
61 ವರ್ಷದ ಕಪಿಲ್ ದೇವ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು ಗಾಲ್ಫ್ ಕ್ರೀಡೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.
ಟ್ವಿಟರ್ಲ್ಲಿ ತಮ್ಮ ಗಾಲ್ಫ್ ಆಟದ ವಿಡಿಯೋ ಪೋಸ್ಟ್ ಮಾಡಿರುವ ಕ್ರಿಕೆಟ್ ದಂತಕತೆ, ಗಾಲ್ಫ್ ಆಟ ಆಡೋದೇ ನನಗೆ ಮಜಾ ಅಂತಾ ಬರೆದುಕೊಂಡಿದ್ದಾರೆ. ಕಪಿಲ್ ದೇವ್ ಇಷ್ಟರಮಟ್ಟಿಗೆ ಚೇತರಿಸಿಕೊಂಡಿದ್ದನ್ನ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ .