alex Certify ಗ್ರಾಹಕ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡ್ತಿದೆ ಈ ಖಾಸಗಿ ಬ್ಯಾಂಕ್

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಖಾಸಗಿ ವಲಯದ ಯೆಸ್ ಬ್ಯಾಂಕ್ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಇದ್ರಲ್ಲಿ ಗ್ರಾಹಕರು ಬ್ಯಾಂಕ್ ಗೆ Read more…

ʼಪತಂಜಲಿʼ ಕೋವಿಡ್ ಔಷಧಿಗೆ ವಿಡಿಯೋ ಮೂಲಕ ವ್ಯಂಗ್ಯ

ಯೋಗಗುರು ರಾಮದೇವ್ ಅವರು ಕೋವಿಡ್ 19 ವಿರುದ್ಧ ಔಷಧ ಹೊರತಂದಿರುವುದಾಗಿ ಹೇಳಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ. ಇದೇ ವೇಳೆ ಪಂತಜಲಿ ಹೊರತಂದ ಔಷಧದ ಬಗ್ಗೆ Read more…

ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್

ರಿಲಯನ್ಸ್ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ವಿಭಿನ್ನ ಯೋಜನೆಗಳನ್ನು ನೀಡ್ತಿದೆ. ಕಂಪನಿ ಇತ್ತೀಚೆಗೆ 401 ರೂಪಾಯಿ, 2,599 ರೂಪಾಯಿ ಮತ್ತು 2,399 ರೂಪಾಯಿಗಳ ಪ್ರಿಪೇಯ್ಡ್ ಪ್ಯಾಕ್ ಬಿಡುಗಡೆ ಮಾಡಿದೆ. Read more…

ATM ಬಳಕೆದಾರರಿಗೆ ಬಿಗ್ ಶಾಕ್: 5 ಸಾವಿರ ರೂ. ಮೇಲ್ಪಟ್ಟ ವಹಿವಾಟಿಗೆ ಭಾರೀ ಶುಲ್ಕ…?

ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು. ಹೀಗಾಗಿ ಬ್ಯಾಂಕ್ Read more…

BSNL ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್‌ಎನ್‌ಎಲ್ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಗ್ರಾಹಕರು 40ಎಂಬಿಪಿಎಸ್  ವೇಗದಲ್ಲಿ 300ಜಿಬಿ ಡೇಟಾವನ್ನು ಪಡೆಯುತ್ತಾರೆ. ಕಂಪನಿಯು ತನ್ನ 499 ರೂಪಾಯಿ Read more…

ಬಿಗ್‌ ನ್ಯೂಸ್: ಬಟನ್ ಮುಟ್ಟದೆ ATM ನಿಂದ ಪಡೆಯಬಹುದು ಹಣ

ಕೊರೊನಾ ವೈರಸ್ ರೋಗದಿಂದ ಗ್ರಾಹಕರನ್ನು ರಕ್ಷಿಸುವ ಸಲುವಾಗಿ ಬ್ಯಾಂಕ್ ಗಳು ಸಜ್ಜುಗೊಂಡಿದೆ. ಶೀಘ್ರದಲ್ಲೇ  ದೇಶದ ಅನೇಕ ದೊಡ್ಡ ಬ್ಯಾಂಕುಗಳು ವಿಶಿಷ್ಟ್ಯ ಎಟಿಎಂ ಯಂತ್ರವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿವೆ. ಮಾಧ್ಯಮ Read more…

ಜೂನ್ 8 ರಿಂದ ತೆರೆಯಲಿರುವ ಮಾಲ್‌ ಪ್ರವೇಶಿಸಲು ಅನುಸರಿಸಬೇಕು ಈ ನಿಯಮ

ಅನ್ಲಾಕ್ ಒನ್ ನಿಯಮದಡಿ ಜೂನ್ 8ರಿಂದ ಮಾಲ್ ಗಳ ಬಾಗಿಲು ತೆರೆಯಲಿದೆ. ಆದ್ರೆ ಶಾಪಿಂಗ್ ಮಾಲ್ ನಲ್ಲಿ ಖರೀದಿ, ಸುತ್ತಾಟ ಮೊದಲಿನಂತೆ ಇರುವುದಿಲ್ಲ. ಹೊಸ ನಿಯಮ ಪ್ರತಿಯೊಬ್ಬ ಗ್ರಾಹಕ Read more…

ರೈಲು ಖರೀದಿಸಬೇಕು ಸಾಲ ಕೊಡಿ ಎಂದಿದ್ದ ಭೂಪ…!

