alex Certify ಶೀಘ್ರವೇ ಕ್ರಿಕೆಟ್ ಗೆ ಮರಳುವ ವಿಶ್ವಾಸದಲ್ಲಿ ರಹಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರವೇ ಕ್ರಿಕೆಟ್ ಗೆ ಮರಳುವ ವಿಶ್ವಾಸದಲ್ಲಿ ರಹಾನೆ

Ajinkya Rahane wants to make a comeback to ODI cricket

ಕೊರೊನಾ ವೈರಸ್ ಹಿನ್ನಲೆಯಲ್ಲಿ ಕ್ರಿಕೆಟ್ ಪಂದ್ಯಗಳು ರದ್ದಾಗಿವೆ. ಐಪಿಎಲ್ ಸೇರಿದಂತೆ ಪ್ರಮುಖ ಪಂದ್ಯಗಳು ನಡೆಯುತ್ತಿಲ್ಲ. ಈ ಮಧ್ಯೆ ಟೀಂ ಇಂಡಿಯಾದ ಭರವಸೆ ಆಟಗಾರ ಅಜಿಂಕ್ಯ ರಹಾನೆ ಶೀಘ್ರದಲ್ಲೇ ಏಕದಿನ ಪಂದ್ಯಗಳಿಗೆ ಮರಳುವ ವಿಶ್ವಾಸವಿದೆ ಎಂದಿದ್ದಾರೆ.

2018ರಲ್ಲಿ ರಹಾನೆ ಕೊನೆ ಬಾರಿ ಏಕದಿನ ಪಂದ್ಯವನ್ನು ಆಡಿದ್ದರು. ನಂತ್ರ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾತನಾಡಿದ ಅವರು, ಯಾವುದೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲು ನಾನು ಸಿದ್ದ. ಶೀಘ್ರವೇ ಏಕದಿನ ಕ್ರಿಕೆಟ್‌ಗೆ ಮರಳುವ ಭರವಸೆ ಇದೆ ಎಂದಿದ್ದಾರೆ.

ಅವಕಾಶಕ್ಕೆ ಕಾಯ್ತಿದ್ದೇನೆ. ಎಲ್ಲ ಸ್ವರೂಪದಲ್ಲಿ ಆಡಲು ನಾನು ಸಿದ್ಧತೆ ನಡೆಸಿದ್ದೇನೆಂದು ರಹಾನೆ ಹೇಳಿದ್ದಾನೆ. ರಹಾನೆ 90 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...