alex Certify BIG NEWS: ಕೊಹ್ಲಿ ಶತಕ ಗಳಿಸಿದ 40 ಪಂದ್ಯಗಳಲ್ಲಿ ಭಾರತ ಗೆಲುವು: ಇಲ್ಲಿದೆ ವಿರಾಟ್ ಶತಕಗಳ ಫುಲ್ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊಹ್ಲಿ ಶತಕ ಗಳಿಸಿದ 40 ಪಂದ್ಯಗಳಲ್ಲಿ ಭಾರತ ಗೆಲುವು: ಇಲ್ಲಿದೆ ವಿರಾಟ್ ಶತಕಗಳ ಫುಲ್ ಡಿಟೇಲ್ಸ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ನಲ್ಲಿ ನಡೆದ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ 37 ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 49 ನೇ ಶತಕ ಗಳಿಸಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ODI ಶತಕಗಳ ಸಂಖ್ಯೆ ಸರಿಗಟ್ಟಿದರು.

ವಿರಾಟ್ ಕೊಹ್ಲಿ ಅವರ ಎಲ್ಲಾ 49 ಶತಕಗಳ ಅಂಕಿಅಂಶಗಳ ವಿವರ ಇಲ್ಲಿದೆ:

ಬ್ಯಾಟಿಂಗ್ ಸ್ಥಾನದಲ್ಲಿ ಶತಕಗಳು

3 ನೇ ಸ್ಥಾನದಲ್ಲಿ 222 ಪಂದ್ಯಗಳಲ್ಲಿ 42 ಶತಕ

4 ನೇ ಸ್ಥಾನದಲ್ಲಿ 39 ಪಂದ್ಯಗಳಲ್ಲಿ 7 ಶತಕ

ನಾಯಕನಾಗಿ ಮತ್ತು ಆಟಗಾರನಾಗಿ ಆಡಿದ ಶತಕಗಳು

ಕ್ಯಾಪ್ಟನ್ 95 ಪಂದ್ಯಗಳಲ್ಲಿ 21 ಶತಕ

ಆಟಗಾರನಾಗಿ 195 ಪಂದ್ಯಗಳಲ್ಲಿ 28 ಶತಕ

ಪ್ರತಿ ದೇಶದಲ್ಲಿ ಶತಕಗಳು

ಆಸ್ಟ್ರೇಲಿಯಾದಲ್ಲಿ 29 ಪಂದ್ಯಗಳಲ್ಲಿ 5 ಶತಕ

ಬಾಂಗ್ಲಾದೇಶದಲ್ಲಿ 19 ಪಂದ್ಯಗಳಲ್ಲಿ 6 ಶತಕ

ಇಂಗ್ಲೆಂಡ್ನಲ್ಲಿ 33 ಪಂದ್ಯಗಳಲ್ಲಿ 1 ಶತಕ

ಭಾರತದಲ್ಲಿ 120 ಪಂದ್ಯಗಳಲ್ಲಿ 23 ಶತಕ

ನ್ಯೂಜಿಲೆಂಡ್‌ನಲ್ಲಿ 13 ಪಂದ್ಯಗಳಲ್ಲಿ 1 ಶತಕ

ದಕ್ಷಿಣ ಆಫ್ರಿಕಾದಲ್ಲಿ 20 ಪಂದ್ಯಗಳಲ್ಲಿ 3 ಶತಕ

ಶ್ರೀಲಂಕಾದಲ್ಲಿ 28 ಪಂದ್ಯಗಳಲ್ಲಿ 5 ಶತಕ

ವೆಸ್ಟ್ ಇಂಡೀಸ್ ನಲ್ಲಿ 19 ಪಂದ್ಯಗಳಲ್ಲಿ 4 ಶತಕ

ಜಿಂಬಾಬ್ವೆಯಲ್ಲಿ 9 ಪಂದ್ಯಗಳಲ್ಲಿ 1 ಶತಕ

ಪ್ರತಿ ದೇಶದ ವಿರುದ್ಧ ಶತಕಗಳು

ಆಸ್ಟ್ರೇಲಿಯಾ ವಿರುದ್ಧ 48 ಪಂದ್ಯಗಳಲ್ಲಿ 8 ಶತಕ

