
ಪಂದ್ಯಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಮೂವತ್ತು ವರ್ಷದ ಜಾಸ್ ಬಟ್ಲರ್ ತಮ್ಮ ತಯಾರಿ ಕುರಿತು ವಿಡಿಯೋದಲ್ಲಿ ಮಾಹಿತಿ ಹಂಚಿಕೊಳ್ತಿದ್ರು. ಈ ವೇಳೆ ಅವರ ಹೆಣ್ಣು ಮಗಳು ಜಾರ್ಜಿಯಾ ಅಡ್ಡ ಬಂದಿದ್ದು ಬಟ್ಲರ್ ಕ್ಷಮೆಯಾಚಿಸಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಬಟ್ಲರ್ ಕೊರೊನಾ ವೈರಸ್ನಿಂದಾಗಿ ಕ್ರಿಕೆಟ್ ಜಗತ್ತು ಎಷ್ಟೊಂದು ಸವಾಲುಗಳನ್ನ ಎದುರಿಸುತ್ತಿದೆ ಅನ್ನೋದರ ಬಗ್ಗೆಯೂ ಮಾತನಾಡಿದ್ದಾರೆ.
ನವೆಂಬರ್ 27ರಿಂದ ಟಿ 20 ಸರಣಿ ನಡೆಯಲಿದ್ದು ಇದಾದ ಬಳಿಕ ಅಂದರೆ ಡಿಸೆಂಬರ್ 4ರಿಂದ ಮೂರು ದಿನಗಳ ಏಕದಿನ ಪಂದ್ಯ ಆರಂಭವಾಗಲಿದೆ.