alex Certify ಗ್ರಾಹಕ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಿಯೋ’ದ ಯಾವ ರಿಚಾರ್ಜ್ ಯೋಜನೆಗಿದೆ ಹೆಚ್ಚು ಬೇಡಿಕೆ…? ಇಲ್ಲಿದೆ ಡಿಟೇಲ್ಸ್

ರಿಲಯನ್ಸ್ ಜಿಯೋ ತನ್ನ ವೆಬ್‌ಸೈಟ್ ಮರುವಿನ್ಯಾಸಗೊಳಿಸಿದೆ. ಮುಖೇಶ್ ಅಂಬಾನಿ ನಾಯಕತ್ವದ ಕಂಪನಿಯು ಸೂಪರ್ ವ್ಯಾಲ್ಯೂ, ಬೆಸ್ಟ್ ಸೆಲ್ಲಿಂಗ್ ಮತ್ತು ಟ್ರೆಂಡಿಂಗ್ ವಿಭಾಗದಲ್ಲಿ ಬರುವ ಪ್ರಿಪೇಯ್ಡ್ ಯೋಜನೆಗಳನ್ನು ಘೋಷಿಸಿದೆ. ಗ್ರಾಹಕರು Read more…

BIG NEWS: ವಿಮೆ ಪಾಲಿಸಿದಾರರ ದೂರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಇತ್ತೀಚಿನ ದಿನಗಳಲ್ಲಿ ವಿಮಾ ಪಾಲಿಸಿ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ವಿಮೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಪಾಲಿಸಿದಾರರ ಸಮಸ್ಯೆಯನ್ನು ಕಡಿಮೆ ಮಾಡಲಿದೆ. Read more…

ಮಾಜಿ ಪ್ರೇಮಿ ‌ಮೇಲೆ ಟೀ ಎರಚಲು ಆನ್ಲೈನ್‌ ಆರ್ಡರ್‌ ಮಾಡಿದ ಯುವತಿ‌

ಫೆಬ್ರವರಿಯು ಪ್ರೇಮದ ತಿಂಗಳು ಎಂದು ಜಗತ್ತಿನೆಲ್ಲೆಡೆ ಖ್ಯಾತಿ ಪಡೆದಿದೆ. ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗುತ್ತಲೇ ತಂತಮ್ಮ ಸಂಗಾತಿಗಳಿಗೆ ಸರ್ಪೈಸ್ ನೀಡಲೆಂದು ಜೋಡಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಬ್ರೇಕಪ್ Read more…

ಪದೇ ಪದೇ ಮೊಬೈಲ್ ಚೆಕ್ ಮಾಡ್ಬೇಕಾಗಿಲ್ಲ, ಬಂದಿದೆ ಪೇಟಿಎಂ ಸೌಂಡ್ ಬಾಕ್ಸ್

ಇದು ಡಿಜಿಟಲ್ ಯುಗ. ಹಣದ ವಹಿವಾಟು ಆನ್ಲೈನ್ ನಲ್ಲಿ ನಡೆಯುತ್ತದೆ. ಅಂಗಡಿಗಳಿಗೆ ಹೋಗಿ ಪೇಟಿಎಂ ಮೂಲಕ ಪೇಮೆಂಟ್ ಮಾಡಿದ ನಂತ್ರ ಹಣ ಖಾತೆಗೆ ವರ್ಗವಾಯ್ತಾ ಎಂದು ಚೆಕ್ ಮಾಡಬೇಕಾಗುತ್ತದೆ. Read more…

LPG ಸಿಲಿಂಡರ್‌ ಅವಧಿ ಕುರಿತು ಗ್ರಾಹಕರಿಗೆ ತಿಳಿದಿರಲಿ ಈ ಬಹು ಮುಖ್ಯ ಮಾಹಿತಿ

ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ. ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Read more…

