alex Certify ಆಫ್ಘಾನಿಸ್ತಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನ್ ಆಳ್ವಿಕೆಯಲ್ಲಿ ಬೀದಿಬದಿ ವ್ಯಾಪಾರಿಯಾದ ಅಫ್ಘಾನ್ ಟಿವಿ ಆ್ಯಂಕರ್

ತಾಲಿಬಾನ್ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ಇತ್ತೀಚಿನ Read more…

ಮಹಿಳಾ ವಿರೋಧಿ ನಡೆಯ ತಾಲಿಬಾನ್ ನಿಂದ ಮತ್ತೊಂದು ಪ್ರಹಾರ: ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ. ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್‌ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು Read more…

ಅಫ್ಘಾನಿಸ್ತಾನ ಜನತೆಗೆ ನೆರವಿನ ಹಸ್ತ ಚಾಚಿದ ಭಾರತ

ತಾಲಿಬಾನ್‌ ಉಗ್ರರ ಆಡಳಿತದಿಂದ ಕಂಗೆಟ್ಟಿರುವ ಅಫ್ಘಾನಿಸ್ತಾನದಲ್ಲಿನ ಜನಸಾಮಾನ್ಯರ ನೆರವಿಗೆ ಭಾರತ ಧಾವಿಸಿದೆ. ಅಲ್ಲಿ ಹಸಿವಿನಿಂದ ಜನರು ಸಾಯುತ್ತಿರುವುದು ಹೆಚ್ಚಾಗಿದೆ. ಆರ್ಥಿಕ ಮುಗ್ಗಟ್ಟು ತಾಂಡವವಾಡುತ್ತಿದ್ದು, ತಾಲಿಬಾನಿಗಳು ಸರಕಾರ ನಡೆಸಲು ಅಮೆರಿಕ Read more…

ಟಿ20 ವಿಶ್ವಕಪ್: ಸತತ ಎರಡು ಪಂದ್ಯ ಸೋತ ಭಾರತಕ್ಕೆ ಇಂದು ಆಫ್ಘನ್ ಸವಾಲು

ಅಬುಧಾಬಿ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ಭಾರತ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ Read more…

BIG BREAKING: ‘ತಾಲಿಬಾನ್’ಗೆ ಬೆದರಿ ಗಡುವಿಗೂ ಮೊದಲೇ ರಾತ್ರೋರಾತ್ರಿ ಜಾಗ ಖಾಲಿ ಮಾಡಿದ ಅಮೆರಿಕ ಯೋಧರು, ಕಾಬೂಲ್ ಏರ್ಪೋರ್ಟ್ ವಶಕ್ಕೆ ಪಡೆದು ಉಗ್ರರ ಸಂಭ್ರಮಾಚರಣೆ

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ತಾಲಿಬಾನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಷ್ಟು ದಿನಗಳ ಕಾಲ ಕಾಬೂಲ್ ಏರ್ ಪೋರ್ಟ್ ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಅಮೆರಿಕ ಯೋಧರು ನಿನ್ನೆ ತಡರಾತ್ರಿ Read more…

BIG BREAKING: ಕಾಬೂಲ್ ಏರ್ಪೋರ್ಟ್ ಬಳಿ ಮತ್ತೊಂದು ಸ್ಪೋಟ

ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಭಾರಿ ಹಾನಿಯಾಗಿರುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಹಾಗೂ Read more…

ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಸರ್ಕಾರ ರಚಿಸಿ ದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನ್ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಫ್ಘಾನಿಸ್ತಾನದ ಖ್ಯಾತ ಗಾಯಕರಾದ ಫವಾದ್ ಕಿಶನ್ ಬಾದ್ Read more…

BIG NEWS: ತಾಲಿಬಾನ್ ಮತ್ತೊಂದು ಕ್ರೌರ್ಯ, 20 ಕ್ಕೂ ಹೆಚ್ಚು ಮಕ್ಕಳ ಕಿಡ್ನಾಪ್ –ಸ್ಥಳೀಯರ ತಿರುಗೇಟು

ಕಾಬೂಲ್: ತಾಲಿಬಾನ್ ಉಗ್ರರು ಕಶ್ನಾಬಾದ್ ಕಣಿವೆಯ ಬಳಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿದ್ದಾರೆ. ಮಕ್ಕಳ ಪೋಷಕರು ಶರಣಾಗುವಂತೆ ಬ್ಲಾಕ್ಮೇಲ್ ಮಾಡಲಾಗುತ್ತಿದೆ. ದೊಡ್ಡವರು ಮಾತ್ರವಲ್ಲದೆ ಕಂದಮ್ಮಗಳ ಮೇಲೆ ತಾಲಿಬಾನ್ ಗಳು Read more…

