alex Certify ಇಎಂಐ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಸಾಲ ಪಡೆದು ಇಎಂಐ ಕಟ್ಟಲು ಒದ್ದಾಡುತ್ತಿರುವ ಸಾಲಗಾರರಿಗೆ ʼಗುಡ್ ನ್ಯೂಸ್ʼ

ನವದೆಹಲಿ: ಕೊರೋನಾ ಲಾಕ್ಡೌನ್ ಕಾರಣದಿಂದ ಸಂಕಷ್ಟದಲ್ಲಿರುವ, ಸಾಲದ ಇಎಂಐ ಪಾವತಿಸಲು ಒದ್ದಾಡುತ್ತಿರುವ ಸಾಲಗಾರರಿಗೆ ಸುಪ್ರೀಂಕೋರ್ಟ್ ಕೊಂಚ ರಿಲೀಫ್ ನೀಡಿದೆ. ಸಂಕಷ್ಟದಲ್ಲಿರುವ ಸಾಲಗಾರರ ಹಿತಾಸಕ್ತಿಗೆ ಪೂರಕವಾಗಿ ಆದೇಶ ನೀಡಿರುವ ಸುಪ್ರೀಂಕೋರ್ಟ್ Read more…

BIG NEWS: ಸಾಲಗಾರರಿಗೆ 2 ವರ್ಷ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಅವಕಾಶ

ನವದೆಹಲಿ: ಸಾಲಗಾರರಿಗೆ ಆರ್ಥಿಕ ತೊಂದರೆ ಆಗಿದ್ದರೆ ಎರಡು ವರ್ಷದವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ Read more…

ಸಾಲ ಪಡೆದವರಿಗೆ ಬಿಗ್‌ ಶಾಕ್: ಕೊರೊನಾ ಸಂಕಷ್ಟದ ನಡುವೆಯೂ ಇಎಂಐ ಮರು ಪಾವತಿ ಅನಿವಾರ್ಯ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ, ಜನರ ಜೀವನವನ್ನು ಕಂಗೆಡಿಸಿದೆ. ತಮ್ಮನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿರುವ ಈ ಮಹಾಮಾರಿ ಯಾವಾಗ ಅಂತ್ಯಗೊಳ್ಳುವುದೋ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ. ಕೊರೊನಾ Read more…

ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್ ಗಳಿಂದ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಗೃಹ ಸಾಲ ಪಡೆದ ಗ್ರಾಹಕರ ನೆರವಿಗೆ ಬ್ಯಾಂಕುಗಳು ಮುಂದಾಗಿವೆ. ಕೊರೊನಾ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕುಗಳು ಮುಂದಾಗಿದ್ದು ಇಎಂಐ ಮೊತ್ತ ಇಳಿಕೆ ಮಾಡುವ ಸಂಭವವಿದೆ. ಕೆಲವು Read more…

ಕೇವಲ 141 ರೂ.ಗೆ ಮನೆಗೆ ತನ್ನಿ ಜಿಯೋ ಫೋನ್ 2

ರಿಲಾಯನ್ಸ್ ಜಿಯೋದ ಜಿಯೋ ಫೋನ್ 2 ಖರೀದಿಗೆ ಸುವರ್ಣಾವಕಾಶವಿದೆ. ಕಂಪನಿ ಜನ್ಮಾಷ್ಠಮಿ ಸಂದರ್ಭದಲ್ಲಿ ಉತ್ತಮ ಆಫರ್ ನೀಡ್ತಿದೆ. ಜಿಯೋಫೋನ್ 2 ಖರೀದಿ ಮಾಡುವ ಪ್ಲಾನ್ ಮಾಡಿದ್ರೆ ಈ ಅವಕಾಶ Read more…

ಮುಂದೂಡಿಕೆಯಾಗಿದ್ದ EMI ಮೇಲಿನ ‘ಬಡ್ಡಿ’ ಕುರಿತು ಗ್ರಾಹಕರಿಗೆ ಮುಖ್ಯ ಮಾಹಿತಿ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಸಾರ್ವಜನಿಕರು Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ: 45 ನಿಮಿಷದಲ್ಲಿ 5 ಲಕ್ಷ ರೂ.ವರೆಗೂ ಸಾಲ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. 5 ಲಕ್ಷ ರೂಪಾಯಿಯವರೆಗೆ ತುರ್ತು Read more…

ಠೇವಣಿದಾರರಿಗೆ SBI ಶಾಕ್, ಇಳಿಕೆಯಾಯ್ತು ಬಡ್ಡಿ ದರ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಎಸ್ಬಿಐ ನಿಶ್ಚಿತ ಠೇವಣಿಗಳ ಬಡ್ಡಿದರ ಕಡಿಮೆ ಮಾಡಿದೆ. ನಿಶ್ಚಿತ ಠೇವಣಿ Read more…

ಸಾಲ ಪಡೆದವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮತ್ತೊಂದು ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಮೇ 17 ರವರೆಗೆ ಲಾಕ್ ಡೌನ್ ಮುಂದುವರಿಕೆಯಾಗಿರುವ ಹಿನ್ನಲೆಯಲ್ಲಿ ಇನ್ನೂ ಮೂರು ತಿಂಗಳು ಇಎಂಐ ಪಾವತಿ ಮುಂದೂಡಿಕೆ ಮಾಡಲು ಭಾರತೀಯ ರಿಸರ್ಸ್ ಬ್ಯಾಂಕ್ ಚಿಂತನೆ ನಡೆಸಿದೆ. ಲಾಕ್ Read more…

SBI ಗ್ರಾಹಕರಿಗೆ ಸಂತಸದ ಸುದ್ದಿ: 45 ನಿಮಿಷದೊಳಗೆ ಸಿಗಲಿದೆ ಸಾಲ

ನೀವು ಎಸ್.ಬಿ.ಐ. ಗ್ರಾಹಕರಾ. ಹಾಗಾದ್ರೆ ಈ ಸುದ್ದಿ ಓದಲೇಬೇಕು. ಏಕೆಂದರೆ ಲಾಕ್ ಡೌನ್ ಸಮಯದಲ್ಲಿ ನಿಮಗಾಗಿ ಎಸ್.ಬಿ.ಐ. ಉತ್ತಮ ಸೇವೆಯೊಂದನ್ನು ನೀಡಿದೆ. ನಿಮಗೆ ಸಾಲ ನೀಡಲು ಎಸ್.ಬಿ.ಐ. ಬ್ಯಾಂಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...