GOOD NEWS: ಪ್ರೈಂ ಸದಸ್ಯರಿಗೆ ಉಡುಗೊರೆ ನೀಡಿದ ಅಮೆಜಾನ್

ಇ-ಕಾಮರ್ಸ್ ಫ್ಲಾಟ್ಫಾರ್ಮ್ ಅಮೆಜಾನ್ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿ ನೀಡಿದೆ. ಪ್ರೈಂ ಸದಸ್ಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಕಂಪನಿ ಅಡ್ವಾಂಟೇಜ್ ನೋ ಕಾಸ್ಟ್ ಇಎಂಐ ಎಂದು Read more…

ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಅವಶ್ಯಕವಾಗಿ ಓದಿ

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಬ್ಯಾಂಕ್ ವಿಲೀನದ ನಂತರ ಈ ಎರಡು ಬ್ಯಾಂಕುಗಳ ಹಳೆಯ ಐಎಫ್‌ಎಸ್‌ಸಿ ಮತ್ತು Read more…

ಜಿಯೋ ಧಮಾಕಾ ಪ್ಲಾನ್: ಒಮ್ಮೆ ರಿಚಾರ್ಜ್ ಮಾಡಿ, ಒಂದು ವರ್ಷ ಬಳಸಿ

ಅಗ್ಗದ ಯೋಜನೆಗಳನ್ನು ನೀಡುವುದ್ರಲ್ಲಿ ರಿಲಾಯ್ಸ್ ಜಿಯೋ ಮುಂದಿದೆ. ಗ್ರಾಹಕರಿಗೆ ಅನುಕೂಲವಾಗಲು ರಿಲಾಯನ್ಸ್ ಜಿಯೋ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಜಿಯೋ ಬಳಿ ಒಂದು ವರ್ಷದ ಕೆಲವು ಯೋಜನೆಗಳಿವೆ. ಒಮ್ಮೆ Read more…

ಜಿಯೋ ಗ್ರಾಹಕರಿಗೆ 11 ರೂ. ಗೆ ಸಿಗಲಿದೆ ಮೊದಲಿಗಿಂತ ಹೆಚ್ಚು ಡೇಟಾ

ರಿಲಾಯನ್ಸ್ ಜಿಯೋ, ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಈಗ ತನ್ನ 11 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಜಿಯೋದ 11 ರೂಪಾಯಿ 4ಜಿ Read more…

599 ರೂ. ರಿಚಾರ್ಜ್ ಮಾಡಿದ್ರೆ ಪ್ರತಿ ದಿನ ಸಿಗಲಿದೆ 5ಜಿಬಿ ಡೇಟಾ

ಟೆಲಿಕಾಂ ಕಂಪನಿ ಮಧ್ಯೆ ನಿರಂತರ ಸ್ಪರ್ಧೆಯಿದೆ. ಪ್ರತಿ ಕಂಪನಿ ತನ್ನ ಗ್ರಾಹಕರನ್ನು ಸೆಳೆಯಲು ಉತ್ತಮ ಯೋಜನೆಗಳನ್ನು ಜಾರಿಗೆ ತರ್ತಿದೆ. ಏರ್ಟೆಲ್, ಜಿಯೋ, ವೋಡಾಫೋನ್ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ Read more…

ಅಗ್ಗದ ಬೆಲೆಗೆ ಸಿಗ್ತಿದೆ ಈ ಐದು ಕಾರ್

ಕೊರೊನಾ ಸಂದರ್ಭದಲ್ಲಿ ಸುರಕ್ಷಿತ ಪ್ರಯಾಣದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗ್ತಿದೆ. ಇದೇ ಕಾರಣಕ್ಕೆ ಜನರು ಸಾರ್ವಜನಿಕ ಸಾರಿಗೆ ಬದಲು ವೈಯಕ್ತಿಕ ವಾಹನದಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಜೆಟ್ Read more…