ಬಾಂಗ್ಲಾದೇಶ ವಿರುದ್ಧ 17 ಪಂದ್ಯಗಳಲ್ಲಿ 5 ಶತಕ

ಇಂಗ್ಲೆಂಡ್ ವಿರುದ್ಧ 36 ಪಂದ್ಯಗಳಲ್ಲಿ 3 ಶತಕ

ನ್ಯೂಜಿಲೆಂಡ್ ವಿರುದ್ಧ 30 ಪಂದ್ಯಗಳಲ್ಲಿ 5 ಶತಕ

ಪಾಕಿಸ್ತಾನ ವಿರುದ್ಧ 16 ಪಂದ್ಯಗಳಲ್ಲಿ 3 ಶತಕ

ದಕ್ಷಿಣ ಆಫ್ರಿಕಾ 31 ಪಂದ್ಯಗಳಲ್ಲಿ  5 ಶತಕ

ಶ್ರೀಲಂಕಾ 54 ಪಂದ್ಯಗಳಲ್ಲಿ 11 ಶತಕ

ವೆಸ್ಟ್ ಇಂಡೀಸ್ ವಿರುದ್ಧ 43 ಪಂದ್ಯಗಳಲ್ಲಿ 9 ಶತಕ

ಜಿಂಬಾಬ್ವೆ ವಿರುದ್ಧ 8 ಪಂದ್ಯಗಳಲ್ಲಿ 1 ಶತಕ

ಭಾರತ –ವಿದೇಶದಲ್ಲಿ ಶತಕಗಳು

ಭಾರತದಲ್ಲಿ 119 ಪಂದ್ಯಗಳಲ್ಲಿ 23 ಶತಕ

ವಿದೇಶದಲ್ಲಿ 118 ಪಂದ್ಯಗಳಲ್ಲಿ 21 ಶತಕ

ಆಯಾ ವರ್ಷದಲ್ಲಿ ಶತಕಗಳು

2009 10 ಪಂದ್ಯಗಳಲ್ಲಿ 1 ಶತಕ

2010 25 ಪಂದ್ಯಗಳಲ್ಲಿ 3 ಶತಕ

2011 34 ಪಂದ್ಯಗಳಲ್ಲಿ 4 ಶತಕ

2012 17 ಪಂದ್ಯಗಳಲ್ಲಿ 5 ಶತಕ

2013 34 ಪಂದ್ಯಗಳಲ್ಲಿ 4 ಶತಕ

2014 21 ಪಂದ್ಯಗಳಲ್ಲಿ 4 ಶತಕ

2015 20 ಪಂದ್ಯಗಳಲ್ಲಿ  2 ಶತಕ

2016 10 ಪಂದ್ಯಗಳಲ್ಲಿ 3 ಶತಕ

2017 26 ಪಂದ್ಯಗಳಲ್ಲಿ 6 ಶತಕ

2018 14 ಪಂದ್ಯಗಳಲ್ಲಿ 6 ಶತಕ

2019 26 ಪಂದ್ಯಗಳಲ್ಲಿ 5 ಶತಕ

2022 11 ಪಂದ್ಯಗಳಲ್ಲಿ 1 ಶತಕ

2023 25 ಪಂದ್ಯಗಳಲ್ಲಿ 6 ಶತಕ

ಮೊದಲು ಬ್ಯಾಟಿಂಗ್, ಚೇಸಿಂಗ್ ನಲ್ಲಿ ಶತಕ

ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯಗಳು 127 ರಲ್ಲಿ 22 ಶತಕ

ಚೇಸಿಂಗ್ ಪಂದ್ಯಗಳು 163ರಲ್ಲಿ 27 ಶತಕ

ಗೆಲುವಿನ ಶತಕಗಳು

ವಿರಾಟ್ ಕೊಹ್ಲಿ ಶತಕ ಗಳಿಸಿದ 40 ಪಂದ್ಯಗಳಲ್ಲಿ ಭಾರತ ಗೆದ್ದಿದೆ. 7 ಪಂದ್ಯಗಳಲ್ಲಿ ಸೋಲು ಕಂಡಿದೆ. 1 ಪಂದ್ಯ ಟೈ ಆಗಿದೆ.

ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್(ICC ಮತ್ತು ACC ಪಂದ್ಯಾವಳಿಗಳಲ್ಲಿ) ಶತಕಗಳು

ವಿಶ್ವಕಪ್ 35ನಲ್ಲಿ 4 ಶತಕ

ಏಷ್ಯಾ ಕಪ್(ODI) 4 ಶತಕ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...