alex Certify ವಿದೇಶಿ ಕ್ರೀಡಾಪಟುಗಳ ತರಬೇತಿಗೆ ನಿರ್ಬಂಧ ಹೇರಿದ ಜಪಾನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಿ ಕ್ರೀಡಾಪಟುಗಳ ತರಬೇತಿಗೆ ನಿರ್ಬಂಧ ಹೇರಿದ ಜಪಾನ್​

ಬೇಸಿಗೆ ಒಲಿಂಪಿಕ್​ಗಾಗಿ ಜಪಾನ್​​​ಗೆ ತರಬೇತಿಗೆ ಆಗಮಿಸುವ ವಿದೇಶಿ ಕ್ರೀಡಾಪಟುಗಳಿಗೆ ಜಪಾನ್​ ತಾತ್ಕಾಲಿಕ ನಿರ್ಬಂಧ ಹೇರಿದೆ. ಕೊರೊನಾ ವೈರಸ್​​​ ನಿಯಂತ್ರಣಕ್ಕಾಗಿ ಜಪಾನ್​ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ.

ಜಪಾನ್​ ರಾಜಧಾನಿ ಟೋಕಿಯೋ ಸೇರಿದಂತೆ ವಿವಿಧ ಪ್ರಮುಖ ನಗರಗಳಲ್ಲಿ ಫೆಬ್ರವರಿ 7ರವರೆಗೆ ನಿರ್ಬಂಧ ಹೇರಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಪಾನ್​ ಸರ್ಕಾರ ಗಡಿಗಳನ್ನ ಬಂದ್​ ಮಾಡಿದೆ. ಅಲ್ಲದೇ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಲಾಗಿದೆ.

ಆದರೆ ಪ್ರಸ್ತು ತ ವಿದೇಶದಲ್ಲಿರುವ ಜಪಾನ್​ ಕ್ರೀಡಾಪಟುಗಳು ದೇಶಕ್ಕೆ ಮರಳುವ ಅವಕಾಶ ನೀಡಲಾಗಿದೆ. 14 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ ನಿಯಮ ಪಾಲಿಸುವಂತೆ ಜಪಾನ್​ ಕ್ರೀಡಾಪಟುಗಳಿಗೆ ಸೂಚನೆ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...