alex Certify ಯುವರಾಜ್​ ಸಿಂಗ್​ ಹೊಸ ಹೇರ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವರಾಜ್​ ಸಿಂಗ್​ ಹೊಸ ಹೇರ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ…!

ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​​ನಲ್ಲಿ ಅದ್ಭುತ ಪ್ರದರ್ಶನ ತೋರಿ ಇಂಡಿಯಾ ಲೆಜೆಂಡ್ಸ್​ ಕಾರಣರಾದ ಯುವರಾಜ್​ ಸಿಂಗ್​ ಅಭಿಮಾನಿಗಳ ಮನವನ್ನ ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಸೆಲೆಬ್ರಿಟಿ ಹೇರ್​ಸ್ಟೈಲಿಸ್ಟ್​ ಹಕೀಮ್​ ಆಲಿಮ್​ ಅವರ ಸಲೂನ್​ಗೆ ಭೇಟಿ ನೀಡಿ ತಮ್ಮ ಕೇಶಕ್ಕೆ ಹೊಸ ರೂಪ ಕೊಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ತಮ್ಮ ಹೊಸ ಫೋಟೋವನ್ನ ಶೇರ್​ ಮಾಡಿರುವ ಯುವರಾಜ್​ ಸಿಂಗ್​, ಹೇರ್​ ಆನ್​ ಪಾಯಿಂಟ್​ ಬ್ರದರ್​ ಎಂದು ಶೀರ್ಷಿಕೆ ನೀಡಿದ್ದಾರೆ.

ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​​ನಲ್ಲಿ ಯುವರಾಜ್​ ಸಿಂಗ್​ 41 ಎಸೆತಗಳಲ್ಲಿ 60 ರನ್​ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ರು. ಸಚಿನ್​ ತೆಂಡೂಲ್ಕರ್​ ನೇತೃತ್ವದ ಇಂಡಿಯಾ ಲೆಜೆಂಡ್ಸ್​ ತಂಡ 66 ರನ್​​ಗಳ ಅಂತರದಲ್ಲಿ ಶ್ರೀಲಂಕಾ ಲೆಜೆಂಡ್ಸ್​ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿತ್ತು.

https://www.instagram.com/p/CMy3i9UjBPq/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...