ಹೂಡಿಕೆದಾರರಿಗೆ ಲಾಭಕಾರಿ ಅಂಚೆ ಕಚೇರಿ ಈ ಯೋಜನೆ

ಅಂಚೆ ಕಚೇರಿ‌, ಗ್ರಾಹಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಪ್ರತಿ ತಿಂಗಳು ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆಯ ಮೂಲಕ ನೀವು ಗಳಿಸಬಹುದು. ಅಂಚೆ ಕಚೇರಿಯ ಯೋಜನೆಗಳು ಸುರಕ್ಷಿತವಾಗಿದ್ದು, Read more…

ಹೊಸ ಗ್ರಾಹಕರಿಗೆ ಉಚಿತ ಸಿಮ್ ನೀಡ್ತಿದೆ ಈ ಕಂಪನಿ

ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ಹೊಸ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಉಚಿತವಾಗಿ ಸಿಮ್ ಕಾರ್ಡ್ ನೀಡುವ ಭರವಸೆ ನೀಡಿದೆ. ಎಲ್ಲಾ ಹೊಸ ಗ್ರಾಹಕರಿಗೆ Read more…

398 ರೂ. ರಿಚಾರ್ಜ್ ಪ್ಲಾನ್ ನಲ್ಲಿ ಸಿಗ್ತಿದೆ ಅನಿಯಮಿತ ಡೇಟಾ, ಧ್ವನಿ ಕರೆ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಮುಂದುವರೆದಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಕಂಪನಿಗಳು ಹೊಸ ಹೊಸ ಅಗ್ಗದ ಸೌಲಭ್ಯಗಳನ್ನು ಜಾರಿಗೆ ತರ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ Read more…

ಗ್ರಾಹಕರಿಗೆ ಬಂಪರ್…! ಈ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಸಿಗ್ತಿದೆ ಶೇ.7 ರಷ್ಟು ಬಡ್ಡಿ

ಖಾಸಗಿ ವಲಯದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಉಳಿತಾಯ ಖಾತೆಗಳಲ್ಲಿ 1 ಲಕ್ಷ ರೂಪಾಯಿಗಳ ಠೇವಣಿಗಳಿಗೆ ಶೇಕಡಾ 7 ರಷ್ಟು ಬಡ್ಡಿ ನೀಡುವ ಮೂಲಕ Read more…

2020 ರಲ್ಲಿ ಕಾಲ್ ಸೆಂಟರ್ ಗಳ ಕರೆ ನಿರೀಕ್ಷಣಾ ಸಮಯ ಇಳಿಕೆ

ಚೆನ್ನೈ: ಕಳೆದ ವರ್ಷ(2020)ದಲ್ಲಿ ಕಾಲ್ ಸೆಂಟರ್ ಗೆ ಕರೆ ಮಾಡಿದ ಗ್ರಾಹಕರು ಹೆಚ್ಚು ಹೊತ್ತು ಕಾದಿದ್ದಿಲ್ಲ.‌ 2019 ಕ್ಕೆ ಹೋಲಿಸಿದರೆ 2020 ರಲ್ಲಿ ಕರೆಗಳ ನಿರೀಕ್ಷಣಾ ಸಮಯ ಗಣನೀಯ Read more…

ಬಂಪರ್….! ದಿನಕ್ಕೆ 1 ರೂ. ಖರ್ಚು ಮಾಡಿ, ಅನಿಯಮಿತ ಕರೆ ಸೌಲಭ್ಯ ಪಡೆಯಿರಿ

ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಮಾನ್ಯತೆಯೊಂದಿಗೆ ಈ ಪ್ಲಾನ್ ಗ್ರಾಹಕರಿಗೆ ಸಿಗಲಿದೆ. ಈ ಯೋಜನೆಯ ಬೆಲೆ 365 ರೂಪಾಯಿ. Read more…

