alex Certify ಧೋನಿ ಹುಟ್ಟುಹಬ್ಬಕ್ಕೆ ಸುಂದರ ಉಡುಗೊರೆ ನೀಡಿದ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಹುಟ್ಟುಹಬ್ಬಕ್ಕೆ ಸುಂದರ ಉಡುಗೊರೆ ನೀಡಿದ ಮಗಳು

बेटी जीवा ने पापा धोनी को दिया बेहद ...

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಹಿಡಿದು ಗಣ್ಯರವರೆಗೆ ಎಲ್ಲರೂ ಶುಭಕೋರಿದ್ದಾರೆ. ಆದ್ರೆ ಧೋನಿ ಮಗಳು ಜೀವಾ ವಿಶೇಷ ಉಡುಗೊರೆ ನೀಡಿದ್ದಾಳೆ.

ಮಗಳು ಜೀವಾ, ಧೋನಿ ವಿಡಿಯೋ ಒಂದನ್ನು ಸಿದ್ಧಪಡಿಸಿದ್ದಾಳೆ. ಈ ವಿಡಿಯೋ ನೋಡಿದ ಅಭಿಮಾನಿಗಳ ಕಣ್ಣಲ್ಲಿ ಖುಷಿಯ ನೀರು ಬರ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಜೀವ ಹಾಡು ಹೇಳಿದ್ದಾಳೆ. ಈ ವಿಡಿಯೋ ಧೋನಿ ಹಾಗೂ ಜೀವಾಳ ಕೆಲ ವಿಶೇಷ ಸಂದರ್ಭದಲ್ಲಿ ತೆಗೆದ ಫೋಟೋ ಹೊಂದಿದೆ.

ಜೀವಾ ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಜೀವಾಳ ಧ್ವನಿ ಅಭಿಮಾನಿಗಳ ಮನಸ್ಸು ಕದ್ದಿದೆ.

https://www.instagram.com/tv/CCVhMnUnNhD/?utm_source=ig_embed

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...