alex Certify ಆರೋಗ್ಯ | Kannada Dunia | Kannada News | Karnataka News | India News - Part 59
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯಕ್ಕೆ ಕಾರಣವಾಗುತ್ತೆ ಹಾಲಿನ ಜೊತೆ ಸೇವಿಸುವ ಈ ʼಆಹಾರʼ

ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಉತ್ತಮ ಆರೋಗ್ಯಕ್ಕೆ ಹಾಲು ಬಹಳ ಒಳ್ಳೆಯದು. ಹಾಲಿನ ಜೊತೆ ಹಣ್ಣು ಹಾಗೂ ಬೇರೆ ಆಹಾರ ಸೇವನೆ ಮಾಡುವ ಹವ್ಯಾಸ ಅನೇಕರಿಗಿರುತ್ತದೆ. Read more…

ತನ್ನ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಪೇದೆ…! ಇದರ ಹಿಂದಿದೆ ಮನಕಲಕುವ ಕಥೆ

ತನ್ನದೇ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಮುಂದಾದ ಪೊಲೀಸಪ್ಪನ ಮನಕಲಕುವ ಪಾಕಿಸ್ತಾನದ ಕಥೆಯೊಂದು ವೈರಲ್ ಆಗಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೋದಲ್ಲಿ Read more…

ಗೋಮೂತ್ರ – ಸಗಣಿ ಸೇವನೆಯಿಂದ ದೇಹಾತ್ಮಗಳ ಶುದ್ಧಿ ಸಾಧ್ಯವೆಂದ ವೈದ್ಯ

ಹಸುವಿನ ಸಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎಂದು ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ಸಹ ಈ ಮಾತಿಗೆ ಪುಷ್ಟೀಕರಣ ನೀಡಲು ಖುದ್ದು ತಾವೇ ಮುಂದೆ Read more…

ʼಕಲ್ಲುಸಕ್ಕರೆʼ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು…..?

ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ. ಲಕ್ಷಕ್ಕೂ ಆಧಿಕ ಲೈಕ್ಸ್‌ ಗಿಟ್ಟಿಸಿದೆ Read more…

ಅಡುಗೆ ಮನೆಯಲ್ಲಿರಲೇಬೇಕು ವಿಟಮಿನ್‌ ಸಿ ಆಗರವಾಗಿರುವ ʼನಿಂಬೆ ಹಣ್ಣುʼ

ವಿಟಮಿನ್‌ ಸಿ ಆಗರವಾಗಿರುವ ನಿಂಬೆ ಹಣ್ಣನ್ನು ವಿವಿಧ ರೀತಿಯ ಖಾದ್ಯಗಳಿಗೆ, ಜ್ಯೂಸ್‌ಗಳಿಗೆ ಬಳಸಲಾಗುತ್ತದೆ. ನಿಂಬೆ ಹಣ್ಣನಿಂದ ಇನ್ನಿತರ ಕೆಲವು ಪ್ರಯೋಜನಗಳೂ ಇವೆ. ಇದರಿಂದ ಅಡುಗೆ ಮನೆಯ ಕೆಲವು ಕೆಲಸಗಳು Read more…

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಖರ್ಜೂರ

ನೈಸರ್ಗಿಕ ಸಕ್ಕರೆ, ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಒಳಗೊಂಡಿರುವ ಹಣ್ಣು ಖರ್ಜೂರ. ಖರ್ಜೂರವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ Read more…

ಹುರಿದ ಬೆಳ್ಳುಳ್ಳಿ ಅನೇಕ ಕಾಯಿಲೆಗಳಿಗೆ ರಾಮಬಾಣ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೀರು

ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ Read more…

30 ದಿನ ಸಿಹಿ ತಿಂಡಿಯಿಂದ ದೂರವಿದ್ದು ʼಚಮತ್ಕಾರʼ ನೋಡಿ

ಸಿಹಿ ತಿಂಡಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದ್ರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಂ, ಚಾಕೋಲೇಟ್ ತಿಂದು ಜನರು ತೃಪ್ತಿಪಟ್ಟುಕೊಳ್ತಾರೆ. ಆದ್ರೆ ಈ ಸಿಹಿ ಅನೇಕ ಸಮಸ್ಯೆಗಳಿಗೆ Read more…

ಪುರುಷರೇ ಹುಷಾರ್…..! ಪ್ಲಾಸ್ಟಿಕ್ ಕವರ್ ನಲ್ಲಿರುವ ʼಆಹಾರʼ ಸೇವನೆ ಮೊದಲು ಇದನ್ನು ಓದಿ…..!