BREAKING NEWS: ಕಾಬೂಲ್ ಏರ್ಪೋರ್ಟ್ ಬಳಿ ತಾಲಿಬಾನ್ ಗಳ ಅಟ್ಟಹಾಸ, 7 ಜನರ ಹತ್ಯೆ –ಏರ್ಪೋರ್ಟ್ ವಶಕ್ಕೆ ಪಡೆಯಲು ಯತ್ನ

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು 7 ಮಂದಿ ಆಫ್ಘನ್ ಪ್ರಜೆಗಳನ್ನು ಹತ್ಯೆ ಮಾಡಲಾಗಿದೆ. ತಾಲಿಬಾನ್ ಉಗ್ರರ ಗುಂಡಿನ ದಾಳಿಯಲ್ಲಿ ಆಫ್ಘನ್ ಪ್ರಜೆಗಳು Read more…

ಆಫ್ಘನ್ ನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ; ಭಾರತದಂತಹ ಶಾಂತಿಪ್ರಿಯ ದೇಶ ಎಲ್ಲೂ ಇಲ್ಲ; ಈಶ್ವರಪ್ಪ

ಶಿವಮೊಗ್ಗ: ಆಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಯುತ್ತಿದೆ. ಪ್ರಪಂಚದಲ್ಲಿ ಮಾನವೀಯತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, Read more…

BIG BREAKING: ತಾಲಿಬಾನ್ ಉಗ್ರರ ಲಗ್ಗೆ ವೇಳೆ ಪರಾರಿಯಾದ ಆಫ್ಘನ್ ಅಧ್ಯಕ್ಷ ಘನಿ ಇರೋದೆಲ್ಲಿ ಗೊತ್ತಾ…?

ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಗೆ ಲಗ್ಗೆ ಇಡುವಾಗಲೇ ಭಾರಿ ದುಡ್ಡು ಸಹಿತ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ Read more…

ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ, ಭಾರತದ ಭದ್ರತೆಗೆ ಪ್ರಧಾನಿ ಮೋದಿ ಮಹತ್ವದ ಕ್ರಮ

ನವದೆಹಲಿ: ಆಫ್ಘಾನಿಸ್ಥಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ಇವತ್ತು ಕೂಡ ಮಹತ್ವದ ಸಭೆ ನಡೆಯಲಿದೆ. ದೆಹಲಿಯ 7 ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ರಾಷ್ಟ್ರೀಯ Read more…

BREAKING NEWS: ಆಫ್ಘನ್ ನಲ್ಲಿ ತಾಲಿಬಾನ್ ಅಟ್ಟಹಾಸ, ಮೋದಿ ಮಹತ್ವದ ಹೆಜ್ಜೆ

ನವದೆಹಲಿ: ಆಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ತುರ್ತು ಸಭೆ ಕರೆದಿದ್ದಾರೆ. ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಇಲಾಖೆ ಸಚಿವ ಎಸ್. Read more…

BREAKING NEWS: ತಾಲಿಬಾನ್ ಹಿಡಿತಕ್ಕೆ ಸಿಲುಕಿದ ಆಫ್ಘಾನಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್; ಪ್ರಬಲ ಭೂಕಂಪ

ಕಾಬೂಲ್: ತಾಲಿಬಾನ್ ಉಗ್ರರ ಹಿಡಿತಕ್ಕೆ ಸಿಲುಕಿದ ಆಫ್ಘಾನಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಉಗ್ರರ ಹಿಡಿತಕ್ಕೆ ಸಿಲುಕಿದಾಗಲೇ ನಿನ್ನೆ ಆಫ್ಘಾನಿಸ್ತಾನದ ಸೇನಾ ವಿಮಾನ ಪತನವಾಗಿತ್ತು. ಇಂದು ಬೆಳಗಿನ ಜಾವ ಆಫ್ಘಾನಿಸ್ತಾನದ Read more…

ತಾಲಿಬಾನ್ ದಾಳಿ ಹೊತ್ತಲ್ಲಿ ಹೆಲಿಕಾಪ್ಟರ್, ಕಾರ್ ಗಳಲ್ಲಿ ದುಡ್ಡು ತುಂಬಿಕೊಂಡು ಅಶ್ರಫ್ ಘನಿ ಪಲಾಯನ, ರಸ್ತೆಯಲ್ಲೇ ಬಿತ್ತು ಹೆಚ್ಚಿನ ಕ್ಯಾಶ್