ರೈಲು ಖರೀದಿಸಬೇಕು ಸಾಲ ಕೊಡ್ತೀರಾ..? ಹೀಗಂತ ಬ್ಯಾಂಕ್ ಒಂದಕ್ಕೆ ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ ತಮಾಷೆಯ ಕರೆಯೊಂದರ ಆಡಿಯೋ ಈಗ ಮತ್ತೆ ವೈರಲ್ ಆಗಿದೆ. ಕಸ್ಟಮರ್ ಕೇರ್ ಪ್ರತಿನಿಧಿಗಳಿಗೆ ಜನರು Read more…

LPG ಗ್ರಾಹಕರಿಗೊಂದು ‘ಗುಡ್ ನ್ಯೂಸ್’

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್  ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಬಿಪಿಸಿಎಲ್ ಗ್ರಾಹಕರು  ವಾಟ್ಸಾಪ್ ಮೂಲಕ ಎಲ್ಪಿಜಿ ಬುಕ್ ಮಾಡಲು ಸಾಧ್ಯವಾಗುತ್ತದೆ. ದೇಶಾದ್ಯಂತ Read more…

ಬಿಎಸ್ಎನ್ಎಲ್ ಈ ಯೋಜನೆಯಲ್ಲಿ ಸಿಗ್ತಿದೆ 30 ಜಿಬಿ ಡೇಟಾ

ಈದ್ ವಿಶೇಷ ಸಂದರ್ಭದಲ್ಲಿ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ.  ಬಿಎಸ್‌ಎನ್‌ಎಲ್‌ನ ಹೊಸ ಯೋಜನೆ ಬಿಡುಗಡೆ ಮಾಡಿದೆ. ಇದ್ರಲ್ಲಿ 30 ಜಿಬಿ ಡೇಟಾ Read more…

ಗ್ರಾಹಕರಿಗೆ ‘ಭರ್ಜರಿ’ ಉಡುಗೊರೆ ನೀಡಿದ HDFC ಬ್ಯಾಂಕ್

ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿ ಎಫ್ ಸಿ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್, ಲಾಕ್ ಡೌನ್ ಸಂದರ್ಭದಲ್ಲಿ ಬಡ್ಡಿ  ದರದಲ್ಲಿ ಇಳಿಕೆ Read more…

ಬಿಎಸ್ಎನ್ಎಲ್ 20 ರೂ.ಗಿಂತ ಕಡಿಮೆ ಬೆಲೆ ಪ್ಲಾನ್ ನಲ್ಲಿ ಸಿಗ್ತಿದೆ 1.8 ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಅಗ್ಗದ ಪ್ಲಾನ್ ನಲ್ಲಿ ಪೈಪೋಟಿಯಿದೆ. ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಪ್ಲಾನ್ ಜಾರಿಗೆ ತರ್ತಿವೆ. ಈಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಕೂಡ ತನ್ನ Read more…

ಈ ಯೋಜನೆಯಲ್ಲಿ ಡಬಲ್ ಡೇಟಾ ನೀಡ್ತಿದೆ ಏರ್ಟೆಲ್

ಏರ್ಟೆಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಕಡಿಮೆ ಬೆಲೆಗೆ ಸಾಕಷ್ಟು ಡೇಟಾ ನೀಡ್ತಿದೆ. ಅಗ್ಗದ ಯೋಜನೆಗಳಿಗೆ ಸಂಬಂಧಿಸಿದಂತೆ ಟೆಲಿಕಾಂ ಕಂಪನಿಗಳಲ್ಲಿ ನಿರಂತರ ಸ್ಪರ್ಧೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡ Read more…

ʼಪೇಟಿಎಂʼ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ಕೊರೊನಾ ವೈರಸ್  ತಡೆಗಟ್ಟಲು ದೇಶದಲ್ಲಿ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಪರಿಸ್ಥಿತಿಯಲ್ಲಿ ಹಣವನ್ನು ಹಿಂಪಡೆಯಲು ಎಟಿಎಂಗೆ ಹೋಗುವುದು ಸುಲಭವಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಹಿರಿಯ ನಾಗರಿಕರು ಮತ್ತು Read more…