ನಾವು ಎಷ್ಟೇ ಪ್ರಯತ್ನಪಡಲಿ ವೇಗವಾಗಿ ಓಡುವ ಈ ಜಗತ್ತಿನಲ್ಲಿ ಹೊರಗಿನ ಆಹಾರ ತಿನ್ನುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಆಹಾರ ತಿನ್ನಬಾರದು. ಅದ್ರಲ್ಲೂ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿರುವ ಆಹಾರವನ್ನು ಪುರುಷರು Read more…

ʼಮುಖ್ಯ ದ್ವಾರʼದ ಬಳಿ ಈ ಕೆಲಸ ಮಾಡಿದ್ರೆ ಬೀಳಲ್ಲ ದುಷ್ಟರ ಕಣ್ಣು……!

ಮನೆಯಲ್ಲಿ ಎಷ್ಟೇ ಬಾಗಿಲಿರಲಿ. ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರ ಬಹಳ ಪ್ರಮುಖವಾಗುತ್ತದೆ. ಕೆಟ್ಟ ದೃಷ್ಟಿಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ಮನೆಯನ್ನು Read more…

ಮಕ್ಕಳಿಗೆ ಶೀತ – ಕೆಮ್ಮು ಬಂದರೆ ಏನು ಮಾಡಬೇಕು….?

ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಣ್ಣ ಪುಟ್ಟ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಶೀತ ಮತ್ತು ಕೆಮ್ಮು ಹಿಡಿದರೆ ಸರಿಯಾಗಿ ನಿದ್ದೆ ಮಾಡಲಾಗದೆ ತುಂಬಾ ರಂಪಾಟ Read more…

10 ನಿಮಿಷಗಳಿಗಿಂತ ಹೆಚ್ಚು ಕಾಲ ಟಾಯ್ಲೆಟ್‍ನಲ್ಲೇ ಇರ್ತೀರಾ..? ಇನ್ಮುಂದೆ ಈ ತಪ್ಪು ಮಾಡುವ ಮುನ್ನ ಈ ಸ್ಟೋರಿ ಓದಿ

ಅದೆಷ್ಟೋ ಜನರು ಟಾಯ್ಲೆಟ್ ಗೆ ಹೋದ್ರೆ ಬಹಳ ಹೊತ್ತಾದ್ರೂ ಹೊರಗೆ ಬರೋದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಆಫೀಸ್ ಕೆಲಸಗಳಿಗಾಗಿ ಅಥವಾ ಇನ್ನಿತರೆ ವಿಚಾರಗಳಿಗೆ ಫೋನ್ ಬಳಸುತ್ತಾ ಶೌಚಾಲಯದಲ್ಲಿ ಕುಳಿತುಕೊಳ್ಳಲು Read more…

ಉತ್ತಮ ಆರೋಗ್ಯಕ್ಕೆ ಬಳಸಿ ʼಮೆಂತ್ಯʼ

ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ಬೆಳಿಗ್ಗೆ ಎದ್ದೊಡನೆ ಮೆಂತ್ಯದ Read more…

ʼಚಳಿಗಾಲʼದ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಚಳಿಗಾಲದಲ್ಲಿ ಬೆವರೋದು ಕಡಿಮೆ. ಬಾಯಾರಿಕೆ ಕೂಡ ಆಗೋದಿಲ್ಲ. ಇದು ನಿರ್ಜಲೀಕರಣ ಸಮಸ್ಯೆಗೆ ಕಾಡುತ್ತದೆ. ನಿರ್ಜಲೀಕರಣದಿಂದಾಗಿ ಅನೇಕ ಸಮಸ್ಯೆಗಳುಂಟಾಗುತ್ತವೆ. ಚಳಿಗಾಲದಲ್ಲಿ ಇದ್ರಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಅಚ್ಚರಿ….! ಬರೋಬ್ಬರಿ Read more…

