ನವದೆಹಲಿ: ಟೀಂ ಇಂಡಿಯಾದ ಮತ್ತಿಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೃನಾಲ್ ಪಾಂಡ್ಯ ಬೆನ್ನಲ್ಲೇ ಮತ್ತಿಬ್ಬರು ಆಟಗಾರರಿಗೆ ಸೋಂಕು ಹರಡಿದೆ.
ಶ್ರೀಲಂಕಾ ಪ್ರವಾಸದಲ್ಲಿದ್ದ ಯುಜುವೇಂದ್ರ ಚಾಹಲ್ ಹಾಗೂ ಕೆ.ಗೌತಮ್ ಇಬ್ಬರಿಗೂ ಕೋವಿಡ್ ಪಾಸಿಟಿವ್ ಬಂದಿದೆ. ಇಬ್ಬರು ಆಟಗಾರರು ಕೃನಾಲ್ ಪಾಂಡ್ಯ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಟೋಕಿಯೊ ಒಲಂಪಿಕ್ಸ್: ಐರ್ಲ್ಯಾಂಡ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು
ಕೃನಾಲ್ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಆಟಗಾರರ ಪೈಕಿ ಚಾಹಲ್ ಹಾಗೂ ಗೌತಮ್ ಕೂಡ ಐಸೋಲೇಷನ್ ಗೆ ಒಳಗಾಗಿದ್ದರು.