alex Certify ಕಡಲತಡಿಯಲ್ಲಿ ಸಚಿನ್​ ತೆಂಡೂಲ್ಕರ್​ ಫ್ಯಾಮಿಲಿ ಜೊತೆ ಮೋಜು – ಮಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲತಡಿಯಲ್ಲಿ ಸಚಿನ್​ ತೆಂಡೂಲ್ಕರ್​ ಫ್ಯಾಮಿಲಿ ಜೊತೆ ಮೋಜು – ಮಸ್ತಿ

ಭಾರತೀಯ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಸದ್ಯ ತಮ್ಮ ಕುಟುಂಬದ ಜೊತೆ ಪ್ರವಾಸವನ್ನ ಎಂಜಾಯ್​ ಮಾಡುತ್ತಿದ್ದಾರೆ. ತಮ್ಮ ಮಗಳು ಸಾರಾ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ತೆಂಡೂಲ್ಕರ್​ ಈ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ್ದಾರೆ.

ಫೋಟೋದಲ್ಲಿ ಸಾರಾ ಹಾಗೂ ತೆಂಡೂಲ್ಕರ್​ ಲೈಫ್​ ಜಾಕೆಟ್​​ ಹಾಗೂ ಸ್ಟೈಲಿಶ್​ ಸನ್​ ಗ್ಲಾಸ್​​ಗಳನ್ನ ಹಾಕಿಕೊಂಡಿದ್ದು ಸಮುದ್ರದ ಮಧ್ಯದಲ್ಲಿರುವ ಬೋಟ್​ನಲ್ಲಿ ಇರುವಂತೆ ಕಾಣ್ತಿದೆ. ಈ ಫೋಟೋಗೆ ಸಚಿನ್​ ತೆಂಡೂಲ್ಕರ್​ ಫನ್ನಿಯಾದ ಕ್ಯಾಪ್ಶನ್​ನ್ನೂ ನೀಡಿದ್ದಾರೆ. ಕ್ರಿಕೆಟ್​ ದೇವರ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.

https://www.instagram.com/p/CInjGUzMFHp/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...