ಉಚಿತ ಡೇಟಾ ಖುಷಿಯಲ್ಲಿದ್ದ ಗ್ರಾಹಕರಿಗೆ ಜಿಯೋ ಶಾಕ್

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಬೇಸರದ ಸುದ್ದಿಯೊಂದನ್ನು ನೀಡಿದೆ. ಜಿಯೋದ ಟಾಕ್ ಟೈಮ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗ್ತಿದ್ದ ಉಚಿತ ಡೇಟಾ ಇನ್ಮುಂದೆ ಸಿಗುವುದಿಲ್ಲ. ಹಾಗೆ ಜಿಯೋದ 4ಜಿ ಡೇಟಾ ವೋಚರ್ Read more…

ಸಾಲಗಾರರಿಗೆ ನೆಮ್ಮದಿ ಸುದ್ದಿ ನೀಡಿದೆ ಈ ಬ್ಯಾಂಕ್

ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್, ಗೃಹ ಸಾಲ, ಕಾರ್ ಸಾಲ ಮತ್ತು ಇತರ ಪ್ರಮುಖ ಚಿಲ್ಲರೆ Read more…

ಗುಡ್‌ ನ್ಯೂಸ್: ಕೇವಲ 30 ನಿಮಿಷದಲ್ಲಿ ಗ್ರಾಹಕರಿಗೆ ಸಿಗಲಿದೆ ಈ ಸಾಲ

ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್,‌ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಡಿಜಿಟಲ್ ಸಾಲ ನೀಡಲು ಮುಂದಾಗಿದೆ. ಇದ್ರ ಮೂಲಕ ಕೆಲವೇ ಕ್ಷಣಗಳಲ್ಲಿ Read more…

ಮೊಬೈಲ್ ಜತೆ ಕೊಟ್ಟ ಬ್ಯಾಗ್ ಗೆ ಹಣ ಪಡೆದ ಕಂಪನಿ…! ಗ್ರಾಹಕರ ನ್ಯಾಯಾಲಯದಿಂದ ದಂಡ

ಬೆಂಗಳೂರು: ಮೊಬೈಲ್ ಖರೀದಿಸುವಾಗ ರಂಗಿನ ಬ್ಯಾಗ್ ಕೊಟ್ಟರೆ ಅದೆಲ್ಲ ಉಚಿತವಾಗಿ ಸಿಕ್ಕಿದೆ ಎಂದು ಖುಷಿಪಡುತ್ತೇವೆ. ಆದರೆ ಬ್ಯಾಗ್ ಗೂ ಬೆಲೆ ಪಡೆದಿರಬಹುದು ಒಮ್ಮೆ ಬಿಲ್ ಅನ್ನು ವಿವರವಾಗಿ ಪರಿಶೀಲಿಸಿ. Read more…

205 ಡಾಲರ್ ಬಿಲ್ ಗೆ ನೀಡಿದ ಟಿಪ್ಸ್ ನೋಡಿ ದಂಗಾದ ವೇಟರ್…!

ಪೆನ್ಸಲ್ವೇನಿಯಾ:ಕೋವಿಡ್ ಲಾಕ್ ಡೌನ್ ಎಲ್ಲ ರೀತಿಯ ಉದ್ಯಮಗಳನ್ನು ನೆಲಕ್ಕಚ್ಚಿಸಿದೆ. ಅದರಲ್ಲೂ ಹೋಟೆಲ್, ರೆಸ್ಟೊರೆಂಟ್ ಗಳ ಪರಿಸ್ಥಿತಿ ಯಾರಿಗೂ ಬೇಡ. ಅಮೆರಿಕಾದಲ್ಲೊಬ್ಬರು ಭಾರಿ ಪ್ರಮಾಣದ ಟಿಪ್ಸ್ ನೀಡಿ ಸಂಕಷ್ಟದಲ್ಲಿರುವ ರೆಸ್ಟೋರೆಂಟ್ Read more…

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮುಂದಿವೆ 7 ವರ್ಷಕ್ಕಾಗುವಷ್ಟು ಪ್ರಕರಣಗಳು…!

