HomeLive Newsಇಂದು ಶ್ರೀಲಂಕಾ - ಆಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಇಂದು ಶ್ರೀಲಂಕಾ – ಆಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಇತ್ತೀಚಿಗಷ್ಟೇ ಕೊಲಂಬೋದಲ್ಲಿ ನಡೆದ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಟೆಸ್ಟ್ನಲ್ಲಿ  ಶ್ರೀಲಂಕಾ ತಂಡ ಜಯಭೇರಿಯಾಗಿದ್ದು, ಇಂದಿನಿಂದ ಫೆಬ್ರವರಿ 14ರವರೆಗೆ ಮೂರು ಏಕದಿನ ಪಂದ್ಯ ನಡೆಯಲಿವೆ.

ಏಕದಿನ ಸರಣಿಗೆ ಎರಡು ತಂಡಗಳ ಆಟಗಾರರ ಪಟ್ಟಿ ಈ ರೀತಿ ಇದೆ;

ಶ್ರೀಲಂಕಾ ತಂಡ: ಕುಸಾಲ್ ಮೆಂಡಿಸ್ (ಸಿ) ಪಾತುಮ್ ನಿಸ್ಸಾಂಕ, ಸಹನ್ ಅರಾಚ್ಚಿಗೆ, ಚಾಮಿಕ ಕರುಣಾರತ್ನೆ, ವನಿಂದು ಹಸರಂಗ, ಜನಿತ್ ಲಿಯಾನಗೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ದುಷ್ಮಂತ ಚಮೀರ, ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ಸದೀರ ಸಮರವಿಕ್ರಮ, ದುನಿತ್ ವೆಲ್ಲಲಗೆ, ಶೆವೊನ್ ಡೇನಿಯಲ್, ಪ್ರಮೋದ್, ಮದುಶಾನ್,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಫ್ಘಾನಿಸ್ತಾನ ತಂಡ: ಹಶ್ಮತ್ ಉಲ್ಲಾ ಶಾಹಿದಿ (ಸಿ),ಇಕ್ರಮ್ ಅಲಿಖಿಲ್, ರಹಮತ್ ಷಾ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ಅಜ್ಮತ್‌ ಉಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಖೈಸ್ ಅಹ್ಮದ್, ನೂರ್ ಅಹ್ಮದ್, ಮುಜೀದ್ ರಹಮದ್, ಫಜೀದ್ ರಹಮದ್ ಫರೀದ್ ಅಹ್ಮದ್.

For Latest News Updates, Join Our Whatsapp Community🚩
RELATED ARTICLES

Most Popular