ಭಾರತದ ಹಿರಿಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ ಮೇಬ್ಯಾಕ್ ಕಾರ್ ಖರೀದಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ ಕಾರ್ ಪಕ್ಕದಲ್ಲಿ ರಹಾನೆ ತನ್ನ ಪತ್ನಿಯೊಂದಿಗೆ ಫೋಟೋ ಕ್ಲಿಕ್ಕಿಸಿದ್ದು, ವಾಹನದ ಬೆಲೆ 3.25 ಕೋಟಿ ರೂ. ಎಂದು ಹೇಳಲಾಗಿದೆ.
ಜೂನ್ 2022 ರಲ್ಲಿ ಮಹಾರಾಷ್ಟ್ರ ಮೂಲದ ಕ್ರಿಕೆಟಿಗ ರೆಹಾನೆ 69 ಲಕ್ಷ ರೂ.ಗೆ ಬಿಳಿ ಬಣ್ಣದ 630i M ಸ್ಪೋರ್ಟ್ ರೂಪಾಂತರವಾದ BMW 6 ಖರೀದಿಸಿದ್ದರು. ಆಡಿ ಕ್ಯೂ5 ಮತ್ತು ಮಾರುತಿ ವ್ಯಾಗನ್ಆರ್ ಸೇರಿ ಅನೇಕ ಕಾರ್ ರಹಾನೆ ಒಡೆತನದಲ್ಲಿವೆ.
https://www.instagram.com/p/C3kc_i3qlOH/?utm_source=ig_web_copy_link&igsh=MzRlODBiNWFlZA==