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇನ್ಮುಂದೆ ಯಾವುದೇ ಮೇಲ್ಮನವಿ ಹಾಗೂ ದೂರು ಅರ್ಜಿ ಸ್ವೀಕರಿಸದೇ ಇದ್ದರೂ, 7 ವರ್ಷದ ವರೆಗೆ ಅರ್ಜಿ ವಿಚಾರಣೆ ನಡೆಸಬಹುದು. ಇದಕ್ಕೆ Read more…

ಏರ್ಟೆಲ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ ಈ ಸೌಲಭ್ಯ

ಏರ್ಟೆಲ್ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಏರ್ಟೆಲ್, ಗ್ರಾಹಕರಿಗೆ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ನೀಡ್ತಿದೆ. ಹಬ್ಬದ ಸಂದರ್ಭದಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಈ ವಿಶೇಷ ಕೊಡುಗೆ ನೀಡ್ತಿದೆ. 3 Read more…

ONLINE ಶಾಪಿಂಗ್‌ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಭಯಪಡ್ತಿದ್ದಾರೆ. ಜನರ ಓಡಾಟ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳಿಗೆ ಅನೇಕರು ಹೋಗ್ತಿಲ್ಲ. ಮನೆಯಲ್ಲಿಯೇ ಕುಳಿತು ಸುರಕ್ಷಿತ ಆನ್ಲೈನ್ Read more…

BIG NEWS: ಬ್ಯಾಂಕ್ ನಲ್ಲಿ ಹಣ ಠೇವಣಿ ಇಡಲೂ ಇನ್ಮುಂದೆ ಕಟ್ಟಬೇಕು ಶುಲ್ಕ

ಬ್ಯಾಂಕ್ ನಲ್ಲಿ ಠೇವಣಿ ಇಡುವ ಹಾಗೂ ವಿತ್ ಡ್ರಾ ಮಾಡುವ ಸೇವೆಗೆ ಇನ್ಮುಂದೆ ಶುಲ್ಕ ವಿಧಿಸಲಾಗುವುದು. ಉಚಿತ ಬ್ಯಾಂಕಿಂಗ್ ಸೇವೆ ಈ ತಿಂಗಳು ಕೊನೆಗೊಳ್ಳಲಿದೆ. ನವೆಂಬರ್ 1 ರಿಂದ Read more…

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಬಂಪರ್ ಆಫರ್

ಟಾಟಾ ಮೋಟರ್ಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ದೇಶದ ಪ್ರಸಿದ್ಧ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಘೋಷಣೆ ಮಾಡಿದೆ. ಪ್ರಯಾಣಿಕ ವಾಹನವನ್ನು ಗ್ರಾಹಕರಿಗೆ Read more…

ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಬೆಂಕಿ

ಬೆಂಗಳೂರಿನ ಬಸವನಗುಡಿ ಗಾಂಧಿಬಜಾರ್ ನಲ್ಲಿರುವ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲಿನಲ್ಲಿದ್ದ ಗ್ರಾಹಕರು ಎದ್ದು ಬಿದ್ದು ಓಡಿದ್ದಾರೆ. ಅದೃಷ್ಟವಶಾತ್ ಬೆಂಕಿ Read more…

ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್ ನೀಡ್ತಿದೆ ಸಾಲ ಸೌಲಭ್ಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಮುಂತಾದ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ಹಬ್ಬದ ಉಡುಗೊರೆ ನೀಡಿವೆ. ಗೃಹ ಸಾಲ, Read more…

BIG NEWS: ನವೆಂಬರ್ ನಿಂದ ಬದಲಾಗಲಿದೆ ಎಲ್‌ಪಿಜಿ ಸಿಲಿಂಡರ್ ಡೆಲಿವರಿ ನಿಯಮ

ಮುಂದಿನ ತಿಂಗಳಿನಿಂದ ಸಿಲಿಂಡರ್ ಡಿಲೆವರಿ ನಿಯಮದಲ್ಲಿ ಬದಲಾವಣೆಯಾಗಲಿದೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...