alex Certify ಕಾಳ್ಗಿಚ್ಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಳ್ಗಿಚ್ಚು ನಂದಿಸಲು ಮುಂದಾದ ಅರಣ್ಯ ಸಚಿವ….! ವಿಡಿಯೋ ವೈರಲ್

ಕಳೆದ 24 ಗಂಟೆಗಳ ಅವಧಿಯಲ್ಲಿ 45 ಬಾರಿ ಕಾಳ್ಗಿಚ್ಚು ಕಂಡ ಉತ್ತರಾಖಂಡದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 1000ಕ್ಕೂ ಹೆಚ್ಚು ಬಾರಿ ಅಗ್ನಿಯ ಕೆನ್ನಾಲಗೆಗೆ ಅರಣ್ಯ ಪ್ರದೇಶ ಸಿಲುಕಿಕೊಂಡಿದೆ. Read more…

ಧರೆ ತಣಿಸಲು ಬಂದ ವರ್ಷಧಾರೆಯನ್ನು ಕುಣಿದು ಕುಪ್ಪಳಿಸಿ ಸ್ವಾಗತಿಸಿದ ಮಹಿಳಾ ಅರಣ್ಯಾಧಿಕಾರಿ

ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್‌ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ Read more…

ಬೆಚ್ಚಿಬೀಳಿಸುವಂತಿದೆ ಕಾಳ್ಗಿಚ್ಚಿಗೆ ತತ್ತರಿಸಿರುವ ಚಿಲಿ ದೇಶದ ದೃಶ್ಯಾವಳಿ…!

ಆಸ್ಟ್ರೇಲಿಯಾದ ಪ್ರಳಯಸ್ವರೂಪಿ ಕಾಳ್ಗಿಚ್ಚಿಗೆ ಮೂರು ಶತಕೋಟಿಯಷ್ಟು ಪ್ರಾಣಿಗಳು ಜೀವಂತ ಬೆಂದು ಹೋದ ಘಟನೆ ವರ್ಷ ಕಳೆದರೂ ಅದರ ನೆನಪು ಇನ್ನೂ ಹಾಗೇ ಇದೆ. ವರ್ಷದ ಬಳಿಕ ಇಂಥದ್ದೇ ದೃಶ್ಯಾವಳಿಗಳು Read more…

ಏಕಾಂಗಿಯಾಗಿ ಕಾಳ್ಗಿಚ್ಚು ನಂದಿಸಲು ಮುಂದಾದ ಭೂಪ

ಪ್ರಕೃತಿ ಮಾತೆ ಮುನಿದರೆ ಆಕೆಯನ್ನು ಎದುರಿಸುವುದು ಬಹಳ ಕಷ್ಟವೇ ಸರಿ. ಅದರಲ್ಲೂ ಏಕಾಂಗಿಯಾಗಿ ಪ್ರಕೃತಿ ವಿಕೋಪವನ್ನು ಎದುರಿಸಿ ನಿಲ್ಲುವುದು ಇನ್ನೂ ಕಷ್ಟ. ಅರಿಝೋನಾದ ಸ್ಕಾಟ್ಸ್‌ಡೇಲ್‌ನಲ್ಲಿ ವ್ಯಕ್ತಿಯೊಬ್ಬ ಕಾಳ್ಗಿಚ್ಚಿನ ಕೆನ್ನಾಲಗೆಯಿಂದ Read more…

ಬಿಯರ್‌ ಕ್ಯಾನ್‌ ಬಳಸಿ ಕಾಳ್ಗಿಚ್ಚಿನಿಂದ ಮನೆ ರಕ್ಷಿಸಿಕೊಂಡ ಭೂಪ

ಕ್ಯಾಲಿಫೋರ್ನಿಯಾದ ವಾಕಾವಿಲ್ಲೆ ಎಂಬಲ್ಲಿ ವಾಸಿಸುತ್ತಿರುವ ಚಾಡ್ ಲಿಟಲ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಿಯರ್‌ ಕ್ಯಾನ್‌ಗಳನ್ನು ಬಳಸಿದ್ದಾರೆ. ಕಾಳ್ಗಿಚ್ಚೊಂದು ತಮ್ಮ ಮನೆಯತ್ತ ಕೆನ್ನಾಲಗೆ ಚಾಚಿಕೊಂಡು Read more…

ಕಾಡುಕೋಣ ಬೆನ್ನಟ್ಟುತ್ತಿದ್ದಂತೆ ಎದ್ದುಬಿದ್ದು ಓಡಿದ ಅಗ್ನಿಶಾಮಕ ಸಿಬ್ಬಂದಿ

ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕವಾಗಿ ಹಬ್ಬಿರುವ ಕಾಡ್ಗಿಚ್ಚು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಈ ಕೆನ್ನಾಲಗೆಯನ್ನು ನಂದಿಸುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿತ್ತು. ಕ್ಯಾಲಿಫೋರ್ನಿಯಾದ ವೆಂಚುರಾ ಕೌಂಟಿಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...