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಗೆ ಉಗ್ರರು ಲಗ್ಗೆಯಿಟ್ಟ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ನಲ್ಲಿ ದುಡ್ಡು ತುಂಬಿಕೊಂಡು ದೇಶದಿಂದ ಪಲಾಯನ Read more…

BIG BREAKING: ತಾಲಿಬಾನ್ ಹಿಡಿತಕ್ಕೆ ಸಿಲುಕಿದಾಗಲೇ ಆಫ್ಘಾನಿಸ್ತಾನಕ್ಕೆ ಮತ್ತೊಂದು ಶಾಕ್, ಸೇನಾ ವಿಮಾನ ಪತನ

ತಾಷ್ಕೆಂಟ್: ಅಫ್ಘಾನ್ ಸೇನಾ ವಿಮಾನ ಉಜ್ಬೇಕಿಸ್ತಾನದಲ್ಲಿ ಪತನಗೊಂಡಿದೆ ಎಂದು ಮಧ್ಯ ಏಷ್ಯಾ ದೇಶದ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದ್ದು, ಹಿಂದಿನ ವರದಿಗಳನ್ನು ದೃಢಪಡಿಸಿದೆ. ಮಿಲಿಟರಿ ವಿಮಾನವು ಕಾನೂನುಬಾಹಿರವಾಗಿ ಉಜ್ಬೇಕಿಸ್ತಾನದ Read more…

ಕಾಬೂಲ್ ಗೆ ತೆರಳಿದ ಏರ್ ಫೋರ್ಸ್ ವಿಮಾನ, ಭಾರತೀಯರು ಏರ್ ಲಿಫ್ಟ್

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆ ತರಲು ಹೊರಟ ಭಾರತೀಯ ವಾಯುಸೇನೆ ವಿಮಾನ ಕಾಬುಲ್ ತಲುಪಿದೆ. ಆಫ್ಘಾನಿಸ್ಥಾನದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಸೇರಿ 500 ಕ್ಕೂ ಹೆಚ್ಚು ಭಾರತೀಯರು Read more…

BIG BREAKING: ರಾಜಧಾನಿಗೆ ಲಗ್ಗೆ ಇಟ್ಟ ತಾಲಿಬಾನ್, ಕಾಬೂಲ್ ಹೊರವಲಯಕ್ಕೆ ಎಂಟ್ರಿ –ದೇಶದ ಬಹುಭಾಗದಲ್ಲಿ ಉಗ್ರರ ಹಿಡಿತ

ಕಾಬೂಲ್: ಆಫ್ಘಾನಿಸ್ತಾನದ ಬಹುಭಾಗ ತಾಲಿಬಾನ್ ವಶದಲ್ಲಿದೆ. ಎಲ್ಲ ಅಫ್ಘಾನ್ ಗಡಿಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಾಲಿಬಾನ್ ಮೂರು ಪ್ರಾಂತೀಯ ರಾಜಧಾನಿಗಳು Read more…

BIG BREAKING: ತಾಲಿಬಾನ್ ನೆಲೆಗಳ ಮೇಲೆ ಏರ್ ಸ್ಟ್ರೈಕ್, 250 ಉಗ್ರರು ಫಿನಿಶ್

ಕಾಬೂಲ್: ಆಫ್ಘಾನಿಸ್ತಾನದ ವಿವಿಧ ಕಡೆಗಳಲ್ಲಿ ಉಗ್ರರನ್ನು ಗುರಿಯಾಗಿಸಿಕೊಂಡು ಏರ್ ಸ್ಟ್ರೈಕ್ ನಡೆಸಲಾಗಿದ್ದು 250 ಕ್ಕೂ ಅಧಿಕ ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಕಾಬೂಲ್, ಕಂದಹಾರ್ ಸೇರಿದಂತೆ Read more…

SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ

ಆಫ್ಘಾನಿಸ್ತಾನದ ಜನಪ್ರಿಯ ಹಾಸ್ಯನಟ ಖಶಾ ಜ್ವಾನ್ ಮೃತದೇಹ ಯುದ್ಧಪೀಡಿತ ಪ್ರದೇಶದಲ್ಲಿ ಕಂಡು ಬಂದ ನಂತರ, ತಾಲಿಬಾನ್ ಉಗ್ರರು ಆತನಿಗೆ ಕಪಾಳಮೋಕ್ಷ ಮಾಡಿ ಕಿರುಕುಳ ನೀಡಿದ ಆಘಾತಕಾರಿ ವಿಡಿಯೋ ಹೊರಬಂದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...