HomeLive Newsಇಂದು ಆಫ್ಘಾನಿಸ್ತಾನ ಮತ್ತು ಐರ್ಲ್ಯಾಂಡ್ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ

ಇಂದು ಆಫ್ಘಾನಿಸ್ತಾನ ಮತ್ತು ಐರ್ಲ್ಯಾಂಡ್ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ

ಇಂದು ಶಾರ್ಜದಲ್ಲಿ ಆಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವಣ ಅಂತಿಮ ಟಿ ಟ್ವೆಂಟಿ ಪಂದ್ಯ ನಡೆಯಲಿದೆ, ಎರಡು ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡ ತಲಾ ಒಂದೊಂದು ಪದ್ಯದಲ್ಲಿ ಜಯ ಸಾಧಿಸಿದ್ದು, ಇಂದು ಸರಣಿಗಾಗಿ ಎರಡು ತಂಡಗಳು ಭರ್ಜರಿ ಹೋರಾಟ ನಡೆಸಲಿವೆ,

ಆಫ್ಘಾನಿಸ್ತಾನ ಮತ್ತು ಐರ್ಲೆಂಡ್ ನಡುವೆ ನಡೆದ ಏಕದಿನ ಸರಣಿಯಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ಎರಡು ಪಂದ್ಯಗಳಲ್ಲೂ ಆಫ್ಘಾನಿಸ್ತಾನ ತಂಡ ಜಯಭೇರಿಯಾಗುವ ಮೂಲಕ ಸರಣಿ ತನ್ನದಾಗಿಸಿಕೊಂಡಿತ್ತು. ಇದೀಗ ಈ ಸೇಡನ್ನು ತೀರಿಸಿಕೊಳ್ಳಲು ಐರ್ಲ್ಯಾಂಡ್ ತಂಡ ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular