ್ಥಿಯ ಖಾಸಗಿ ಅಂಗ ಸ್ಪರ್ಶಿಸಿದ ಪ್ರಾಂಶುಪಾಲ; ಫೋಟೋ ವೈರಲ್‌ ಬಳಿಕ ಪ್ರತಿಭಟನೆ

ತೆಲಂಗಾಣದ ಶಾಲೆಯೊಂದರಲ್ಲಿ ಪ್ರಾಂಶುಪಾಲ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೊಡುಪ್ಪಲ್‌ನ ಶ್ರೀ ಬ್ರಿಲಿಯಂಟ್ ಟೆಕ್ನೋ ಹೈಸ್ಕೂಲ್‌ನಲ್ಲಿ 9 ಮತ್ತು 10 ನೇ Read more…

ರಸ್ತೆ ಅಪಘಾತದ ಬಳಿಕ ಸೆಕ್ಸ್ ರಾಕೆಟ್ ಬಯಲು; ವಿದೇಶಿ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವರು ‌ʼಅರೆಸ್ಟ್ʼ

ರಾಯ್‌ಪುರದ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಅಪಘಾತದ ಬಳಿಕ ದೊಡ್ಡ ಸೆಕ್ಸ್ ರಾಕೆಟ್ Read more…

ಸಾವಿನಲ್ಲೂ ಸಾರ್ಥಕ ಕಾರ್ಯ; ಐವರ ಬಾಳಿಗೆ ಬೆಳಕಾದ ಮೃತ ವೈದ್ಯೆ

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವೆಂದು ಘೋಷಿಸಲ್ಪಟ್ಟ ವೈದ್ಯರೊಬ್ಬರು ಐದು ಜನರಿಗೆ ಹೊಸ ಜೀವನವನ್ನು ನೀಡಿದ್ದಾರೆ. 24 ವರ್ಷದ ವೈದ್ಯೆಯ ಕುಟುಂಬ ಸದಸ್ಯರು ಭಾನುವಾರ ಆಕೆಯ ಅಂಗಾಂಗಗಳನ್ನು Read more…

ಈ ನಗರದ ಮಾಲ್‌ ನಲ್ಲಿ ಮೊದಲ 30 ನಿಮಿಷಗಳ ವಾಹನ ನಿಲುಗಡೆಗಿಲ್ಲ ʼಪಾರ್ಕಿಂಗ್‌ ಶುಲ್ಕʼ

ಶಾಪಿಂಗ್ ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು ಮತ್ತು ಇತರ ಜನನಿಬಿಡ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕಗಳು ಕಿರಿಕಿರಿಯುಂಟು ಮಾಡುವ ಸಂಗತಿಯಾಗಿದೆ. ಸ್ಥಳದಿಂದ ಸ್ಥಳಕ್ಕೆ ಶುಲ್ಕಗಳು ಬದಲಾಗಬಹುದು, ವಿಶೇಷವಾಗಿ ಬೃಹತ್ತಾದ ಮಾಲ್‌ಗಳಲ್ಲಿ ಅವು ಹೆಚ್ಚಾಗಿರುತ್ತವೆ. Read more…

ದಾರುಣ ಘಟನೆ: ಅಂತ್ಯಕ್ರಿಯೆಗೆ ಹಣವಿಲ್ಲದೆ ತಾಯಿಯ ಶವ ಮನೆಯಲ್ಲೇ ಇಟ್ಟುಕೊಂಡ ಸಹೋದರಿಯರು

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಇಬ್ಬರು ಯುವತಿಯರು ತಮ್ಮ ತಾಯಿಯ ಅಂತ್ಯಕ್ರಿಯೆಗೆ ಹಣವಿಲ್ಲದೆ ಒಂದು ವಾರಕ್ಕೂ ಹೆಚ್ಚು ಕಾಲ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ವಾರಸಿಗುಡ ನಿವಾಸಿ Read more…

ಶಾಕಿಂಗ್:‌ ನೋಡನೋಡುತ್ತಿದ್ದಂತೆ ಲಾರಿಯಡಿಗೆ ಬಿದ್ದು ವ್ಯಕ್ತಿ ಸಾವು | Shocking Video

ತೆಲಂಗಾಣದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಆಘಾತಕಾರಿ ಘಟನೆಯೊಂದರಲ್ಲಿ ಇತ್ತೀಚೆಗೆ ಮೆದಚಲ್‌ನಲ್ಲಿ ಒಬ್ಬ ವ್ಯಕ್ತಿ ಲಾರಿಯಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಮತ್ತು ಮೀರ್‌ಪೆಟ್‌ನಲ್ಲಿ ಓರ್ವ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ Read more…

SHOCKING: ಶಾಲಾ ಮೈದಾನದಲ್ಲಿ ಆಡುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವು

ಹೈದರಾಬಾದ್: ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಿಎಂ ಕಪ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಮೈದಾನದಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಸಾಯಿ ಪುನೀತ್(15) ಮೃತಪಟ್ಟ ವಿದ್ಯಾರ್ಥಿ. ಪೆದ್ದಮಂದಡಿ ಮಂಡಲದ ಬಲಿಜಪಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...