alex Certify ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ ಎಂದ ಜಸ್ಟೀನ್​ ಲ್ಯಾಂಗರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ ಎಂದ ಜಸ್ಟೀನ್​ ಲ್ಯಾಂಗರ್

ಆಸ್ಟ್ರೇಲಿಯಾ ಕ್ರಿಕೆಟ್​ ತಂಡ 2018-19ಕ್ಕೆ ಹೋಲಿಸಿದ್ದರೆ ಮುಂದಿನ ತಿಂಗಳು ನಡೆಯಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್​ ದಾಳಿ ಪರಾಕ್ರಮವಾಗಿರಲಿದೆ ಅಂತಾ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮುಖ್ಯ ಕೋಚ್​​ ಜಸ್ಟೀನ್​ ಲ್ಯಾಂಗರ್​ ಹೇಳಿದ್ದಾರೆ.

ಹಿಂದಿನ ಸರಣಿಯಲ್ಲಿ ಭಾರತ, ಆಸ್ಟ್ರೇಲಿಯಾವನ್ನ 2-1 ಅಂತರದಲ್ಲಿ ಸೋಲಿಸಿತ್ತು. ಬಾಲ್​ ಟ್ಯಾಂಪರಿಂಗ್​ ಹಗರಣದಲ್ಲಿ ಸ್ಟೀವ್​ ಸ್ಮಿತ್​​ ಹಾಗೂ ಡೇವಿಡ್​ ವಾರ್ನರ್​​ ಒಂದು ವರ್ಷದ ನಿಷೇಧ ಅನುಭವಿಸಿದ್ದೇ ಈ ಸೋಲಿಗೆ ಕಾರಣ ಎಂದು ಆರೋಪಿಸಲಾಗಿತ್ತು.

ಟೀಂ ಇಂಡಿಯಾ ಕಳೆದ ಸರಣಿಯಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸಲು ಸಮರ್ಥವಾಗಿತ್ತು. ಆದರೆ ಈಗ ನಮ್ಮ ತಂಡ ಬಲಿಷ್ಠವಾಗಿದ್ದು ಹಿಂದಿನ ಸರಣಿಯಲ್ಲಿ ಮಾಡಿದ ತಪ್ಪನ್ನ ಮಾಡೋದಿಲ್ಲ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...