ಲೈಂಗಿಕ ಚಟುವಟಿಕೆಯ ಮಧ್ಯೆ ಹೃದಯಾಘಾತ…..! ಮಹಿಳೆ ಬಿಚ್ಚಿಟ್ಟ ಸತ್ಯ

ಲೈಂಗಿಕ ಚಟುವಟಿಕೆಯಿಂದ ದೇಹಕ್ಕೆ ವ್ಯಾಯಾಮವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ ಎಂದು ತಜ್ಞರು ಹೇಳ್ತಾರೆ. ಆದ್ರೆ ಕೆಲವರ ವಿಷಯದಲ್ಲಿ ಇದು ಸುಳ್ಳಾಗಬಹುದು. ಇದಕ್ಕೆ ಮಹಿಳೆಯೊಬ್ಬಳು ಆನ್ ಲೈನ್ ವೆಬ್ ಸೈಟ್ ರೆಡಿಟ್ Read more…

ಚಳಿಗಾಲದಲ್ಲಿ ಆರೋಗ್ಯಕ್ಕೆ ಉಪಯುಕ್ತ ಈ ʼಪರೋಟಾʼ

ಚಳಿಗಾಲದಲ್ಲಿ ಬಿಸಿ ಬಿಸಿ ತಿಂಡಿ ತಿನ್ನುವ ಮಜವೇ ಬೇರೆ. ಈ ಕಾಲದಲ್ಲಿ ಬೆಳೆಯುವಂತಹ ಬಹಳಷ್ಟು ತರಕಾರಿಗಳಿಂದ ಪರೋಟಾ ಮಾಡಬಹುದು. ಚಟ್ನಿ, ಬೆಣ್ಣೆ ಇದ್ದರಂತೂ ಅದ್ರ ರುಚಿ ದುಪ್ಪಟ್ಟಾಗುತ್ತೆ. ಜೊತೆಗೆ Read more…

ಶರೀರದ ಕೆಲ ಭಾಗಗಳನ್ನು ಬರಿಗೈನಲ್ಲಿ ಮುಟ್ಟಬೇಡಿ….!

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ದೇಹವನ್ನು ನಾವು ದೇವಸ್ಥಾನದಂತೆ ಕಾಪಾಡಿಕೊಳ್ಳಬೇಕು. ಎಷ್ಟೇ ಸ್ವಚ್ಛವಾಗಿ ನೀವು ಕೈತೊಳೆದರೂ ನಿಮ್ಮ ಕೈ ಶುದ್ಧವಾಗಿರುವುದಿಲ್ಲ. ಬಹು ಬೇಗ ಸೋಂಕು ನಿಮ್ಮ ಕೈಗಳಿಗೆ Read more…

ರಾತ್ರಿ ಈ ಸಮಯದಲ್ಲಿ ಮಲಗಿದ್ರೆ ಹೃದಯಾಘಾತದ ಅಪಾಯ ಕಡಿಮೆ

ಹೃದಯಾಘಾತ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಸಣ್ಣದಾಗಿ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡರೂ ಜನ ಆಸ್ಪತ್ರೆಗೆ ಓಡ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ. ಹೃದಯದ Read more…

ಪ್ರತಿದಿನ ʼಒಣದ್ರಾಕ್ಷಿʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಒಣ ದ್ರಾಕ್ಷಿ ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿ ತಿಂದ ತಕ್ಷಣವೇ ದೇಹವು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಇದರಲ್ಲಿ ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಮಕ್ಕಳು ಮತ್ತು Read more…

‘ಕಾರ್ತಿಕ ಮಾಸ’ದ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಿದರೆ ಕಾಡುತ್ತೆ ದಟ್ಟ ದಾರಿದ್ರ್ಯ

ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜೆ ಮಾಡಲಾಗುತ್ತದೆ. ಹಾಗಾಗಿ ಕಾರ್ತಿಕ ಮಾಸಕ್ಕಿಂತ ಶ್ರೇಷ್ಠವಾದ ಮಾಸ ಮತ್ತೊಂದಿಲ್ಲ ಎಂದು ಹೇಳುತ್ತಾರೆ. ಆದಕಾರಣ ಇಂತಹ ಮಹತ್ವವಾದ ಕಾರ್ತಿಕ ಮಾಸದಲ್ಲಿ ಈ ಮೂರು Read more…