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ವರ್ಕ್ ಫ್ರಂ ಹೋಂ ಕೆಲಸಕ್ಕಾಗಿ 999 ರೂಪಾಯಿಗಳ ತ್ರೈಮಾಸಿಕ ಯೋಜನೆಯನ್ನು Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ ವೋಡಾಫೋನ್

ವೋಡಾಫೋನ್ ಜನಪ್ರಿಯ ಯೋಜನೆಯ ಬೆಲೆಯನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ವೋಡಾಫೋನ್ ತನ್ನ ಜನಪ್ರಿಯ ಪ್ರೀಮಿಯಂ ರೆಡ್‌ಎಕ್ಸ್ ಪೋಸ್ಟ್ ಪೇಯ್ಡ್ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. Read more…

ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಗ್ರಾಹಕ ಕಂಗಾಲು

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ತಿಂಗಳಿಗೂ ಅಧಿಕ ಕಾಲದಿಂದ ವ್ಯಾಪಾರ-ವಹಿವಾಟು ಇಲ್ಲದೆ ಜನತೆ ಆರ್ಥಿಕವಾಗಿ ಕಂಗೆಟ್ಟಿದ್ದರು. ಇದರ ಮಧ್ಯೆ ಈಗ ನೀಡಲಾಗುತ್ತಿರುವ ವಿದ್ಯುತ್ ಬಿಲ್ ಗಾಯದ Read more…

ಸತತ 3 ನೇ ಬಾರಿಗೆ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಬೆಂಗಳೂರು ವಿಮಾನ ನಿಲ್ದಾಣ

11 ವರ್ಷಗಳ ಹಿಂದೆ ಆರಂಭವಾದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ಮತ್ತು ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಗೆ ಪಾತ್ರವಾಗಿದೆ. ಬಳಕೆದಾರರು Read more…

ಲಾಕ್ ಡೌನ್ ಸಂಕಷ್ಟದ ನಡುವೆ ಗ್ರಾಹಕರನ್ನು ಕಂಗೆಡಿಸಿದೆ ವಿದ್ಯುತ್ ಬಿಲ್

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿ ಮಾಡಿದ್ದು, ಇದರಿಂದಾಗಿ ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆಯದೆ ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. ಇದರ ಮಧ್ಯೆ ಈಗ Read more…

ಏರ್ಟೆಲ್, ವೋಡಾಫೋನ್ ಗಿಂತ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದ ಜಿಯೋ

ಹೆಚ್ಚಿನ ಡೇಟಾ ಮತ್ತು ಹೆಚ್ಚಿನ ಕರೆಗಳೊಂದಿಗೆ ರಿಲಯನ್ಸ್ ಜಿಯೋ ಹೊಸ ವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ ಹೊಸ ಯೋಜನೆ ವರ್ಕ್ ಫ್ರಂ ಹೋಮ್ ನಲ್ಲಿ ಜನರಿಗೆ ಸಹಾಯವಾಗಲಿದೆ. Read more…

ʼಚಿನ್ನʼ ಖರೀದಿಸುವವರಿಗೆ ಬಂಪರ್‌ ಸುದ್ದಿ: ಕಡಿಮೆ ಬೆಲೆಗೆ ಖರೀದಿಗೆ ಸಿಗ್ತಿದೆ ಅವಕಾಶ

ಲಾಕ್ ಡೌನ್ ವೇಳೆ ಚಿನ್ನದ ಬೆಲೆಗಳು ಗಗನಕ್ಕೇರಿವೆ. ಕಳೆದ ಐದು ತಿಂಗಳಲ್ಲಿ ಬೆಲೆಗಳು ಏರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನ ಖರೀದಿಸುವ ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿ. ಚಿನ್ನವನ್ನು ಅತ್ಯಂತ Read more…

FD ಗ್ರಾಹಕರಿಗೆ ಶಾಕ್ ನೀಡಿದೆ ಈ ಬ್ಯಾಂಕ್

ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿ ಇಎಂಐ ಕಡಿಮೆ ಮಾಡಿದ್ದ ಎಸ್‌ಬಿಐ, ಎಫ್ ಡಿ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿಯಿಟ್ಟಿರುವ ಗ್ರಾಹಕರಿಗೆ Read more…