ʼಮಹಿಳೆʼಯರ ಖಾಸಗಿ ಅಂಗದಿಂದ ದೂರವಿರಲಿ ಈ ವಸ್ತು

ಸಂಭೋಗ ಸಮಯದಲ್ಲಿ ಹೆಚ್ಚು ಸುಖ ಅನುಭವಿಸಲು ಹಾಗೂ ಪರಾಕಾಷ್ಠೆ ತಲುಪಲು ಮಹಿಳೆಯರು ಕೆಲ ವೈಬ್ರೇಟರ್ ಹಾಗೂ ಸೆಕ್ಸ್ ಟಾಯ್ ಗಳನ್ನು ಬಳಸ್ತಾರೆ. ಇದು ಸಂಭೋಗ ಸುಖವನ್ನು ದುಪ್ಪಟ್ಟು ಮಾಡುತ್ತೆ Read more…

ತುಳಸಿ ಗಿಡ ಮನೆ ಮುಂದೆ ನೆಟ್ಟರೆ ಏನೆಲ್ಲಾ ಲಾಭವಿದೆ ಗೊತ್ತಾ…..?

ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ರೋಗಗಳಿಗೆ ಮದ್ದು ಎಂದು ಹೇಳಲಾಗುತ್ತದೆ. ಹೀಗಾಗಿ ತುಳಸಿ ಗಿಡ ಮನೆ ಸುತ್ತ ಇರುವುದರಿಂದ Read more…

ಮನೆಯಲ್ಲಿ ಮಾಡುವ ಸಣ್ಣ ʼಉಪಾಯʼ ಹೆಚ್ಚಿಸುತ್ತೆ ಆಯಸ್ಸು

ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ Read more…

ಟಾಯ್ಲೆಟ್ ಸೀಟ್ ಗಿಂತ ಇದ್ರಲ್ಲಿರುತ್ತೆ ಹೆಚ್ಚು ಬ್ಯಾಕ್ಟೀರಿಯಾ….!

ಟಾಯ್ಲೆಟ್ ಸೀಟ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದ್ರೆ ಟಾಯ್ಲೆಟ್ ಸೀಟ್ ಗಿಂತ ಮಹಿಳೆಯರ ಪರ್ಸ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತೆ ಎಂಬುದು Read more…

ಪೇರಲೆ ಎಲೆಯಲ್ಲಿದೆ ಸಾಕಷ್ಟು ‘ಔಷಧಿ’ ಗುಣ

ಪೇರಲೆ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ತಿನ್ನಲು ರುಚಿಕರವಾಗಿರುವ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಪೇರಲೆ ಹಣ್ಣಿನ ರುಚಿ ಮಾತ್ರ ಗೊತ್ತು. ಆದ್ರೆ ಪೇರಲೆ ಎಲೆಗಳು ಕೂಡ ಬಹಳ Read more…

ಬಿ.ಪಿ. ನಿಯಂತ್ರಣಕ್ಕೆ ʼಮನೆ ಮದ್ದುʼ

ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. Read more…

ಚಳಿಗಾಲದ ನೆಗಡಿ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಈ ಋತುವಿನಲ್ಲಿ ಸಣ್ಣದೊಂದು ಉದಾಸೀನ ರೋಗಕ್ಕೆ ಆಹ್ವಾನ ನೀಡಬಹುದು. ಚಳಿಗಾಲದಲ್ಲಿ ಅನೇಕರು ಶೀತದ ಸಮಸ್ಯೆಯಿಂದ ಬಳಲುತ್ತಾರೆ. ಸಾಮಾನ್ಯ ರೋಗ ನೆಗಡಿ ಎಂದು ನಿರ್ಲಕ್ಷ್ಯಿಸಿದರೆ ಮುಂದೆ ಸಮಸ್ಯೆ ದೊಡ್ಡದಾಗಬಹುದು. ನಾಗಚೈತನ್ಯರಿಂದ Read more…

ನಿದ್ರೆ ಮಾಡುವ ಮುನ್ನ ತಿಳಿದಿರಲಿ ಆರೋಗ್ಯಕರ ನಿದ್ರಾಭಂಗಿ

ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ ಆರೋಗ್ಯದ Read more…

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ….?

ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಪೊಟಾಶಿಯಂ ಮತ್ತು ಫೈಬರ್ ಅಂಶವನ್ನು ಹೊಂದಿರುವ ಬಾಳೆಹಣ್ಣನ್ನು ಯಾವಾಗ ತಿನ್ನಬೇಕು ಯಾವಾಗ ತಿನ್ನಬಾರದು ಎಂಬುದು ಗೊತ್ತಿರಬೇಕು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...