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ SBI

ಇತ್ತೀಚೆಗಷ್ಟೆ ಪೇಟಿಎಂ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿತ್ತು. ಮೋಸದ ಮೆಸೇಜ್‌ಗಳಿಗೆ ತಲೆಕೆಡಿಸಿಕೊಂಡು ಹಣ ಕಳೆದುಕೊಳ್ಳಬೇಡಿ ಎಂದು ಹೇಳಿತ್ತು. ಇದೀಗ ಎಸ್‌ಬಿಐ ಕೂಡ ತನ್ನ ಗ್ರಾಹಕರಿಗೆ ಸಂದೇಶ ಕಳುಹಿಸುವ ಮೂಲಕ Read more…

ಜಿಯೋ ಅಗ್ಗದ ಆಫರ್: 11 ರೂ.ರಿಚಾರ್ಜ್ ಮಾಡಿದ್ರೆ ಸಿಗಲಿದೆ ಡಬಲ್ ಡೇಟಾ

ಕೊರೊನಾ ವೈರಸ್ ನಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ  ಮೊಬೈಲ್ ಡೇಟಾ ಬಳಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ರಿಲಯನ್ಸ್ ಜಿಯೋ 4 Read more…

ಲಾಕ್ ಡೌನ್ ವೇಳೆ ಟಿವಿ ನೋಡುವವರಿಗೆ ಅಗ್ಗದ ಆಫರ್

ಲಾಕ್ ಡೌನ್ ಮಧ್ಯೆ ಜನರಿಗೆ ಮನರಂಜನೆ ನೀಡ್ತಿರುವುದು ಟಿವಿ. ಡಿಶ್ ಟಿವಿ, ಡಿಟಿಎಚ್ ಟಿವಿ ಹಲವಾರು ಕೊಡುಗೆಗಳು ಮತ್ತು ಪ್ಯಾಕೇಜ್‌ಗಳನ್ನು ಘೋಷಿಸಿದೆ. ಲಾಕ್‌ಡೌನ್ ಸಮಯದಲ್ಲಿ  ಸಂಪರ್ಕ ಮುಂದುವರಿಸಲು ಗ್ರಾಹಕರು Read more…

ಖುಷಿ ಸುದ್ದಿ..! ಗ್ರಾಹಕರಿಗೆ ಗಳಿಕೆಗೆ ಅವಕಾಶ ನೀಡ್ತಿದೆ ಟೆಲಿಕಾಂ ಕಂಪನಿ

ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬೇರೆಯವರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡುವ ಮೂಲಕ ಗಳಿಕೆಗೆ ಅವಕಾಶ ನೀಡ್ತಿದೆ. ಬಿಎಸ್ಎನ್ಎಲ್ ಈಗಾಗಲೇ Read more…

250 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಪ್ಲಾನ್ ನೀಡ್ತಿದೆ ಜಿಯೋ

ನೀವು ಜಿಯೋ ಗ್ರಾಹಕರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಜಿಯೋ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋದ ಐದು ಯೋಜನೆಗಳು 250 ರೂಪಾಯಿಗಿಂತ ಕಡಿಮೆಯಿದ್ದು Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಸ್ಕೈ

ಡಿಟಿಎಚ್ ಆಪರೇಟರ್ ಟಾಟಾ ಸ್ಕೈ ಹೊಸ ಕೊಡುಗೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರಾಹಕರು 2 ತಿಂಗಳ ಉಚಿತ ಸೇವೆಯನ್ನು ಪಡೆಯಬಹುದು. ಟಾಟಾ ಸ್ಕೈ ಖಾತೆಯನ್ನು ರೀಚಾರ್ಜ್ ಮಾಡುವ ಚಂದಾದಾರರಿಗೆ Read more…

ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ರಿಲಯನ್ಸ್ ಜಿಯೋ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ರಿಲಯನ್ಸ್ ಜಿಯೋ ಗ್ರಾಹಕರು ತಮ್ಮ ನೆಟ್ವರ್ಕ್‌ನಲ್ಲಿ ಇತರ ಗ್ರಾಹಕರ ಖಾತೆಗಳನ್ನು ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ಕ್ಯಾಶ್‌ಬ್ಯಾಕ್ ಸಹ Read more…

ಮನೆ ಖರೀದಿದಾರರಿಗೆ ಖುಷಿ ಸುದ್ದಿ ನೀಡಿದ LIC

ಎಲ್‌ಐಸಿ ಅಂಗಸಂಸ್ಥೆಯಾದ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿದರವನ್ನು ಕಡಿತಗೊಳಿಸಿದೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ವೈಯಕ್ತಿಕ ಗೃಹ ಸಾಲ ಪಡೆಯುವವರಿಗೆ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಸಿಬಿಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...